Ninagagi Yella Ninagagi Lyrics

ನಿನಗಾಗಿ ಎಲ್ಲಾ ನಿನಗಾಗಿ Lyrics

in Guru Shishyaru

in ಗುರು ಶಿಷ್ಯರು

LYRIC

ನಿನಗಾಗಿ ಎಲ್ಲಾ ನಿನಗಾಗಿ
ನಿನಗಾಗಿ ಎಲ್ಲಾ ನಿನಗಾಗಿ
 
ನಿನಗಾಗಿ ನಲ್ಲೆ ನಿನಗಾಗಿ
ನಿನಗಾಗಿ ನಾನೇ ನಿನಗಾಗಿ
 
|| ನಿನಗಾಗಿ ಎಲ್ಲಾ ನಿನಗಾಗಿ
ನಿನಗಾಗಿ ನಾನೇ ನಿನಗಾಗಿ…||
 
ಆ…..ರಾತ್ರಿಯ ರಾಣಿಯ ಸೆರಗಿನ ನೆರಳು
ಹೊನ್ನ ಹೂಗಳು ನಭದಿ ಅರಳಿದ ಇರುಳು
ಚಂದ್ರಕಾಂತಿಗೆ ಬೆವರಿ ಸೋತ ಈ ಒಡಲು
ಹೃದಯದೊಳು ತುಂಬಿದ
ಬಯಕೆಯಾ ಕಡಲು
ಆ ಆ ...ಆ ಆ ...ಆ ಆ ...
ರಾತ್ರಿಯ ರಾಣಿಯ ಸೆರಗಿನ ನೆರಳು
ಹೊನ್ನ ಹೂಗಳು ನಭದಿ ಅರಳಿದ ಇರುಳು
ಹೊನ್ನ ಹೂಗಳು ನಭದಿ ಅರಳಿದ ಇರುಳು
ಚಂದ್ರಕಾಂತಿಗೆ ಬೆವರಿ ಸೋತ ಈ ಒಡಲು
ಚಂದ್ರಕಾಂತಿಗೆ ಬೆವರಿ ಸೋತ
ಈ ಒಡಲು ಹೃದಯದೊಳು
ತುಂಬಿದ ಬಯಕೆಯಾ ಕಡಲು
 
|| ನಿನಗಾಗಿ ನಲ್ಲೆ ನಿನಗಾಗಿ
ನಿನಗಾಗಿ ನಲ್ಲ ನಿನಗಾಗಿ…..||
 
ತಾವರೆಯ ನಾಚಿಸುವ ಅಂದದ ವದನ 
ವದನದಲಿ ಅರಳಿರುವ ನೈದಿಲೆಯ ನಯನ
ಆ…ಆ…ನಯನದಲಿ ತುಂಬಿರುವ ಈ ರತಿಯ ಧ್ಯಾನ 
ನನ್ನೆದೆಗೆ ನಾಟಿರುವ ಮನ್ಮಥನ ಬಾಣ……
ತಾವರೆಯ ನಾಚಿಸುವ ಅಂದದಾ ವದನ
ವದನದಲಿ ಅರಳಿರುವ ನೈದಿಲೆಯ ನಯನ
ವದನದಲಿ ಅರಳಿರುವ ನೈದಿಲೆಯ ನಯನ
ನಯನದಲಿ ತುಂಬಿರುವ ಈ ರತಿಯ ಧ್ಯಾನ 
ನಯನದಲಿ ತುಂಬಿರುವ ಈ ರತಿಯ ಧ್ಯಾನ  
ನನ್ನೆದೆಗೆ ನಾಟಿರುವ ಮನ್ಮಥನ ಬಾಣ
 
|| ನಿನಗಾಗಿ ಎಲ್ಲಾ ನಿನಗಾಗಿ
ನಿನಗಾಗಿ ನಾನೇ ನಿನಗಾಗಿ
ನಿನಗಾಗಿ …..ನಿನಗಾಗಿ
ನಿನಗಾಗಿ …..ನಿನಗಾಗಿ…..||

ನಿನಗಾಗಿ ಎಲ್ಲಾ ನಿನಗಾಗಿ
ನಿನಗಾಗಿ ಎಲ್ಲಾ ನಿನಗಾಗಿ
 
ನಿನಗಾಗಿ ನಲ್ಲೆ ನಿನಗಾಗಿ
ನಿನಗಾಗಿ ನಾನೇ ನಿನಗಾಗಿ
 
|| ನಿನಗಾಗಿ ಎಲ್ಲಾ ನಿನಗಾಗಿ
ನಿನಗಾಗಿ ನಾನೇ ನಿನಗಾಗಿ…||
 
ಆ…..ರಾತ್ರಿಯ ರಾಣಿಯ ಸೆರಗಿನ ನೆರಳು
ಹೊನ್ನ ಹೂಗಳು ನಭದಿ ಅರಳಿದ ಇರುಳು
ಚಂದ್ರಕಾಂತಿಗೆ ಬೆವರಿ ಸೋತ ಈ ಒಡಲು
ಹೃದಯದೊಳು ತುಂಬಿದ
ಬಯಕೆಯಾ ಕಡಲು
ಆ ಆ ...ಆ ಆ ...ಆ ಆ ...
ರಾತ್ರಿಯ ರಾಣಿಯ ಸೆರಗಿನ ನೆರಳು
ಹೊನ್ನ ಹೂಗಳು ನಭದಿ ಅರಳಿದ ಇರುಳು
ಹೊನ್ನ ಹೂಗಳು ನಭದಿ ಅರಳಿದ ಇರುಳು
ಚಂದ್ರಕಾಂತಿಗೆ ಬೆವರಿ ಸೋತ ಈ ಒಡಲು
ಚಂದ್ರಕಾಂತಿಗೆ ಬೆವರಿ ಸೋತ
ಈ ಒಡಲು ಹೃದಯದೊಳು
ತುಂಬಿದ ಬಯಕೆಯಾ ಕಡಲು
 
|| ನಿನಗಾಗಿ ನಲ್ಲೆ ನಿನಗಾಗಿ
ನಿನಗಾಗಿ ನಲ್ಲ ನಿನಗಾಗಿ…..||
 
ತಾವರೆಯ ನಾಚಿಸುವ ಅಂದದ ವದನ 
ವದನದಲಿ ಅರಳಿರುವ ನೈದಿಲೆಯ ನಯನ
ಆ…ಆ…ನಯನದಲಿ ತುಂಬಿರುವ ಈ ರತಿಯ ಧ್ಯಾನ 
ನನ್ನೆದೆಗೆ ನಾಟಿರುವ ಮನ್ಮಥನ ಬಾಣ……
ತಾವರೆಯ ನಾಚಿಸುವ ಅಂದದಾ ವದನ
ವದನದಲಿ ಅರಳಿರುವ ನೈದಿಲೆಯ ನಯನ
ವದನದಲಿ ಅರಳಿರುವ ನೈದಿಲೆಯ ನಯನ
ನಯನದಲಿ ತುಂಬಿರುವ ಈ ರತಿಯ ಧ್ಯಾನ 
ನಯನದಲಿ ತುಂಬಿರುವ ಈ ರತಿಯ ಧ್ಯಾನ  
ನನ್ನೆದೆಗೆ ನಾಟಿರುವ ಮನ್ಮಥನ ಬಾಣ
 
|| ನಿನಗಾಗಿ ಎಲ್ಲಾ ನಿನಗಾಗಿ
ನಿನಗಾಗಿ ನಾನೇ ನಿನಗಾಗಿ
ನಿನಗಾಗಿ …..ನಿನಗಾಗಿ
ನಿನಗಾಗಿ …..ನಿನಗಾಗಿ…..||

Ninagagi Yella Ninagagi song lyrics from Kannada Movie Guru Shishyaru starring Vishnuvardhan, Manjula, Jayamalini, Lyrics penned by Chi Udayashankar Sung by S P Balasubrahmanyam, S Janaki, Music Composed by K V Mahadevan, film is Directed by Bhargava and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ