ಈ ದಾಹ ಬಹಳ ಊರೆಲ್ಲಾ ಓಡಾಡಿ
ಮೋಜಲ್ಲಿ ಓಲಾಡಿ ಜೀವಕೆ...
ಹೋದಲ್ಲಿ ಬಂದಲ್ಲಿ ಕಂಡಲ್ಲಿ
ಉಂಡಲ್ಲಿ ಆನಂದ...
|| ಈ ದಾಹ ಬಹಳ ಊರೆಲ್ಲಾ ಓಡಾಡಿ
ಮೋಜಲ್ಲಿ ಓಲಾಡಿ ಜೀವಕೆ...
ಹೋದಲ್ಲಿ ಬಂದಲ್ಲಿ ಕಂಡಲ್ಲಿ
ಉಂಡಲ್ಲಿ ಆನಂದ.....||
ಹೊತ್ತು ಮೂಡಿ ಸಂಪತ್ತು ಕೂಡಿ
ಈ ಹೊನ್ನ ರಂಗು ಸಿರಿ ಬಾಳಲೇ
ಹುತ್ತ ತೋಡಿ ಸಂದೇಹ ಕಾಡಿ
ಈ ನಿನ್ನ ಬಣ್ಣ ನಾ ನಂಬಲೇ
ರೂ ರೂ..ರುರುರೂರೂ…
ಹೊತ್ತು ಮೂಡಿ ಸಂಪತ್ತು ಕೂಡಿ
ಈ ಹೊನ್ನ ರಂಗು ಸಿರಿ ಬಾಳಲೇ
ಹೇ…ಹೇ ಹೇ ಹೇ….
ಹುತ್ತ ತೋಡಿ ಸಂದೇಹ ಕಾಡಿ
ಈ ನಿನ್ನ ಬಣ್ಣ ನಾ ನಂಬಲೇ
ಎಡಕ್ಕೆ ಬಲಕ್ಕೆ ಒಳಕ್ಕೆ ಹೊರಕ್ಕೆ
ಮನಕ್ಕೆ ಆವೇಶವೋ...
|| ಈ ದಾಹ ಬಹಳ ಊರೆಲ್ಲಾ ಓಡಾಡಿ
ಮೋಜಲ್ಲಿ ಓಲಾಡಿ ಜೀವಕೆ...
ಹೋದಲ್ಲಿ ಬಂದಲ್ಲಿ ಕಂಡಲ್ಲಿ
ಉಂಡಲ್ಲಿ ಆನಂದ.....||
ನಿನ್ನ ಚೂಟಿ ನೋಟಕ್ಕೆ ಚಾಟಿ
ನಾ ಇಲ್ಲೆ ಒಮ್ಮೆ ಬಲೆ ಬೀಸಲೇ
ನಿನ್ನ ವೇಷ ಏನೆಲ್ಲಾ ದೋಷ
ನಾ ಬಲ್ಲೆ ಎಲ್ಲಾ ನಿಜ ಹೇಳಲೇ
ಹೇ ಹೇ ಹೇ ಹೇ…..
ನಿನ್ನ ಚೂಟಿ ನೋಟಕ್ಕೆ ಚಾಟಿ
ನಾ ಇಲ್ಲೆ ಒಮ್ಮೆ ಬಲೆ ಬೀಸಲೇ
ನಿನ್ನ ವೇಷ ಏನೆಲ್ಲಾ ದೋಷ
ನಾ ಬಲ್ಲೆ ಎಲ್ಲಾ ನಿಜ ಹೇಳಲೇ
ಹಣಕ್ಕೆ ಕಣಕ್ಕೆ ಹೊಲಕ್ಕೆ ನೆಲಕ್ಕೆ
ಸುಖಕ್ಕೆ ಆವೇಗವೋ...
|| ಈ ದಾಹ ಬಹಳ ಊರೆಲ್ಲಾ ಓಡಾಡಿ
ಮೋಜಲ್ಲಿ ಓಲಾಡಿ ಜೀವಕೆ...
ಹೋದಲ್ಲಿ ಬಂದಲ್ಲಿ ಕಂಡಲ್ಲಿ
ಉಂಡಲ್ಲಿ ಆನಂದ.....||
ಈ ದಾಹ ಬಹಳ ಊರೆಲ್ಲಾ ಓಡಾಡಿ
ಮೋಜಲ್ಲಿ ಓಲಾಡಿ ಜೀವಕೆ...
ಹೋದಲ್ಲಿ ಬಂದಲ್ಲಿ ಕಂಡಲ್ಲಿ
ಉಂಡಲ್ಲಿ ಆನಂದ...
|| ಈ ದಾಹ ಬಹಳ ಊರೆಲ್ಲಾ ಓಡಾಡಿ
ಮೋಜಲ್ಲಿ ಓಲಾಡಿ ಜೀವಕೆ...
ಹೋದಲ್ಲಿ ಬಂದಲ್ಲಿ ಕಂಡಲ್ಲಿ
ಉಂಡಲ್ಲಿ ಆನಂದ.....||
ಹೊತ್ತು ಮೂಡಿ ಸಂಪತ್ತು ಕೂಡಿ
ಈ ಹೊನ್ನ ರಂಗು ಸಿರಿ ಬಾಳಲೇ
ಹುತ್ತ ತೋಡಿ ಸಂದೇಹ ಕಾಡಿ
ಈ ನಿನ್ನ ಬಣ್ಣ ನಾ ನಂಬಲೇ
ರೂ ರೂ..ರುರುರೂರೂ…
ಹೊತ್ತು ಮೂಡಿ ಸಂಪತ್ತು ಕೂಡಿ
ಈ ಹೊನ್ನ ರಂಗು ಸಿರಿ ಬಾಳಲೇ
ಹೇ…ಹೇ ಹೇ ಹೇ….
ಹುತ್ತ ತೋಡಿ ಸಂದೇಹ ಕಾಡಿ
ಈ ನಿನ್ನ ಬಣ್ಣ ನಾ ನಂಬಲೇ
ಎಡಕ್ಕೆ ಬಲಕ್ಕೆ ಒಳಕ್ಕೆ ಹೊರಕ್ಕೆ
ಮನಕ್ಕೆ ಆವೇಶವೋ...
|| ಈ ದಾಹ ಬಹಳ ಊರೆಲ್ಲಾ ಓಡಾಡಿ
ಮೋಜಲ್ಲಿ ಓಲಾಡಿ ಜೀವಕೆ...
ಹೋದಲ್ಲಿ ಬಂದಲ್ಲಿ ಕಂಡಲ್ಲಿ
ಉಂಡಲ್ಲಿ ಆನಂದ.....||
ನಿನ್ನ ಚೂಟಿ ನೋಟಕ್ಕೆ ಚಾಟಿ
ನಾ ಇಲ್ಲೆ ಒಮ್ಮೆ ಬಲೆ ಬೀಸಲೇ
ನಿನ್ನ ವೇಷ ಏನೆಲ್ಲಾ ದೋಷ
ನಾ ಬಲ್ಲೆ ಎಲ್ಲಾ ನಿಜ ಹೇಳಲೇ
ಹೇ ಹೇ ಹೇ ಹೇ…..
ನಿನ್ನ ಚೂಟಿ ನೋಟಕ್ಕೆ ಚಾಟಿ
ನಾ ಇಲ್ಲೆ ಒಮ್ಮೆ ಬಲೆ ಬೀಸಲೇ
ನಿನ್ನ ವೇಷ ಏನೆಲ್ಲಾ ದೋಷ
ನಾ ಬಲ್ಲೆ ಎಲ್ಲಾ ನಿಜ ಹೇಳಲೇ
ಹಣಕ್ಕೆ ಕಣಕ್ಕೆ ಹೊಲಕ್ಕೆ ನೆಲಕ್ಕೆ
ಸುಖಕ್ಕೆ ಆವೇಗವೋ...
|| ಈ ದಾಹ ಬಹಳ ಊರೆಲ್ಲಾ ಓಡಾಡಿ
ಮೋಜಲ್ಲಿ ಓಲಾಡಿ ಜೀವಕೆ...
ಹೋದಲ್ಲಿ ಬಂದಲ್ಲಿ ಕಂಡಲ್ಲಿ
ಉಂಡಲ್ಲಿ ಆನಂದ.....||
Ee Dhaaha Bahala song lyrics from Kannada Movie Haddina Kannu starring Srinath, Lokesh, Shankarnag, Lyrics penned by Vijaya Narasimha Sung by S Janaki, Music Composed by Sathyam, film is Directed by A V Sheshagiri Rao and film is released on 1980