ದೀನಳ ಮೊರೆಯ ಆಲಿಸೆ ಏಕೆ
ಸರಿಯೇ ಈ ಮೌನ ಓ ರಮಣ
ದೀನಳ ಮೊರೆಯ ಆಲಿಸೆ ಏಕೆ
ಸರಿಯೇ ಈ ಮೌನ ಓ ರಮಣ
ಸರಿಯೇ ಈ ಮೌನ ಓ ರಮಣ
ದೀನರ ಮೊರೆಯ ಆಲಿಸೆ ಏಕೆ
ತರವೇ ಈ ಮೌನ ಭೂರಮಣ
ದೀನರ ಮೊರೆಯ ಆಲಿಸೆ ಏಕೆ
ತರವೇ ಈ ಮೌನ ಭೂರಮಣ
ತರವೇ ಈ ಮೌನ ಭೂರಮಣ
ಆಸರೆ ಕಾಣದೆ ನೊಂದಿದೆ ಪ್ರಾಣ
ನಿರಾಸೆಯ ತುಂಬದೆ ನನ್ನ
ಆಸರೆ ಕಾಣದೆ ನೊಂದಿದೆ ಪ್ರಾಣ
ನಿರಾಸೆಯ ತುಂಬದೆ ನನ್ನ
ಸೇರೇ ಸನಿಹ ಸಂತೈಸೆ ಒಲಿದು
ಮನಸಾರ ಬೆರೆತು ಸುಖ ನೀಡಬಾರದೆ
|| ದೀನಳ ಮೊರೆಯ ಆಲಿಸೆ ಏಕೆ
ಸರಿಯೇ ಈ ಮೌನ ಓ ರಮಣ….||
ಆಸರೆ ಕಾಣದೆ ನೊಂದಿಹ ಜನರ
ನಿರಾಸೆಗೆ ನೂಕುವುದೇನೋ
ಆಸರೆ ಕಾಣದೆ ನೊಂದಿಹ ಜನರ
ನಿರಾಸೆಗೆ ನೂಕುವುದೇನೋ
ಹಾಡಿ ಕುಣಿವ ಹೆಣ್ಣೊಂದ ಸೇರಿ
ನಿಜಕಾರ್ಯ ಮರೆವ ದೊರೆಗೇಕೆ ರಾಜ್ಯವು
|| ದೀನಳ ಮೊರೆಯ ಆಲಿಸೆ ಏಕೆ
ಸರಿಯೇ ಈ ಮೌನ ಓ ರಮಣ….||
ಸಸನಿದನಿಸ ದನಿಸ..ನಿನಿದಮದನಿ ಮದನಿ
ಸದನಿಮದಗ ನಿಸದಮಗನಿಸ ದನಿಸ ದನಿಸ
ದೀನಳ ಮೊರೆಯ…..
ದೀನಳ ಮೊರೆಯ ಆಲಿಸೆ ಏಕೆ
ಸರಿಯೇ ಈ ಮೌನ ಓ ರಮಣ
ದೀನಳ ಮೊರೆಯ ಆಲಿಸೆ ಏಕೆ
ಸರಿಯೇ ಈ ಮೌನ ಓ ರಮಣ
ಸರಿಯೇ ಈ ಮೌನ ಓ ರಮಣ
ದೀನರ ಮೊರೆಯ ಆಲಿಸೆ ಏಕೆ
ತರವೇ ಈ ಮೌನ ಭೂರಮಣ
ದೀನರ ಮೊರೆಯ ಆಲಿಸೆ ಏಕೆ
ತರವೇ ಈ ಮೌನ ಭೂರಮಣ
ತರವೇ ಈ ಮೌನ ಭೂರಮಣ
ಆಸರೆ ಕಾಣದೆ ನೊಂದಿದೆ ಪ್ರಾಣ
ನಿರಾಸೆಯ ತುಂಬದೆ ನನ್ನ
ಆಸರೆ ಕಾಣದೆ ನೊಂದಿದೆ ಪ್ರಾಣ
ನಿರಾಸೆಯ ತುಂಬದೆ ನನ್ನ
ಸೇರೇ ಸನಿಹ ಸಂತೈಸೆ ಒಲಿದು
ಮನಸಾರ ಬೆರೆತು ಸುಖ ನೀಡಬಾರದೆ
|| ದೀನಳ ಮೊರೆಯ ಆಲಿಸೆ ಏಕೆ
ಸರಿಯೇ ಈ ಮೌನ ಓ ರಮಣ….||
ಆಸರೆ ಕಾಣದೆ ನೊಂದಿಹ ಜನರ
ನಿರಾಸೆಗೆ ನೂಕುವುದೇನೋ
ಆಸರೆ ಕಾಣದೆ ನೊಂದಿಹ ಜನರ
ನಿರಾಸೆಗೆ ನೂಕುವುದೇನೋ
ಹಾಡಿ ಕುಣಿವ ಹೆಣ್ಣೊಂದ ಸೇರಿ
ನಿಜಕಾರ್ಯ ಮರೆವ ದೊರೆಗೇಕೆ ರಾಜ್ಯವು
|| ದೀನಳ ಮೊರೆಯ ಆಲಿಸೆ ಏಕೆ
ಸರಿಯೇ ಈ ಮೌನ ಓ ರಮಣ….||
ಸಸನಿದನಿಸ ದನಿಸ..ನಿನಿದಮದನಿ ಮದನಿ
ಸದನಿಮದಗ ನಿಸದಮಗನಿಸ ದನಿಸ ದನಿಸ
ದೀನಳ ಮೊರೆಯ…..
Deenala Moreya song lyrics from Kannada Movie Guru Shishyaru starring Vishnuvardhan, Manjula, Jayamalini, Lyrics penned by Chi Udayashankar Sung by S Janaki, Music Composed by K V Mahadevan, film is Directed by Bhargava and film is released on 1981