Doddavarella Jaanaralla Lyrics

ದೊಡ್ಡವರೆಲ್ಲ ಜಾಣರಲ್ಲ Lyrics

in Guru Shishyaru

in ಗುರು ಶಿಷ್ಯರು

LYRIC

Song Details Page after Lyrice

ದೊಡ್ಡವರೆಲ್ಲ ಜಾಣರಲ್ಲ
ಚಿಕ್ಕವರೆಲ್ಲ ಕೋಣರಲ್ಲ
ಗುರುಗಳು ಹೇಳಿದ ಮಾತುಗಳೆಲ್ಲ
ಎ೦ದು ನಿಜವಲ್ಲ ಗೆಳೆಯ ಎ೦ದು ನಿಜವಲ್ಲ
ದೊಡ್ಡವರೆಲ್ಲ ಜಾಣರಲ್ಲ
 
ದೊಡ್ಡ ಮನುಷ್ಯರು ದೊಡ್ಡವರಲ್ಲ
(ದೊಡ್ಡವರಲ್ಲ)
ರಾತ್ರಿಯ ಹೊತ್ತೆ ನುಗ್ಗುವರೆಲ್ಲ
(ನುಗ್ಗುವರೆಲ್ಲ)
ದೊಡ್ಡ ಮನುಷ್ಯರು ದೊಡ್ಡವರಲ್ಲ
(ದೊಡ್ಡವರಲ್ಲ)
ರಾತ್ರಿಯ ಹೊತ್ತೆ ನುಗ್ಗುವರೆಲ್ಲ
(ನುಗ್ಗುವರೆಲ್ಲ)
ಗೋಡೆಗೆ ಕನ್ನ ಹಾಕುವರಲ್ಲ 
ಗ೦ಟನು ಕಟ್ಟಿ ಓಡುವರಲ್ಲ
ತಕಧಿಮಿ ತಕಧಿಮಿ ತಕಧಿಮಿ ತಕಧಿಮಿ
ಬಡಿದರೆ ಆಗ ತೋಡಿ ರಾಗ ಹಾಡುವರಲೈ…
 
||ದೊಡ್ಡವರೆಲ್ಲ ಜಾಣರಲ್ಲ
ಚಿಕ್ಕವರೆಲ್ಲ ಕೋಣರಲ್ಲ||
||ದೊಡ್ಡವರೆಲ್ಲ ಜಾಣರಲ್ಲ ||
 
(ಆಆಆಆ... ಸರಿಗಮಪದನಿಸ
ಸರಿಗಮಪದನಿಸ ಪದನಿಸ ಪದನಿಸ
ಆಆಆ.. ಕುಡ್ತಕ್ಯಾಕೂ ಕುಡ್ತಕ್ಯಾಕೂ )
 
ಸರಿಗಮಪದನಿಸ ಹೇಳುವರೆಲ್ಲ
ಸ೦ಗೀತವನು ಬಲ್ಲವರಲ್ಲ
(ಸರಿ ಗಮ ಪದ ನಿಸ)
ಸರಿಗಮಪದನಿಸ ನಿಸದಪರಿಗಮಗ 
ಹೇಳುವರೆಲ್ಲ ಸ೦ಗೀತವನು ಬಲ್ಲವರಲ್ಲ
ಎರಡಕ್ಷರವ ಕಲಿತವರೆಲ್ಲ
ಪ೦ಡಿತರ೦ತೆ ನಟಿಸುವರಲ್ಲ
( ಅ೦……..)
ಒ೦ದೊ೦ದ್ಲ ಒ೦ದು ಮಗ್ಗಿಯ ಮು೦ದೆ
ಬೇರೆ ಸುಲಭದ ಲೆಕ್ಕವೆ ಇಲ್ಲ
 
||ದೊಡ್ಡವರೆಲ್ಲ ಜಾಣರಲ್ಲ
ಚಿಕ್ಕವರೆಲ್ಲ ಕೋಣರಲ್ಲ||
||ದೊಡ್ಡವರೆಲ್ಲ ಜಾಣರಲ್ಲ ||
 
ಅರಗಿಳಿ ನೀರಲಿ ಈಜುವುದಿಲ್ಲ
(ಈಜುವುದಿಲ್ಲ)
ಮೊಸಳೆಯು ಮೇಲೆ ಹಾರುವುದಿಲ್ಲ
(ಹಾರುವುದಿಲ್ಲ)
ಅರಗಿಳಿ ನೀರಲಿ ಈಜುವುದಿಲ್ಲ
(ಈಜುವುದಿಲ್ಲ ಇಲ್ಲ)
ಮೊಸಳೆಯು ಮೇಲೆ ಹಾರುವುದಿಲ್ಲ
(ಹಾರೋದಿಲ್ಲಾ ಇಲ್ಲ )
ಕಾಗೆಗೆ ಗ೦ಟಲು ಕಟ್ಟುವುದಿಲ್ಲ
(ಕಾ ಕಾ ಕಾ ಕಾ ಕಾ )
ಗೂಬೆಯ ಯಾರೂ ಸಾಕುವುದಿಲ್ಲ
(ಉಹೂಂ ಉಹೂಂ ಉಹೂಂ)
ಇ೦ಥ ಶಿಷ್ಯರು ಬೇಕು ಎ೦ದರು
ಬೇರೆ ಯಾರಿಗು ಸಿಕ್ಕೋದಿಲ್ಲ (ಇಲ್ಲ ಇಲ್ಲ )
 
||ದೊಡ್ಡವರೆಲ್ಲ ಜಾಣರಲ್ಲ
ಚಿಕ್ಕವರೆಲ್ಲ ಕೋಣರಲ್ಲ
ಗುರುಗಳು ಹೇಳಿದ ಮಾತುಗಳೆಲ್ಲ
ಎ೦ದು ನಿಜವಲ್ಲ ಗೆಳೆಯ ಎ೦ದು ನಿಜವಲ್ಲ||
 
||ದೊಡ್ಡವರೆಲ್ಲ ಜಾಣರಲ್ಲ
ಚಿಕ್ಕವರೆಲ್ಲ ಕೋಣರಲ್ಲ||
 
||ದೊಡ್ಡವರೆಲ್ಲ ಜಾಣರಲ್ಲ||

ದೊಡ್ಡವರೆಲ್ಲ ಜಾಣರಲ್ಲ
ಚಿಕ್ಕವರೆಲ್ಲ ಕೋಣರಲ್ಲ
ಗುರುಗಳು ಹೇಳಿದ ಮಾತುಗಳೆಲ್ಲ
ಎ೦ದು ನಿಜವಲ್ಲ ಗೆಳೆಯ ಎ೦ದು ನಿಜವಲ್ಲ
ದೊಡ್ಡವರೆಲ್ಲ ಜಾಣರಲ್ಲ
 
ದೊಡ್ಡ ಮನುಷ್ಯರು ದೊಡ್ಡವರಲ್ಲ
(ದೊಡ್ಡವರಲ್ಲ)
ರಾತ್ರಿಯ ಹೊತ್ತೆ ನುಗ್ಗುವರೆಲ್ಲ
(ನುಗ್ಗುವರೆಲ್ಲ)
ದೊಡ್ಡ ಮನುಷ್ಯರು ದೊಡ್ಡವರಲ್ಲ
(ದೊಡ್ಡವರಲ್ಲ)
ರಾತ್ರಿಯ ಹೊತ್ತೆ ನುಗ್ಗುವರೆಲ್ಲ
(ನುಗ್ಗುವರೆಲ್ಲ)
ಗೋಡೆಗೆ ಕನ್ನ ಹಾಕುವರಲ್ಲ 
ಗ೦ಟನು ಕಟ್ಟಿ ಓಡುವರಲ್ಲ
ತಕಧಿಮಿ ತಕಧಿಮಿ ತಕಧಿಮಿ ತಕಧಿಮಿ
ಬಡಿದರೆ ಆಗ ತೋಡಿ ರಾಗ ಹಾಡುವರಲೈ…
 
||ದೊಡ್ಡವರೆಲ್ಲ ಜಾಣರಲ್ಲ
ಚಿಕ್ಕವರೆಲ್ಲ ಕೋಣರಲ್ಲ||
||ದೊಡ್ಡವರೆಲ್ಲ ಜಾಣರಲ್ಲ ||
 
(ಆಆಆಆ... ಸರಿಗಮಪದನಿಸ
ಸರಿಗಮಪದನಿಸ ಪದನಿಸ ಪದನಿಸ
ಆಆಆ.. ಕುಡ್ತಕ್ಯಾಕೂ ಕುಡ್ತಕ್ಯಾಕೂ )
 
ಸರಿಗಮಪದನಿಸ ಹೇಳುವರೆಲ್ಲ
ಸ೦ಗೀತವನು ಬಲ್ಲವರಲ್ಲ
(ಸರಿ ಗಮ ಪದ ನಿಸ)
ಸರಿಗಮಪದನಿಸ ನಿಸದಪರಿಗಮಗ 
ಹೇಳುವರೆಲ್ಲ ಸ೦ಗೀತವನು ಬಲ್ಲವರಲ್ಲ
ಎರಡಕ್ಷರವ ಕಲಿತವರೆಲ್ಲ
ಪ೦ಡಿತರ೦ತೆ ನಟಿಸುವರಲ್ಲ
( ಅ೦……..)
ಒ೦ದೊ೦ದ್ಲ ಒ೦ದು ಮಗ್ಗಿಯ ಮು೦ದೆ
ಬೇರೆ ಸುಲಭದ ಲೆಕ್ಕವೆ ಇಲ್ಲ
 
||ದೊಡ್ಡವರೆಲ್ಲ ಜಾಣರಲ್ಲ
ಚಿಕ್ಕವರೆಲ್ಲ ಕೋಣರಲ್ಲ||
||ದೊಡ್ಡವರೆಲ್ಲ ಜಾಣರಲ್ಲ ||
 
ಅರಗಿಳಿ ನೀರಲಿ ಈಜುವುದಿಲ್ಲ
(ಈಜುವುದಿಲ್ಲ)
ಮೊಸಳೆಯು ಮೇಲೆ ಹಾರುವುದಿಲ್ಲ
(ಹಾರುವುದಿಲ್ಲ)
ಅರಗಿಳಿ ನೀರಲಿ ಈಜುವುದಿಲ್ಲ
(ಈಜುವುದಿಲ್ಲ ಇಲ್ಲ)
ಮೊಸಳೆಯು ಮೇಲೆ ಹಾರುವುದಿಲ್ಲ
(ಹಾರೋದಿಲ್ಲಾ ಇಲ್ಲ )
ಕಾಗೆಗೆ ಗ೦ಟಲು ಕಟ್ಟುವುದಿಲ್ಲ
(ಕಾ ಕಾ ಕಾ ಕಾ ಕಾ )
ಗೂಬೆಯ ಯಾರೂ ಸಾಕುವುದಿಲ್ಲ
(ಉಹೂಂ ಉಹೂಂ ಉಹೂಂ)
ಇ೦ಥ ಶಿಷ್ಯರು ಬೇಕು ಎ೦ದರು
ಬೇರೆ ಯಾರಿಗು ಸಿಕ್ಕೋದಿಲ್ಲ (ಇಲ್ಲ ಇಲ್ಲ )
 
||ದೊಡ್ಡವರೆಲ್ಲ ಜಾಣರಲ್ಲ
ಚಿಕ್ಕವರೆಲ್ಲ ಕೋಣರಲ್ಲ
ಗುರುಗಳು ಹೇಳಿದ ಮಾತುಗಳೆಲ್ಲ
ಎ೦ದು ನಿಜವಲ್ಲ ಗೆಳೆಯ ಎ೦ದು ನಿಜವಲ್ಲ||
 
||ದೊಡ್ಡವರೆಲ್ಲ ಜಾಣರಲ್ಲ
ಚಿಕ್ಕವರೆಲ್ಲ ಕೋಣರಲ್ಲ||
 
||ದೊಡ್ಡವರೆಲ್ಲ ಜಾಣರಲ್ಲ||

Doddavarella Jaanaralla song lyrics from Kannada Movie Guru Shishyaru starring Vishnuvardhan, Manjula, Jayamalini, Lyrics penned by Chi Udayashankar Sung by S P Balasubrahmanyam, Music Composed by K V Mahadevan, film is Directed by Bhargava and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ