ಓ ಗುರುವೇ ಪರಮ ಗುರುವೇ
ಶರಣಾಗತರ ಕೈ ಬಿಡುವುದು ತರವೇ…
|| ಓ ಗುರುವೇ ಪರಮ ಗುರುವೇ…||
ಜಪತಪಾದಿಗಳ ಬೆಳೆಯಿದೇನೋ
ಈ ಪರಿತಾಪವಾ ಕೇಳೆ ಏನೋ
ಜಪತಪಾದಿಗಳ ಬೆಳೆಯಿದೇನೋ
ಈ ಪರಿತಾಪವಾ ಕೇಳೆ ಏನೋ
ಮೂಲರಾಮನ ಧ್ಯಾನದಲ್ಲಿ
ಲೋಲನಾಗಿ ಕುಳಿತಹೆ ಏನೋ
ಮೂಲರಾಮನ ಧ್ಯಾನದಲ್ಲಿ
ಲೋಲನಾಗಿ ಕುಳಿತಹೆ ಏನೋ
ಆಲಿಸೆನ್ನ ಪರಿಪಾಲಿಸೆನ್ನ
ದೊರೆಸಾನಿ ಪಾಲಿಸೋ ಗುರುವೇ
ದೀನಪಾಲವೆ ಗಾನಲೋಲ
ಗುರುಸ್ವಾಮಿ ನಾದ ದರಿಸಯ್ಯಾ
|| ಓ ಗುರುವೇ ಪರಮ ಗುರುವೇ…||
ಕಾತುರದಿಂದ ಕಾದಿಹೆನಯ್ಯಾ..
ಆತುರದಿಂದ ಆಲಿಸೋ ಧ್ಯೇಯ…
ಕಾತುರದಿಂದ ಕಾದಿಹೆನಯ್ಯಾ..
ಆತುರದಿಂದ ಆಲಿಸೋ ಧ್ಯೇಯ…
ಜನ್ಮ ಜನ್ಮಗಳ ಪಾಪ ತೊಳೆದು
ಧನ್ಯನೆನಿಸೋ ಕರುಣಾ ಸಿಂಧು
ಜನ್ಮ ಜನ್ಮಗಳ ಪಾಪ ತೊಳೆದು
ಧನ್ಯನೆನಿಸೋ ಕರುಣಾ ಸಿಂಧು
ನಿನ್ನ ನಾಮ ಜಪದಲ್ಲಿ
ನಿನ್ನ ಪಾದ ದಳದಲ್ಲಿ
ತುಂಬಿ ತುಳುಕುವಾ ದಿವ್ಯ ಮಹಿಮೆಯ
ಬೆಳಗಿಸೋ ಧರೆಯಲ್ಲಿ….
|| ಓ ಗುರುವೇ ಪರಮ ಗುರುವೇ
ಶರಣಾಗತರ ಕೈ ಬಿಡುವುದು ತರವೇ…
ಓ ಗುರುವೇ ಪರಮ ಗುರುವೇ….||
ನಿಷ್ಠೆಯಿಂದ ಸೇವಿಸೋ ಜನಗಳ
ಕಷ್ಟ ಕೋಟಿಗಳ ಸುಟ್ಟು….
ಅಷ್ಠ ಭೋಗಗಳ ನೀಡಿ ನಲಿಸುವ
ಶ್ರೇಷ್ಠನೇ ಕಾಲ ಕಣ್ಣಿಟ್ಟು..
ಮಂಕನಾದ ವೆಂಕಣ್ಣನೇ…
ಮಂತ್ರಿಯ ಮಾಡಿದ ಗುರುವೇ…
ನಿನ್ನ ಕಣ್ಣನಿಟ್ಟು ಕಡು ಬಡವನಾ
ಶ್ರೀಮಂತನ ಮಾಡಿದೆ ಪ್ರಭುವೇ…
ಹಸುವೆ ನೀಗಿ ಬೇಸಾಯಿಯ ಮಗನು
ಮಲಗಿರುವವನಿಗೆ ಹಸುವಿತ್ತೆ….
ಓ…ಯೋಗಿಪರೇಣ್ಯ…..
ಗಿರಿದಶಕನ್ಯಾ…
ನನಗೇಕೇ ಇಲ್ಲಾ ಆ ಪುಣ್ಯ
ಮಂಗಳತೆ ವಿಭಂಗ ಗೊಳಿಸದೆ
ಮಾಂಗಳ್ಯವನುಳಿಸೋ…
ಗುರುದೇವಾ…. ಗುರುದೇವಾ…
ಓಂ ಶ್ರೀ ರಾಘವೇಂದ್ರಾಯ ನಮಃ
ಓಂ ಶ್ರೀ ರಾಘವೇಂದ್ರಾಯ ನಮಃ
ಓಂ ಶ್ರೀ ರಾಘವೇಂದ್ರಾಯ ನಮಃ
ಓ ಗುರುವೇ ಪರಮ ಗುರುವೇ
ಶರಣಾಗತರ ಕೈ ಬಿಡುವುದು ತರವೇ…
|| ಓ ಗುರುವೇ ಪರಮ ಗುರುವೇ…||
ಜಪತಪಾದಿಗಳ ಬೆಳೆಯಿದೇನೋ
ಈ ಪರಿತಾಪವಾ ಕೇಳೆ ಏನೋ
ಜಪತಪಾದಿಗಳ ಬೆಳೆಯಿದೇನೋ
ಈ ಪರಿತಾಪವಾ ಕೇಳೆ ಏನೋ
ಮೂಲರಾಮನ ಧ್ಯಾನದಲ್ಲಿ
ಲೋಲನಾಗಿ ಕುಳಿತಹೆ ಏನೋ
ಮೂಲರಾಮನ ಧ್ಯಾನದಲ್ಲಿ
ಲೋಲನಾಗಿ ಕುಳಿತಹೆ ಏನೋ
ಆಲಿಸೆನ್ನ ಪರಿಪಾಲಿಸೆನ್ನ
ದೊರೆಸಾನಿ ಪಾಲಿಸೋ ಗುರುವೇ
ದೀನಪಾಲವೆ ಗಾನಲೋಲ
ಗುರುಸ್ವಾಮಿ ನಾದ ದರಿಸಯ್ಯಾ
|| ಓ ಗುರುವೇ ಪರಮ ಗುರುವೇ…||
ಕಾತುರದಿಂದ ಕಾದಿಹೆನಯ್ಯಾ..
ಆತುರದಿಂದ ಆಲಿಸೋ ಧ್ಯೇಯ…
ಕಾತುರದಿಂದ ಕಾದಿಹೆನಯ್ಯಾ..
ಆತುರದಿಂದ ಆಲಿಸೋ ಧ್ಯೇಯ…
ಜನ್ಮ ಜನ್ಮಗಳ ಪಾಪ ತೊಳೆದು
ಧನ್ಯನೆನಿಸೋ ಕರುಣಾ ಸಿಂಧು
ಜನ್ಮ ಜನ್ಮಗಳ ಪಾಪ ತೊಳೆದು
ಧನ್ಯನೆನಿಸೋ ಕರುಣಾ ಸಿಂಧು
ನಿನ್ನ ನಾಮ ಜಪದಲ್ಲಿ
ನಿನ್ನ ಪಾದ ದಳದಲ್ಲಿ
ತುಂಬಿ ತುಳುಕುವಾ ದಿವ್ಯ ಮಹಿಮೆಯ
ಬೆಳಗಿಸೋ ಧರೆಯಲ್ಲಿ….
|| ಓ ಗುರುವೇ ಪರಮ ಗುರುವೇ
ಶರಣಾಗತರ ಕೈ ಬಿಡುವುದು ತರವೇ…
ಓ ಗುರುವೇ ಪರಮ ಗುರುವೇ….||
ನಿಷ್ಠೆಯಿಂದ ಸೇವಿಸೋ ಜನಗಳ
ಕಷ್ಟ ಕೋಟಿಗಳ ಸುಟ್ಟು….
ಅಷ್ಠ ಭೋಗಗಳ ನೀಡಿ ನಲಿಸುವ
ಶ್ರೇಷ್ಠನೇ ಕಾಲ ಕಣ್ಣಿಟ್ಟು..
ಮಂಕನಾದ ವೆಂಕಣ್ಣನೇ…
ಮಂತ್ರಿಯ ಮಾಡಿದ ಗುರುವೇ…
ನಿನ್ನ ಕಣ್ಣನಿಟ್ಟು ಕಡು ಬಡವನಾ
ಶ್ರೀಮಂತನ ಮಾಡಿದೆ ಪ್ರಭುವೇ…
ಹಸುವೆ ನೀಗಿ ಬೇಸಾಯಿಯ ಮಗನು
ಮಲಗಿರುವವನಿಗೆ ಹಸುವಿತ್ತೆ….
ಓ…ಯೋಗಿಪರೇಣ್ಯ…..
ಗಿರಿದಶಕನ್ಯಾ…
ನನಗೇಕೇ ಇಲ್ಲಾ ಆ ಪುಣ್ಯ
ಮಂಗಳತೆ ವಿಭಂಗ ಗೊಳಿಸದೆ
ಮಾಂಗಳ್ಯವನುಳಿಸೋ…
ಗುರುದೇವಾ…. ಗುರುದೇವಾ…
ಓಂ ಶ್ರೀ ರಾಘವೇಂದ್ರಾಯ ನಮಃ
ಓಂ ಶ್ರೀ ರಾಘವೇಂದ್ರಾಯ ನಮಃ
ಓಂ ಶ್ರೀ ರಾಘವೇಂದ್ರಾಯ ನಮಃ
O Guruve Parama Guruve song lyrics from Kannada Movie Gurusarvabhouma Sri Raghavendra Karune starring Rajesh, Jamuna, Gangadhar, Lyrics penned by Hunasuru Krishna Murthy Sung by S Janaki, Music Composed by M Ranga Rao, film is Directed by Hunasuru Krishna Murthy and film is released on 1980