LYRIC

Song Details Page after Lyrice

ಊರೆಲ್ಲ ಬೆಳಕಾಗೋ ದೀಪಾವಳಿ
ಉಲ್ಲಾಸ ತರುವಂಥ  ದೀಪಾವಳಿ
ಎಲ್ಲೆಲ್ಲೂ ಪಟಾಕಿಗಳ ಬಲು ಹಾವಳಿ
ಲಕುಮಿ ಪೂಜೆ ಪ್ರಭಾವಳಿ

|| ಊರೆಲ್ಲ ಬೆಳಕಾಗೋ ದೀಪಾವಳಿ
ಉಲ್ಲಾಸ ತರುವಂಥ  ದೀಪಾವಳಿ
ಎಲ್ಲೆಲ್ಲೂ ಪಟಾಕಿಗಳ ಬಲು ಹಾವಳಿ
ಲಕುಮಿ ಪೂಜೆ ಪ್ರಭಾವಳಿ….||

ಬಲಿಯ ಭೂಮಿಗೆ ತುಳಿದ ವಾಮನನ
ಪಾದಾರವಿಂದಕೆ ದೀಪಾವಳಿ
ಬೆಳಗಿ ಪುಣ್ಯಗೊಳಿಸುವಂಥ
ಲಕುಮಿ ಪೂಜೆ ಪ್ರಭಾವಳಿ
 
|| ಊರೆಲ್ಲ ಬೆಳಕಾಗೋ ದೀಪಾವಳಿ
ಉಲ್ಲಾಸ ತರುವಂಥ  ದೀಪಾವಳಿ
ಎಲ್ಲೆಲ್ಲೂ ಪಟಾಕಿಗಳ ಬಲು ಹಾವಳಿ
ಲಕುಮಿ ಪೂಜೆ ಪ್ರಭಾಳಿ….||

ಚಟಪಟ ಚಟಪಟ ಚಟಪಟ
ಪಟಾಕಿ ಹಚ್ಚೋಣ
ಸುರುಸುರು ಸುರುಸುರು ಸುರುಸುರು
ಸುರುಬತ್ತಿ ಉರಿಸೋಣ
ಹಚ್ಚೋಣ ದೀಪ ಹಚ್ಚೋಣ
ಹಚ್ಚೋಣ ದೀಪ ಹಚ್ಚೋಣ
ಸುಮ್ಮಾನದಿಂದ ಸಂತೋಷದಿಂದ
ಹಬ್ಬ ಮಾಡಿ ನಲಿಯೋಣ

|| ಊರೆಲ್ಲ ಬೆಳಕಾಗೋ ದೀಪಾವಳಿ
ಉಲ್ಲಾಸ ತರುವಂಥ  ದೀಪಾವಳಿ
ಎಲ್ಲೆಲ್ಲೂ ಪಟಾಕಿಗಳ ಬಲು ಹಾವಳಿ
ಲಕುಮಿ ಪೂಜೆ ಪ್ರಭಾವಳಿ
ಆಆಆ... ಆಆಆ... ಹಾ.. ಹಾ…..||

 

ಊರೆಲ್ಲ ಬೆಳಕಾಗೋ ದೀಪಾವಳಿ
ಉಲ್ಲಾಸ ತರುವಂಥ  ದೀಪಾವಳಿ
ಎಲ್ಲೆಲ್ಲೂ ಪಟಾಕಿಗಳ ಬಲು ಹಾವಳಿ
ಲಕುಮಿ ಪೂಜೆ ಪ್ರಭಾವಳಿ

|| ಊರೆಲ್ಲ ಬೆಳಕಾಗೋ ದೀಪಾವಳಿ
ಉಲ್ಲಾಸ ತರುವಂಥ  ದೀಪಾವಳಿ
ಎಲ್ಲೆಲ್ಲೂ ಪಟಾಕಿಗಳ ಬಲು ಹಾವಳಿ
ಲಕುಮಿ ಪೂಜೆ ಪ್ರಭಾವಳಿ….||

ಬಲಿಯ ಭೂಮಿಗೆ ತುಳಿದ ವಾಮನನ
ಪಾದಾರವಿಂದಕೆ ದೀಪಾವಳಿ
ಬೆಳಗಿ ಪುಣ್ಯಗೊಳಿಸುವಂಥ
ಲಕುಮಿ ಪೂಜೆ ಪ್ರಭಾವಳಿ
 
|| ಊರೆಲ್ಲ ಬೆಳಕಾಗೋ ದೀಪಾವಳಿ
ಉಲ್ಲಾಸ ತರುವಂಥ  ದೀಪಾವಳಿ
ಎಲ್ಲೆಲ್ಲೂ ಪಟಾಕಿಗಳ ಬಲು ಹಾವಳಿ
ಲಕುಮಿ ಪೂಜೆ ಪ್ರಭಾಳಿ….||

ಚಟಪಟ ಚಟಪಟ ಚಟಪಟ
ಪಟಾಕಿ ಹಚ್ಚೋಣ
ಸುರುಸುರು ಸುರುಸುರು ಸುರುಸುರು
ಸುರುಬತ್ತಿ ಉರಿಸೋಣ
ಹಚ್ಚೋಣ ದೀಪ ಹಚ್ಚೋಣ
ಹಚ್ಚೋಣ ದೀಪ ಹಚ್ಚೋಣ
ಸುಮ್ಮಾನದಿಂದ ಸಂತೋಷದಿಂದ
ಹಬ್ಬ ಮಾಡಿ ನಲಿಯೋಣ

|| ಊರೆಲ್ಲ ಬೆಳಕಾಗೋ ದೀಪಾವಳಿ
ಉಲ್ಲಾಸ ತರುವಂಥ  ದೀಪಾವಳಿ
ಎಲ್ಲೆಲ್ಲೂ ಪಟಾಕಿಗಳ ಬಲು ಹಾವಳಿ
ಲಕುಮಿ ಪೂಜೆ ಪ್ರಭಾವಳಿ
ಆಆಆ... ಆಆಆ... ಹಾ.. ಹಾ…..||

 

Oorella Belakaago Deepavali song lyrics from Kannada Movie Gurusarvabhouma Sri Raghavendra Karune starring Rajesh, Jamuna, Gangadhar, Lyrics penned by Hunasuru Krishna Murthy Sung by P Susheela, Bangalore Latha, Music Composed by M Ranga Rao, film is Directed by Hunasuru Krishna Murthy and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ