-
ನೀನೊಲಿದರೆ ಬಾಳು ನಗೆ ನಂದನ
ನೀನೆ ಉಸಿರು ನಮ್ಮ ಹಳ್ಳಿಗೆ
ಓ ಶಿವನೆ ಜಗದೀಶ್ವರ ಪರಮೇಶ
ಬಾ ಶಿವನೆ ವರಕರುಣಿಸೊ ಜಗದೀಶ
ಓ ನಂದಿ ಏರಿ ಬಾರೊ ಸರ್ವೇಶ ಈ ಭಕ್ತರಕಡೆಗೆ
ಕರುಣೆ ತೋರಿ ಬಾರೊ ನೀ ಈಶ ಓ ಭಕ್ತರಪ್ರಿಯನೆ
ಓ ನಮ್ಮ ಹಳ್ಳಿ ಉಳಿವು ಅಳಿವು ಎಲ್ಲ ನಿನ್ನ ಮೇಲೆ
ನಿನ್ನ ಪ್ರೀತಿ ನೋಟ ಹರಿಸು ನಮ್ಮ ಹಳ್ಳಿ ಮೇಲೆ
ಶಿವನೆ ಶಿವನೆ ಹರನೆ ಶಿವನೆ ಈ ಬದುಕೆಂಬ ರಥವ ಸಾಗಿಸು
ನೀನು ಹರಸೆ ನಮ್ಮಿ ಜೀವನ ಹೇ ಗಂಗಾಧರನೆ
ನಿನ್ನ ನಾಮ ಗಾನ ಪಾವನ ಹೇ ಗೌರಿಪ್ರಿಯನೆ
ದಯೆತೋರಿ ಬಾ ನಸುನಗುತ ಬಾ
ಶ್ರೀಕಂಠನೆ ಶಿವನೆ ಹರನೆ ಹರನೆ
-
ನೀನೊಲಿದರೆ ಬಾಳು ನಗೆ ನಂದನ
ನೀನೆ ಉಸಿರು ನಮ್ಮ ಹಳ್ಳಿಗೆ
ಓ ಶಿವನೆ ಜಗದೀಶ್ವರ ಪರಮೇಶ
ಬಾ ಶಿವನೆ ವರಕರುಣಿಸೊ ಜಗದೀಶ
ಓ ನಂದಿ ಏರಿ ಬಾರೊ ಸರ್ವೇಶ ಈ ಭಕ್ತರಕಡೆಗೆ
ಕರುಣೆ ತೋರಿ ಬಾರೊ ನೀ ಈಶ ಓ ಭಕ್ತರಪ್ರಿಯನೆ
ಓ ನಮ್ಮ ಹಳ್ಳಿ ಉಳಿವು ಅಳಿವು ಎಲ್ಲ ನಿನ್ನ ಮೇಲೆ
ನಿನ್ನ ಪ್ರೀತಿ ನೋಟ ಹರಿಸು ನಮ್ಮ ಹಳ್ಳಿ ಮೇಲೆ
ಶಿವನೆ ಶಿವನೆ ಹರನೆ ಶಿವನೆ ಈ ಬದುಕೆಂಬ ರಥವ ಸಾಗಿಸು
ನೀನು ಹರಸೆ ನಮ್ಮಿ ಜೀವನ ಹೇ ಗಂಗಾಧರನೆ
ನಿನ್ನ ನಾಮ ಗಾನ ಪಾವನ ಹೇ ಗೌರಿಪ್ರಿಯನೆ
ದಯೆತೋರಿ ಬಾ ನಸುನಗುತ ಬಾ
ಶ್ರೀಕಂಠನೆ ಶಿವನೆ ಹರನೆ ಹರನೆ
Nandi Yeri Baaro song lyrics from Kannada Movie Halappa starring Shashi Kumar, Jayakumar, Doddanna, Lyrics penned by Goturi Sung by Rajesh Krishnan, Music Composed by Sadhu Kokila, film is Directed by A R Babu and film is released on 2001