I Want To Kiss Lyrics

ಐ ವಾನ್ಟು ಕಿಸ್ Lyrics

in H2O

in ಹೆಚ್೨ಓ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಐ ವಾನ್ಟು ಸೀ ಮೈ ಡಾರ್ಲಿಂಗ್‌
ಐ ವಾನ್ಟು ಕಿಸ್ ಮೈ ಡಾರ್ಲಿಂಗ್‌
ಐ ವಾನ್ಟು ಹಗ್ ಮೈ ಡಾರ್ಲಿಂಗ್‌
ಐ ವಾನ್ಟು ಹ ಹ  ಡಾರ್ಲಿಂಗ್‌
ಇಸ್ಲಾಮಿಯ ನಮೀಬಿಯ
ನೈಜೀರಿಯ ಕೊಲಂಬಿಯ
ಆಸ್ಟ್ರೇಲಿಯ ರೊಮಾನಿಯ
ಮಂಗೋಲಿಯ ಸೈಬೀರಿಯ
ಬಲ್ಗೇರಿಯ ಮಲೇಷಿಯ
ಅರೇಬಿಯ ಇಟಾಲಿಯ ಇಡೀ ಭೂಮಿಯ …
ಸೊಬಗನು ನಾಚಿಸೊ ಹುಡುಗಿಯ
ಇಂಡಿಯ ಮಂಡ್ಯ ಹುಡುಗಿಯ
ಐ ವಾನ್ಟು ಸೀ ಮೈ ಡಾರ್ಲಿಂಗ್‌
 
ಅವನು ಇಲ್ಲ ಇವನು …
ಅವನೇನ ನಲ್ಲ ಇವನು …
ಮಲೇಷಿಯಾದ ಹಣ್ಣ ಇಸ್ಲಾಮಿಯಾದ ಹೆಣ್ಣ
ಕಾಂಬೋಡಿಯಾದ ಕಣ್ಣ ಅರೇಬಿಯಾದ ಬಣ್ಣ
ಸೌತಾಫ್ರಿಕಾದ ಚಿನ್ನ ಅಮೇರಿಕಾದ ರನ್ನ
ಬ್ರಿಟಾನಿಯಾದ ಚೆನ್ನ ಸಾಟಿಯೇ …
ಇಂಡಿಯ ಮಂಡ್ಯ ಹುಡುಗಿಗೆ
ಸೊಬಗನು ನಾಚಿಸೊ ಬೆಡಗಿಗೆ
ಅವನು ಇಲ್ಲ ಇವನು …
ಅವನೇನ ನಲ್ಲ ಇವನು …
 
ಐ ವಾನ್ಟು ಸೀ ಮೈ ಡಾರ್ಲಿಂಗ್‌
ಐ ವಾನ್ಟು ಕಿಸ್ ಮೈ ಡಾರ್ಲಿಂಗ್‌
ಐ ವಾನ್ಟು ಹಗ್ ಮೈ ಡಾರ್ಲಿಂಗ್‌
ಐ ವಾನ್ಟು ಹ ಹ  ಡಾರ್ಲಿಂಗ್‌
ಹಿಮಾಲಯ ಮೇಘಾಲಯ
ಮಂತ್ರಾಲಯ ಶಿವಾಲಯ
ಕಲ್ಲೇರಿಯ ಮಣ್ಣೇರಿಯ
ಮೃಗಾಲಯ ಜಲಾಶಯ
ಆ ದಿಲ್ಲಿಯ ಈ ಹಳ್ಳಿಯ
ಆ ಕೇರಿಯ ಈ ಏರಿಯ ಕಲಾಸಿಪಾಳ್ಯ …
ಎಲ್ಲಿಯು ಕಾಣದ ಬೆಡಗಿಯ
ಕಂಡೆಯ ಮಂಡ್ಯ ಹುಡುಗಿಯ
ಅವನು ಇಲ್ಲ ಇವನು …
ಅವನೇನ ನಲ್ಲ ಇವನು …
 
ಯುರೋಪಿಯಾದ ಶೇಪು
ಬೇಲೂರ ಬಾಲೆ ರೂಪು
ಅಂಟಾರ್ಕ್ಟಿಕಾದ ತಂಪು
ಮೈಸೂರು ಸ್ಯಾಂಡಲ್ ಕಂಪು
ಮೊನಾಲಿಸಾದ ಡ್ಯೂಪು
ಆ ಸಿಂಡ್ರೆಲ್ಲಾಳ ಛಾಪು
ರಷ್ಯಾದ ಬ್ಯಾಲೆ ಗ್ರೂಪು ಸಾಟಿಯೇ …
ಇಂಡಿಯ ಮಂಡ್ಯ ಹುಡುಗಿಗೆ
ಸೊಬಗನು ನಾಚಿಸೊ ಬೆಡಗಿಗೆ
ಐ ವಾನ್ಟು ಸೀ ಮೈ ಡಾರ್ಲಿಂಗ್‌
ಐ ವಾನ್ಟು ಕಿಸ್ ಮೈ ಡಾರ್ಲಿಂಗ್‌
 

ಐ ವಾನ್ಟು ಸೀ ಮೈ ಡಾರ್ಲಿಂಗ್‌
ಐ ವಾನ್ಟು ಕಿಸ್ ಮೈ ಡಾರ್ಲಿಂಗ್‌
ಐ ವಾನ್ಟು ಹಗ್ ಮೈ ಡಾರ್ಲಿಂಗ್‌
ಐ ವಾನ್ಟು ಹ ಹ  ಡಾರ್ಲಿಂಗ್‌
ಇಸ್ಲಾಮಿಯ ನಮೀಬಿಯ
ನೈಜೀರಿಯ ಕೊಲಂಬಿಯ
ಆಸ್ಟ್ರೇಲಿಯ ರೊಮಾನಿಯ
ಮಂಗೋಲಿಯ ಸೈಬೀರಿಯ
ಬಲ್ಗೇರಿಯ ಮಲೇಷಿಯ
ಅರೇಬಿಯ ಇಟಾಲಿಯ ಇಡೀ ಭೂಮಿಯ …
ಸೊಬಗನು ನಾಚಿಸೊ ಹುಡುಗಿಯ
ಇಂಡಿಯ ಮಂಡ್ಯ ಹುಡುಗಿಯ
ಐ ವಾನ್ಟು ಸೀ ಮೈ ಡಾರ್ಲಿಂಗ್‌
 
ಅವನು ಇಲ್ಲ ಇವನು …
ಅವನೇನ ನಲ್ಲ ಇವನು …
ಮಲೇಷಿಯಾದ ಹಣ್ಣ ಇಸ್ಲಾಮಿಯಾದ ಹೆಣ್ಣ
ಕಾಂಬೋಡಿಯಾದ ಕಣ್ಣ ಅರೇಬಿಯಾದ ಬಣ್ಣ
ಸೌತಾಫ್ರಿಕಾದ ಚಿನ್ನ ಅಮೇರಿಕಾದ ರನ್ನ
ಬ್ರಿಟಾನಿಯಾದ ಚೆನ್ನ ಸಾಟಿಯೇ …
ಇಂಡಿಯ ಮಂಡ್ಯ ಹುಡುಗಿಗೆ
ಸೊಬಗನು ನಾಚಿಸೊ ಬೆಡಗಿಗೆ
ಅವನು ಇಲ್ಲ ಇವನು …
ಅವನೇನ ನಲ್ಲ ಇವನು …
 
ಐ ವಾನ್ಟು ಸೀ ಮೈ ಡಾರ್ಲಿಂಗ್‌
ಐ ವಾನ್ಟು ಕಿಸ್ ಮೈ ಡಾರ್ಲಿಂಗ್‌
ಐ ವಾನ್ಟು ಹಗ್ ಮೈ ಡಾರ್ಲಿಂಗ್‌
ಐ ವಾನ್ಟು ಹ ಹ  ಡಾರ್ಲಿಂಗ್‌
ಹಿಮಾಲಯ ಮೇಘಾಲಯ
ಮಂತ್ರಾಲಯ ಶಿವಾಲಯ
ಕಲ್ಲೇರಿಯ ಮಣ್ಣೇರಿಯ
ಮೃಗಾಲಯ ಜಲಾಶಯ
ಆ ದಿಲ್ಲಿಯ ಈ ಹಳ್ಳಿಯ
ಆ ಕೇರಿಯ ಈ ಏರಿಯ ಕಲಾಸಿಪಾಳ್ಯ …
ಎಲ್ಲಿಯು ಕಾಣದ ಬೆಡಗಿಯ
ಕಂಡೆಯ ಮಂಡ್ಯ ಹುಡುಗಿಯ
ಅವನು ಇಲ್ಲ ಇವನು …
ಅವನೇನ ನಲ್ಲ ಇವನು …
 
ಯುರೋಪಿಯಾದ ಶೇಪು
ಬೇಲೂರ ಬಾಲೆ ರೂಪು
ಅಂಟಾರ್ಕ್ಟಿಕಾದ ತಂಪು
ಮೈಸೂರು ಸ್ಯಾಂಡಲ್ ಕಂಪು
ಮೊನಾಲಿಸಾದ ಡ್ಯೂಪು
ಆ ಸಿಂಡ್ರೆಲ್ಲಾಳ ಛಾಪು
ರಷ್ಯಾದ ಬ್ಯಾಲೆ ಗ್ರೂಪು ಸಾಟಿಯೇ …
ಇಂಡಿಯ ಮಂಡ್ಯ ಹುಡುಗಿಗೆ
ಸೊಬಗನು ನಾಚಿಸೊ ಬೆಡಗಿಗೆ
ಐ ವಾನ್ಟು ಸೀ ಮೈ ಡಾರ್ಲಿಂಗ್‌
ಐ ವಾನ್ಟು ಕಿಸ್ ಮೈ ಡಾರ್ಲಿಂಗ್‌
 

I Want To Kiss song lyrics from Kannada Movie H2O starring Upendra, Prabhudeva, Priyanka, Lyrics penned by Upendra Sung by Rajesh Krishnan, Prathima Rao, Music Composed by Sadhu Kokila, film is Directed by N Lokanath, Rajaram and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ