Kandavideko Lyrics

ಖಂಡವಿದೆಕೋ Lyrics

in H2O

in ಹೆಚ್೨ಓ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅನ್ಬೇ… ಅನ್ಬೇ… ನಾನುನೈ ವಿಡಮಾಟೆ….
ಅನ್ಬೇ… ಅನ್ಬೇ… ನಾನುನೈ ವಿಡಮಾಟೆ….
 
ಖಂಡವಿದೆಕೋ ಮಾಂಸವಿದೆಕೋ
ರಕ್ತವಿದೆಕೋ
ಗುಂಡಿಗೆಯಲಿ ಪ್ರೀತಿ ಮಾತ್ರ ಇನಿಯನೆಡೆಕೋ
ಓ ತ್ರಾಣವೇ ಓ ಪ್ರಾಣವೇ…
ನಾ ನಿನ್ನ ಬಿಡಲಾರೆ….
ನಾ ನಿನ್ನ ಬಿಡಲಾರೆ…..
ಧರೆ ಹತ್ತಿ ಉರಿದು ಆ ಉಲ್ಕೆ
ಈ ಜಾಗವೇ ಸಿಡಿದು ಬಿಡಲೀ ನಾನಿಲ್ಲವೇ
ಈ ಎದೆಯ ಬಗಿದು
ನನ್ ಹೃದಯ ತೆಗೆದು
ಅದರೊಳಗೆ ನಿನ್ನ ಮುಚ್ಚಿ ಕಾಪಾಡುವೇ
ನಿನ್ನ ಕಣ್ಣ ಒಂದು ಹನಿಯು ಈ ಭೂಮಿ ನೋಡದೆ
ನಮ್ಮ ಪ್ರೀತಿ ನೋಡಿ ಕೊರಗಿ ಮರುಭೂಮಿಯಾಗಿದೆ
ಓ ತ್ರಾಣವೇ ಓ ಪ್ರಾಣವೇ
ನಾನುನೈ ವಿಡಮಾಟೆ….
ನಾನುನೈ ವಿಡಮಾಟೆ….
 
|| ಖಂಡವಿದೆಕೋ ಮಾಂಸವಿದೆಕೋ
ರಕ್ತವಿದೆಕೋ
ಗುಂಡಿಗೆಯಲಿ ಪ್ರೀತಿ ಮಾತ್ರ ಇನಿಯನೆಡೆಕೋ
ಓ ತ್ರಾಣವೇ ಓ ಪ್ರಾಣವೇ…
ನಾ ನಿನ್ನ ಬಿಡಲಾರೆ….
ನಾ ನಿನ್ನ ಬಿಡಲಾರೆ…..||
 
ಅತಳ ವಿತಳ ಪಾತಾಳ
ತಳ ತಳದಿ ನಿನ್ನ ಬಚ್ಚಿಟ್ಟರು ಏನಾಗದೆ
ಆ ಪ್ರೇಮದ ಸುಮದ
ಪ್ರೀತಿ ಘಮಘಮದ ಕಂಪು ತೇಲಿ ಬಂದು ಕರೆದೊಯ್ಯದೇ
ಪ್ರೀತಿ ಒಂದು ವಜ್ರದಂತೆ ಕಠಿಣವಾದುದೇ
ದ್ವೇಷವೆಂಬ ಖಡ್ಗದಿಂದ ಹೊಡೆಯಲಾಗದೇ
ಓ ತ್ರಾಣವೇ ಓ ಪ್ರಾಣವೇ
ನಾನುನೈ ವಿಡಮಾಟೆ….
ನಾನುನೈ ವಿಡಮಾಟೆ….
 
||ಖಂಡವಿದೆಕೋ ಮಾಂಸವಿದೆಕೋ
ರಕ್ತವಿದೆಕೋ
ಗುಂಡಿಗೆಯಲಿ ಪ್ರೀತಿ ಮಾತ್ರ ಇನಿಯನೆಡೆಕೋ
ಓ ತ್ರಾಣವೇ ಓ ಪ್ರಾಣವೇ…
ನಾ ನಿನ್ನ ಬಿಡಲಾರೆ….
ನಾ ನಿನ್ನ ಬಿಡಲಾರೆ…..||

-
ಅನ್ಬೇ… ಅನ್ಬೇ… ನಾನುನೈ ವಿಡಮಾಟೆ….
ಅನ್ಬೇ… ಅನ್ಬೇ… ನಾನುನೈ ವಿಡಮಾಟೆ….
 
ಖಂಡವಿದೆಕೋ ಮಾಂಸವಿದೆಕೋ
ರಕ್ತವಿದೆಕೋ
ಗುಂಡಿಗೆಯಲಿ ಪ್ರೀತಿ ಮಾತ್ರ ಇನಿಯನೆಡೆಕೋ
ಓ ತ್ರಾಣವೇ ಓ ಪ್ರಾಣವೇ…
ನಾ ನಿನ್ನ ಬಿಡಲಾರೆ….
ನಾ ನಿನ್ನ ಬಿಡಲಾರೆ…..
ಧರೆ ಹತ್ತಿ ಉರಿದು ಆ ಉಲ್ಕೆ
ಈ ಜಾಗವೇ ಸಿಡಿದು ಬಿಡಲೀ ನಾನಿಲ್ಲವೇ
ಈ ಎದೆಯ ಬಗಿದು
ನನ್ ಹೃದಯ ತೆಗೆದು
ಅದರೊಳಗೆ ನಿನ್ನ ಮುಚ್ಚಿ ಕಾಪಾಡುವೇ
ನಿನ್ನ ಕಣ್ಣ ಒಂದು ಹನಿಯು ಈ ಭೂಮಿ ನೋಡದೆ
ನಮ್ಮ ಪ್ರೀತಿ ನೋಡಿ ಕೊರಗಿ ಮರುಭೂಮಿಯಾಗಿದೆ
ಓ ತ್ರಾಣವೇ ಓ ಪ್ರಾಣವೇ
ನಾನುನೈ ವಿಡಮಾಟೆ….
ನಾನುನೈ ವಿಡಮಾಟೆ….
 
|| ಖಂಡವಿದೆಕೋ ಮಾಂಸವಿದೆಕೋ
ರಕ್ತವಿದೆಕೋ
ಗುಂಡಿಗೆಯಲಿ ಪ್ರೀತಿ ಮಾತ್ರ ಇನಿಯನೆಡೆಕೋ
ಓ ತ್ರಾಣವೇ ಓ ಪ್ರಾಣವೇ…
ನಾ ನಿನ್ನ ಬಿಡಲಾರೆ….
ನಾ ನಿನ್ನ ಬಿಡಲಾರೆ…..||
 
ಅತಳ ವಿತಳ ಪಾತಾಳ
ತಳ ತಳದಿ ನಿನ್ನ ಬಚ್ಚಿಟ್ಟರು ಏನಾಗದೆ
ಆ ಪ್ರೇಮದ ಸುಮದ
ಪ್ರೀತಿ ಘಮಘಮದ ಕಂಪು ತೇಲಿ ಬಂದು ಕರೆದೊಯ್ಯದೇ
ಪ್ರೀತಿ ಒಂದು ವಜ್ರದಂತೆ ಕಠಿಣವಾದುದೇ
ದ್ವೇಷವೆಂಬ ಖಡ್ಗದಿಂದ ಹೊಡೆಯಲಾಗದೇ
ಓ ತ್ರಾಣವೇ ಓ ಪ್ರಾಣವೇ
ನಾನುನೈ ವಿಡಮಾಟೆ….
ನಾನುನೈ ವಿಡಮಾಟೆ….
 
||ಖಂಡವಿದೆಕೋ ಮಾಂಸವಿದೆಕೋ
ರಕ್ತವಿದೆಕೋ
ಗುಂಡಿಗೆಯಲಿ ಪ್ರೀತಿ ಮಾತ್ರ ಇನಿಯನೆಡೆಕೋ
ಓ ತ್ರಾಣವೇ ಓ ಪ್ರಾಣವೇ…
ನಾ ನಿನ್ನ ಬಿಡಲಾರೆ….
ನಾ ನಿನ್ನ ಬಿಡಲಾರೆ…..||

Kandavideko song lyrics from Kannada Movie H2O starring Upendra, Prabhudeva, Priyanka, Lyrics penned by Upendra Sung by Shankar Mahadevan, Nanditha, Music Composed by Sadhu Kokila, film is Directed by N Lokanath, Rajaram and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ