Aarige Vadhuvaade-‌female Lyrics

ಆರಿಗೆ ವಧುವಾದೆ-ಫಿಮೇಲ್ Lyrics

in Gundana Maduve

in ಗುಂಡನ ಮದುವೆ

LYRIC

-
ಆರಿಗೆ ವಧುವಾದೆ
ಆರಿಗೆ ವಧುವಾದೆ ಅಂಬುಜಾಕ್ಷಿ
ಕ್ಷೀರಾಬ್ಧಿಕನ್ನಿಕೆ ಶ್ರೀ ಮಹಾಲಕುಮಿ
ಆರಿಗೆ ವಧುವಾದೆ ಅಂಬುಜಾಕ್ಷಿ
ಕ್ಷೀರಾಬ್ಧಿಕನ್ನಿಕೆ ಶ್ರೀ ಮಹಾಲಕುಮಿ
ಆರಿಗೆ ವಧುವಾದೆ ಅಂಬುಜಾಕ್ಷಿ

ಶರಧಿಬಂಧನ ರಾಮಚಂದ್ರ ಮೂರುತಿಗೊ
ಪರಮಾತ್ಮ ಶ್ರೀ ಅನಂತಪದ್ಮನಾಭನಿಗೊ
ಸರಸಿಜನಾಭ ಜನಾರ್ಧನ ಮೂರುತಿಗೊ
ಸರಸಿಜನಾಭ ಜನಾರ್ಧನ ಮೂರುತಿಗೊ
ಎರಡು ಹೊಳೆಯ ರಂಗಪಟ್ಟಣವಾಸಗೊ
 
||ಆರಿಗೆ ವಧುವಾದೆ||

ಚೆಲುವ ಬೇಲೂರ  ಚೆನ್ನಿಗರಾಯನಿಗೊ
ಕೆಳದಿ ಹೇಳುಡುಪಿಯ ಕೃಷ್ಣರಾಯರಿಗೊ
ಇಳೆಯೊಳು ಪಂಡರಪುರನಿಲಯ ವಿಠಲೇಶನಿಗೊ
ಇಳೆಯೊಳು ಪಂಡರಪುರನಿಲಯ ವಿಠಲೇಶನಿಗೊ
ನಳಿನಾಕ್ಷಿ ಹೇಳು ಬದರಿ ನಾರಯಣಗೊ

 
||ಆರಿಗೆ ವಧುವಾದೆ||

 

-
ಆರಿಗೆ ವಧುವಾದೆ
ಆರಿಗೆ ವಧುವಾದೆ ಅಂಬುಜಾಕ್ಷಿ
ಕ್ಷೀರಾಬ್ಧಿಕನ್ನಿಕೆ ಶ್ರೀ ಮಹಾಲಕುಮಿ
ಆರಿಗೆ ವಧುವಾದೆ ಅಂಬುಜಾಕ್ಷಿ
ಕ್ಷೀರಾಬ್ಧಿಕನ್ನಿಕೆ ಶ್ರೀ ಮಹಾಲಕುಮಿ
ಆರಿಗೆ ವಧುವಾದೆ ಅಂಬುಜಾಕ್ಷಿ

ಶರಧಿಬಂಧನ ರಾಮಚಂದ್ರ ಮೂರುತಿಗೊ
ಪರಮಾತ್ಮ ಶ್ರೀ ಅನಂತಪದ್ಮನಾಭನಿಗೊ
ಸರಸಿಜನಾಭ ಜನಾರ್ಧನ ಮೂರುತಿಗೊ
ಸರಸಿಜನಾಭ ಜನಾರ್ಧನ ಮೂರುತಿಗೊ
ಎರಡು ಹೊಳೆಯ ರಂಗಪಟ್ಟಣವಾಸಗೊ
 
||ಆರಿಗೆ ವಧುವಾದೆ||

ಚೆಲುವ ಬೇಲೂರ  ಚೆನ್ನಿಗರಾಯನಿಗೊ
ಕೆಳದಿ ಹೇಳುಡುಪಿಯ ಕೃಷ್ಣರಾಯರಿಗೊ
ಇಳೆಯೊಳು ಪಂಡರಪುರನಿಲಯ ವಿಠಲೇಶನಿಗೊ
ಇಳೆಯೊಳು ಪಂಡರಪುರನಿಲಯ ವಿಠಲೇಶನಿಗೊ
ನಳಿನಾಕ್ಷಿ ಹೇಳು ಬದರಿ ನಾರಯಣಗೊ

 
||ಆರಿಗೆ ವಧುವಾದೆ||

 

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ