ದಿಲ್ ಇಲ್ದೇ ಲವ್ ಮಾಡಕ್ ಆಗಲ್ವೇ
ಡವ್ ಮಾಡೋರ್ನ್ ಕಂಡ್ರೆ ನಂಗಾಗಲ್ವೇ
ನೀನಿಲ್ದೆ.. ನಾನಿಲ್ವೇ..
ನಾನಿಲ್ದೆ.. ಯಾರಿಲ್ವೆ..
ನಿನ್ನ ಬಿಟ್ಟು ನನ್ನ,ನನ್ನ ಬಿಟ್ಟು ನೀನ್ನು,
ಬಾಳೋಕ್ ಚಾನ್ಸೇ ಇಲ್ಲಾ ಕಣೆಲೇ...
||ದಿಲ್ ಇಲ್ದೇ ಲವ್ ಮಾಡಕ್ ಆಗಲ್ವೇ
ಡವ್ ಮಾಡೋರ್ನ್ ಕಂಡ್ರೆ ನಂಗಾಗಲ್ವೇ ||
ನೀನ್ನೋಡಿದ್ರೇನೆ ಸಿಕ್ಸ್ಟಿಕುಡಿದಂಗೆ
ಮಾತಾಡ್ ಬಿಟ್ಟರೆ ಕ್ವಾಟರ್ ಹೊಡೆದಂಗೆ
ಮಾತಾಡ್ತಾ ಮಾತಾಡ್ತಾ ಕಿಸ್ಕಂತ
ನಕ್ ಬಿಟ್ಟರೆ ಫುಲ್ ಬಾಟಲ್ ಎತ್ತಂಕಣೇ..
ನಿನ್ನ ಮಾತಿನ್ ಚೌ ಚೌ ಇಲ್ದೇನೇ
ನಿನ್ನ ಕೋಪುಕ್ ಉಪ್ಪಿನಕಾಯಿ ನೆಕ್ದೇನೆ
ವಿಸ್ಕಿನು ಚಾಂಪೇನು ಬ್ರಾಂಡಿನು
ಬೀರೇನು ಸಾರಾಯಿನೂ ವೇಸ್ಟೆ ಕಣೆ..
ಗಾಂಜಾ ಅಫಿಮ್ ಬ್ರೌನ್ ಸುಗರ್
ಪಾನು ಬೀಡ ಪಾನ್ ಪರಾಗ್
ಕೈನಿ ಮಾವ ಸೇಕ್ಸ ಫೈಟು ಉಲ್ಟೇ ಉಲ್ಟೇ
ಕಿಕ್ಕಿ ಎಲ್ಲಾ ಹೀರೊಇನ್ ನೀನೇ
ಹೀರೋ ನಾನೇ ನಾನೇ ಹೀರೋ..ಆಹಾ..
||ದಿಲ್ ಇಲ್ದೇ ಲವ್ ಮಾಡಕ್ ಆಗಲ್ವೇ
ಡವ್ ಮಾಡೋರ್ನ್ ಕಂಡ್ರೆ ನಂಗಾಗಲ್ವೇ ||
ಇಪ್ಪತ್ನಾಕ್ ಗಂಟೆನೂ ನಾ ಟೈಟೆ
ಪುಟ್ ಪಾತ್ ಬಿದ್ದಿರೋ ಪೀವಟೆ
ನಿಮ್ ಪ್ರೀತಿಲಿ ಕುಡಿಯೋನು
ನಿಮ್ ಪ್ರೀತಿಲಿ ತೇಲೊನು
ನಾನೊಬ್ಬ ಕುಡುಕ ಕಣೆ
ಟೂಡಿ ಪಿಚ್ಚರ್ ಇದ್ದಂಗೆ ನನ್ನ ಹಾಡೆ
ಹಾರ್ಟಿಗ್ ಚಶ್ಮ ಹಾಕೊಂಡು ನೀ ನೊಡೆ
ಲವ್ ಇಲ್ದಾ ಬಾಡಿನೂ ತುಂಡ್
ಇಲ್ದಾ ಬಾಟ್ಲಿನೂ ಎರಡುನೂ ಒಂದೆ ಕಣೇ..
ಆಮ್ ಐ ರೈಟ್. . ..
ಕಣ್ಣಿನಲ್ಲಿ ರಾಮ ರಸ ಕೆನ್ನೆಯಲ್ಲಿ ಸೋಮರಸ
ತುಟಿಗಳಲ್ಲಿ ಜೇನ ರಸ ಸರಸ ಸರಸ
ಪ್ರೀತಿ ಇಲ್ದೇ ಇದ್ರೆ ನೀನು ಜೀರೋ
ನಾನು ಜೀರೋ ಎಲ್ರು ಜೀರೋ..ಆಹಾ..
||ದಿಲ್ ಇಲ್ದೇ ಲವ್ ಮಾಡಕ್ ಆಗಲ್ವೇ
ಡವ್ ಮಾಡೋರ್ನ್ ಕಂಡ್ರೆ ನಂಗಾಗಲ್ವೇ
ನೀನಿಲ್ದೆ.. ನಾನಿಲ್ವೇ..
ನಾನಿಲ್ದೆ.. ಯಾರಿಲ್ವೆ..
ನನ್ನ ಬಿಟ್ಟು ನೀನ್ನು,ನಿನ್ನ ಬಿಟ್ಟು ನಾನು,
ಬಾಳೋಕ್ ಚಾನ್ಸೇ ಇಲ್ಲಾ ಕಣೆಲೇ...||
ದಿಲ್ ಇಲ್ದೇ ಲವ್ ಮಾಡಕ್ ಆಗಲ್ವೇ
ಡವ್ ಮಾಡೋರ್ನ್ ಕಂಡ್ರೆ ನಂಗಾಗಲ್ವೇ
ನೀನಿಲ್ದೆ.. ನಾನಿಲ್ವೇ..
ನಾನಿಲ್ದೆ.. ಯಾರಿಲ್ವೆ..
ನಿನ್ನ ಬಿಟ್ಟು ನನ್ನ,ನನ್ನ ಬಿಟ್ಟು ನೀನ್ನು,
ಬಾಳೋಕ್ ಚಾನ್ಸೇ ಇಲ್ಲಾ ಕಣೆಲೇ...
||ದಿಲ್ ಇಲ್ದೇ ಲವ್ ಮಾಡಕ್ ಆಗಲ್ವೇ
ಡವ್ ಮಾಡೋರ್ನ್ ಕಂಡ್ರೆ ನಂಗಾಗಲ್ವೇ ||
ನೀನ್ನೋಡಿದ್ರೇನೆ ಸಿಕ್ಸ್ಟಿಕುಡಿದಂಗೆ
ಮಾತಾಡ್ ಬಿಟ್ಟರೆ ಕ್ವಾಟರ್ ಹೊಡೆದಂಗೆ
ಮಾತಾಡ್ತಾ ಮಾತಾಡ್ತಾ ಕಿಸ್ಕಂತ
ನಕ್ ಬಿಟ್ಟರೆ ಫುಲ್ ಬಾಟಲ್ ಎತ್ತಂಕಣೇ..
ನಿನ್ನ ಮಾತಿನ್ ಚೌ ಚೌ ಇಲ್ದೇನೇ
ನಿನ್ನ ಕೋಪುಕ್ ಉಪ್ಪಿನಕಾಯಿ ನೆಕ್ದೇನೆ
ವಿಸ್ಕಿನು ಚಾಂಪೇನು ಬ್ರಾಂಡಿನು
ಬೀರೇನು ಸಾರಾಯಿನೂ ವೇಸ್ಟೆ ಕಣೆ..
ಗಾಂಜಾ ಅಫಿಮ್ ಬ್ರೌನ್ ಸುಗರ್
ಪಾನು ಬೀಡ ಪಾನ್ ಪರಾಗ್
ಕೈನಿ ಮಾವ ಸೇಕ್ಸ ಫೈಟು ಉಲ್ಟೇ ಉಲ್ಟೇ
ಕಿಕ್ಕಿ ಎಲ್ಲಾ ಹೀರೊಇನ್ ನೀನೇ
ಹೀರೋ ನಾನೇ ನಾನೇ ಹೀರೋ..ಆಹಾ..
||ದಿಲ್ ಇಲ್ದೇ ಲವ್ ಮಾಡಕ್ ಆಗಲ್ವೇ
ಡವ್ ಮಾಡೋರ್ನ್ ಕಂಡ್ರೆ ನಂಗಾಗಲ್ವೇ ||
ಇಪ್ಪತ್ನಾಕ್ ಗಂಟೆನೂ ನಾ ಟೈಟೆ
ಪುಟ್ ಪಾತ್ ಬಿದ್ದಿರೋ ಪೀವಟೆ
ನಿಮ್ ಪ್ರೀತಿಲಿ ಕುಡಿಯೋನು
ನಿಮ್ ಪ್ರೀತಿಲಿ ತೇಲೊನು
ನಾನೊಬ್ಬ ಕುಡುಕ ಕಣೆ
ಟೂಡಿ ಪಿಚ್ಚರ್ ಇದ್ದಂಗೆ ನನ್ನ ಹಾಡೆ
ಹಾರ್ಟಿಗ್ ಚಶ್ಮ ಹಾಕೊಂಡು ನೀ ನೊಡೆ
ಲವ್ ಇಲ್ದಾ ಬಾಡಿನೂ ತುಂಡ್
ಇಲ್ದಾ ಬಾಟ್ಲಿನೂ ಎರಡುನೂ ಒಂದೆ ಕಣೇ..
ಆಮ್ ಐ ರೈಟ್. . ..
ಕಣ್ಣಿನಲ್ಲಿ ರಾಮ ರಸ ಕೆನ್ನೆಯಲ್ಲಿ ಸೋಮರಸ
ತುಟಿಗಳಲ್ಲಿ ಜೇನ ರಸ ಸರಸ ಸರಸ
ಪ್ರೀತಿ ಇಲ್ದೇ ಇದ್ರೆ ನೀನು ಜೀರೋ
ನಾನು ಜೀರೋ ಎಲ್ರು ಜೀರೋ..ಆಹಾ..
||ದಿಲ್ ಇಲ್ದೇ ಲವ್ ಮಾಡಕ್ ಆಗಲ್ವೇ
ಡವ್ ಮಾಡೋರ್ನ್ ಕಂಡ್ರೆ ನಂಗಾಗಲ್ವೇ
ನೀನಿಲ್ದೆ.. ನಾನಿಲ್ವೇ..
ನಾನಿಲ್ದೆ.. ಯಾರಿಲ್ವೆ..
ನನ್ನ ಬಿಟ್ಟು ನೀನ್ನು,ನಿನ್ನ ಬಿಟ್ಟು ನಾನು,
ಬಾಳೋಕ್ ಚಾನ್ಸೇ ಇಲ್ಲಾ ಕಣೆಲೇ...||
Dil Ilde Love song lyrics from Kannada Movie H2O starring Upendra, Prabhudeva, Priyanka, Lyrics penned by Upendra Sung by Upendra, Music Composed by Sadhu Kokila, film is Directed by N Lokanath, Rajaram and film is released on 2002