ಹೇ.. ಜೀವನವೆಂಬ ರಹಸ್ಯ
ಬೀಗಕೆ ನಗೆಯೇ ಬೀಗದ ಕೈಯ್ಯಿ
ಹೇ... ಗಂಡು ಹೆಣ್ಣಿನ ಗೆಲುವಿನ
ರಾಗಕೆ ಹೊಂದ್ಕೋಬೇಕು ಮೈಯ್ಯಿ
ಆಹ ಹಾ….
ಜೀವನವೆಂಬ ರಹಸ್ಯ
ಬೀಗಕೆ ನಗೆಯೇ ಬೀಗದ ಕೈಯ್ಯಿ
ಕೈಯ್ಯಿ ಕೈಯ್ಯಿ ಕೈಯ್ಯಿ…
ಗಂಡು ಹೆಣ್ಣಿನ ಗೆಲುವಿನ
ರಾಗಕೆ ಹೊಂದ್ಕೋಬೇಕು ಮೈಯ್ಯಿ
ಅಯ್ಯಯ್ಯೋ ಕೀರ್ತಿಯ ಕಳಶ
ಮೆರೆಸೋದಕ್ಕೆ ಬಿಡ್ತಾರೆ ಬಾಯಿ ಬಾಯಿ
ದರ್ಪದ ಪುಕ್ಕ ಪಡೆಯೋದಕ್ಕೆ
ಆಗ್ತಾರೆ ಕಂತ್ರಿ ನಾಯಿ
|| ಜೀವನವೆಂಬ ರಹಸ್ಯ
ಬೀಗಕೆ ನಗೆಯೇ ಬೀಗದ ಕೈಯ್ಯಿ
ಕೈಯ್ಯಿ ಕೈಯ್ಯಿ…
ಗಂಡು ಹೆಣ್ಣಿನ ಗೆಲುವಿನ
ರಾಗಕೆ ಹೊಂದ್ಕೋಬೇಕು ಮೈಯ್ಯಿ…||
ಸ್ವಂತಕೆ ಲಾಭವ ಮಾಡಿಕೊಳ್ಳಲು
ತಿರುಗ್ತಾರೆ ಊರಿನ ಬೀದಿ
ಎಲ್ಲರ ಮುಂದೆ ದೊಡ್ಡವರಾಗಲು
ಹೆಣಗ್ತಾರೆ ಚಿಲ್ರೆ ಮಂದಿ
ಒಹೋ.. ಊಸರವಳ್ಳಿ ವಿದ್ಯೆ ಕಲಿತು
ಹುಡುಕ್ತಾರೆ ಸಂದಿ ಗೊಂದಿ
ಓ ಓ..ತಮಗೆ ತಾವೇ ವಂಚಿಸಿಕೊಂಡು
ಸಾಗ್ತಾರೆ ಬಾಳಿನ ಹಾದಿ
|| ಜೀವನವೆಂಬ ರಹಸ್ಯ
ಬೀಗಕೆ ನಗೆಯೇ ಬೀಗದ ಕೈಯ್ಯಿ
ಅಹ್ಹಹ್ಹಹ್ಹಹ್ಹಾ…
ಗಂಡು ಹೆಣ್ಣಿನ ಗೆಲುವಿನ
ರಾಗಕೆ ಹೊಂದ್ಕೋಬೇಕು ಮೈಯ್ಯಿ…||
ಗದ್ದುಗೆ ಏರಲು ಸದ್ದನು ಮಾಡದೆ
ತಿರುಗ್ತಾರೆ ದಿನವೂ ಬಹಳ
ಬೆಚ್ಚಗೆ ಮಲಗಿ ಹೆಚ್ಚಿಗೆ ಪಡೆಯಲು
ಒದರ್ತಾರೆ ಸಾವಿರ ಸುಳ್ಳ
ಆ…ದೇಹ ನೊಂದರು ಜೀವ ಬೆಂದರು
ಕಾಣ್ತಾರೆ ಕನಸಿನ ಮಹಲ
ಒಬ್ಬರಿಗೊಬ್ಬರು ಮೋಸಮಾಡಿ
ಹಾಕ್ತಾರೆ ಬೆನ್ನಿಗೆ ಶೂಲ..ಆ ಆ ಆ…..
|| ಹೇ.. ಜೀವನವೆಂಬ ರಹಸ್ಯ
ಬೀಗಕೆ ನಗೆಯೇ ಬೀಗದ ಕೈಯ್ಯಿ
ಗಂಡು ಹೆಣ್ಣಿನ ಗೆಲುವಿನ
ರಾಗಕೆ ಹೊಂದ್ಕೋಬೇಕು ಮೈಯ್ಯಿ
ಓಹೋ…ಹೊಂದ್ಕೋಬೇಕು ಮೈಯ್ಯಿ
ಮೈಯ್ಯಿ ಮೈಯ್ಯಿ ಮೈಯ್ಯಿ…..||
ಹೇ.. ಜೀವನವೆಂಬ ರಹಸ್ಯ
ಬೀಗಕೆ ನಗೆಯೇ ಬೀಗದ ಕೈಯ್ಯಿ
ಹೇ... ಗಂಡು ಹೆಣ್ಣಿನ ಗೆಲುವಿನ
ರಾಗಕೆ ಹೊಂದ್ಕೋಬೇಕು ಮೈಯ್ಯಿ
ಆಹ ಹಾ….
ಜೀವನವೆಂಬ ರಹಸ್ಯ
ಬೀಗಕೆ ನಗೆಯೇ ಬೀಗದ ಕೈಯ್ಯಿ
ಕೈಯ್ಯಿ ಕೈಯ್ಯಿ ಕೈಯ್ಯಿ…
ಗಂಡು ಹೆಣ್ಣಿನ ಗೆಲುವಿನ
ರಾಗಕೆ ಹೊಂದ್ಕೋಬೇಕು ಮೈಯ್ಯಿ
ಅಯ್ಯಯ್ಯೋ ಕೀರ್ತಿಯ ಕಳಶ
ಮೆರೆಸೋದಕ್ಕೆ ಬಿಡ್ತಾರೆ ಬಾಯಿ ಬಾಯಿ
ದರ್ಪದ ಪುಕ್ಕ ಪಡೆಯೋದಕ್ಕೆ
ಆಗ್ತಾರೆ ಕಂತ್ರಿ ನಾಯಿ
|| ಜೀವನವೆಂಬ ರಹಸ್ಯ
ಬೀಗಕೆ ನಗೆಯೇ ಬೀಗದ ಕೈಯ್ಯಿ
ಕೈಯ್ಯಿ ಕೈಯ್ಯಿ…
ಗಂಡು ಹೆಣ್ಣಿನ ಗೆಲುವಿನ
ರಾಗಕೆ ಹೊಂದ್ಕೋಬೇಕು ಮೈಯ್ಯಿ…||
ಸ್ವಂತಕೆ ಲಾಭವ ಮಾಡಿಕೊಳ್ಳಲು
ತಿರುಗ್ತಾರೆ ಊರಿನ ಬೀದಿ
ಎಲ್ಲರ ಮುಂದೆ ದೊಡ್ಡವರಾಗಲು
ಹೆಣಗ್ತಾರೆ ಚಿಲ್ರೆ ಮಂದಿ
ಒಹೋ.. ಊಸರವಳ್ಳಿ ವಿದ್ಯೆ ಕಲಿತು
ಹುಡುಕ್ತಾರೆ ಸಂದಿ ಗೊಂದಿ
ಓ ಓ..ತಮಗೆ ತಾವೇ ವಂಚಿಸಿಕೊಂಡು
ಸಾಗ್ತಾರೆ ಬಾಳಿನ ಹಾದಿ
|| ಜೀವನವೆಂಬ ರಹಸ್ಯ
ಬೀಗಕೆ ನಗೆಯೇ ಬೀಗದ ಕೈಯ್ಯಿ
ಅಹ್ಹಹ್ಹಹ್ಹಹ್ಹಾ…
ಗಂಡು ಹೆಣ್ಣಿನ ಗೆಲುವಿನ
ರಾಗಕೆ ಹೊಂದ್ಕೋಬೇಕು ಮೈಯ್ಯಿ…||
ಗದ್ದುಗೆ ಏರಲು ಸದ್ದನು ಮಾಡದೆ
ತಿರುಗ್ತಾರೆ ದಿನವೂ ಬಹಳ
ಬೆಚ್ಚಗೆ ಮಲಗಿ ಹೆಚ್ಚಿಗೆ ಪಡೆಯಲು
ಒದರ್ತಾರೆ ಸಾವಿರ ಸುಳ್ಳ
ಆ…ದೇಹ ನೊಂದರು ಜೀವ ಬೆಂದರು
ಕಾಣ್ತಾರೆ ಕನಸಿನ ಮಹಲ
ಒಬ್ಬರಿಗೊಬ್ಬರು ಮೋಸಮಾಡಿ
ಹಾಕ್ತಾರೆ ಬೆನ್ನಿಗೆ ಶೂಲ..ಆ ಆ ಆ…..
|| ಹೇ.. ಜೀವನವೆಂಬ ರಹಸ್ಯ
ಬೀಗಕೆ ನಗೆಯೇ ಬೀಗದ ಕೈಯ್ಯಿ
ಗಂಡು ಹೆಣ್ಣಿನ ಗೆಲುವಿನ
ರಾಗಕೆ ಹೊಂದ್ಕೋಬೇಕು ಮೈಯ್ಯಿ
ಓಹೋ…ಹೊಂದ್ಕೋಬೇಕು ಮೈಯ್ಯಿ
ಮೈಯ್ಯಿ ಮೈಯ್ಯಿ ಮೈಯ್ಯಿ…..||
Jeevanavemba Rahasya song lyrics from Kannada Movie Haddina Kannu starring Srinath, Lokesh, Shankarnag, Lyrics penned by Vijaya Narasimha Sung by S P Balasubrahmanyam, S Janaki, Music Composed by Sathyam, film is Directed by A V Sheshagiri Rao and film is released on 1980