Hoove Hoove Lyrics

ಹೂವೇ ಹೂವೇ Lyrics

in H2O

in ಹೆಚ್೨ಓ

Video:
ಸಂಗೀತ ವೀಡಿಯೊ:

LYRIC

ಹೂವೇ ಹೂವೇ ಹೂವೇ ಹೂವೇ
ಹೂವೇ ಹೂವೇ ಹೂವೇ ಹೂವೇ 
ಹೂವೇ ನಿನ್ನೀ ನಗುವಿಗೆ ಕಾರಣವೇನೇ
ಸೂರ್ಯನ ನಿಯಮಾನೇ..
ಓಹೋ...ಚಂದ್ರನ ನೆನಪೇನೇ..
 
|| ಹೂವೇ ಹೂವೇ ಹೂವೇ ಹೂವೇ
ಹೂವೇ ಹೂವೇ ಹೂವೇ ಹೂವೇ 
ಹೂವೇ ನಿನ್ನೀ ನಗುವಿಗೆ ಕಾರಣವೇನೇ
ಸೂರ್ಯನ ನಿಯಮಾನೇ..
ಓಹೋ...ಚಂದ್ರನ ನೆನಪೇನೇ..||

ಆಭರಣದ ಅಂಗಡಿಗೆ
ಹೋಗೋಣ ಗಿಳಿಮರಿಯೇ
ಮುದ್ದಾದ ಮೂಗಿಗೆ
ಮೂಗುತಿ ಹಾಕುವೇ
ಸೀರೆಗಳ ಅಂಗಡಿಗೆ
ಹೋಗೋಣ ಬಾ ನವಿಲೇ
ಸಿಂಗಾರ ಮಾಡಲೂ ನಿನ್ನಂತೆ ನನ್ನನೂ
ಮುಗಿಲೇ ಓ ಮುಗಿಲೇ ಕೆನ್ನೆ ಕೆಂಪು ಏಕೇ
ನಿನ್ನಾ ನೋಡೋಕೇ ನಲ್ಲ ಬರುವನೇನೇ...
ಗಾಳಿ ನೀ ತಂಪನೂ ಕದ್ದೊಯ್ದೇ
ಎಲ್ಲಿಗೇ ಕದ್ದೊಯ್ದೇ ಎಲ್ಲಿಗೆ
 
 || ಹೂವೇ ಹೂವೇ ಹೂವೇ ಹೂವೇ
ಹೂವೇ ಹೂವೇ ಹೂವೇ ಹೂವೇ 
ಹೂವೇ ನಿನ್ನೀ ನಗುವಿಗೆ ಕಾರಣವೇನೇ
ಸೂರ್ಯನ ನಿಯಮಾನೇ..
ಓಹೋ...ಚಂದ್ರನ ನೆನಪೇನೇ..||

ಎರವಲು ಕೊಡಿ ರೆಕ್ಕೆಗಳಾ 
ಓ ನನ್ನ ಹಕ್ಕಿಗಳೇ
ನಾನೊಮ್ಮೆ ಬಾನಿಗೆ ಹಾರಾಡಬೇಕಿದೇ
ಓಹೋ...ಗಡಿಬಿಡಿಯಾ ಇರುವೆಗಳೇ
ಸಾಲಾಗಿ ಬನ್ನಿರೀ 
ಒಬ್ಬಬ್ಬರಾಗಿಯೇ ಹೆಸರು ಹೇಳಿ ಹೋಗಿರಿ
ಜಿಂಕೆ ಓ ಜಿಂಕೆ  ನಿನ್ನ ಮೈಯಮೇಲೇ
ಯಾರೇ ಬರೆದೋರು
ಚುಕ್ಕಿ ಇಟ್ಟ ರಂಗೋಲೇ...
ಬೆಳದಿಂಗಳೂಟವಾ  ಬಡಿಸೋನೇ ಚಂದ್ರಮಾ...
ಬಡಿಸು ಬಾ ಚಂದ್ರಮ 
 
|| ಹೂವೇ ಹೂವೇ ಹೂವೇ ಹೂವೇ
ಹೂವೇ ಹೂವೇ ಹೂವೇ ಹೂವೇ 
ಹೂವೇ ನಿನ್ನೀ ನಗುವಿಗೆ ಕಾರಣವೇನೇ
ಸೂರ್ಯನ ನಿಯಮಾನೇ..
ಓಹೋ...ಚಂದ್ರನ ನೆನಪೇನೇ..||

ಹೂವೇ ಹೂವೇ ಹೂವೇ ಹೂವೇ
ಹೂವೇ ಹೂವೇ ಹೂವೇ ಹೂವೇ 
ಹೂವೇ ನಿನ್ನೀ ನಗುವಿಗೆ ಕಾರಣವೇನೇ
ಸೂರ್ಯನ ನಿಯಮಾನೇ..
ಓಹೋ...ಚಂದ್ರನ ನೆನಪೇನೇ..
 
|| ಹೂವೇ ಹೂವೇ ಹೂವೇ ಹೂವೇ
ಹೂವೇ ಹೂವೇ ಹೂವೇ ಹೂವೇ 
ಹೂವೇ ನಿನ್ನೀ ನಗುವಿಗೆ ಕಾರಣವೇನೇ
ಸೂರ್ಯನ ನಿಯಮಾನೇ..
ಓಹೋ...ಚಂದ್ರನ ನೆನಪೇನೇ..||

ಆಭರಣದ ಅಂಗಡಿಗೆ
ಹೋಗೋಣ ಗಿಳಿಮರಿಯೇ
ಮುದ್ದಾದ ಮೂಗಿಗೆ
ಮೂಗುತಿ ಹಾಕುವೇ
ಸೀರೆಗಳ ಅಂಗಡಿಗೆ
ಹೋಗೋಣ ಬಾ ನವಿಲೇ
ಸಿಂಗಾರ ಮಾಡಲೂ ನಿನ್ನಂತೆ ನನ್ನನೂ
ಮುಗಿಲೇ ಓ ಮುಗಿಲೇ ಕೆನ್ನೆ ಕೆಂಪು ಏಕೇ
ನಿನ್ನಾ ನೋಡೋಕೇ ನಲ್ಲ ಬರುವನೇನೇ...
ಗಾಳಿ ನೀ ತಂಪನೂ ಕದ್ದೊಯ್ದೇ
ಎಲ್ಲಿಗೇ ಕದ್ದೊಯ್ದೇ ಎಲ್ಲಿಗೆ
 
 || ಹೂವೇ ಹೂವೇ ಹೂವೇ ಹೂವೇ
ಹೂವೇ ಹೂವೇ ಹೂವೇ ಹೂವೇ 
ಹೂವೇ ನಿನ್ನೀ ನಗುವಿಗೆ ಕಾರಣವೇನೇ
ಸೂರ್ಯನ ನಿಯಮಾನೇ..
ಓಹೋ...ಚಂದ್ರನ ನೆನಪೇನೇ..||

ಎರವಲು ಕೊಡಿ ರೆಕ್ಕೆಗಳಾ 
ಓ ನನ್ನ ಹಕ್ಕಿಗಳೇ
ನಾನೊಮ್ಮೆ ಬಾನಿಗೆ ಹಾರಾಡಬೇಕಿದೇ
ಓಹೋ...ಗಡಿಬಿಡಿಯಾ ಇರುವೆಗಳೇ
ಸಾಲಾಗಿ ಬನ್ನಿರೀ 
ಒಬ್ಬಬ್ಬರಾಗಿಯೇ ಹೆಸರು ಹೇಳಿ ಹೋಗಿರಿ
ಜಿಂಕೆ ಓ ಜಿಂಕೆ  ನಿನ್ನ ಮೈಯಮೇಲೇ
ಯಾರೇ ಬರೆದೋರು
ಚುಕ್ಕಿ ಇಟ್ಟ ರಂಗೋಲೇ...
ಬೆಳದಿಂಗಳೂಟವಾ  ಬಡಿಸೋನೇ ಚಂದ್ರಮಾ...
ಬಡಿಸು ಬಾ ಚಂದ್ರಮ 
 
|| ಹೂವೇ ಹೂವೇ ಹೂವೇ ಹೂವೇ
ಹೂವೇ ಹೂವೇ ಹೂವೇ ಹೂವೇ 
ಹೂವೇ ನಿನ್ನೀ ನಗುವಿಗೆ ಕಾರಣವೇನೇ
ಸೂರ್ಯನ ನಿಯಮಾನೇ..
ಓಹೋ...ಚಂದ್ರನ ನೆನಪೇನೇ..||

Hoove Hoove song lyrics from Kannada Movie H2O starring Upendra, Prabhudeva, Priyanka, Lyrics penned by Upendra Sung by Kavitha Subramaniam, Music Composed by Sadhu Kokila, film is Directed by N Lokanath, Rajaram and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ