Nambide Ninna Paadaaravinda Lyrics

ನಂಬಿದೆ ನಿನ್ನ ಪಾದಾರವಿಂದ Lyrics

in Gurusarvabhouma Sri Raghavendra Karune

in ಗುರುಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಂಬಿದೆ ನಿನ್ನ ಪಾದಾರವಿಂದ
ಬೆಂಬಿಡದಿರು ಶ್ರೀ ರಾಘವೇಂದ್ರ
ನಂಬಿದೆ ನಿನ್ನ ಪಾದಾರವಿಂದ
ಬೆಂಬಿಡದಿರು ಶ್ರೀ ರಾಘವೇಂದ್ರ

ಪ್ರಲ್ಹಾದ ಬಾಲ್ಹಿಕ ವ್ಯಾಸರೇನಿಸಿ
ಪರಿಪರಿಯಿಂದಲಿ ಹರಿಯ ಸೇವಿಸಿ
ಅಗಣಿತ ಪುಣ್ಯವ ಗಳಿಸಿರುವೇ
ಜಗದೊಳು ಹಂಚಲು ಅವತರಿಸಿರುವೆ

|| ನಂಬಿದೆ ನಿನ್ನ ಪಾದಾರವಿಂದ
ಬೆಂಬಿಡದಿರು ಶ್ರೀ ರಾಘವೇಂದ್ರ…||

ನೊಂದವರ ಭವ ಬಂಧನ
ಕಳೆಯಲು ಬೃಂದಾವನದಿ ನೆಲೆಸಿರುವೆ
ಸಂಧಿಸೋ ಭಕುತರ ಕಾಮಧೇನು
ಎಂದೆನಿಸಿಹ ಮಹಿಮಾನಮಯನು
 
|| ನಂಬಿದೆ ನಿನ್ನ ಪಾದಾರವಿಂದ
ಬೆಂಬಿಡದಿರು ಶ್ರೀ ರಾಘವೇಂದ್ರ…||

ನಂಬಿದೆ ನಿನ್ನ ಪಾದಾರವಿಂದ
ಬೆಂಬಿಡದಿರು ಶ್ರೀ ರಾಘವೇಂದ್ರ
ನಂಬಿದೆ ನಿನ್ನ ಪಾದಾರವಿಂದ
ಬೆಂಬಿಡದಿರು ಶ್ರೀ ರಾಘವೇಂದ್ರ

ಪ್ರಲ್ಹಾದ ಬಾಲ್ಹಿಕ ವ್ಯಾಸರೇನಿಸಿ
ಪರಿಪರಿಯಿಂದಲಿ ಹರಿಯ ಸೇವಿಸಿ
ಅಗಣಿತ ಪುಣ್ಯವ ಗಳಿಸಿರುವೇ
ಜಗದೊಳು ಹಂಚಲು ಅವತರಿಸಿರುವೆ

|| ನಂಬಿದೆ ನಿನ್ನ ಪಾದಾರವಿಂದ
ಬೆಂಬಿಡದಿರು ಶ್ರೀ ರಾಘವೇಂದ್ರ…||

ನೊಂದವರ ಭವ ಬಂಧನ
ಕಳೆಯಲು ಬೃಂದಾವನದಿ ನೆಲೆಸಿರುವೆ
ಸಂಧಿಸೋ ಭಕುತರ ಕಾಮಧೇನು
ಎಂದೆನಿಸಿಹ ಮಹಿಮಾನಮಯನು
 
|| ನಂಬಿದೆ ನಿನ್ನ ಪಾದಾರವಿಂದ
ಬೆಂಬಿಡದಿರು ಶ್ರೀ ರಾಘವೇಂದ್ರ…||

Nambide Ninna Paadaaravinda song lyrics from Kannada Movie Gurusarvabhouma Sri Raghavendra Karune starring Rajesh, Jamuna, Gangadhar, Lyrics penned by Hunasuru Krishna Murthy Sung by S Janaki, Music Composed by M Ranga Rao, film is Directed by Hunasuru Krishna Murthy and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ