Oh Mandaakini-Male Lyrics

ಓ ಮಂದಾಕಿನಿ-ಮೇಲ್ Lyrics

in Halappa

in ಹಾಲಪ್ಪ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓ ಮಂದಾಕಿನಿ ಮಂದಾರದ ಮನಸೋಳೆ
ಶ್ರೀಲಕ್ಷ್ಮಿಯ ರೂಪದಾಗೆ ನಿಂತೋಳೆ
ಮನಸ್ಸೊಂದು ದೇಹವೆರಡು ತುಸು ಪ್ರೀತಿಯಿಂದ ನೋಡು
ನೀ ಕೇಳು ಮನದಹಾಡು ನಲಿನಲಿದು ಕುಣಿದುಹಾಡು
ಒಲವಿಗೆ ನೀನೆ ಆಲಯ ನೀರೆ ನಿನ್ನಯ ಸಮರು ಇಲ್ಲಿ ಯಾರೆ
ಗೋಮಾತೆ ಮುನಿಸ ತೋರೆ ಚೆಲುವ ತಾರೆ ನೀ ಹರಿಸು ಕ್ಷೀರಧಾರೆ
ಓ ಮಂದಾಕಿನಿ ಮಂದಾರದ ಮನಸೋಳೆ
ಶ್ರೀಲಕ್ಷ್ಮಿಯ ರೂಪದಾಗೆ ನಿಂತೋಳೆ
 
ಸ್ವರ್ಗದ ಕಾಮಧೇನು ನೀನೆ ಅಲ್ಲವೇನೆ
ನಿನ್ನಯ ಒಲಿಸಬಲ್ಲ ಹಾಡುಗಾರ ನಾನೆ
ಸ್ವರ್ಗದ ಕಾಮಧೇನು ನೀನೆ ಅಲ್ಲವೇನೆ
ನಿನ್ನಯ ಒಲಿಸಬಲ್ಲ ಹಾಡುಗಾರ ನಾನೆ
ಮಮತೆಯಲಿ ಮೊದಲಿಗಳೆ ಶಾಂತತೆಯ ತವರವಳೆ
ಜೊಲ್ಲ ಸೂಸಿ ಹಾಲಕರೆಯೆ ಹಾಡಿಗೆ ತಲೆದೂಗುತ
ಹಾಲನ್ನ ನೀಡೆಯ ನನ್ನ ಜೀವದಾಣೆ ಈ ಮಾತ ನೀ ಕೇಳೆಯ
 
|| ಓ ಮಂದಾಕಿನಿ ಮಂದಾರದ ಮನಸೋಳೆ
ಶ್ರೀಲಕ್ಷ್ಮಿಯ ರೂಪದಾಗೆ ನಿಂತೋಳೆ
ಮನಸ್ಸೊಂದು ದೇಹವೆರಡು ತುಸು ಪ್ರೀತಿಯಿಂದ ನೋಡು
ನೀ ಕೇಳು ಮನದಹಾಡು ನಲಿನಲಿದು ಕುಣಿದುಹಾಡು
ಒಲವಿಗೆ ನೀನೆ ಆಲಯ ನೀರೆ ನಿನ್ನಯ ಸಮರು ಇಲ್ಲಿ ಯಾರೆ
ಗೋಮಾತೆ ಮುನಿಸ ತೋರೆ ಚೆಲುವ ತಾರೆ ನೀ ಹರಿಸು ಕ್ಷೀರಧಾರೆ||
 
||ಓ ಮಂದಾಕಿನಿ ಮಂದಾರದ ಮನಸೋಳೆ
ಶ್ರೀಲಕ್ಷ್ಮಿಯ ರೂಪದಾಗೆ ನಿಂತೋಳೆ||
 
ನಮ್ಮಯ ಜೀವನಾಡಿ ನಿನ್ನ ಪ್ರೀತಿ ಹಾಲೆ
ನನ್ನಯ ಮನಸ್ಸಿನೆಲ್ಲ ಆಸೆ ನಿನ್ನ ಮೇಲೆ
ನಮ್ಮಯ ಜೀವನಾಡಿ ನಿನ್ನ ಪ್ರೀತಿ ಹಾಲೆ
ನನ್ನಯ ಮನಸ್ಸಿನೆಲ್ಲ ಆಸೆ ನಿನ್ನ ಮೇಲೆ
ಮಿನುಮಿನುಗೊ ಕಣ್ಣವಳೆ ಮನಮಿಡಿತ ಬಲ್ಲವಳೆ
ನನ್ನ ಹಾಡ ಸ್ಪೂರ್ತಿ ನೀನೆ
ಮುಕ್ಕೋಟಿ ದೇವರು ನಿನ್ನ ಮೈಯ್ಯಾಗೆ ಇದ್ದಾರಂತೆ
ನಂಗ್ಯಾಕೆ ಬೇಕು ಇನ್ನ ಬ್ಯಾರೆ ದ್ಯಾವರ ಚಿಂತೆ
 
||ಓ ಮಂದಾಕಿನಿ ಮಂದಾರದ ಮನಸೋಳೆ
ಶ್ರೀಲಕ್ಷ್ಮಿಯ ರೂಪದಾಗೆ ನಿಂತೋಳೆ
ಮನಸ್ಸೊಂದು ದೇಹವೆರಡು ತುಸು ಪ್ರೀತಿಯಿಂದ ನೋಡು
ನೀ ಕೇಳು ಮನದ ಹಾಡು ನಲಿನಲಿದು ಕುಣಿದು ಹಾಡು
ಒಲವಿಗೆ ನೀನೆ ಆಲಯ ನೀರೆ ನಿನ್ನಯ ಸಮರು ಇಲ್ಲಿ ಯಾರೆ
ಗೋಮಾತೆ ಮುನಿಸ ತೋರೆ ಚೆಲುವ ತಾರೆ ನೀ ಹರಿಸು ಕ್ಷೀರಧಾರೆ||

-
ಓ ಮಂದಾಕಿನಿ ಮಂದಾರದ ಮನಸೋಳೆ
ಶ್ರೀಲಕ್ಷ್ಮಿಯ ರೂಪದಾಗೆ ನಿಂತೋಳೆ
ಮನಸ್ಸೊಂದು ದೇಹವೆರಡು ತುಸು ಪ್ರೀತಿಯಿಂದ ನೋಡು
ನೀ ಕೇಳು ಮನದಹಾಡು ನಲಿನಲಿದು ಕುಣಿದುಹಾಡು
ಒಲವಿಗೆ ನೀನೆ ಆಲಯ ನೀರೆ ನಿನ್ನಯ ಸಮರು ಇಲ್ಲಿ ಯಾರೆ
ಗೋಮಾತೆ ಮುನಿಸ ತೋರೆ ಚೆಲುವ ತಾರೆ ನೀ ಹರಿಸು ಕ್ಷೀರಧಾರೆ
ಓ ಮಂದಾಕಿನಿ ಮಂದಾರದ ಮನಸೋಳೆ
ಶ್ರೀಲಕ್ಷ್ಮಿಯ ರೂಪದಾಗೆ ನಿಂತೋಳೆ
 
ಸ್ವರ್ಗದ ಕಾಮಧೇನು ನೀನೆ ಅಲ್ಲವೇನೆ
ನಿನ್ನಯ ಒಲಿಸಬಲ್ಲ ಹಾಡುಗಾರ ನಾನೆ
ಸ್ವರ್ಗದ ಕಾಮಧೇನು ನೀನೆ ಅಲ್ಲವೇನೆ
ನಿನ್ನಯ ಒಲಿಸಬಲ್ಲ ಹಾಡುಗಾರ ನಾನೆ
ಮಮತೆಯಲಿ ಮೊದಲಿಗಳೆ ಶಾಂತತೆಯ ತವರವಳೆ
ಜೊಲ್ಲ ಸೂಸಿ ಹಾಲಕರೆಯೆ ಹಾಡಿಗೆ ತಲೆದೂಗುತ
ಹಾಲನ್ನ ನೀಡೆಯ ನನ್ನ ಜೀವದಾಣೆ ಈ ಮಾತ ನೀ ಕೇಳೆಯ
 
|| ಓ ಮಂದಾಕಿನಿ ಮಂದಾರದ ಮನಸೋಳೆ
ಶ್ರೀಲಕ್ಷ್ಮಿಯ ರೂಪದಾಗೆ ನಿಂತೋಳೆ
ಮನಸ್ಸೊಂದು ದೇಹವೆರಡು ತುಸು ಪ್ರೀತಿಯಿಂದ ನೋಡು
ನೀ ಕೇಳು ಮನದಹಾಡು ನಲಿನಲಿದು ಕುಣಿದುಹಾಡು
ಒಲವಿಗೆ ನೀನೆ ಆಲಯ ನೀರೆ ನಿನ್ನಯ ಸಮರು ಇಲ್ಲಿ ಯಾರೆ
ಗೋಮಾತೆ ಮುನಿಸ ತೋರೆ ಚೆಲುವ ತಾರೆ ನೀ ಹರಿಸು ಕ್ಷೀರಧಾರೆ||
 
||ಓ ಮಂದಾಕಿನಿ ಮಂದಾರದ ಮನಸೋಳೆ
ಶ್ರೀಲಕ್ಷ್ಮಿಯ ರೂಪದಾಗೆ ನಿಂತೋಳೆ||
 
ನಮ್ಮಯ ಜೀವನಾಡಿ ನಿನ್ನ ಪ್ರೀತಿ ಹಾಲೆ
ನನ್ನಯ ಮನಸ್ಸಿನೆಲ್ಲ ಆಸೆ ನಿನ್ನ ಮೇಲೆ
ನಮ್ಮಯ ಜೀವನಾಡಿ ನಿನ್ನ ಪ್ರೀತಿ ಹಾಲೆ
ನನ್ನಯ ಮನಸ್ಸಿನೆಲ್ಲ ಆಸೆ ನಿನ್ನ ಮೇಲೆ
ಮಿನುಮಿನುಗೊ ಕಣ್ಣವಳೆ ಮನಮಿಡಿತ ಬಲ್ಲವಳೆ
ನನ್ನ ಹಾಡ ಸ್ಪೂರ್ತಿ ನೀನೆ
ಮುಕ್ಕೋಟಿ ದೇವರು ನಿನ್ನ ಮೈಯ್ಯಾಗೆ ಇದ್ದಾರಂತೆ
ನಂಗ್ಯಾಕೆ ಬೇಕು ಇನ್ನ ಬ್ಯಾರೆ ದ್ಯಾವರ ಚಿಂತೆ
 
||ಓ ಮಂದಾಕಿನಿ ಮಂದಾರದ ಮನಸೋಳೆ
ಶ್ರೀಲಕ್ಷ್ಮಿಯ ರೂಪದಾಗೆ ನಿಂತೋಳೆ
ಮನಸ್ಸೊಂದು ದೇಹವೆರಡು ತುಸು ಪ್ರೀತಿಯಿಂದ ನೋಡು
ನೀ ಕೇಳು ಮನದ ಹಾಡು ನಲಿನಲಿದು ಕುಣಿದು ಹಾಡು
ಒಲವಿಗೆ ನೀನೆ ಆಲಯ ನೀರೆ ನಿನ್ನಯ ಸಮರು ಇಲ್ಲಿ ಯಾರೆ
ಗೋಮಾತೆ ಮುನಿಸ ತೋರೆ ಚೆಲುವ ತಾರೆ ನೀ ಹರಿಸು ಕ್ಷೀರಧಾರೆ||

Oh Mandaakini-male song lyrics from Kannada Movie Halappa starring Shashi Kumar, Jayakumar, Doddanna, Lyrics penned by Goturi Sung by Chithra, Music Composed by Sadhu Kokila, film is Directed by A R Babu and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ