ಜಯ ಜಯಹೇ ಗುರು ಸಾರ್ವಭೌಮ
ಜಯ ಜಯ ಸದ್ಗುಣ ಧಾಮ
ಆಶ್ರಿತ ಜನಗಳ ಕರುಣಾಸಿಂಧು
ರಾಘವೇಂದ್ರ ನೀ ಭಕ್ತರ ಬಂಧು
ಆಶ್ರಿತ ಜನಗಳ ಕರುಣಾಸಿಂಧು
ರಾಘವೇಂದ್ರ ನೀ ಭಕ್ತರ ಬಂಧು
|| ಜಯ ಜಯಹೇ ಗುರು ಸಾರ್ವಭೌಮ…||
ರಾಘವೇಂದ್ರ ಯತಿಸಾರ್ವಭೌಮ
ದೂರಿತೌಘ ದೂರತೇ ನಮೋ ನಮೋ
ಮಘದರಿಪು ಮತಸಾಗರಮೀನ
ಮಹಾಘವಿನಾಶನ ನಮೋ ನಮೋ
ಶ್ಲಾಘಿತಗುಣಗಣ ಸೂರಿಪ್ರಸಂಗ
ಸದ್ದಾಗಮಗ್ನತೆ ನಮೋ ನಮೋ
ಮೇಘ ಶ್ಯಾಮಲ ರಾಮರಾಧಕ
ಮೋಘಭೋಧತೆ ನಮೋ ನಮೋ
|| ಜಯ ಜಯಹೇ ಗುರು ಸಾರ್ವಭೌಮ
ಜಯ ಜಯ ಸದ್ಗುಣ ಧಾಮ
ಜಯ ಜಯಹೇ ಗುರು ಸಾರ್ವಭೌಮ…||
ಕೋವಿದ ಮಸ್ತಕ ಶೋಭಿತಮಣಿ
ಸಂಭಾವಿತ ಮಹಿಮಪಾಲಯಾಮಂ
ಸೇವಾಸದ ಸರ್ವಾರ್ಥಪ್ರದ
ಬೃಂದಾವನ ಮಂದಿರ ಪಾಲಯಮಾಂ
ಭಾವಜಮಾರ್ಗುಣ ಭುಜಗವಿನಾಯಕ
ಭಾವಜ್ಞಪ್ರಿಯ ಪಾಲಯಮಾಂ
ಕೇವಲನತಜನ ಪಾವನರೂಪ
ಸದಾವಿನೋದಿಹೆ ಪಾಲಯಮಾಂ
|| ಜಯ ಜಯಹೇ ಗುರು ಸಾರ್ವಭೌಮ
ಜಯ ಜಯ ಸದ್ಗುಣ ಧಾಮ
ಜಯ ಜಯಹೇ ಗುರು ಸಾರ್ವಭೌಮ…||
ಶ್ರೀ ಸುಧೀಂದ್ರ ಕರಜಾತ ನಮೋ ನಮೋ
(ನಮೋ ನಮೋ)
ಭೂಸುರ ವಿನುತ ವಿಖ್ಯಾತ ನಮೋ ನಮೋ
(ನಮೋ ನಮೋ)
ಕ್ಲೇಷಿತವರ ಸಂಸೇವ್ಯ ನಮೋ ನಮೋ
(ನಮೋ ನಮೋ)
ದೋಷದಿ ವರ್ಜಿತಕಾವ್ಯ ನಮೋ ನಮೋ
(ನಮೋ ನಮೋ)
ಶೇಷಿತ ಜನ ಪರಿಪಾಲ ನಮೋ ನಮೋ
(ನಮೋ ನಮೋ)
ಭೂಷಿತ ಕರುಣಾಶೀಲ ನಮೋ ನಮೋ
(ನಮೋ ನಮೋ)
ವ್ಯಾಸರಾಮ ಪದಭಕ್ತ ನಮೋ ನಮೋ
(ನಮೋ ನಮೋ)
ಶಾಶ್ವತ ಧರ್ಮಾಸಕ್ತ ನಮೋ ನಮೋ
(ನಮೋ ನಮೋ)
|| ಜಯ ಜಯಹೇ ಗುರು ಸಾರ್ವಭೌಮ
ಜಯ ಜಯ ಸದ್ಗುಣ ಧಾಮ
ಆಶ್ರಿತ ಜನಗಳ ಕರುಣಾಸಿಂಧು
ರಾಘವೇಂದ್ರ ನೀ ಭಕ್ತರ ಬಂಧು
ಜಯ ಜಯಹೇ ಗುರು ಸಾರ್ವಭೌಮ…||
ಓಂ ಶ್ರೀ ರಾಘವೇಂದ್ರಾಯ ನಮಃ
ಓಂ ಶ್ರೀ ರಾಘವೇಂದ್ರಾಯ ನಮಃ
ಓಂ ಶ್ರೀ ರಾಘವೇಂದ್ರಾಯ ನಮಃ
||ಮುಕೋಪಿ ಯತ್ ಪ್ರಸಾದೇನ
ಮುಕುಂದ ಶಯನಾಯತೇ
ರಾಜರಾಜಾಯತೇ ರಿಕ್ತಹ
ರಾಘವೇಂದ್ರ ತ್ವಮಾಶ್ರಯೇ..||
ಜಯ ಜಯಹೇ ಗುರು ಸಾರ್ವಭೌಮ
ಜಯ ಜಯ ಸದ್ಗುಣ ಧಾಮ
ಆಶ್ರಿತ ಜನಗಳ ಕರುಣಾಸಿಂಧು
ರಾಘವೇಂದ್ರ ನೀ ಭಕ್ತರ ಬಂಧು
ಆಶ್ರಿತ ಜನಗಳ ಕರುಣಾಸಿಂಧು
ರಾಘವೇಂದ್ರ ನೀ ಭಕ್ತರ ಬಂಧು
|| ಜಯ ಜಯಹೇ ಗುರು ಸಾರ್ವಭೌಮ…||
ರಾಘವೇಂದ್ರ ಯತಿಸಾರ್ವಭೌಮ
ದೂರಿತೌಘ ದೂರತೇ ನಮೋ ನಮೋ
ಮಘದರಿಪು ಮತಸಾಗರಮೀನ
ಮಹಾಘವಿನಾಶನ ನಮೋ ನಮೋ
ಶ್ಲಾಘಿತಗುಣಗಣ ಸೂರಿಪ್ರಸಂಗ
ಸದ್ದಾಗಮಗ್ನತೆ ನಮೋ ನಮೋ
ಮೇಘ ಶ್ಯಾಮಲ ರಾಮರಾಧಕ
ಮೋಘಭೋಧತೆ ನಮೋ ನಮೋ
|| ಜಯ ಜಯಹೇ ಗುರು ಸಾರ್ವಭೌಮ
ಜಯ ಜಯ ಸದ್ಗುಣ ಧಾಮ
ಜಯ ಜಯಹೇ ಗುರು ಸಾರ್ವಭೌಮ…||
ಕೋವಿದ ಮಸ್ತಕ ಶೋಭಿತಮಣಿ
ಸಂಭಾವಿತ ಮಹಿಮಪಾಲಯಾಮಂ
ಸೇವಾಸದ ಸರ್ವಾರ್ಥಪ್ರದ
ಬೃಂದಾವನ ಮಂದಿರ ಪಾಲಯಮಾಂ
ಭಾವಜಮಾರ್ಗುಣ ಭುಜಗವಿನಾಯಕ
ಭಾವಜ್ಞಪ್ರಿಯ ಪಾಲಯಮಾಂ
ಕೇವಲನತಜನ ಪಾವನರೂಪ
ಸದಾವಿನೋದಿಹೆ ಪಾಲಯಮಾಂ
|| ಜಯ ಜಯಹೇ ಗುರು ಸಾರ್ವಭೌಮ
ಜಯ ಜಯ ಸದ್ಗುಣ ಧಾಮ
ಜಯ ಜಯಹೇ ಗುರು ಸಾರ್ವಭೌಮ…||
ಶ್ರೀ ಸುಧೀಂದ್ರ ಕರಜಾತ ನಮೋ ನಮೋ
(ನಮೋ ನಮೋ)
ಭೂಸುರ ವಿನುತ ವಿಖ್ಯಾತ ನಮೋ ನಮೋ
(ನಮೋ ನಮೋ)
ಕ್ಲೇಷಿತವರ ಸಂಸೇವ್ಯ ನಮೋ ನಮೋ
(ನಮೋ ನಮೋ)
ದೋಷದಿ ವರ್ಜಿತಕಾವ್ಯ ನಮೋ ನಮೋ
(ನಮೋ ನಮೋ)
ಶೇಷಿತ ಜನ ಪರಿಪಾಲ ನಮೋ ನಮೋ
(ನಮೋ ನಮೋ)
ಭೂಷಿತ ಕರುಣಾಶೀಲ ನಮೋ ನಮೋ
(ನಮೋ ನಮೋ)
ವ್ಯಾಸರಾಮ ಪದಭಕ್ತ ನಮೋ ನಮೋ
(ನಮೋ ನಮೋ)
ಶಾಶ್ವತ ಧರ್ಮಾಸಕ್ತ ನಮೋ ನಮೋ
(ನಮೋ ನಮೋ)
|| ಜಯ ಜಯಹೇ ಗುರು ಸಾರ್ವಭೌಮ
ಜಯ ಜಯ ಸದ್ಗುಣ ಧಾಮ
ಆಶ್ರಿತ ಜನಗಳ ಕರುಣಾಸಿಂಧು
ರಾಘವೇಂದ್ರ ನೀ ಭಕ್ತರ ಬಂಧು
ಜಯ ಜಯಹೇ ಗುರು ಸಾರ್ವಭೌಮ…||
ಓಂ ಶ್ರೀ ರಾಘವೇಂದ್ರಾಯ ನಮಃ
ಓಂ ಶ್ರೀ ರಾಘವೇಂದ್ರಾಯ ನಮಃ
ಓಂ ಶ್ರೀ ರಾಘವೇಂದ್ರಾಯ ನಮಃ
||ಮುಕೋಪಿ ಯತ್ ಪ್ರಸಾದೇನ
ಮುಕುಂದ ಶಯನಾಯತೇ
ರಾಜರಾಜಾಯತೇ ರಿಕ್ತಹ
ರಾಘವೇಂದ್ರ ತ್ವಮಾಶ್ರಯೇ..||
Jaya Jaya Hey Guru song lyrics from Kannada Movie Gurusarvabhouma Sri Raghavendra Karune starring Rajesh, Jamuna, Gangadhar, Lyrics penned by Hunasuru Krishna Murthy Sung by P B Srinivas, Music Composed by M Ranga Rao, film is Directed by Hunasuru Krishna Murthy and film is released on 1980