Badukalu Ariyada Lyrics

ಬದುಕಲು ಅರಿಯದ Lyrics

in Guru

in ಗುರು

LYRIC

Song Details Page after Lyrice

ಬದುಕಲು ಅರಿಯದ ಹರೆಯದ
ತರುಣನೇ ಕೇಳು ಬಾ
ತಿಳಿಯದ ವಿಷಯವ
ಕ್ಷಣದಲಿ ಕಲಿಸುವೇ ಬಾರೋ ಬಾ
ಬಂಗಾರ ಬಂದಾಗ ಸಿಂಗಾರಿ ಬಂದಾಗ
ಬೇಡೆಂಬ ಮಾತೇಕೆ ಬಾ……
ಮೈ ನೇಮ್ ಈಸ್ ಆಯಿಶಾ..
 
ಹೆಣ್ಣಿಗೆ ಸೋಲದೆ
ಸುಖವನು ಪಡೆಯದ ಯೌವ್ವನ
ರಸಿಕನೇ ಅರೆತುಕೋ
ಒಣಗಿದ ಹೂವಿನ ಜೀವನ
ಬಂಗಾರ ಬಂದಾಗ ಸಿಂಗಾರಿ ಬಂದಾಗ
ಬೇಡೆಂಬ ಮಾತೇಕೆ ಬಾ….
ಹೇ..ಹೇ..ಹೇ..ಹೇ..ಹೇ..ಹೇ..ಹೇ..ಹೇ..
ಹಯ್ಯಾಹಯ್ಯಾಹಯ್ಯಾಹಯ್ಯಾ (ಓಓಓಓಓಓಓ )
 
ಚಳಿಯಲಿ ಇನ್ನೂ ಏಕೋ
ನಡುಗುವೆ ಹೀಗೆ ಸಾಕೋ
ಬಿಸಿಯನು ನೀಡಬೇಕೋ
ನಾನೀಗ ಬಿಡಲಾರೆನಿನ್ನ
(ಓಓಓಓಓ ಓಓಓಓಓಓ)
ಚೆಲುವೆಯ ನೋಡು ಈಗ
ಒಲವನು ತಾರೋ ಬೇಗ
ಬಿಡದಿರು ಇಂಥಾ ಯೋಗ
ಈ ರಾತ್ರಿ ನಿನಗಿಲ್ಲೇ ಭೋಗ
ಸೊಗಸಿನ ಹೊಸತನ
ಒಲವಿನ ಗೆಳೆತನ ಕಾದಿದೆ
ಇರುಳಿನ ಚಂದ್ರನ
ಜೇನಿನ ಔತಣ ಕೂಗಿದೆ
ಬಂಗಾರ ಬಂದಾಗ ಸಿಂಗಾರಿ ಬಂದಾಗ
ಬೇಡೆಂಬ ಮಾತೇಕೆ ಬಾ……
ಮೈ ನೇಮ್ ಈಸ್ ಆಯಿಶಾ..
(ಓಓಓಓಓ ಓಓಓಓಓಓ  )
 
ಕರೆದಿದೆ ಭಾಗ್ಯ ನೋಡು
ಒಲಿದಿದೆ ಸೌಖ್ಯ ನೋಡು
ಬಯಕೆಯ ಗೀತೆ ಹಾಡು
ಬೇಕೆಂದು ನೀನೊಮ್ಮೆ ಹೇಳು..ಹ್ಹಾ.. 
(ಓಓಓಓಓ ಓಓಓಓಓಓ  )
ಝಣಝಣ ಸದ್ದೇ ಗಾನ
ಚಿನ್ನದ ಸುಮದ ಬಾಣ
ಹೊಳೆಯುವ ಹೊನ್ನಿನ ಧ್ಯಾನ
ಮಾಡೋ ನೀ ಎಂದೆಂದೂ ಜಾಣ
ಒಲಿದಿಹ ಸಿರಿಯನು ಬಿಡದಿರು
ಬಿಡದಿರು ಜಾಣನೇ
ಹರೆಯದ ಹುಡುಗಿಯ
ಕೆಣಕದೆ ಬಿಡದಿರು ನಲ್ಲನೇ ..
ಬಂಗಾರ ಬಂದಾಗ ಸಿಂಗಾರಿ ಬಂದಾಗ
ಬೇಡೆಂಬ ಮಾತೇಕೆ ಬಾ……
ಮೈ ನೇಮ್ ಈಸ್ ಆಯಿಶಾ..ಹ್ಹಾ…

ಬದುಕಲು ಅರಿಯದ ಹರೆಯದ
ತರುಣನೇ ಕೇಳು ಬಾ
ತಿಳಿಯದ ವಿಷಯವ
ಕ್ಷಣದಲಿ ಕಲಿಸುವೇ ಬಾರೋ ಬಾ
ಬಂಗಾರ ಬಂದಾಗ ಸಿಂಗಾರಿ ಬಂದಾಗ
ಬೇಡೆಂಬ ಮಾತೇಕೆ ಬಾ……
ಮೈ ನೇಮ್ ಈಸ್ ಆಯಿಶಾ..
 
ಹೆಣ್ಣಿಗೆ ಸೋಲದೆ
ಸುಖವನು ಪಡೆಯದ ಯೌವ್ವನ
ರಸಿಕನೇ ಅರೆತುಕೋ
ಒಣಗಿದ ಹೂವಿನ ಜೀವನ
ಬಂಗಾರ ಬಂದಾಗ ಸಿಂಗಾರಿ ಬಂದಾಗ
ಬೇಡೆಂಬ ಮಾತೇಕೆ ಬಾ….
ಹೇ..ಹೇ..ಹೇ..ಹೇ..ಹೇ..ಹೇ..ಹೇ..ಹೇ..
ಹಯ್ಯಾಹಯ್ಯಾಹಯ್ಯಾಹಯ್ಯಾ (ಓಓಓಓಓಓಓ )
 
ಚಳಿಯಲಿ ಇನ್ನೂ ಏಕೋ
ನಡುಗುವೆ ಹೀಗೆ ಸಾಕೋ
ಬಿಸಿಯನು ನೀಡಬೇಕೋ
ನಾನೀಗ ಬಿಡಲಾರೆನಿನ್ನ
(ಓಓಓಓಓ ಓಓಓಓಓಓ)
ಚೆಲುವೆಯ ನೋಡು ಈಗ
ಒಲವನು ತಾರೋ ಬೇಗ
ಬಿಡದಿರು ಇಂಥಾ ಯೋಗ
ಈ ರಾತ್ರಿ ನಿನಗಿಲ್ಲೇ ಭೋಗ
ಸೊಗಸಿನ ಹೊಸತನ
ಒಲವಿನ ಗೆಳೆತನ ಕಾದಿದೆ
ಇರುಳಿನ ಚಂದ್ರನ
ಜೇನಿನ ಔತಣ ಕೂಗಿದೆ
ಬಂಗಾರ ಬಂದಾಗ ಸಿಂಗಾರಿ ಬಂದಾಗ
ಬೇಡೆಂಬ ಮಾತೇಕೆ ಬಾ……
ಮೈ ನೇಮ್ ಈಸ್ ಆಯಿಶಾ..
(ಓಓಓಓಓ ಓಓಓಓಓಓ  )
 
ಕರೆದಿದೆ ಭಾಗ್ಯ ನೋಡು
ಒಲಿದಿದೆ ಸೌಖ್ಯ ನೋಡು
ಬಯಕೆಯ ಗೀತೆ ಹಾಡು
ಬೇಕೆಂದು ನೀನೊಮ್ಮೆ ಹೇಳು..ಹ್ಹಾ.. 
(ಓಓಓಓಓ ಓಓಓಓಓಓ  )
ಝಣಝಣ ಸದ್ದೇ ಗಾನ
ಚಿನ್ನದ ಸುಮದ ಬಾಣ
ಹೊಳೆಯುವ ಹೊನ್ನಿನ ಧ್ಯಾನ
ಮಾಡೋ ನೀ ಎಂದೆಂದೂ ಜಾಣ
ಒಲಿದಿಹ ಸಿರಿಯನು ಬಿಡದಿರು
ಬಿಡದಿರು ಜಾಣನೇ
ಹರೆಯದ ಹುಡುಗಿಯ
ಕೆಣಕದೆ ಬಿಡದಿರು ನಲ್ಲನೇ ..
ಬಂಗಾರ ಬಂದಾಗ ಸಿಂಗಾರಿ ಬಂದಾಗ
ಬೇಡೆಂಬ ಮಾತೇಕೆ ಬಾ……
ಮೈ ನೇಮ್ ಈಸ್ ಆಯಿಶಾ..ಹ್ಹಾ…

Badukalu Ariyada song lyrics from Kannada Movie Guru starring Ambarish, Srinath, B Sarojadevi, Lyrics penned by Chi Udayashankar Sung by Bappi Lahiri, Vani Jairam, Music Composed by Bappi Lahiri, film is Directed by Srikanth Nahatha and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ