ನೋಡು... ನೋಡು..ಅವನೇ ಆ ಚೆಲುವನೇ..
ಚೆಲುವನೋ ರಸಿಕನೋ ಅರಿಯದೆ ಹೋದೆನೇ
ಚೆಲುವನೋ ರಸಿಕನೋ ಅರಿಯದೆ ಹೋದೆನೇ
ನಯನ ಕರೆಯಿತೆ..ನನ್ನನ್ನು ನೋಡುತ್ತ
ಒಲವಿಂದ ಬಾ ಎಂದಿತೆ….
ಮಿಂಚಿನ ಹಾಗೆಯೇ ಬಂದನೇ ಹೋದನೇ ..
ಮನಸನು ಕುಣಿಸುವಾ ನೋಟಕೆ ಸೋತೆನೇ...
ಬಯಕೆ ಅರಳಿದೆ ಏಕೋ ಜೊತೆಯ ಬಯಸಿದೆ ಏಕೋ
ರಾತ್ರಿಯೆಲ್ಲಾ ಗೆಳೆಯನ ಸೇರಿ ಆಡಲು ನನಗಾಸೆಯು..
ಅವನ ಪ್ರೀತಿಯು ಬೇಕು ಅವನ ಸನಿಹವು ಬೇಕು
ಎಲ್ಲಿ ಹೋದ ನನ್ನ ಸೇರದೇನೆ ಇನಿಯನು..
ನಯನ ಕರೆಯಿತೆ..ನನ್ನನ್ನು ನೋಡುತ್ತ
ಒಲವಿಂದ ಬಾ ಎಂದಿತೆ....
|| ಚೆಲುವನೋ ರಸಿಕನೋ ಅರಿಯದೆ ಹೋದೆನೇ
ಚೆಲುವನೋ ರಸಿಕನೋ ಅರಿಯದೆ ಹೋದೆನೇ…||
ಮುಗಿಲು ಕರಗಲೇಬೇಕು..ಮಳೆಯು ಹನಿಯಲೇಬೇಕು
ಮೈಯ್ಯ ಬೆಂಕಿ ಆರಲೇಬೇಕು ದಾಹವು ದೂರಾಗುತಾ ...
ಅಧರ ನೆನೆಯಲೇಬೇಕು...ಸುಧೆಯ ಸವಿಯಲೇಬೇಕು
ಮೆತ್ತೆಯಲಿ ನಲಿಯದ ಯೌವ್ವನ ಏತಕೆ..
ನಯನ ಕರೆಯಿತೆ..ನನ್ನನ್ನು ನೋಡುತ್ತ
ಒಲವಿಂದ ಬಾ ಎಂದಿತೆ....
|| ಚೆಲುವನೋ ರಸಿಕನೋ ಅರಿಯದೆ ಹೋದೆನೇ
ಚೆಲುವನೋ ರಸಿಕನೋ ಅರಿಯದೆ ಹೋದೆನೇ
ನಯನ ಕರೆಯಿತೆ..ನನ್ನನ್ನು ನೋಡುತ್ತ
ಒಲವಿಂದ ಬಾ ಎಂದಿತೆ….
ಮಿಂಚಿನ ಹಾಗೆಯೇ ಬಂದನೇ ಹೋದನೇ ..
ಮನಸನು ಕುಣಿಸುವಾ ನೋಟಕೆ ಸೋತೆನೇ... ||
ನೋಡು... ನೋಡು..ಅವನೇ ಆ ಚೆಲುವನೇ..
ಚೆಲುವನೋ ರಸಿಕನೋ ಅರಿಯದೆ ಹೋದೆನೇ
ಚೆಲುವನೋ ರಸಿಕನೋ ಅರಿಯದೆ ಹೋದೆನೇ
ನಯನ ಕರೆಯಿತೆ..ನನ್ನನ್ನು ನೋಡುತ್ತ
ಒಲವಿಂದ ಬಾ ಎಂದಿತೆ….
ಮಿಂಚಿನ ಹಾಗೆಯೇ ಬಂದನೇ ಹೋದನೇ ..
ಮನಸನು ಕುಣಿಸುವಾ ನೋಟಕೆ ಸೋತೆನೇ...
ಬಯಕೆ ಅರಳಿದೆ ಏಕೋ ಜೊತೆಯ ಬಯಸಿದೆ ಏಕೋ
ರಾತ್ರಿಯೆಲ್ಲಾ ಗೆಳೆಯನ ಸೇರಿ ಆಡಲು ನನಗಾಸೆಯು..
ಅವನ ಪ್ರೀತಿಯು ಬೇಕು ಅವನ ಸನಿಹವು ಬೇಕು
ಎಲ್ಲಿ ಹೋದ ನನ್ನ ಸೇರದೇನೆ ಇನಿಯನು..
ನಯನ ಕರೆಯಿತೆ..ನನ್ನನ್ನು ನೋಡುತ್ತ
ಒಲವಿಂದ ಬಾ ಎಂದಿತೆ....
|| ಚೆಲುವನೋ ರಸಿಕನೋ ಅರಿಯದೆ ಹೋದೆನೇ
ಚೆಲುವನೋ ರಸಿಕನೋ ಅರಿಯದೆ ಹೋದೆನೇ…||
ಮುಗಿಲು ಕರಗಲೇಬೇಕು..ಮಳೆಯು ಹನಿಯಲೇಬೇಕು
ಮೈಯ್ಯ ಬೆಂಕಿ ಆರಲೇಬೇಕು ದಾಹವು ದೂರಾಗುತಾ ...
ಅಧರ ನೆನೆಯಲೇಬೇಕು...ಸುಧೆಯ ಸವಿಯಲೇಬೇಕು
ಮೆತ್ತೆಯಲಿ ನಲಿಯದ ಯೌವ್ವನ ಏತಕೆ..
ನಯನ ಕರೆಯಿತೆ..ನನ್ನನ್ನು ನೋಡುತ್ತ
ಒಲವಿಂದ ಬಾ ಎಂದಿತೆ....
|| ಚೆಲುವನೋ ರಸಿಕನೋ ಅರಿಯದೆ ಹೋದೆನೇ
ಚೆಲುವನೋ ರಸಿಕನೋ ಅರಿಯದೆ ಹೋದೆನೇ
ನಯನ ಕರೆಯಿತೆ..ನನ್ನನ್ನು ನೋಡುತ್ತ
ಒಲವಿಂದ ಬಾ ಎಂದಿತೆ….
ಮಿಂಚಿನ ಹಾಗೆಯೇ ಬಂದನೇ ಹೋದನೇ ..
ಮನಸನು ಕುಣಿಸುವಾ ನೋಟಕೆ ಸೋತೆನೇ... ||