ಹೇ….ಸುಮ್ನಲ್ಲ ಸಿಕ್ಕೋದು
ಸುಂದ್ರಿಯಾ ಸಾವಾಸಾ
ಅಯ್ಯೋ.. ಅಯ್ಯೋ..
ಅಯ್ಯೋ.. ಅಯ್ಯೋ..
ಝಂ ಚಾಕ ನಕ ನಕ
ಝಂ ಚಾಕ ನಕ ನಕ
|| ಹೇ….ಸುಮ್ನಲ್ಲ ಸಿಕ್ಕೋದು
ಸುಂದ್ರಿಯಾ ಸಾವಾಸಾ
ಅಯ್ಯೋ.. ಅಯ್ಯೋ..
ಅಯ್ಯೋ.. ಅಯ್ಯೋ..
ಝಂ ಚಾಕ ನಕ ನಕ
ಝಂ ಚಾಕ ನಕ ನಕ….||
ಕಣ್ಣಲ್ಲಿ ಕೂಡು ನನ್ನಲ್ಲಿ ನೋಡು
ಅಂದವು ಚೆಂದವು ಚೆಲ್ಲುವ ಹರೆಯವ
ಮನ್ಮಥ ನೀನು ಅಪ್ಸರೆ ನಾನು
ಒಲವು ನಲಿವು ನಮಗೆ ಎನ್ನುವಾ
ಚೆಂದದ ಚುಕ್ಕಿ ಚಂದಿರನಂತೆ
ಅಂದದ ನಮ್ಮಿ ಹೊಂದಿಕೆ ಚೆನ್ನು
ಅಂದದ ನಮ್ಮಿ ಹೊಂದಿಕೆ ಚೆನ್ನು
ಝಂ ಚಾಕ ನಕ ನಕ
ಆಹಾ.. ಝಂ ಚಕ ನಕ
|| ಹೇ….ಸುಮ್ನಲ್ಲ ಸಿಕ್ಕೋದು
ಸುಂದ್ರಿಯಾ ಸಾವಾಸಾ
ಅಯ್ಯೋ.. ಅಯ್ಯೋ..
ಅಯ್ಯೋ.. ಅಯ್ಯೋ..
ಝಂ ಚಾಕ ನಕ ನಕ
ಆಹಾ…ಝಂ ಚಾಕ ನಕ ನಕ….||
ಸಕ್ಕರೆ ಗೊಂಬೆ ನಕ್ಕರೆ ರಂಭೆ
ಚಿನ್ನದ ಬಣ್ಣದ ಜಿಂಕೆಯ ಹಿಡಿದೆಯಾ
ಮುತ್ತಿನ ಮಾಲೆ ಮತ್ತಿನ ಲೀಲೆ
ನಿನಗೆ ನನಗೆ ದಿನವೂ ಬಲ್ಲೆಯಾ
ಸನ್ನೆಯ ಮಾಡಿ ಸಂಗತಿ ಹೇಳಿ
ಸಂದಿಸುವಂತ ಸುಂದರಿ ನಾನು
ಸನ್ನೆಯ ಮಾಡಿ ಸಂಗತಿ ಹೇಳಿ
ಸಂದಿಸುವಂತ ಸುಂದರಿ ನಾನು
ಝಂ ಚಾಕ ನಕ ನಕ
ಹ್ಹಾ.. ಝಂ ಚಕ ನಕ
|| ಹೇ….ಸುಮ್ನಲ್ಲ ಸಿಕ್ಕೋದು
ಸುಂದ್ರಿಯಾ ಸಾವಾಸಾ
ಅಯ್ಯೋ.. ಅಯ್ಯೋ..
ಅಯ್ಯೋ.. ಅಯ್ಯೋ..
ಝಂ ಚಾಕ ನಕ ನಕ
ಆಹಾ…ಝಂ ಚಾಕ ನಕ ನಕ….||
ಹೇ….ಸುಮ್ನಲ್ಲ ಸಿಕ್ಕೋದು
ಸುಂದ್ರಿಯಾ ಸಾವಾಸಾ
ಅಯ್ಯೋ.. ಅಯ್ಯೋ..
ಅಯ್ಯೋ.. ಅಯ್ಯೋ..
ಝಂ ಚಾಕ ನಕ ನಕ
ಝಂ ಚಾಕ ನಕ ನಕ
|| ಹೇ….ಸುಮ್ನಲ್ಲ ಸಿಕ್ಕೋದು
ಸುಂದ್ರಿಯಾ ಸಾವಾಸಾ
ಅಯ್ಯೋ.. ಅಯ್ಯೋ..
ಅಯ್ಯೋ.. ಅಯ್ಯೋ..
ಝಂ ಚಾಕ ನಕ ನಕ
ಝಂ ಚಾಕ ನಕ ನಕ….||
ಕಣ್ಣಲ್ಲಿ ಕೂಡು ನನ್ನಲ್ಲಿ ನೋಡು
ಅಂದವು ಚೆಂದವು ಚೆಲ್ಲುವ ಹರೆಯವ
ಮನ್ಮಥ ನೀನು ಅಪ್ಸರೆ ನಾನು
ಒಲವು ನಲಿವು ನಮಗೆ ಎನ್ನುವಾ
ಚೆಂದದ ಚುಕ್ಕಿ ಚಂದಿರನಂತೆ
ಅಂದದ ನಮ್ಮಿ ಹೊಂದಿಕೆ ಚೆನ್ನು
ಅಂದದ ನಮ್ಮಿ ಹೊಂದಿಕೆ ಚೆನ್ನು
ಝಂ ಚಾಕ ನಕ ನಕ
ಆಹಾ.. ಝಂ ಚಕ ನಕ
|| ಹೇ….ಸುಮ್ನಲ್ಲ ಸಿಕ್ಕೋದು
ಸುಂದ್ರಿಯಾ ಸಾವಾಸಾ
ಅಯ್ಯೋ.. ಅಯ್ಯೋ..
ಅಯ್ಯೋ.. ಅಯ್ಯೋ..
ಝಂ ಚಾಕ ನಕ ನಕ
ಆಹಾ…ಝಂ ಚಾಕ ನಕ ನಕ….||
ಸಕ್ಕರೆ ಗೊಂಬೆ ನಕ್ಕರೆ ರಂಭೆ
ಚಿನ್ನದ ಬಣ್ಣದ ಜಿಂಕೆಯ ಹಿಡಿದೆಯಾ
ಮುತ್ತಿನ ಮಾಲೆ ಮತ್ತಿನ ಲೀಲೆ
ನಿನಗೆ ನನಗೆ ದಿನವೂ ಬಲ್ಲೆಯಾ
ಸನ್ನೆಯ ಮಾಡಿ ಸಂಗತಿ ಹೇಳಿ
ಸಂದಿಸುವಂತ ಸುಂದರಿ ನಾನು
ಸನ್ನೆಯ ಮಾಡಿ ಸಂಗತಿ ಹೇಳಿ
ಸಂದಿಸುವಂತ ಸುಂದರಿ ನಾನು
ಝಂ ಚಾಕ ನಕ ನಕ
ಹ್ಹಾ.. ಝಂ ಚಕ ನಕ
|| ಹೇ….ಸುಮ್ನಲ್ಲ ಸಿಕ್ಕೋದು
ಸುಂದ್ರಿಯಾ ಸಾವಾಸಾ
ಅಯ್ಯೋ.. ಅಯ್ಯೋ..
ಅಯ್ಯೋ.. ಅಯ್ಯೋ..
ಝಂ ಚಾಕ ನಕ ನಕ
ಆಹಾ…ಝಂ ಚಾಕ ನಕ ನಕ….||
Sumnalla Sikkodu song lyrics from Kannada Movie Haddina Kannu starring Srinath, Lokesh, Shankarnag, Lyrics penned by Vijaya Narasimha Sung by S Janaki, Music Composed by Sathyam, film is Directed by A V Sheshagiri Rao and film is released on 1980