Oorella Nalidaado Deepavali Lyrics

ಊರೆಲ್ಲ ನಲಿದಾಡೋದೀಪಾವಳಿ Lyrics

in Gurusarvabhouma Sri Raghavendra Karune

in ಗುರುಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ

LYRIC

Song Details Page after Lyrice

ಊರೆಲ್ಲಾ ನಲಿದಾಡೋ ದೀಪಾವಳಿ
ನಮಗಿಂದು ಕಣ್ಣೀರ ಶೋಕಾವಳಿ..
 
ಊರೆಲ್ಲಾ ನಲಿದಾಡೋ ದೀಪಾವಳಿ
ನಮಗಿಂದು ಕಣ್ಣೀರ ಶೋಕಾವಳಿ..
ಎಲ್ಲೆಲ್ಲೂ ಪಟಾಕಿಗಳ ಬಲು ಹಾವಳಿ
ನಮಗೆ ಮಾತ್ರ ಶೋಕಾವಳಿ
 
|| ಊರೆಲ್ಲಾ ನಲಿದಾಡೋ ದೀಪಾವಳಿ
ನಮಗಿಂದು ಕಣ್ಣೀರ ಶೋಕಾವಳಿ….||
 
ಉಡಿಗೆ ಇಲ್ಲದೆ ಅಡಿಗೆ ಇಲ್ಲದೆ
ಉಪವಾಸದಿಂದಿರುವ ಏಕಾದಶಿ
ಉಡಿಗೆ ಇಲ್ಲದೆ ಅಡಿಗೆ ಇಲ್ಲದೆ
ಉಪವಾಸದಿಂದಿರುವ ಏಕಾದಶಿ
ಸಹಿಸಿ ನೋವಾ, ಸೊರಗಿ ಜೀವಾ
ಸಹಿಸಿ ನೋವಾ, ಸೊರಗಿ ಜೀವಾ
ಬೆಳೆದು ಬರುವಾ ಶೋಕಾವಳಿ
 
|| ಊರೆಲ್ಲಾ ನಲಿದಾಡೋ ದೀಪಾವಳಿ
ನಮಗಿಂದು ಕಣ್ಣೀರ ಶೋಕಾವಳಿ
ಶೋಕಾವಳಿ…. ಶೋಕಾವಳಿ……||

ಊರೆಲ್ಲಾ ನಲಿದಾಡೋ ದೀಪಾವಳಿ
ನಮಗಿಂದು ಕಣ್ಣೀರ ಶೋಕಾವಳಿ..
 
ಊರೆಲ್ಲಾ ನಲಿದಾಡೋ ದೀಪಾವಳಿ
ನಮಗಿಂದು ಕಣ್ಣೀರ ಶೋಕಾವಳಿ..
ಎಲ್ಲೆಲ್ಲೂ ಪಟಾಕಿಗಳ ಬಲು ಹಾವಳಿ
ನಮಗೆ ಮಾತ್ರ ಶೋಕಾವಳಿ
 
|| ಊರೆಲ್ಲಾ ನಲಿದಾಡೋ ದೀಪಾವಳಿ
ನಮಗಿಂದು ಕಣ್ಣೀರ ಶೋಕಾವಳಿ….||
 
ಉಡಿಗೆ ಇಲ್ಲದೆ ಅಡಿಗೆ ಇಲ್ಲದೆ
ಉಪವಾಸದಿಂದಿರುವ ಏಕಾದಶಿ
ಉಡಿಗೆ ಇಲ್ಲದೆ ಅಡಿಗೆ ಇಲ್ಲದೆ
ಉಪವಾಸದಿಂದಿರುವ ಏಕಾದಶಿ
ಸಹಿಸಿ ನೋವಾ, ಸೊರಗಿ ಜೀವಾ
ಸಹಿಸಿ ನೋವಾ, ಸೊರಗಿ ಜೀವಾ
ಬೆಳೆದು ಬರುವಾ ಶೋಕಾವಳಿ
 
|| ಊರೆಲ್ಲಾ ನಲಿದಾಡೋ ದೀಪಾವಳಿ
ನಮಗಿಂದು ಕಣ್ಣೀರ ಶೋಕಾವಳಿ
ಶೋಕಾವಳಿ…. ಶೋಕಾವಳಿ……||

Oorella Nalidaado Deepavali song lyrics from Kannada Movie Gurusarvabhouma Sri Raghavendra Karune starring Rajesh, Jamuna, Gangadhar, Lyrics penned by Hunasuru Krishna Murthy Sung by P Susheela, Music Composed by M Ranga Rao, film is Directed by Hunasuru Krishna Murthy and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ