ಆ...ಆ...ಆ...ಆ..ಆ...ಆ...ಆ...ಆ..ಆಆಆ...
ಮದನಾ ಓಡಿದನು ಮದನಾ..
ನಾಚಿ ಓಡಿದನು ಮದನಾ...
ಮದನಾ ಮದನಾ..
ನಾಚಿ ಓಡಿದನು ಮದನಾ...
ನೋಡಿ ನಿನ್ನ ಈ ಸುಂದರ ವದನಾ..
|| ಮದನಾ ಮದನಾ
ನಾಚಿ ಓಡಿದನು ಮದನಾ...||
ಆ ಸುರಲೋಕದ ಶಿಲ್ಪಿಯ ಕನಸೋ
ಹೊನ್ನಿನ ತಾವರೆ ಹೂವಿನ ಸೊಗಸೋ
ಆ ಸುರಲೋಕದ ಶಿಲ್ಪಿಯ ಕನಸೋ
ಹೊನ್ನಿನ ತಾವರೆ ಹೂವಿನ ಸೊಗಸೋ
ಪ್ರೇಮದ ರಾಜ್ಯವ ಆಳುವ ಅರಸೊ
ಪ್ರೇಮದ ರಾಜ್ಯವ ಆಳುವ ಅರಸೊ
ನಿನ್ನ ನೋಡುವನೋ ನೋಡಿ ಕಾಡುವನೋ
ಇವನಾ ಎದುರು ನಿಲ್ಲಲಾರೆ
ಇವನಾ ಎದುರು ನಿಲ್ಲಲಾರೆ ಎಂದು ಅರಿತು
ಮೌನದಿಂದ ಮೆಲ್ಲಗೆ ನಾಚಿ ಓಡಿದನು ಮದನಾ..
|| ಮದನಾ (ಆಆಆ) ಮದನಾ..
ನಾಚಿ ಓಡಿದನು ಆಹ್ಹಹ್ಹಹ್ಹ….||
ನೋಟದಿ ಎಸೆಯುತ ಹೂವಿನ ಬಾಣ
ಹೆಣ್ಣಿನ ಎದೆಯಲಿ ತುಂಬುತ ತಲ್ಲಣ
ನೋಟದಿ ಎಸೆಯುತ ಹೂವಿನ ಬಾಣ
ಹೆಣ್ಣಿನ ಎದೆಯಲಿ ತುಂಬುತ ತಲ್ಲಣ
ಕಣ್ಣಲ್ಲೇ ಹಾಡುತ ಪ್ರೇಮದ ಗಾನಾ
ಕಣ್ಣಲ್ಲೇ ಹಾಡುತ ಪ್ರೇಮದ ಗಾನಾ
ಕೆಣಕಿ ಈ ತನುವ ಕುಣಿಸಿ ಯೌವ್ವನವ
ಮನವ ಸೆಳೆವ ಸನಿಹ ಕರೆವ
ಮನವ ಸೆಳೆವ ಸನಿಹ ಕರೆವ
ಜಾಣ್ಮೆ ಕಂಡು ಸೋತೆನೆಂದು
ನಿಲ್ಲದೆ ನಾಚಿ ಓಡಿದನು ಮದನಾ..
|| ಮದನಾ ಮದನಾ..
ನಾಚಿ ಓಡಿದನು ಮದನಾ...
ಆಆಆ.. ನೋಡಿ ನಿನ್ನ
ಈ ಸುಂದರ ವದನಾ..
ಮದನಾ (ಹೂಂ ಹೂಂ ) ಮದನಾ..
ನಾಚಿ ಓಡಿದನು ಮದನಾ.....||
ಆ...ಆ...ಆ...ಆ..ಆ...ಆ...ಆ...ಆ..ಆಆಆ...
ಮದನಾ ಓಡಿದನು ಮದನಾ..
ನಾಚಿ ಓಡಿದನು ಮದನಾ...
ಮದನಾ ಮದನಾ..
ನಾಚಿ ಓಡಿದನು ಮದನಾ...
ನೋಡಿ ನಿನ್ನ ಈ ಸುಂದರ ವದನಾ..
|| ಮದನಾ ಮದನಾ
ನಾಚಿ ಓಡಿದನು ಮದನಾ...||
ಆ ಸುರಲೋಕದ ಶಿಲ್ಪಿಯ ಕನಸೋ
ಹೊನ್ನಿನ ತಾವರೆ ಹೂವಿನ ಸೊಗಸೋ
ಆ ಸುರಲೋಕದ ಶಿಲ್ಪಿಯ ಕನಸೋ
ಹೊನ್ನಿನ ತಾವರೆ ಹೂವಿನ ಸೊಗಸೋ
ಪ್ರೇಮದ ರಾಜ್ಯವ ಆಳುವ ಅರಸೊ
ಪ್ರೇಮದ ರಾಜ್ಯವ ಆಳುವ ಅರಸೊ
ನಿನ್ನ ನೋಡುವನೋ ನೋಡಿ ಕಾಡುವನೋ
ಇವನಾ ಎದುರು ನಿಲ್ಲಲಾರೆ
ಇವನಾ ಎದುರು ನಿಲ್ಲಲಾರೆ ಎಂದು ಅರಿತು
ಮೌನದಿಂದ ಮೆಲ್ಲಗೆ ನಾಚಿ ಓಡಿದನು ಮದನಾ..
|| ಮದನಾ (ಆಆಆ) ಮದನಾ..
ನಾಚಿ ಓಡಿದನು ಆಹ್ಹಹ್ಹಹ್ಹ….||
ನೋಟದಿ ಎಸೆಯುತ ಹೂವಿನ ಬಾಣ
ಹೆಣ್ಣಿನ ಎದೆಯಲಿ ತುಂಬುತ ತಲ್ಲಣ
ನೋಟದಿ ಎಸೆಯುತ ಹೂವಿನ ಬಾಣ
ಹೆಣ್ಣಿನ ಎದೆಯಲಿ ತುಂಬುತ ತಲ್ಲಣ
ಕಣ್ಣಲ್ಲೇ ಹಾಡುತ ಪ್ರೇಮದ ಗಾನಾ
ಕಣ್ಣಲ್ಲೇ ಹಾಡುತ ಪ್ರೇಮದ ಗಾನಾ
ಕೆಣಕಿ ಈ ತನುವ ಕುಣಿಸಿ ಯೌವ್ವನವ
ಮನವ ಸೆಳೆವ ಸನಿಹ ಕರೆವ
ಮನವ ಸೆಳೆವ ಸನಿಹ ಕರೆವ
ಜಾಣ್ಮೆ ಕಂಡು ಸೋತೆನೆಂದು
ನಿಲ್ಲದೆ ನಾಚಿ ಓಡಿದನು ಮದನಾ..
|| ಮದನಾ ಮದನಾ..
ನಾಚಿ ಓಡಿದನು ಮದನಾ...
ಆಆಆ.. ನೋಡಿ ನಿನ್ನ
ಈ ಸುಂದರ ವದನಾ..
ಮದನಾ (ಹೂಂ ಹೂಂ ) ಮದನಾ..
ನಾಚಿ ಓಡಿದನು ಮದನಾ.....||
Naachi Odidhanu Madana song lyrics from Kannada Movie Guru Shishyaru starring Vishnuvardhan, Manjula, Jayamalini, Lyrics penned by Chi Udayashankar Sung by S P Balasubrahmanyam, S Janaki, Music Composed by K V Mahadevan, film is Directed by Bhargava and film is released on 1981