Hrudayava Lyrics

ಹೃದಯವ Lyrics

in Halappa

in ಹಾಲಪ್ಪ

LYRIC

Song Details Page after Lyrice

-
ಹೃದಯವ  ಬೇರಾಗಿಸೊ ಈ ಕಟುಕತನವು ಏಕೆ
ನೋವಿನ ವಿಷವುಣಿಸುವ ನೀ ದೇವರಾದೆ ಏಕೆ
ಸಾವಿನ ಉರಿ ಮಡಿಲಲ್ಲಿ ಈ ಜೀವವ ನೀ ಮಲಗಿಸಿ
ಚೆಲ್ಲಾಟವಾಡಬೇಕೆ
ಆರ್ತರ ಕರೆಕೇಳುತ ಹೊಸಬಾಳಿಗೆ ಬೆಳಕಾಗಲು
ನೀ ಬರಲು ತಡವು ಏಕೆ
 
ಮುಗ್ಧರ ಮನದಾಳದಿ ನೀ ಪ್ರೀತಿ ಚಿಲುಮೆಯಾಗು
ನಂಬಿದ ನರರಾತ್ಮದಿ ನೀ ನಿತ್ಯ ವಾಸವಾಗು
ಜೀವವ ನೀ ಉಳಿಸು ಬಾ ಈ ಪ್ರೀತಿಗೆ ಸಿಹಿ ಉಣಿಸು ಬಾ
ಮೋಡದ ಮಳೆಯಾಗಿ ಬಾ ಒಲವಿಗೆ ಹಸಿರಾಗಿ ಬಾ ಓ ದೇವರೆ
ಓ ದೇವರೆ ಓ ದೇವರೆ ಓ ದೇವರೆ
 

-
ಹೃದಯವ  ಬೇರಾಗಿಸೊ ಈ ಕಟುಕತನವು ಏಕೆ
ನೋವಿನ ವಿಷವುಣಿಸುವ ನೀ ದೇವರಾದೆ ಏಕೆ
ಸಾವಿನ ಉರಿ ಮಡಿಲಲ್ಲಿ ಈ ಜೀವವ ನೀ ಮಲಗಿಸಿ
ಚೆಲ್ಲಾಟವಾಡಬೇಕೆ
ಆರ್ತರ ಕರೆಕೇಳುತ ಹೊಸಬಾಳಿಗೆ ಬೆಳಕಾಗಲು
ನೀ ಬರಲು ತಡವು ಏಕೆ
 
ಮುಗ್ಧರ ಮನದಾಳದಿ ನೀ ಪ್ರೀತಿ ಚಿಲುಮೆಯಾಗು
ನಂಬಿದ ನರರಾತ್ಮದಿ ನೀ ನಿತ್ಯ ವಾಸವಾಗು
ಜೀವವ ನೀ ಉಳಿಸು ಬಾ ಈ ಪ್ರೀತಿಗೆ ಸಿಹಿ ಉಣಿಸು ಬಾ
ಮೋಡದ ಮಳೆಯಾಗಿ ಬಾ ಒಲವಿಗೆ ಹಸಿರಾಗಿ ಬಾ ಓ ದೇವರೆ
ಓ ದೇವರೆ ಓ ದೇವರೆ ಓ ದೇವರೆ
 

Hrudayava song lyrics from Kannada Movie Halappa starring Shashi Kumar, Jayakumar, Doddanna, Lyrics penned by Goturi Sung by Rajesh Krishnan, Music Composed by Sadhu Kokila, film is Directed by A R Babu and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ