Ardha Rathri Veleli Lyrics

ಅರ್ಧರಾತ್ರಿ ವೇಳೇಲಿ Lyrics

in Guru

in ಗುರು

LYRIC

Song Details Page after Lyrice

ಗಂಡು : ಅರ್ಧರಾತ್ರಿ ವೇಳೇಲಿ ಏಕೋ ಕಾಣೆ ನಾ ಬೆಚ್ಚಿದೆ
             ಏನೋ ನೆನಪು ನನ್ನಲ್ಲಿ ಮೂಡಿ ಬಂದು ತೇಲಾಡಿದೆ..
             ಅದೇನೋ ನಾ ನೋಡಿದೆ ಅದೇನೋ ನಾ ಹೇಳಿದೆ
             ಅದೇನೋ ನಾ ಹಾಡಿದೆ ಒಲವು ಹೊಮ್ಮಿದೆ..
 
ಹೆಣ್ಣು : ಅರ್ಧರಾತ್ರಿ ವೇಳೇಲಿ ಏಕೋ ಕಾಣೆ ನಾ ಬೆಚ್ಚಿದೆ
             ಏನೋ ನೆನಪು ನನ್ನಲ್ಲಿ ಮೂಡಿ ಬಂದು ತೇಲಾಡಿದೆ..
             ಅದೇನೋ ನಾ ನೋಡಿದೆ ಅದೇನೋ ನಾ ಹೇಳಿದೆ
             ಅದೇನೋ ನಾ ಹಾಡಿದೆ ಒಲವು ಹೊಮ್ಮಿದೆ..
             ಅದೇನೋ…ಅದೇನೋ…ಅದೇನೋ….
 
ಗಂಡು : ಶಶಿ ಎಂದೂ ಸದಾ ಅದೋ ಬಾನಲ್ಲಿ
             ನೀ ಎಂದೂ ಸದಾ ನನ್ನ ಜೊತೆಯಲ್ಲೇ
             ಶಶಿ ಎಂದೂ ಸದಾ ಅದೋ ಬಾನಲ್ಲಿ
             ನೀ ಎಂದೂ ಸದಾ ನನ್ನ ಜೊತೆಯಲ್ಲೇ
ಹೆಣ್ಣು : ಇಲ್ಲೇ ಇರು ನೀ ಹತ್ತಿರ ನೆನಪಾದರೂ
             ಅತಿ ಸುಂದರ ಅತಿ ಬಂಧುರ.. 
             ಅದೇನೋ…ಅದೇನೋ….ಅದೇನೋ….
 
|| ಗಂಡು : ಹೂಂಹೂಂ
             ಅರ್ಧರಾತ್ರಿ ವೇಳೇಲಿ
             ಏಕೋ ಕಾಣೆ ನಾ ಬೆಚ್ಚಿದೆ
ಹೆಣ್ಣು : ಹೂಂ.. ಏನೋ ನೆನಪು ನನ್ನಲ್ಲಿ
             ಮೂಡಿ ಬಂದು ತೇಲಾಡಿದೆ..
ಗಂಡು : ಅದೇನೋ ನಾನೋಡಿದೆ
ಹೆಣ್ಣು : ಅದೇನೋ ನಾ ಹೇಳಿದೆ
ಗಂಡು : ಅದೇನೋ ನಾ ಹಾಡಿದೆ
ಹೆಣ್ಣು : ಒಲವು ಹೊಮ್ಮಿದೆ..
ಹೆಣ್ಣು : ಅದೇನೋ
ಗಂಡು : ಅದೇನೋ
ಹೆಣ್ಣು : ಅದೇನೋ….||
 
ಹೆಣ್ಣು : ಲಾಲಲಲಾಲಲಾ
             ಲಲಆಹ್ಆಆಆ
ಗಂಡು : ಹೇ..ಆಹಾಹಾಹಾಹೇ..
                ಓಹೋಹೊಹೋ
             ಲಾಲಲಲಾಲಲಾಲಲ
 
ಹೆಣ್ಣು : ಮಧುಮಾಸ ಸದಾ ನಿನ್ನತೋಳಲ್ಲಿ
             ಶೃಂಗಾರ ಸದಾ ನಿನ್ನ ನಗುವಲ್ಲಿ
             ಮಧುಮಾಸ ಸದಾ ನಿನ್ನತೋಳಲ್ಲಿ
             ಶೃಂಗಾರ ಸದಾ ನಿನ್ನ ನಗುವಲ್ಲಿ
ಗಂಡು : ಮಾತಾಡಲೂ..ಸಂಗೀತವೂ ..
                ಜೊತೆಯಾಗಿರೆ..ಆನಂದವು ನೀ ಪ್ರಾಣವು..
             ಅದೇನೋ…ಅದೇನೋ…ಅದೇನೋ…
 
|| ಹೆಣ್ಣು : ಹೂಂಹೂಂ
             ಅರ್ಧರಾತ್ರಿ ವೇಳೇಲಿ
             ಏಕೋ ಕಾಣೆ ನಾ ಬೆಚ್ಚಿದೆ
ಗಂಡು : ಹೂಂ.. ಏನೋ ನೆನಪು ನನ್ನಲ್ಲಿ
             ಮೂಡಿ ಬಂದು ತೇಲಾಡಿದೆ
ಹೆಣ್ಣು : ಅದೇನೋ ನಾ ನೋಡಿದೆ
ಗಂಡು : ಅದೇನೋ ನಾ ಹೇಳಿದೆ
ಇಬ್ಬರು :ಅದೇನೋ ನಾ ಹಾಡಿದೆ
              ಒಲವು ಹೊಮ್ಮಿದೆ..
ಗಂಡು : ಅದೇನೋ
ಹೆಣ್ಣು : ಅದೇನೋ
ಗಂಡು : ಅದೇನೋ
ಹೆಣ್ಣು : ಅದೇನೋ
ಗಂಡು : ಅದೇನೋ…..||

ಗಂಡು : ಅರ್ಧರಾತ್ರಿ ವೇಳೇಲಿ ಏಕೋ ಕಾಣೆ ನಾ ಬೆಚ್ಚಿದೆ
             ಏನೋ ನೆನಪು ನನ್ನಲ್ಲಿ ಮೂಡಿ ಬಂದು ತೇಲಾಡಿದೆ..
             ಅದೇನೋ ನಾ ನೋಡಿದೆ ಅದೇನೋ ನಾ ಹೇಳಿದೆ
             ಅದೇನೋ ನಾ ಹಾಡಿದೆ ಒಲವು ಹೊಮ್ಮಿದೆ..
 
ಹೆಣ್ಣು : ಅರ್ಧರಾತ್ರಿ ವೇಳೇಲಿ ಏಕೋ ಕಾಣೆ ನಾ ಬೆಚ್ಚಿದೆ
             ಏನೋ ನೆನಪು ನನ್ನಲ್ಲಿ ಮೂಡಿ ಬಂದು ತೇಲಾಡಿದೆ..
             ಅದೇನೋ ನಾ ನೋಡಿದೆ ಅದೇನೋ ನಾ ಹೇಳಿದೆ
             ಅದೇನೋ ನಾ ಹಾಡಿದೆ ಒಲವು ಹೊಮ್ಮಿದೆ..
             ಅದೇನೋ…ಅದೇನೋ…ಅದೇನೋ….
 
ಗಂಡು : ಶಶಿ ಎಂದೂ ಸದಾ ಅದೋ ಬಾನಲ್ಲಿ
             ನೀ ಎಂದೂ ಸದಾ ನನ್ನ ಜೊತೆಯಲ್ಲೇ
             ಶಶಿ ಎಂದೂ ಸದಾ ಅದೋ ಬಾನಲ್ಲಿ
             ನೀ ಎಂದೂ ಸದಾ ನನ್ನ ಜೊತೆಯಲ್ಲೇ
ಹೆಣ್ಣು : ಇಲ್ಲೇ ಇರು ನೀ ಹತ್ತಿರ ನೆನಪಾದರೂ
             ಅತಿ ಸುಂದರ ಅತಿ ಬಂಧುರ.. 
             ಅದೇನೋ…ಅದೇನೋ….ಅದೇನೋ….
 
|| ಗಂಡು : ಹೂಂಹೂಂ
             ಅರ್ಧರಾತ್ರಿ ವೇಳೇಲಿ
             ಏಕೋ ಕಾಣೆ ನಾ ಬೆಚ್ಚಿದೆ
ಹೆಣ್ಣು : ಹೂಂ.. ಏನೋ ನೆನಪು ನನ್ನಲ್ಲಿ
             ಮೂಡಿ ಬಂದು ತೇಲಾಡಿದೆ..
ಗಂಡು : ಅದೇನೋ ನಾನೋಡಿದೆ
ಹೆಣ್ಣು : ಅದೇನೋ ನಾ ಹೇಳಿದೆ
ಗಂಡು : ಅದೇನೋ ನಾ ಹಾಡಿದೆ
ಹೆಣ್ಣು : ಒಲವು ಹೊಮ್ಮಿದೆ..
ಹೆಣ್ಣು : ಅದೇನೋ
ಗಂಡು : ಅದೇನೋ
ಹೆಣ್ಣು : ಅದೇನೋ….||
 
ಹೆಣ್ಣು : ಲಾಲಲಲಾಲಲಾ
             ಲಲಆಹ್ಆಆಆ
ಗಂಡು : ಹೇ..ಆಹಾಹಾಹಾಹೇ..
                ಓಹೋಹೊಹೋ
             ಲಾಲಲಲಾಲಲಾಲಲ
 
ಹೆಣ್ಣು : ಮಧುಮಾಸ ಸದಾ ನಿನ್ನತೋಳಲ್ಲಿ
             ಶೃಂಗಾರ ಸದಾ ನಿನ್ನ ನಗುವಲ್ಲಿ
             ಮಧುಮಾಸ ಸದಾ ನಿನ್ನತೋಳಲ್ಲಿ
             ಶೃಂಗಾರ ಸದಾ ನಿನ್ನ ನಗುವಲ್ಲಿ
ಗಂಡು : ಮಾತಾಡಲೂ..ಸಂಗೀತವೂ ..
                ಜೊತೆಯಾಗಿರೆ..ಆನಂದವು ನೀ ಪ್ರಾಣವು..
             ಅದೇನೋ…ಅದೇನೋ…ಅದೇನೋ…
 
|| ಹೆಣ್ಣು : ಹೂಂಹೂಂ
             ಅರ್ಧರಾತ್ರಿ ವೇಳೇಲಿ
             ಏಕೋ ಕಾಣೆ ನಾ ಬೆಚ್ಚಿದೆ
ಗಂಡು : ಹೂಂ.. ಏನೋ ನೆನಪು ನನ್ನಲ್ಲಿ
             ಮೂಡಿ ಬಂದು ತೇಲಾಡಿದೆ
ಹೆಣ್ಣು : ಅದೇನೋ ನಾ ನೋಡಿದೆ
ಗಂಡು : ಅದೇನೋ ನಾ ಹೇಳಿದೆ
ಇಬ್ಬರು :ಅದೇನೋ ನಾ ಹಾಡಿದೆ
              ಒಲವು ಹೊಮ್ಮಿದೆ..
ಗಂಡು : ಅದೇನೋ
ಹೆಣ್ಣು : ಅದೇನೋ
ಗಂಡು : ಅದೇನೋ
ಹೆಣ್ಣು : ಅದೇನೋ
ಗಂಡು : ಅದೇನೋ…..||

Ardha Rathri Veleli song lyrics from Kannada Movie Guru starring Ambarish, Srinath, B Sarojadevi, Lyrics penned by Chi Udayashankar Sung by S P Balasubrahmanyam, Chithra, Music Composed by Bappi Lahiri, film is Directed by Srikanth Nahatha and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ