ಹೇ…ಕಣ್ಣಾಗೆ ಆಸೆಯ ಗಾಳ
ಮನಸ್ಸಾಗೆ ಪ್ರೀತಿಯ ಮೇಳ
ಮೈಯ್ಯೆಲ್ಲಾ ಕಾವು
ಮಾತೆಲ್ಲಾ ಹೂವು
ನಿಂತಲ್ಲಿ ನಿಲ್ಲಲಾರೆನೋ..
ಓಹೋ.. ನಿಂತಲ್ಲಿ ನಿಲ್ಲಲಾರೆನೋ..
|| ಆಹಾ.. ನಮ್ಮೂರ ಚೆಂದದ ಹುಡುಗಿ
ಕನಸ್ನಾಗೆ ಕಾಡುವ ಬೆಡಗಿ
ಹಗಲೆಲ್ಲ ಕಾದು ಇರುಳೆಲ್ಲ ಬೆಂದು
ನಿನಗಾಗಿ ಸೋತೆನೋ…ಓ ಓ ಓ ಓ…
ನಿನಗಾಗಿ ನಾ ಸೋತೆನೋ…..||
ಕೊರಳ್ನಾಗೆ ನೂರೆಂಟು ರಾಗ
ನನ್ನ ಒಡಲೀಗೆ ಬೇಕೀಗ ಸಂಗ
ಕೊರಳ್ನಾಗೆ ನೂರೆಂಟು ರಾಗ
ನನ್ನ ಒಡಲೀಗೆ ಬೇಕೀಗ ಸಂಗ
ಒಂದಾಗಿ ಕೂಡಿ ಚೆಂದಾಗಿ ಹಾಡಿ
ಒಂದಾಗಿ ಕೂಡಿ ಚೆಂದಾಗಿ ಹಾಡಿ
ನಾವಿಂದು ಸುಖ ಪಡೆಯುವ ಬಾ.. ಬಾ..
|| ನಮ್ಮೂರ ಚಂದದ ಹುಡುಗಿ
ಕನಸ್ನಾಗೆ ಕಾಡುವ ಬೆಡಗಿ….||
ಹರಡೈತೆ ಹರೆಯಾದ ಕಂಪು
ನಿನ್ನಾ ಜೊತೆಯಾಗಿ ಕಂಡೈತೆ ತಂಪು
ಹರಡೈತೆ ಹರೆಯಾದ ಕಂಪು
ನಿನ್ನಾ ಜೊತೆಯಾಗಿ ಕಂಡೈತೆ ತಂಪು
ಸೊಂಪಾದ ದಾರಿ ವೈನಾಗಿ ಸೇರಿ
ಸೊಂಪಾದ ದಾರಿ (ಹ್ಹಾ)
ವೈನಾಗಿ ಸೇರಿ (ಹ್ಹಾ)
ಎಂದೆಂದೂ ನಕ್ಕು ನಲಿಯುವ
ಬಾ ಬಾ ಬಾ ….
|| ಕಣ್ಣಾಗೆ ಆಸೆಯ ಗಾಳ
ಮನಸ್ಸಾಗೆ ಪ್ರೀತಿಯ ಮೇಳ…||
ಮಿನುಗೈತೆ ಹಂಬಲದ ನೋಟ
ನಿನ್ನ ಬಗಲಾಗೆ ಕರೆದೈತೆ ಕೂಟ
ಮಿನುಗೈತೆ ಹಂಬಲದ ನೋಟ
ನಿನ್ನ ಬಗಲಾಗೆ ಕರೆದೈತೆ ಕೂಟ
ರಂಗಾದ ಗೀಳು ಕಂಡಾಗ ಬಾಳು
ರಂಗಾದ ಗೀಳು ಕಂಡಾಗ ಬಾಳು
ಹಾಲ್ಜೇನು ಇಲ್ಲೆ ಸವಿಯುವ
ಬಾ.. ಬಾ.. ಬಾ..
|| ಕಣ್ಣಾಗೆ ಆಸೆಯ ಗಾಳ
ಮನಸ್ಸಾಗೆ ಪ್ರೀತಿಯ ಮೇಳ
ಹಗಲೆಲ್ಲ ಕಾದು ಇರುಳೆಲ್ಲ ಬೆಂದು
ನಿನಗಾಗಿ ಸೋತೆನು…
ಓ.. ನಿಂತಲ್ಲೇ ನಿಲ್ಲಲಾರೆನೋ...||
ಹೇ…ಕಣ್ಣಾಗೆ ಆಸೆಯ ಗಾಳ
ಮನಸ್ಸಾಗೆ ಪ್ರೀತಿಯ ಮೇಳ
ಮೈಯ್ಯೆಲ್ಲಾ ಕಾವು
ಮಾತೆಲ್ಲಾ ಹೂವು
ನಿಂತಲ್ಲಿ ನಿಲ್ಲಲಾರೆನೋ..
ಓಹೋ.. ನಿಂತಲ್ಲಿ ನಿಲ್ಲಲಾರೆನೋ..
|| ಆಹಾ.. ನಮ್ಮೂರ ಚೆಂದದ ಹುಡುಗಿ
ಕನಸ್ನಾಗೆ ಕಾಡುವ ಬೆಡಗಿ
ಹಗಲೆಲ್ಲ ಕಾದು ಇರುಳೆಲ್ಲ ಬೆಂದು
ನಿನಗಾಗಿ ಸೋತೆನೋ…ಓ ಓ ಓ ಓ…
ನಿನಗಾಗಿ ನಾ ಸೋತೆನೋ…..||
ಕೊರಳ್ನಾಗೆ ನೂರೆಂಟು ರಾಗ
ನನ್ನ ಒಡಲೀಗೆ ಬೇಕೀಗ ಸಂಗ
ಕೊರಳ್ನಾಗೆ ನೂರೆಂಟು ರಾಗ
ನನ್ನ ಒಡಲೀಗೆ ಬೇಕೀಗ ಸಂಗ
ಒಂದಾಗಿ ಕೂಡಿ ಚೆಂದಾಗಿ ಹಾಡಿ
ಒಂದಾಗಿ ಕೂಡಿ ಚೆಂದಾಗಿ ಹಾಡಿ
ನಾವಿಂದು ಸುಖ ಪಡೆಯುವ ಬಾ.. ಬಾ..
|| ನಮ್ಮೂರ ಚಂದದ ಹುಡುಗಿ
ಕನಸ್ನಾಗೆ ಕಾಡುವ ಬೆಡಗಿ….||
ಹರಡೈತೆ ಹರೆಯಾದ ಕಂಪು
ನಿನ್ನಾ ಜೊತೆಯಾಗಿ ಕಂಡೈತೆ ತಂಪು
ಹರಡೈತೆ ಹರೆಯಾದ ಕಂಪು
ನಿನ್ನಾ ಜೊತೆಯಾಗಿ ಕಂಡೈತೆ ತಂಪು
ಸೊಂಪಾದ ದಾರಿ ವೈನಾಗಿ ಸೇರಿ
ಸೊಂಪಾದ ದಾರಿ (ಹ್ಹಾ)
ವೈನಾಗಿ ಸೇರಿ (ಹ್ಹಾ)
ಎಂದೆಂದೂ ನಕ್ಕು ನಲಿಯುವ
ಬಾ ಬಾ ಬಾ ….
|| ಕಣ್ಣಾಗೆ ಆಸೆಯ ಗಾಳ
ಮನಸ್ಸಾಗೆ ಪ್ರೀತಿಯ ಮೇಳ…||
ಮಿನುಗೈತೆ ಹಂಬಲದ ನೋಟ
ನಿನ್ನ ಬಗಲಾಗೆ ಕರೆದೈತೆ ಕೂಟ
ಮಿನುಗೈತೆ ಹಂಬಲದ ನೋಟ
ನಿನ್ನ ಬಗಲಾಗೆ ಕರೆದೈತೆ ಕೂಟ
ರಂಗಾದ ಗೀಳು ಕಂಡಾಗ ಬಾಳು
ರಂಗಾದ ಗೀಳು ಕಂಡಾಗ ಬಾಳು
ಹಾಲ್ಜೇನು ಇಲ್ಲೆ ಸವಿಯುವ
ಬಾ.. ಬಾ.. ಬಾ..
|| ಕಣ್ಣಾಗೆ ಆಸೆಯ ಗಾಳ
ಮನಸ್ಸಾಗೆ ಪ್ರೀತಿಯ ಮೇಳ
ಹಗಲೆಲ್ಲ ಕಾದು ಇರುಳೆಲ್ಲ ಬೆಂದು
ನಿನಗಾಗಿ ಸೋತೆನು…
ಓ.. ನಿಂತಲ್ಲೇ ನಿಲ್ಲಲಾರೆನೋ...||
Kannage Aaseya Gaala song lyrics from Kannada Movie Haddina Kannu starring Srinath, Lokesh, Shankarnag, Lyrics penned by Vijaya Narasimha Sung by S P Balasubrahmanyam, S Janaki, Music Composed by Sathyam, film is Directed by A V Sheshagiri Rao and film is released on 1980