Ee Cheluvina Olavina Lyrics

ಈ ಚೆಲುವಿನ ಒಲವಿನ Lyrics

in Haddina Kannu

in ಹದ್ದಿನ ಕಣ್ಣು

LYRIC

Song Details Page after Lyrice

ಚೆಲುವಿನ ಒಲವಿನ
ಮಿಲನದ ಸಂಭ್ರಮ
ಸ್ನೇಹ ನೀನೇ ಸುಮಾ
ಯಾರೇ ನಿನ್ನ ಸಮಾ
ಸ್ನೇಹ ನೀನೇ ಸುಮಾ
ಯಾರೇ ನಿನ್ನ ಸಮಾ

ಚೆಲುವಿನ ಒಲವಿನ
ಮಿಲನದ ಸಂಭ್ರಮ
ನೀನೇ ನನ್ನ ಸಿರಿ
ಸ್ನೇಹ ನನ್ನ ಗುರಿ
ನೀನೇ ನನ್ನ ಸಿರಿ
ಸ್ನೇಹ ನನ್ನ ಗುರಿ

ಎದೆಯಲ್ಲಿ ನೂರು ಆಸೆ
ಅಲೆಯಾಗಿ ಆಡುವಾಗ
ಕಣ್ತುಂಬ ನಿನ್ನ ಬಿಂಬ
ಎಲ್ಲೆಲ್ಲೂ ಕಾಣುವಾಗ
ಕನಸಿದೋ ನನಸಿದೋ
ಕನಸಿದೋ ನನಸಿದೋ
ಸಂದೇಹ ಮೈ ತಾಳಿತೀಗ

|| ಈ ಚೆಲುವಿನ ಒಲವಿನ
ಮಿಲನದ ಸಂಭ್ರಮ
ನೀನೇ ನನ್ನ ಸಿರಿ
ಸ್ನೇಹ ನನ್ನ ಗುರಿ
ಸ್ನೇಹ ನೀನೇ ಸುಮಾ
ಯಾರೇ ನಿನ್ನ ಸಮಾ…||

ಕತೆಯಾಗಿ ಕಂಡುದೆಲ್ಲಾ
ನಿಜರೂಪ ತಾಳುವಾಗ
ಬಾನಾಡಿಯಾಗಿ ಹಾರಿ
ಬಾನಂಚಿ ಸೇರುವಾಗ
ನಗುವಿನ ನಲಿವಿನ
ನಗುವಿನ ನಲಿವಿನ
ಏನಿಂಥ ವೈಭೋಗ ಯೋಗ

|| ಈ ಚೆಲುವಿನ ಒಲವಿನ
ಮಿಲನವ ಸಂಭ್ರಮ
ಯಾರು ನಿನ್ನ ಸಮಾ ...       
ಸ್ನೇಹ ನೀನೇ ಸುಮ ...
ಲಾಲಾಲಾಲಾಲಾಲಾ
ಲಾಲಾಲಾಲಾಲಾಲಾ….||

ಚೆಲುವಿನ ಒಲವಿನ
ಮಿಲನದ ಸಂಭ್ರಮ
ಸ್ನೇಹ ನೀನೇ ಸುಮಾ
ಯಾರೇ ನಿನ್ನ ಸಮಾ
ಸ್ನೇಹ ನೀನೇ ಸುಮಾ
ಯಾರೇ ನಿನ್ನ ಸಮಾ

ಚೆಲುವಿನ ಒಲವಿನ
ಮಿಲನದ ಸಂಭ್ರಮ
ನೀನೇ ನನ್ನ ಸಿರಿ
ಸ್ನೇಹ ನನ್ನ ಗುರಿ
ನೀನೇ ನನ್ನ ಸಿರಿ
ಸ್ನೇಹ ನನ್ನ ಗುರಿ

ಎದೆಯಲ್ಲಿ ನೂರು ಆಸೆ
ಅಲೆಯಾಗಿ ಆಡುವಾಗ
ಕಣ್ತುಂಬ ನಿನ್ನ ಬಿಂಬ
ಎಲ್ಲೆಲ್ಲೂ ಕಾಣುವಾಗ
ಕನಸಿದೋ ನನಸಿದೋ
ಕನಸಿದೋ ನನಸಿದೋ
ಸಂದೇಹ ಮೈ ತಾಳಿತೀಗ

|| ಈ ಚೆಲುವಿನ ಒಲವಿನ
ಮಿಲನದ ಸಂಭ್ರಮ
ನೀನೇ ನನ್ನ ಸಿರಿ
ಸ್ನೇಹ ನನ್ನ ಗುರಿ
ಸ್ನೇಹ ನೀನೇ ಸುಮಾ
ಯಾರೇ ನಿನ್ನ ಸಮಾ…||

ಕತೆಯಾಗಿ ಕಂಡುದೆಲ್ಲಾ
ನಿಜರೂಪ ತಾಳುವಾಗ
ಬಾನಾಡಿಯಾಗಿ ಹಾರಿ
ಬಾನಂಚಿ ಸೇರುವಾಗ
ನಗುವಿನ ನಲಿವಿನ
ನಗುವಿನ ನಲಿವಿನ
ಏನಿಂಥ ವೈಭೋಗ ಯೋಗ

|| ಈ ಚೆಲುವಿನ ಒಲವಿನ
ಮಿಲನವ ಸಂಭ್ರಮ
ಯಾರು ನಿನ್ನ ಸಮಾ ...       
ಸ್ನೇಹ ನೀನೇ ಸುಮ ...
ಲಾಲಾಲಾಲಾಲಾಲಾ
ಲಾಲಾಲಾಲಾಲಾಲಾ….||

Ee Cheluvina Olavina song lyrics from Kannada Movie Haddina Kannu starring Srinath, Lokesh, Shankarnag, Lyrics penned by Vijaya Narasimha Sung by S P Balasubrahmanyam, P Susheela, Music Composed by Sathyam, film is Directed by A V Sheshagiri Rao and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ