Nee Muttidare Saaku Lyrics

ನೀ ಮುಟ್ಟಿದರೆ ಸಾಕು Lyrics

in Guru

in ಗುರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೋರಸ್ : ಆಆಆಆಆಆಆಆಆ
                ಆಆಆಆಆಆಆಆಆಆಆ
ಧಿನಕ್ದಿನಾ (ಓಓಓಓಓ ) ಧಿನಕ್ದಿನಾ (ಓಓಓಓಓ ) 
ಧಿನಕ್ದಿನಾ (ಓಓಓಓಓ ) ಧಿನಕ್ದಿನಾ (ಓಓಓಓಓ ) 
 
ಹೆಣ್ಣು : ಓಓಓಓಓಓಓ ...
               ನೀ ಮುಟ್ಟಿದರೆ ಸಾಕು ಮೈ ಸೋಕಿದರೆ ಸಾಕು
             ಏರುತಮತ್ತುಧೀಮ್ಎಂದಾಗ
             ಬಯಸುವೇ ಸಿಹಿ ಮುತ್ತು...
ಗಂಡು : ನೀ ನೋಡಿದರೆ ಸಾಕು ಮಾತಾಡಿದರೆ ಸಾಕು
             ಝುಮ್‌ ಝುಮ್‌ ಎನಿಸಿ ನುಡಿವುದು
             ಮನಸು ಬಂದಿತು ಆಪತ್ತು...
 
ಧಿನಕ್ದಿನಾ (ಓಓಓಓಓ ) ಧಿನಕ್ದಿನಾ (ಓಓಓಓಓ )   
 
ಹೆಣ್ಣು : ಬೇಡ ಎಂದರೂ ನಿನ್ನೀ ಕಣ್ಣು
             ಕೊಡು ಬಾ ಎನ್ನುತಿದೆ...
ಗಂಡು : ನಿನ್ನಾ ನುಡಿಯ ಕೇಳಿ ನನ್ನ
             ಮನಸ್ಸು ಸೋಲುತಿದೆ
ಹೆಣ್ಣು : ಬೇಡ ಎಂದರೂ ನಿನ್ನೀ ಕಣ್ಣು
             ಕೊಡು ಬಾ ಎನ್ನುತಿದೆ...
ಗಂಡು : ನಿನ್ನಾ ನುಡಿಯ ಕೇಳಿ ನನ್ನ
             ಮನಸ್ಸು ಸೋಲುತಿದೆ
ಹೆಣ್ಣು : ಸೋಲೋ ಗೆಲುವೋ ಎಲ್ಲಾ
             ಒಂದೇ ಪ್ರೀತಿಸುವಾ ನಮಗೆ..
 
|| ಗಂಡು : ನೀ ನೋಡಿದರೆ ಸಾಕು ಮಾತಾಡಿದರೆ ಸಾಕು
             ಝುಮ್‌ ಝುಮ್‌ ಎನಿಸಿ ನುಡಿವುದು
             ಮನಸು ಬಂದಿತು ಆಪತ್ತು...
ಹೆಣ್ಣು: ನೀ ಮುಟ್ಟಿದರೆ ಸಾಕು ಮೈ ಸೋಕಿದರೆ ಸಾಕು
             ಏರುತಮತ್ತುಧೀಮ್ಎಂದಾಗ
             ಬಯಸುವೇ ಸಿಹಿ ಮುತ್ತು.....||
 
ಧಿನಕ್ದಿನಾ (ಓಓಓಓಓ ) ಧಿನಕ್ದಿನಾ (ಓಓಓಓಓ )   
 
ಕೋರಸ್ : ಆಆಆಆಅಆಆ
                ಆಆಅಆಆಆಆಅ
 
ಗಂಡು : ಕೆಂಪಾದ ನಿನ್ನ ಕೆನ್ನೆಯ
             ಕಂಡು ಮೈ ಬಿಸಿ ಏರುತಿದೆ
ಹೆಣ್ಣು : ನಿನ್ನ ಬಿಸಿಯ ಆರಿಸಲೆಂದೇ
             ಆತುರ ತುಂಬುತಿದೆ...
ಗಂಡು : ಕೆಂಪಾದ ನಿನ್ನ ಕೆನ್ನೆಯ
             ಕಂಡು ಮೈ ಬಿಸಿ ಏರುತಿದೆ
ಹೆಣ್ಣು : ನಿನ್ನ ಬಿಸಿಯ ಆರಿಸಲೆಂದೇ
             ಆತುರ ತುಂಬುತಿದೆ...
ಗಂಡು : ನಿನ್ನ ಮಾತು ಈ ಸಂಜೆಯಲೇ
             ಸ್ವರ್ಗ ತೋರುತಿದೆ..
 
|| ಹೆಣ್ಣು: ನೀ ಮುಟ್ಟಿದರೆ ಸಾಕು ಮೈ ಸೋಕಿದರೆ ಸಾಕು
             ಏರುತಮತ್ತುಧೀಮ್ಎಂದಾಗ
             ಬಯಸುವೇ ಸಿಹಿ ಮುತ್ತು
ಗಂಡು : ನೀ ನೋಡಿದರೆ ಸಾಕು ಮಾತಾಡಿದರೆ ಸಾಕು
             ಝುಮ್‌ ಝುಮ್‌ ಎನಿಸಿ ನುಡಿವುದು
             ಮನಸು ಬಂದಿತು ಆಪತ್ತು......||
 
ಧಿನಕ್ದಿನಾ (ಓಓಓಓಓ ) ಧಿನಕ್ದಿನಾ (ಓಓಓಓಓ ) 
ಧಿನಕ್ದಿನಾ (ಓಓಓಓಓ ) ಧಿನಕ್ದಿನಾ (ಓಓಓಓಓ ) 
 

ಕೋರಸ್ : ಆಆಆಆಆಆಆಆಆ
                ಆಆಆಆಆಆಆಆಆಆಆ
ಧಿನಕ್ದಿನಾ (ಓಓಓಓಓ ) ಧಿನಕ್ದಿನಾ (ಓಓಓಓಓ ) 
ಧಿನಕ್ದಿನಾ (ಓಓಓಓಓ ) ಧಿನಕ್ದಿನಾ (ಓಓಓಓಓ ) 
 
ಹೆಣ್ಣು : ಓಓಓಓಓಓಓ ...
               ನೀ ಮುಟ್ಟಿದರೆ ಸಾಕು ಮೈ ಸೋಕಿದರೆ ಸಾಕು
             ಏರುತಮತ್ತುಧೀಮ್ಎಂದಾಗ
             ಬಯಸುವೇ ಸಿಹಿ ಮುತ್ತು...
ಗಂಡು : ನೀ ನೋಡಿದರೆ ಸಾಕು ಮಾತಾಡಿದರೆ ಸಾಕು
             ಝುಮ್‌ ಝುಮ್‌ ಎನಿಸಿ ನುಡಿವುದು
             ಮನಸು ಬಂದಿತು ಆಪತ್ತು...
 
ಧಿನಕ್ದಿನಾ (ಓಓಓಓಓ ) ಧಿನಕ್ದಿನಾ (ಓಓಓಓಓ )   
 
ಹೆಣ್ಣು : ಬೇಡ ಎಂದರೂ ನಿನ್ನೀ ಕಣ್ಣು
             ಕೊಡು ಬಾ ಎನ್ನುತಿದೆ...
ಗಂಡು : ನಿನ್ನಾ ನುಡಿಯ ಕೇಳಿ ನನ್ನ
             ಮನಸ್ಸು ಸೋಲುತಿದೆ
ಹೆಣ್ಣು : ಬೇಡ ಎಂದರೂ ನಿನ್ನೀ ಕಣ್ಣು
             ಕೊಡು ಬಾ ಎನ್ನುತಿದೆ...
ಗಂಡು : ನಿನ್ನಾ ನುಡಿಯ ಕೇಳಿ ನನ್ನ
             ಮನಸ್ಸು ಸೋಲುತಿದೆ
ಹೆಣ್ಣು : ಸೋಲೋ ಗೆಲುವೋ ಎಲ್ಲಾ
             ಒಂದೇ ಪ್ರೀತಿಸುವಾ ನಮಗೆ..
 
|| ಗಂಡು : ನೀ ನೋಡಿದರೆ ಸಾಕು ಮಾತಾಡಿದರೆ ಸಾಕು
             ಝುಮ್‌ ಝುಮ್‌ ಎನಿಸಿ ನುಡಿವುದು
             ಮನಸು ಬಂದಿತು ಆಪತ್ತು...
ಹೆಣ್ಣು: ನೀ ಮುಟ್ಟಿದರೆ ಸಾಕು ಮೈ ಸೋಕಿದರೆ ಸಾಕು
             ಏರುತಮತ್ತುಧೀಮ್ಎಂದಾಗ
             ಬಯಸುವೇ ಸಿಹಿ ಮುತ್ತು.....||
 
ಧಿನಕ್ದಿನಾ (ಓಓಓಓಓ ) ಧಿನಕ್ದಿನಾ (ಓಓಓಓಓ )   
 
ಕೋರಸ್ : ಆಆಆಆಅಆಆ
                ಆಆಅಆಆಆಆಅ
 
ಗಂಡು : ಕೆಂಪಾದ ನಿನ್ನ ಕೆನ್ನೆಯ
             ಕಂಡು ಮೈ ಬಿಸಿ ಏರುತಿದೆ
ಹೆಣ್ಣು : ನಿನ್ನ ಬಿಸಿಯ ಆರಿಸಲೆಂದೇ
             ಆತುರ ತುಂಬುತಿದೆ...
ಗಂಡು : ಕೆಂಪಾದ ನಿನ್ನ ಕೆನ್ನೆಯ
             ಕಂಡು ಮೈ ಬಿಸಿ ಏರುತಿದೆ
ಹೆಣ್ಣು : ನಿನ್ನ ಬಿಸಿಯ ಆರಿಸಲೆಂದೇ
             ಆತುರ ತುಂಬುತಿದೆ...
ಗಂಡು : ನಿನ್ನ ಮಾತು ಈ ಸಂಜೆಯಲೇ
             ಸ್ವರ್ಗ ತೋರುತಿದೆ..
 
|| ಹೆಣ್ಣು: ನೀ ಮುಟ್ಟಿದರೆ ಸಾಕು ಮೈ ಸೋಕಿದರೆ ಸಾಕು
             ಏರುತಮತ್ತುಧೀಮ್ಎಂದಾಗ
             ಬಯಸುವೇ ಸಿಹಿ ಮುತ್ತು
ಗಂಡು : ನೀ ನೋಡಿದರೆ ಸಾಕು ಮಾತಾಡಿದರೆ ಸಾಕು
             ಝುಮ್‌ ಝುಮ್‌ ಎನಿಸಿ ನುಡಿವುದು
             ಮನಸು ಬಂದಿತು ಆಪತ್ತು......||
 
ಧಿನಕ್ದಿನಾ (ಓಓಓಓಓ ) ಧಿನಕ್ದಿನಾ (ಓಓಓಓಓ ) 
ಧಿನಕ್ದಿನಾ (ಓಓಓಓಓ ) ಧಿನಕ್ದಿನಾ (ಓಓಓಓಓ ) 
 

Nee Muttidare Saaku song lyrics from Kannada Movie Guru starring Ambarish, Srinath, B Sarojadevi, Lyrics penned by Chi Udayashankar Sung by S P Balasubrahmanyam, Chithra, Music Composed by Bappi Lahiri, film is Directed by Srikanth Nahatha and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ