Nannantha Hudugi Lyrics

ನನ್ನಂಥ ಹುಡುಗಿ Lyrics

in Guru

in ಗುರು

LYRIC

Song Details Page after Lyrice

ಹೇಯ್...ಹ್ಹಾ..ಹೇಯ್ ... ಹ್ಹಾ..
ನನ್ನಂಥ ಹುಡುಗಿ ಬಾ ಎಂದರೋ
ಇದು ಏನಯ್ಯಾ.... ..
ನೀ ದೂರ ಹೋಗಿ ಸಿಡುಕುವೇ
ಹೀಗೇತಕಯ್ಯಾ....
ನನ್ನಂಥ ಹುಡುಗಿ ಬಾ ಎಂದರೋ
ಇದು ಏನಯ್ಯಾ.... ..
ನೀ ದೂರ ಹೋಗಿ ಸಿಡುಕುವೇ
ಹೀಗೇತಕಯ್ಯಾ.... ಹ್ಹಾ
 
ಹೆಣ್ಣು ಬಂದು ನಿಂತಾಗ
ಬಾರೋ ನನ್ನ ಎಂದಾಗ
ಮರುಳಾಗೋನಲ್ಲ ನಾನು.. ಹ್ಹಾ
ನಿನ್ನಂಥ ಹೆಣ್ಣನು ಕಣ್ಣೆತ್ತಿ ನೋಡಲ್ಲ
ಇನ್ನೇಕೆ ಹೀಗಾಡುವೇ...ಹ್ಹಾ
 
ಅರೇ ನನ್ನಂಥ ಹುಡುಗಿ ಬಾ ಎಂದರೋ
ಇದು ಏನಯ್ಯಾ.... ..
ನೀ ದೂರ ಹೋಗಿ ಸಿಡುಕುವೇ
ಹೀಗೇತಕಯ್ಯಾ....
ಆಹಹ್ .. . ಹ್ಹಾ.. (ಆಹಹ್.. .ಹ್ಹಾ..)
ಆಹಹ್ .. . ಹ್ಹಾ.. (ಆಹಹ್.. .ಹ್ಹಾ..)
 
ಆ ದಿನ ನಿನ್ನ ಹೊಡೆದಾ ನೋಡಿ
ಇಂಥಾ ಗಂಡೇನೆ ಬೇಕೆಂದು
ಇಲ್ಲಿ ಬಂದರೆ..ನಿರಾಸೆ ಏತಕೆ
ಚೆಲುವಾ ಇದೇನು ಮಾತಯ್ಯಾ..
ಚೆಲುವೆಯ ಕಣ್ಣ ಸೆಳೆದಾ ಇಂದು
ನಿನ್ನಲ್ಲಿ ಆಸೆಯು ತರದೇನು
ಮೀಸೆ ಬೇರೆ ಈ ಮೊರೆಗೆ ಕೇಡು
ಗಂಡು ಇಲ್ಲ ನೀ ಕಲ್ಲಗುಂಡೋ
ಆತುರದಿಂದ ಆವೇಶದಿಂದ
ಮಲಗಿದ ಸಿಂಹಾನ ಕೆಣಕದಿರು..
ಎದ್ದರೆ ಮೇಲೆ ಆಯಿತು ನೀನಿಲ್ಲೆ
ಅಯ್ಯೋ ಮಂಕೆ ಸುಮ್ಮನಿರು ..ಹ್ಹಾ
 
|| ಹ್ಹಾ ನನ್ನಂಥ ಹುಡುಗಿ ಬಾ ಎಂದರೋ
ಇದು ಏನಯ್ಯಾ.... ..
ನೀ ದೂರ ಹೋಗಿ ಸಿಡುಕುವೇ
ಹೀಗೇತಕಯ್ಯಾ....
ಆಹಹ್ .. . ಹ್ಹಾ.. (ಆಹಹ್.. .ಹ್ಹಾ..)
ಆಹಹ್ .. . ಹ್ಹಾ.. (ಆಹಹ್.. .ಹ್ಹಾ..)….||
 
ನೋಡುವ ಆಟ ಕಾಡುವ ಆಟ
ನಲ್ಲಾ ನಿಂತಲ್ಲೇ ಆಡೋಣ
ಪ್ರೇಮದ ಆಟ ಪ್ರೇಮದ ಪಾಠ
ಇಲ್ಲೇ ನಾನೀಗ ಕಲಿಯೋಣ
ಮೈಯ್ಯಿಗೆ ಮೈಯ್ಯಿ ಉಜ್ಜುತ ಈಗ
ಚಳಿಯ ನಾವಿಲ್ಲಿ ಅಟ್ಟೋಣ
ಪ್ರೀತಿಯ ಕೊಳದಿ ಈಜುತಾ ನಾವು
ಒಳ್ಳೆ ಆನಂದ ಹೊಂದೋಣ
ಪ್ರೀತಿಯ ಹಳ್ಳವೋ ಒಲವಿನ ಕೊಳ್ಳವೋ
ಏತಕೆ ಬೇಕೆ ಓ ನಲ್ಲೇ ..
(ಹ್ಹಾ) ಸಾಗರದಲ್ಲೇ ಈಜಲು ಬಲ್ಲೆ
ಈ ಕೊಳವೇತಕೆ ಓ ಬಾಲೆ..ಹ್ಹಾ
 
|| ಅರೆರೆರೆರೆ
ನನ್ನಂಥ ಹುಡುಗಿ ಬಾ ಎಂದರೋ
ಇದು ಏನಯ್ಯಾ.... ..
ನೀ ದೂರ ಹೋಗಿ ಸಿಡುಕುವೇ
ಹೀಗೇತಕಯ್ಯಾ....
ಹೆಣ್ಣು ಬಂದು ನಿಂತಾಗ
ಬಾರೋ ನನ್ನ ಎಂದಾಗ
ಮರುಳಾಗೋನಲ್ಲ ನಾನು.. ಹ್ಹಾ
ನಿನ್ನಂಥ ಹೆಣ್ಣನು ಕಣ್ಣೆತ್ತಿ ನೋಡಲ್ಲ
ಇನ್ನೇಕೆ ಹೀಗಾಡುವೇ...ಹ್ಹಾ
ಆಹಹ್ ..... (ಆಹಹ್ .....)
ಆಹಹ್ .. . . (ಆಹಹ್ .. ..)…..||

ಹೇಯ್...ಹ್ಹಾ..ಹೇಯ್ ... ಹ್ಹಾ..
ನನ್ನಂಥ ಹುಡುಗಿ ಬಾ ಎಂದರೋ
ಇದು ಏನಯ್ಯಾ.... ..
ನೀ ದೂರ ಹೋಗಿ ಸಿಡುಕುವೇ
ಹೀಗೇತಕಯ್ಯಾ....
ನನ್ನಂಥ ಹುಡುಗಿ ಬಾ ಎಂದರೋ
ಇದು ಏನಯ್ಯಾ.... ..
ನೀ ದೂರ ಹೋಗಿ ಸಿಡುಕುವೇ
ಹೀಗೇತಕಯ್ಯಾ.... ಹ್ಹಾ
 
ಹೆಣ್ಣು ಬಂದು ನಿಂತಾಗ
ಬಾರೋ ನನ್ನ ಎಂದಾಗ
ಮರುಳಾಗೋನಲ್ಲ ನಾನು.. ಹ್ಹಾ
ನಿನ್ನಂಥ ಹೆಣ್ಣನು ಕಣ್ಣೆತ್ತಿ ನೋಡಲ್ಲ
ಇನ್ನೇಕೆ ಹೀಗಾಡುವೇ...ಹ್ಹಾ
 
ಅರೇ ನನ್ನಂಥ ಹುಡುಗಿ ಬಾ ಎಂದರೋ
ಇದು ಏನಯ್ಯಾ.... ..
ನೀ ದೂರ ಹೋಗಿ ಸಿಡುಕುವೇ
ಹೀಗೇತಕಯ್ಯಾ....
ಆಹಹ್ .. . ಹ್ಹಾ.. (ಆಹಹ್.. .ಹ್ಹಾ..)
ಆಹಹ್ .. . ಹ್ಹಾ.. (ಆಹಹ್.. .ಹ್ಹಾ..)
 
ಆ ದಿನ ನಿನ್ನ ಹೊಡೆದಾ ನೋಡಿ
ಇಂಥಾ ಗಂಡೇನೆ ಬೇಕೆಂದು
ಇಲ್ಲಿ ಬಂದರೆ..ನಿರಾಸೆ ಏತಕೆ
ಚೆಲುವಾ ಇದೇನು ಮಾತಯ್ಯಾ..
ಚೆಲುವೆಯ ಕಣ್ಣ ಸೆಳೆದಾ ಇಂದು
ನಿನ್ನಲ್ಲಿ ಆಸೆಯು ತರದೇನು
ಮೀಸೆ ಬೇರೆ ಈ ಮೊರೆಗೆ ಕೇಡು
ಗಂಡು ಇಲ್ಲ ನೀ ಕಲ್ಲಗುಂಡೋ
ಆತುರದಿಂದ ಆವೇಶದಿಂದ
ಮಲಗಿದ ಸಿಂಹಾನ ಕೆಣಕದಿರು..
ಎದ್ದರೆ ಮೇಲೆ ಆಯಿತು ನೀನಿಲ್ಲೆ
ಅಯ್ಯೋ ಮಂಕೆ ಸುಮ್ಮನಿರು ..ಹ್ಹಾ
 
|| ಹ್ಹಾ ನನ್ನಂಥ ಹುಡುಗಿ ಬಾ ಎಂದರೋ
ಇದು ಏನಯ್ಯಾ.... ..
ನೀ ದೂರ ಹೋಗಿ ಸಿಡುಕುವೇ
ಹೀಗೇತಕಯ್ಯಾ....
ಆಹಹ್ .. . ಹ್ಹಾ.. (ಆಹಹ್.. .ಹ್ಹಾ..)
ಆಹಹ್ .. . ಹ್ಹಾ.. (ಆಹಹ್.. .ಹ್ಹಾ..)….||
 
ನೋಡುವ ಆಟ ಕಾಡುವ ಆಟ
ನಲ್ಲಾ ನಿಂತಲ್ಲೇ ಆಡೋಣ
ಪ್ರೇಮದ ಆಟ ಪ್ರೇಮದ ಪಾಠ
ಇಲ್ಲೇ ನಾನೀಗ ಕಲಿಯೋಣ
ಮೈಯ್ಯಿಗೆ ಮೈಯ್ಯಿ ಉಜ್ಜುತ ಈಗ
ಚಳಿಯ ನಾವಿಲ್ಲಿ ಅಟ್ಟೋಣ
ಪ್ರೀತಿಯ ಕೊಳದಿ ಈಜುತಾ ನಾವು
ಒಳ್ಳೆ ಆನಂದ ಹೊಂದೋಣ
ಪ್ರೀತಿಯ ಹಳ್ಳವೋ ಒಲವಿನ ಕೊಳ್ಳವೋ
ಏತಕೆ ಬೇಕೆ ಓ ನಲ್ಲೇ ..
(ಹ್ಹಾ) ಸಾಗರದಲ್ಲೇ ಈಜಲು ಬಲ್ಲೆ
ಈ ಕೊಳವೇತಕೆ ಓ ಬಾಲೆ..ಹ್ಹಾ
 
|| ಅರೆರೆರೆರೆ
ನನ್ನಂಥ ಹುಡುಗಿ ಬಾ ಎಂದರೋ
ಇದು ಏನಯ್ಯಾ.... ..
ನೀ ದೂರ ಹೋಗಿ ಸಿಡುಕುವೇ
ಹೀಗೇತಕಯ್ಯಾ....
ಹೆಣ್ಣು ಬಂದು ನಿಂತಾಗ
ಬಾರೋ ನನ್ನ ಎಂದಾಗ
ಮರುಳಾಗೋನಲ್ಲ ನಾನು.. ಹ್ಹಾ
ನಿನ್ನಂಥ ಹೆಣ್ಣನು ಕಣ್ಣೆತ್ತಿ ನೋಡಲ್ಲ
ಇನ್ನೇಕೆ ಹೀಗಾಡುವೇ...ಹ್ಹಾ
ಆಹಹ್ ..... (ಆಹಹ್ .....)
ಆಹಹ್ .. . . (ಆಹಹ್ .. ..)…..||

Nannantha Hudugi song lyrics from Kannada Movie Guru starring Ambarish, Srinath, B Sarojadevi, Lyrics penned by Chi Udayashankar Sung by S P Balasubrahmanyam, Chithra, Music Composed by Bappi Lahiri, film is Directed by Srikanth Nahatha and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ