-
ಶ್ರೀ ರಾಮಚಂದಿರ
ರಾಮಚಂದಿರ ನೀ ಕರುಣಾಸಾಗರ
ಬಿಟ್ಟು ಬಾರೊ ನಿನ್ನ ಕೆಟ್ಟ ಕೋಪ
ತೋರು ಪ್ರೀತಿ ಅಂತರಂಗ ರೂಪ
ಬಾರೊ ಬಾರೊ ಬಾರೊ ಬಾರೊ
ನೀ ಬಾರೊ ಬಾರೊ ಬಾರೊ ಬಾರೊ
ರಾಮಚಂದಿರ ಕೋಪವೇಕೆ ಈತರ
ರಾಮಚಂದಿರ ಕೋಪವೇಕೆ ಈತರ
ರಾಮಚಂದಿರ ಕೋಪವೇಕೆ ಈತರ
ನೀ ಮೂಲೋಕ ಸುತ್ತುವಂತ ಶಿವನನ್ನು ಹೊತ್ತುನಿಂತ
ನಂದೀಶನಾಗಿ ಬಾರೆಯ
ತಂದೆ ನೀ ಆಗಿ ಬಾ ಕಂದನ ನೋಡು ಬಾ
ತಂದೆ ನೀ ಆಗಿ ಬಾ ಕಂದನ ನೋಡು ಬಾ
ನೀ ಸಿಡುಕಬ್ಯಾಡ ನೀ ದುಡುಕಬ್ಯಾಡ
ನಿನ್ನ ಬೆನ್ನನ್ನು ನೀವಿ ಸಂತೈಸುವೆ ರಾಮ
ತಂದೆ ನೀ ಆಗಿ ಬಾ ಕಂದನ ನೋಡು ಬಾ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಾರೊ
ಓ ಘಲ್ಲು ಘಲ್ಲು ಸದ್ದು ಮಾಡಿ ಬಾರೊ
ಪುಣ್ಯಕೋಟಿ ವಂಶದಲ್ಲಿ ಹುಟ್ಟಿಬಂದ ನೀನು
ಪಾಪಪುಣ್ಯ ಮರೆಯೋದೆಲ್ಲ ನಿನಗೆ ನ್ಯಾಯವೇನು
ರಾಮನೆಂಬ ಹೆಸರ ಪಡೆದ ನಿನಗೆ ರಭಸವೇತಕೆ
ರಾಮನೆಂಬ ಹೆಸರ ಪಡೆದ ನಿನಗೆ ರಭಸವೇತಕೆ
ಕೇಳು ಕೇಳು ನನ್ನ ಮಾತು ರಾಮ
ನೀನೆ ತಾನೆ ನಮ್ಮ ಶಾಂತಿಧಾಮ
ಓ ಕೇಳು ಕೇಳು ನನ್ನ ಮಾತು ರಾಮ
ನೀನೆ ತಾನೆ ನಮ್ಮ ಶಾಂತಿಧಾಮ
|| ರಾಮಚಂದಿರ ಕೋಪವೇಕೆ ಈತರ
ರಾಮಚಂದಿರ ಕೋಪವೇಕೆ ಈತರ
ನೀ ಮೂಲೋಕ ಸುತ್ತುವಂತ ಶಿವನನ್ನು ಹೊತ್ತುನಿಂತ
ನಂದೀಶನಾಗಿ ಬಾರೆಯ
ತಂದೆ ನೀ ಆಗಿ ಬಾ ಕಂದನ ನೋಡು ಬಾ
ತಂದೆ ನೀ ಆಗಿ ಬಾ ಈ ಕಂದನ ನೋಡು ಬಾ||
ಕಾಡುಪ್ರಾಣಿಯಂತೆ ನೀನು ದೂರದಲ್ಲಿ ನಿಂತೆ
ಸಾಧುಪ್ರಾಣಿಯಾಗಿ ಈಗ ನನ್ನ ಬಳಿಗೆ ಬಂದೆ
ಸೇಡಿಗಿಂತ ಸ್ನೇಹ ಚೆಂದ ಎಂದು ತೋರಿ ನಿಂತೆಯ
ಸೇಡಿಗಿಂತ ಸ್ನೇಹ ಚೆಂದ ಎಂದು ತೋರಿ ನಿಂತೆಯ
ರಾಮಚಂದಿರ ಈಗ ನೀನು ಸುಂದರ
ರಾಮಚಂದಿರ ಈಗ ನೀನು ಸುಂದರ
ಈ ಕಲ್ಯಾಣಮೂರ್ತಿಯಾದ ಬಸವೇಶ ರೂಪತಾಳಿ
ನನ್ನಲ್ಲಿ ಒಲಿದು ಬಂದೆಯ
ಕೋಪವ ಬಿಟ್ಟೆಯ ರೋಷವ ಬಿಟ್ಟೆಯ
ಈಗ ನಿನ್ನ ಅಂದ ಆಹ ಎಷ್ಟು ಚೆಂದ
ನನ್ನ ಹಾಡನ್ನು ಕೇಳಿ ಗೆಲುವನ್ನು ತಂದೆ
ಕೋಪವ ಬಿಟ್ಟೆಯ ರೋಷವ ಬಿಟ್ಟೆಯ
ನನ್ನ ಚಿನ್ನ ನನ್ನ ರನ್ನ ರಾಮ ನೀನು ಬಂದ ಮೇಲೆ ನಮಗೆ ಕ್ಷೇಮ
-
ಶ್ರೀ ರಾಮಚಂದಿರ
ರಾಮಚಂದಿರ ನೀ ಕರುಣಾಸಾಗರ
ಬಿಟ್ಟು ಬಾರೊ ನಿನ್ನ ಕೆಟ್ಟ ಕೋಪ
ತೋರು ಪ್ರೀತಿ ಅಂತರಂಗ ರೂಪ
ಬಾರೊ ಬಾರೊ ಬಾರೊ ಬಾರೊ
ನೀ ಬಾರೊ ಬಾರೊ ಬಾರೊ ಬಾರೊ
ರಾಮಚಂದಿರ ಕೋಪವೇಕೆ ಈತರ
ರಾಮಚಂದಿರ ಕೋಪವೇಕೆ ಈತರ
ರಾಮಚಂದಿರ ಕೋಪವೇಕೆ ಈತರ
ನೀ ಮೂಲೋಕ ಸುತ್ತುವಂತ ಶಿವನನ್ನು ಹೊತ್ತುನಿಂತ
ನಂದೀಶನಾಗಿ ಬಾರೆಯ
ತಂದೆ ನೀ ಆಗಿ ಬಾ ಕಂದನ ನೋಡು ಬಾ
ತಂದೆ ನೀ ಆಗಿ ಬಾ ಕಂದನ ನೋಡು ಬಾ
ನೀ ಸಿಡುಕಬ್ಯಾಡ ನೀ ದುಡುಕಬ್ಯಾಡ
ನಿನ್ನ ಬೆನ್ನನ್ನು ನೀವಿ ಸಂತೈಸುವೆ ರಾಮ
ತಂದೆ ನೀ ಆಗಿ ಬಾ ಕಂದನ ನೋಡು ಬಾ
ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಾರೊ
ಓ ಘಲ್ಲು ಘಲ್ಲು ಸದ್ದು ಮಾಡಿ ಬಾರೊ
ಪುಣ್ಯಕೋಟಿ ವಂಶದಲ್ಲಿ ಹುಟ್ಟಿಬಂದ ನೀನು
ಪಾಪಪುಣ್ಯ ಮರೆಯೋದೆಲ್ಲ ನಿನಗೆ ನ್ಯಾಯವೇನು
ರಾಮನೆಂಬ ಹೆಸರ ಪಡೆದ ನಿನಗೆ ರಭಸವೇತಕೆ
ರಾಮನೆಂಬ ಹೆಸರ ಪಡೆದ ನಿನಗೆ ರಭಸವೇತಕೆ
ಕೇಳು ಕೇಳು ನನ್ನ ಮಾತು ರಾಮ
ನೀನೆ ತಾನೆ ನಮ್ಮ ಶಾಂತಿಧಾಮ
ಓ ಕೇಳು ಕೇಳು ನನ್ನ ಮಾತು ರಾಮ
ನೀನೆ ತಾನೆ ನಮ್ಮ ಶಾಂತಿಧಾಮ
|| ರಾಮಚಂದಿರ ಕೋಪವೇಕೆ ಈತರ
ರಾಮಚಂದಿರ ಕೋಪವೇಕೆ ಈತರ
ನೀ ಮೂಲೋಕ ಸುತ್ತುವಂತ ಶಿವನನ್ನು ಹೊತ್ತುನಿಂತ
ನಂದೀಶನಾಗಿ ಬಾರೆಯ
ತಂದೆ ನೀ ಆಗಿ ಬಾ ಕಂದನ ನೋಡು ಬಾ
ತಂದೆ ನೀ ಆಗಿ ಬಾ ಈ ಕಂದನ ನೋಡು ಬಾ||
ಕಾಡುಪ್ರಾಣಿಯಂತೆ ನೀನು ದೂರದಲ್ಲಿ ನಿಂತೆ
ಸಾಧುಪ್ರಾಣಿಯಾಗಿ ಈಗ ನನ್ನ ಬಳಿಗೆ ಬಂದೆ
ಸೇಡಿಗಿಂತ ಸ್ನೇಹ ಚೆಂದ ಎಂದು ತೋರಿ ನಿಂತೆಯ
ಸೇಡಿಗಿಂತ ಸ್ನೇಹ ಚೆಂದ ಎಂದು ತೋರಿ ನಿಂತೆಯ
ರಾಮಚಂದಿರ ಈಗ ನೀನು ಸುಂದರ
ರಾಮಚಂದಿರ ಈಗ ನೀನು ಸುಂದರ
ಈ ಕಲ್ಯಾಣಮೂರ್ತಿಯಾದ ಬಸವೇಶ ರೂಪತಾಳಿ
ನನ್ನಲ್ಲಿ ಒಲಿದು ಬಂದೆಯ
ಕೋಪವ ಬಿಟ್ಟೆಯ ರೋಷವ ಬಿಟ್ಟೆಯ
ಈಗ ನಿನ್ನ ಅಂದ ಆಹ ಎಷ್ಟು ಚೆಂದ
ನನ್ನ ಹಾಡನ್ನು ಕೇಳಿ ಗೆಲುವನ್ನು ತಂದೆ
ಕೋಪವ ಬಿಟ್ಟೆಯ ರೋಷವ ಬಿಟ್ಟೆಯ
ನನ್ನ ಚಿನ್ನ ನನ್ನ ರನ್ನ ರಾಮ ನೀನು ಬಂದ ಮೇಲೆ ನಮಗೆ ಕ್ಷೇಮ
Sri Ramachandira song lyrics from Kannada Movie Halappa starring Shashi Kumar, Jayakumar, Doddanna, Lyrics penned by A R Babu Sung by S P Balasubrahmanyam, Music Composed by Sadhu Kokila, film is Directed by A R Babu and film is released on 2001