Sevanthige O Sevanthige Lyrics

ಸೇವಂತಿಗೆ ಓ ಸೇವಂತಿಗೆ Lyrics

in Gundana Maduve

in ಗುಂಡನ ಮದುವೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸೇವಂತಿಗೆ ಓ ಸೇವಂತಿಗೆ ಸೇವಂತಿಗೆ ಓ ಸೇವಂತಿಗೆ
ಸೊಸೆಯಾಗಿ ಬಾ ನಮ್ಮಮ್ಮನಿಗೆ ಜೊತೆಯಾಗಿ ಬಾ ಬಾ ನಮ್ಮನೆಗೆ
ಪ್ರೇಮಪಾತ್ರವಾಗು  ನನ್ನ ಬಾಳ ಸೂತ್ರವಾಗು
ನನಗೆ ಮಾತ್ರವಾಗು ಚಿನ್ನ ಮುನ್ನ ಚಿನ್ನ ಮುನ್ನ
 
ಸೇವಂತಿಗೆ ನಾ ಸೇವಂತಿಗೆ ಸೇವಂತಿಗೆ ನಾ ಸೇವಂತಿಗೆ
ವಧುವಾಗಿ ಬರುವೆ ನಾ ನಿಮ್ಮನೆಗೆ ಮಧುವಾಗಿ ಬರುವೆ ನಾ ನಿನ್ನೆದೆಗೆ
ಪ್ರೇಮಪಾತ್ರವಾಗು  ನನ್ನ ಬಾಳ ಸೂತ್ರವಾಗು
ನನಗೆ ಮಾತ್ರವಾಗು ಚಿನ್ನ ಮುನ್ನ ಚಿನ್ನ ಮುನ್ನ
ಸೇವಂತಿಗೆ ಓ ಸೇವಂತಿಗೆ
 
ನಮ್ಮ ಮನೆಗೆ ತಕ್ಕವಳು ನೀನೆ ಕಣೆ ಹುಡುಗಿ
ಇಷ್ಟು ದಿನ ಬಳಲಿದೆ ನಿನ್ನಂತವಳ ಹುಡುಕಿ
ಜನುಮಗಳ ಕಡತದಲಿ ಬರೆದರೇನೆ ಯೋಗ
ಯಾವ ಅನ್ನದಗುಳದಲಿ ಯಾರ ಋಣದ ಭಾಗ
ಜನುಮದ ಬಂಧ ನಮಗಿರುವುದರಿಂದ ಪರಿಚಯವಾಯ್ತು
ಚಿನ್ನ ಮುನ್ನ ಚಿನ್ನ ಮುನ್ನ
 
||ಸೇವಂತಿಗೆ ಓ ಸೇವಂತಿಗೆ ಸೇವಂತಿಗೆ ಓ ಸೇವಂತಿಗೆ
ಸೊಸೆಯಾಗಿ ಬಾ ನಮ್ಮಮ್ಮನಿಗೆ ಜೊತೆಯಾಗಿ ಬಾ ಬಾ ನಮ್ಮನೆಗೆ||
 
ಸಕಲಕಲಾವಲ್ಲಭನೆ ನವರಸನಾಯಕನೆ
ನನ್ನೆದೆಯ ರಾಜ್ಯವನು ಆಳುವ ಅರಸ ನೀನೆ
ಅಂದವನು ಕೊಟ್ಟಿರುವ ದೇವರಿಗೆ ನಮಿಸು
ಚೆಂದನದ ಚಂದ್ರಿಕೆಯೆ ನನ್ನನು ನೀ ವರಿಸು
ಪ್ರೀತಿಯ ಕನಸ್ಸ ನಾ ಮಾಲೆಯ ಮಾಡಿ
ತೊಡಿಸುವೆ ನಿನಗೆ ಒ ಚಿನ್ನ ಮುನ್ನ ಚಿನ್ನ ಮುನ್ನ
 
||ಸೇವಂತಿಗೆ ಓ ಸೇವಂತಿಗೆ ಸೇವಂತಿಗೆ ನಾ ಸೇವಂತಿಗೆ
ಸೊಸೆಯಾಗಿ ಬಾ ನಮ್ಮಮ್ಮನಿಗೆ ಮಧುವಾಗಿ ಬರುವೆ ನಾ ನಿನ್ನೆದೆಗೆ
ಪ್ರೇಮಪಾತ್ರವಾಗು  ನನ್ನ ಬಾಳ ಸೂತ್ರವಾಗು
ನನಗೆ ಮಾತ್ರವಾಗು ಚಿನ್ನ ಮುನ್ನ ಚಿನ್ನ ಮುನ್ನ||
||ಸೇವಂತಿಗೆ ಓ ಸೇವಂತಿಗೆ ಸೇವಂತಿಗೆ ನಾ ಸೇವಂತಿಗೆ||

Sevanthige O Sevanthige song lyrics from Kannada Movie Gundana Maduve starring Jaggesh, Ragini, Vinaya Prasad, Lyrics penned bySung by S P Balasubrahmanyam, Manjula Gururaj, Music Composed by V Manohar, film is Directed by G K Mudduraj and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ