-
ಓ ಮಂದಾಕಿನಿ ಮಂದಾರದ ಮನಸೋಳೆ
ಶ್ರೀಲಕ್ಷ್ಮಿಯ ರೂಪದಾಗೆ ನಿಂತೋಳೆ
ಮನಸ್ಸೊಂದು ದೇಹವೆರಡು ತುಸು ಪ್ರೀತಿಯಿಂದ ನೋಡು
ನೀ ಕೇಳು ಮನದಹಾಡು ನಲಿನಲಿದು ಕುಣಿದು ಹಾಡು
ಒಲವಿಗೆ ನೀನೆ ಪ್ರೀತಿಯ ಸೂರೆ ನಿನ್ನಯ ಸಮರು ಇಲ್ಲಿ ಯಾರೆ
ಗೋಮಾತೆ ಮುನಿಸ ತೋರೆ ಒಲವ ತಾರೆ ನೀ ಹರಿಸು ಕ್ಷೀರಧಾರೆ
ಓ ಮಂದಾಕಿನಿ ಮಂದಾರದ ಮನಸೋಳೆ
ಶ್ರೀಲಕ್ಷ್ಮಿಯ ರೂಪದಾಗೆ ನಿಂತೋಳೆ
ನನ್ನಯ ಜೀವನಾಡಿ ನಿನ್ನ ಪ್ರೀತಿ ಹಾಲೆ
ನನ್ನಯ ಮನಸ್ಸಿನೆಲ್ಲ ಆಸೆ ನಿನ್ನ ಮೇಲೆ
ನನ್ನಯ ಜೀವನಾಡಿ ನಿನ್ನ ಪ್ರೀತಿ ಹಾಲೆ
ನನ್ನಯ ಮನಸ್ಸಿನೆಲ್ಲ ಆಸೆ ನಿನ್ನ ಮೇಲೆ
ನಸುನಗೆಯ ಸೂಸುತಿರೆ ಹೃದಯದಲಿ ರಸಧಾರೆ
ನನ್ನ ಹಾಡು ನೀನೆ ತಾನೆ
ಒಲವ ಲೋಕ ತೋರು ನಿನ್ನ ಕಣ್ಣಾಗೆ
ಬೆಚ್ಚಗೆ ಬಂದು ಕೂರು ನನ್ನ ಮನದಾಗೆ
|| ಓ ಮಂದಾಕಿನಿ ಮಂದಾರದ ಮನಸೋಳೆ
ಶ್ರೀಲಕ್ಷ್ಮಿಯ ರೂಪದಾಗೆ ನಿಂತೋಳೆ
ಮನಸ್ಸೊಂದು ದೇಹವೆರಡು ತುಸು ಪ್ರೀತಿಯಿಂದ ನೋಡು
ನೀ ಕೇಳು ಮನದಹಾಡು ನಲಿನಲಿದು ಕುಣಿದು ಹಾಡು
ಒಲವಿಗೆ ನೀನೆ ಪ್ರೀತಿಯ ಸೂರೆ ನಿನ್ನಯ ಸಮರು ಇಲ್ಲಿ ಯಾರೆ
ಗೋಮಾತೆ ಮುನಿಸ ತೋರೆ ಒಲವ ತಾರೆ ನೀ ಹರಿಸು ಕ್ಷೀರಧಾರೆ||
||ಓ ಮಂದಾಕಿನಿ ಮಂದಾರದ ಮನಸೋಳೆ
ಶ್ರೀಲಕ್ಷ್ಮಿಯ ರೂಪದಾಗೆ ನಿಂತೋಳೆ||
ಹೃದಯದ ಗದ್ದೆಯೊಳಗೆ ಪ್ರೀತಿ ನಾಟಿ ಮಾಡಿ
ಎಲ್ಲಿಗೆ ಹೋದೆ ನೀನು ಮನಸ್ಸ ಲೂಟಿ ಮಾಡಿ
ಹೃದಯದ ಗದ್ದೆಯೊಳಗೆ ಪ್ರೀತಿ ನಾಟಿ ಮಾಡಿ
ಎಲ್ಲಿಗೆ ಹೋದೆ ನೀನು ಮನಸ್ಸ ಲೂಟಿ ಮಾಡಿ
ಕನಸ್ಸುಗಳ ಸುಳಿಯಲ್ಲಿ ಕನಲಿರುವೆ ಸುಖದಲ್ಲಿ
ನನ್ನ ಹಾಡು ಕೇಳದೆ ನಿನಗೆ
ಕಣ್ಣಿನ ಕಾಡಿಗೆಯ ಅಂಚಲ್ಲಿ ಮೂಡಿ ಬಾ
ನನ್ನಯ ಹಾಡ ಗುನುಗೊ ಹೂದುಂಬಿ ನೀನಾಗಿ ಬಾ
||ಓ ಮಂದಾಕಿನಿ ಮಂದಾರದ ಮನಸೋಳೆ
ಶ್ರೀಲಕ್ಷ್ಮಿಯ ರೂಪದಾಗೆ ನಿಂತೋಳೆ
ಮನಸ್ಸೊಂದು ದೇಹವೆರಡು ತುಸು ಪ್ರೀತಿಯಿಂದ ನೋಡು
ನೀ ಕೇಳು ಮನದಹಾಡು ನಲಿನಲಿದು ಕುಣಿದು ಹಾಡು
ಒಲವಿಗೆ ನೀನೆ ಪ್ರೀತಿಯ ಸೂರೆ ನಿನ್ನಯ ಸಮರು ಇಲ್ಲಿ ಯಾರೆ
ಗೋಮಾತೆ ಮುನಿಸ ತೋರೆ ಒಲವ ತಾರೆ ನೀ ಹರಿಸು ಕ್ಷೀರಧಾರೆ||
||ಓ ಮಂದಾಕಿನಿ ಮಂದಾರದ ಮನಸೋಳೆ
ಶ್ರೀಲಕ್ಷ್ಮಿಯ ರೂಪದಾಗೆ ನಿಂತೋಳೆ||
-
ಓ ಮಂದಾಕಿನಿ ಮಂದಾರದ ಮನಸೋಳೆ
ಶ್ರೀಲಕ್ಷ್ಮಿಯ ರೂಪದಾಗೆ ನಿಂತೋಳೆ
ಮನಸ್ಸೊಂದು ದೇಹವೆರಡು ತುಸು ಪ್ರೀತಿಯಿಂದ ನೋಡು
ನೀ ಕೇಳು ಮನದಹಾಡು ನಲಿನಲಿದು ಕುಣಿದು ಹಾಡು
ಒಲವಿಗೆ ನೀನೆ ಪ್ರೀತಿಯ ಸೂರೆ ನಿನ್ನಯ ಸಮರು ಇಲ್ಲಿ ಯಾರೆ
ಗೋಮಾತೆ ಮುನಿಸ ತೋರೆ ಒಲವ ತಾರೆ ನೀ ಹರಿಸು ಕ್ಷೀರಧಾರೆ
ಓ ಮಂದಾಕಿನಿ ಮಂದಾರದ ಮನಸೋಳೆ
ಶ್ರೀಲಕ್ಷ್ಮಿಯ ರೂಪದಾಗೆ ನಿಂತೋಳೆ
ನನ್ನಯ ಜೀವನಾಡಿ ನಿನ್ನ ಪ್ರೀತಿ ಹಾಲೆ
ನನ್ನಯ ಮನಸ್ಸಿನೆಲ್ಲ ಆಸೆ ನಿನ್ನ ಮೇಲೆ
ನನ್ನಯ ಜೀವನಾಡಿ ನಿನ್ನ ಪ್ರೀತಿ ಹಾಲೆ
ನನ್ನಯ ಮನಸ್ಸಿನೆಲ್ಲ ಆಸೆ ನಿನ್ನ ಮೇಲೆ
ನಸುನಗೆಯ ಸೂಸುತಿರೆ ಹೃದಯದಲಿ ರಸಧಾರೆ
ನನ್ನ ಹಾಡು ನೀನೆ ತಾನೆ
ಒಲವ ಲೋಕ ತೋರು ನಿನ್ನ ಕಣ್ಣಾಗೆ
ಬೆಚ್ಚಗೆ ಬಂದು ಕೂರು ನನ್ನ ಮನದಾಗೆ
|| ಓ ಮಂದಾಕಿನಿ ಮಂದಾರದ ಮನಸೋಳೆ
ಶ್ರೀಲಕ್ಷ್ಮಿಯ ರೂಪದಾಗೆ ನಿಂತೋಳೆ
ಮನಸ್ಸೊಂದು ದೇಹವೆರಡು ತುಸು ಪ್ರೀತಿಯಿಂದ ನೋಡು
ನೀ ಕೇಳು ಮನದಹಾಡು ನಲಿನಲಿದು ಕುಣಿದು ಹಾಡು
ಒಲವಿಗೆ ನೀನೆ ಪ್ರೀತಿಯ ಸೂರೆ ನಿನ್ನಯ ಸಮರು ಇಲ್ಲಿ ಯಾರೆ
ಗೋಮಾತೆ ಮುನಿಸ ತೋರೆ ಒಲವ ತಾರೆ ನೀ ಹರಿಸು ಕ್ಷೀರಧಾರೆ||
||ಓ ಮಂದಾಕಿನಿ ಮಂದಾರದ ಮನಸೋಳೆ
ಶ್ರೀಲಕ್ಷ್ಮಿಯ ರೂಪದಾಗೆ ನಿಂತೋಳೆ||
ಹೃದಯದ ಗದ್ದೆಯೊಳಗೆ ಪ್ರೀತಿ ನಾಟಿ ಮಾಡಿ
ಎಲ್ಲಿಗೆ ಹೋದೆ ನೀನು ಮನಸ್ಸ ಲೂಟಿ ಮಾಡಿ
ಹೃದಯದ ಗದ್ದೆಯೊಳಗೆ ಪ್ರೀತಿ ನಾಟಿ ಮಾಡಿ
ಎಲ್ಲಿಗೆ ಹೋದೆ ನೀನು ಮನಸ್ಸ ಲೂಟಿ ಮಾಡಿ
ಕನಸ್ಸುಗಳ ಸುಳಿಯಲ್ಲಿ ಕನಲಿರುವೆ ಸುಖದಲ್ಲಿ
ನನ್ನ ಹಾಡು ಕೇಳದೆ ನಿನಗೆ
ಕಣ್ಣಿನ ಕಾಡಿಗೆಯ ಅಂಚಲ್ಲಿ ಮೂಡಿ ಬಾ
ನನ್ನಯ ಹಾಡ ಗುನುಗೊ ಹೂದುಂಬಿ ನೀನಾಗಿ ಬಾ
||ಓ ಮಂದಾಕಿನಿ ಮಂದಾರದ ಮನಸೋಳೆ
ಶ್ರೀಲಕ್ಷ್ಮಿಯ ರೂಪದಾಗೆ ನಿಂತೋಳೆ
ಮನಸ್ಸೊಂದು ದೇಹವೆರಡು ತುಸು ಪ್ರೀತಿಯಿಂದ ನೋಡು
ನೀ ಕೇಳು ಮನದಹಾಡು ನಲಿನಲಿದು ಕುಣಿದು ಹಾಡು
ಒಲವಿಗೆ ನೀನೆ ಪ್ರೀತಿಯ ಸೂರೆ ನಿನ್ನಯ ಸಮರು ಇಲ್ಲಿ ಯಾರೆ
ಗೋಮಾತೆ ಮುನಿಸ ತೋರೆ ಒಲವ ತಾರೆ ನೀ ಹರಿಸು ಕ್ಷೀರಧಾರೆ||
||ಓ ಮಂದಾಕಿನಿ ಮಂದಾರದ ಮನಸೋಳೆ
ಶ್ರೀಲಕ್ಷ್ಮಿಯ ರೂಪದಾಗೆ ನಿಂತೋಳೆ||
Oh Mandaakini-female song lyrics from Kannada Movie Halappa starring Shashi Kumar, Jayakumar, Doddanna, Lyrics penned by Goturi Sung by Ramesh Chandra, Music Composed by Sadhu Kokila, film is Directed by A R Babu and film is released on 2001