ಓಂ.....ಓಂ.....ಓಂ.....
ಜಯ ಜಯ ಸಾಂಬ ಸದಾಶಿವ ಶಂಕರ
ಜಯ ಜಯ ಸಾಂಬ ಸದಾಶಿವ ಶಂಕರ
ಜಯ ಜಗದೀಶ್ವರ ಪಾಪಹರ
ಜಯ ಪರಮೇಶ್ವರ ಯೋಗಸಾಗರ
ಜಯ ನಂದೀಶ್ವರ ಪಾಪಹರ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ ಶಿವಾಯ ನಮಃ
|| ಜಯ ಜಯ ಸಾಂಬ ಸದಾಶಿವ ಶಂಕರ…||
ಜಯ ಗಂಗಾಧರ ಸೋಮಶೇಖರ
ಜಗದಾಧಾರ ಪರಿಹಾರ
ಜಯ ಗಂಗಾಧರ ಸೋಮಶೇಖರ
ಜಗದಾಧಾರ ಪರಿಹಾರ
ರುಂಡಮಾಲಧರ ನೀಲಕಂಠಹರ
ಗಜಚರ್ಮಾಂಬರಧರ ಶೂಲಧರ
ರುಂಡಮಾಲಧರ ನೀಲಕಂಠಹರ
ಗಜಚರ್ಮಾಂಬರಧರ ಶೂಲಧರ ಓ......ಓ.....ಓ....
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ ಶಿವಾಯ ನಮಃ
|| ಜಯ ಜಯ ಸಾಂಬ ಸದಾಶಿವ ಶಂಕರ….||
ಜಯ ಅಭಯಂಕರ ಸರ್ವಶುಭಂಕರ
ಮುನಿಜನ ಸೇವಿತ ಗಂಭೀರ
ಜಯ ಅಭಯಂಕರ ಸರ್ವಶುಭಂಕರ
ಮುನಿಜನ ಸೇವಿತ ಗಂಭೀರ
ಜಯ ಮೃತ್ಯುಂಜಯ ಜಯ ನಿಖಿಲಾಕ್ಷ
ಕರುಣಾಸಾಗರ ಓಂಕಾರ
ಜಯ ಮೃತ್ಯುಂಜಯ ಜಯ ನಿಖಿಲಾಕ್ಷ
ಕರುಣಾಸಾಗರ ಓಂಕಾರ
|| ಜಯ ಜಯ ಸಾಂಬ ಸದಾಶಿವ ಶಂಕರ
ಜಯ ಜಗದೀಶ್ವರ ಪಾಪಹರ
ಜಯ ಪರಮೇಶ್ವರ ಯೋಗಸಾಗರ
ಜಯ ನಂದೀಶ್ವರ ಪಾಪಹರ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ ಶಿವಾಯ ನಮಃ
ಓ......ಓ.....ಓ....
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ ಶಿವಾಯ ನಮಃ
ಓ......ಓ.....ಓ.......||
ಓಂ.....ಓಂ.....ಓಂ.....
ಜಯ ಜಯ ಸಾಂಬ ಸದಾಶಿವ ಶಂಕರ
ಜಯ ಜಯ ಸಾಂಬ ಸದಾಶಿವ ಶಂಕರ
ಜಯ ಜಗದೀಶ್ವರ ಪಾಪಹರ
ಜಯ ಪರಮೇಶ್ವರ ಯೋಗಸಾಗರ
ಜಯ ನಂದೀಶ್ವರ ಪಾಪಹರ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ ಶಿವಾಯ ನಮಃ
|| ಜಯ ಜಯ ಸಾಂಬ ಸದಾಶಿವ ಶಂಕರ…||
ಜಯ ಗಂಗಾಧರ ಸೋಮಶೇಖರ
ಜಗದಾಧಾರ ಪರಿಹಾರ
ಜಯ ಗಂಗಾಧರ ಸೋಮಶೇಖರ
ಜಗದಾಧಾರ ಪರಿಹಾರ
ರುಂಡಮಾಲಧರ ನೀಲಕಂಠಹರ
ಗಜಚರ್ಮಾಂಬರಧರ ಶೂಲಧರ
ರುಂಡಮಾಲಧರ ನೀಲಕಂಠಹರ
ಗಜಚರ್ಮಾಂಬರಧರ ಶೂಲಧರ ಓ......ಓ.....ಓ....
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ ಶಿವಾಯ ನಮಃ
|| ಜಯ ಜಯ ಸಾಂಬ ಸದಾಶಿವ ಶಂಕರ….||
ಜಯ ಅಭಯಂಕರ ಸರ್ವಶುಭಂಕರ
ಮುನಿಜನ ಸೇವಿತ ಗಂಭೀರ
ಜಯ ಅಭಯಂಕರ ಸರ್ವಶುಭಂಕರ
ಮುನಿಜನ ಸೇವಿತ ಗಂಭೀರ
ಜಯ ಮೃತ್ಯುಂಜಯ ಜಯ ನಿಖಿಲಾಕ್ಷ
ಕರುಣಾಸಾಗರ ಓಂಕಾರ
ಜಯ ಮೃತ್ಯುಂಜಯ ಜಯ ನಿಖಿಲಾಕ್ಷ
ಕರುಣಾಸಾಗರ ಓಂಕಾರ
|| ಜಯ ಜಯ ಸಾಂಬ ಸದಾಶಿವ ಶಂಕರ
ಜಯ ಜಗದೀಶ್ವರ ಪಾಪಹರ
ಜಯ ಪರಮೇಶ್ವರ ಯೋಗಸಾಗರ
ಜಯ ನಂದೀಶ್ವರ ಪಾಪಹರ
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ ಶಿವಾಯ ನಮಃ
ಓ......ಓ.....ಓ....
ಓಂ ನಮಃ ಶಿವಾಯ
ಓಂ ನಮಃ ಶಿವಾಯ
ಓಂ ನಮಃ ಶಿವಾಯ ಶಿವಾಯ ನಮಃ
ಓ......ಓ.....ಓ.......||
Jaya Jaya Sambhasada song lyrics from Kannada Movie Guru Shishyaru starring Vishnuvardhan, Manjula, Jayamalini, Lyrics penned by Chi Udayashankar Sung by S Janaki, Music Composed by K V Mahadevan, film is Directed by Bhargava and film is released on 1981