-
ಹಾದಿಬೀದಿಲಿ ನಿಂತು ಕಾದಲ್ ಅಂತೀಯ
ಖಾಲಿ ಹೊಟ್ಟೇಲ್ ಕಾದು ಪಾಗಲ್ ಆಗ್ತೀಯ
ಹಾದಿಬೀದಿಲಿ ನಿಂತು ಕಾದಲ್ ಅಂತೀಯ
ಖಾಲಿ ಹೊಟ್ಟೇಲ್ ಕಾದು ಪಾಗಲ್ ಆಗ್ತೀಯ
ಹುಟ್ನಿಂದ ಸಾದಾಸೀದಾ ಈಗಂತು ಹಾಳಾಗೋದ
ಒಟ್ನಲ್ ಲೋಕಲ್ ಹೈದ ಗೊತಿಲ್ದೆ ಪಾಸ್ ಆಗೋದ
ಅಡ್ಡಾದಿಡ್ಡಿ ಲವ್ ಸ್ಟೋರಿ ಅಡ್ರೆಸ್ಸೆ ಇಲ್ಲದ ಲವ್ ಸ್ಟೋರಿ
||ಹಾದಿಬೀದಿಲಿ ನಿಂತು ಕಾದಲ್ ಅಂತೀಯ
ಖಾಲಿ ಹೊಟ್ಟೇಲ್ ಕಾದು ಪಾಗಲ್ ಆಗ್ತೀಯ||
||ಹಾದಿಬೀದಿಲಿ ನಿಂತು ಕಾದಲ್ ಅಂತೀಯ
ಖಾಲಿ ಹೊಟ್ಟೇಲ್ ಕಾದು ಪಾಗಲ್ ಆಗ್ತೀಯ||
ದೊಡ್ಡೋನಾಗಿ ಮೆಂಟಲ್ ಶಿವ (ಮೆಂಟಲ್ ಶಿವ)
ದಬ್ಬಾಕೊಂಡು ಮಲ್ಗೋನಪ್ಪ (ಮಲ್ಗೋನಪ್ಪ)
ಸೊಳ್ಳೆ ಬಂದು ಕಚ್ಚುತಿದ್ರು (ಅಯ್ಯೊ)
ಒಳಗೊಳಗೇನೆ ನಗ್ತಾನಪ್ಪ
ಈ ಹಾರ್ಟಿದು ವೈಟ್ ನೆಸ್ಸು ಅಂದ
ಈ ಸ್ಮೈಲು ಕದ್ದು ನೋಡಿ ಕುಣಿದ
ಈ ಫೀಲು ಲೋಡಿಂಗ್ ಮಾಡು ಕಂದ
ಈ ಲವ್ ಸಂಥಿಂಗ್ಸು ಆನಂದ
ಹುಟ್ನಿಂದ ಸಾದಾಸೀದಾ ಈಗಂತು ಹಾಳಾಗೋದ
ಒಟ್ನಲ್ ಲೋಕಲ್ ಹೈದ ಗೊತಿಲ್ದೆ ಪಾಸ್ ಆಗೋದ
ಅಡ್ಡಾದಿಡ್ಡಿ ಲವ್ ಸ್ಟೋರಿ ಅಡ್ರೆಸ್ಸೆ ಇಲ್ಲದ ಲವ್ ಸ್ಟೋರಿ
ಅಡ್ಡಾದಿಡ್ಡಿ ಲವ್ ಸ್ಟೋರಿ ಅಡ್ರೆಸ್ಸೆ ಇಲ್ಲದ ಲವ್ ಸ್ಟೋರಿ
ನಾಳೆಯಿಂದ ಡೈಲಿ ಜಳಕ(ಡೈಲಿ ಜಳಕ)
ಮಾಡುತ್ತಾನೆ ಲವ್ವು ಲಡಕ(ಲವ್ವು ಲಡಕ)
ಮಿಸ್ಸೆ ಇಲ್ಲ ಫೇರ್ ಅಂಡ್ ಲವ್ಲಿ (ಇದು ಬೇರೆ)
ಆದ್ರು ಹಾಕ್ತಾನ್ ಕಿತ್ತೋದ್ ಚಪ್ಪಲಿ(ಕಿತ್ತೋದ್ ಚಪ್ಪಲಿ)
ಈ ಲೈಫಲ್ಲಿ ಯದ್ವತದ್ವ ಚೇಂಜಿಂಗು
ಈ ಕಣ್ಣಲಿ ಕಲರ್ ಪೂಲ್ ಮೀನಿಂಗು
ಹಿಂಬಾಲಿಸು ಹೆಜ್ಜೆಗೆಜ್ಜೆ ಸೌಂಡಿಂಗು
ಸಂಪಾದಿಸು ಕೆಜಿಗಟ್ಲೆ ಫೀಲಿಂಗ್ಸು

Haadi Beedili Ninthu song lyrics from Kannada Movie Half Mentlu starring Sandeep, Sonu Gowda, Mico Nagaraj, Lyrics penned by Lakshmi Dinesh Sung by Vijay Prakash, Music Composed by B J Bharath, film is Directed by Lakshmi Dinesh and film is released on 2016