Ammamma Baaramma Lyrics

ಅಮ್ಮಮ್ಮ ಬಾರಮ್ಮ Lyrics

in Gundana Maduve

in ಗುಂಡನ ಮದುವೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಮ್ಮಮ್ಮ ಬಾರಮ್ಮ ಬಾರೆ ಗೌರಮ್ಮ
ನಿನ್ನಂತ ಸುಂದರಿಯೆ ಎಲ್ಲುಇಲ್ಲಮ್ಮ
ಜೂಲಿ ಕಣ್ಣಿನ ಜಯಪ್ರದ ಮೂಗಿನ
ಮಾಧುರಿ ಮೈಯಿನ ಶ್ರೀದೇವಿ ತೋಳಿನ
ಪೂನಂ ಸೋನಂ ನೀಲಂ ಶಬ್ನಂ ಎಲ್ಲ ನೀನಮ್ಮ
ಮೀನಾ ರೀನಾ ನೀನಾ ಲೀನಾ ನೀನೆ ಬಿಂಕಮ್ಮ
 
||ಅಮ್ಮಮ್ಮ ಬಾರಮ್ಮ ಬಾರೆ ಗೌರಮ್ಮ
ನಿನ್ನಂತ ಸುಂದರಿಯೆ ಎಲ್ಲುಇಲ್ಲಮ್ಮ
ಜೂಲಿ ಕಣ್ಣಿನ ಜಯಪ್ರದ ಮೂಗಿನ
ಮಾಧುರಿ ಮೈಯಿನ ಶ್ರೀದೇವಿ ತೋಳಿನ
ಪೂನಂ ಸೋನಂ ನೀಲಂ ಶಬ್ನಂ ಎಲ್ಲ ನೀನಮ್ಮ
ಮೀನಾ ರೀನಾ ನೀನಾ ಲೀನಾ ನೀನೆ ಬಿಂಕಮ್ಮ||
 
ಅರೆರೆರೆ ಪಕ್ಕದಿಂದ ನೋಡ್ತಿದ್ರೆ ಹೇಮಾಮಾಲಿನಿ
ತಕ್ಕಧಿಂ ಧಿಂ ಕುಣಿಯುತ್ತಿದ್ರೆ ಜಯಮಾಲಿನಿ
ಸಂಗೀತ ಬಳುಕಾಟ ಮೀನಾಕ್ಷಿ ಕುಲುಕಾಟ
ನೇನ ಕಾಳ ಮಾತೆ ನಿಂದಮ್ಮ
 
ಒಮ್ಮೆ ರೇಖಾ ಒಮ್ಮೆ ರಾಖಿ ಒಮ್ಮೆ ರೂಪಿಣಿ
ಒಮ್ಮೆ ಗೀತ ಒಮ್ಮೆ ಸೀತ ಒಮ್ಮೆ ರೋಹಿಣಿ
ನೀನೆ ಸೂಪರ್‌ ಸ್ಟಾರಮ್ಮ ನಾ ನಿನ್ನ ಫ್ಯಾನಮ್ಮ
ನೀನು ಇಲ್ದೆ ಲೈಫು ಬೋರಮ್ಮ
 
ಅಮ್ಮಮ್ಮ ಬಾರಮ್ಮ ಬಾರೆ ಗೌರಮ್ಮ
ನಿನ್ನಂತ ಸುಂದರಿಯೆ ಎಲ್ಲುಇಲ್ಲಮ್ಮ
ಜೂಲಿ ಕಣ್ಣಿನ ಜಯಪ್ರದ ಮೂಗಿನ
ಮಾಧುರಿ ಮೈಯಿನ ಶ್ರೀದೇವಿ ತೋಳಿನ
ಭವ್ಯ ಕಾವ್ಯ ದಿವ್ಯ ಛಾಯ ಎಲ್ಲ ನೀನಮ್ಮ
ರೂಪ ದೀಪ ಮಾಯಾ ಶೀಲ ನೀನೆ ಬಿಂಕಮ್ಮ
 
ಚಿಕ್ಕದೊಂದು ಚುಕ್ಕೆ ಇಟ್ರೆ ನೀನೆ ಶೋಭನ
ಪಕ್ಕ ನಿಂತು ನಕ್ಕುಬಿಟ್ರೆ ನೀನೆ ರೂಬಿನ
ಭಾಗ್ಯಶ್ರಿ ಸೌಮ್ಯಶ್ರಿ ವಿದ್ಯಾಶ್ರಿ ಭವ್ಯಶ್ರಿ
ರೂಪಶ್ರಿಯ ಸ್ಟೈಲು ನಿಂದಮ್ಮ
ಒಮ್ಮೆ ಡಿಂಪಲ್‌ ಒಮ್ಮೆ ಕಾಜಲ್‌ ಒಮ್ಮೆ ಖುಷ್ಬು
ಒಮ್ಮೆ ಪೂಜಾ ಒಮ್ಮೆ ಶಿಲ್ಪ ಪ್ರಿಯಾಂಕ ನಸೀಬು
ನೀನೆ ಸೂಪರ್‌ ಸ್ಟಾರಮ್ಮ ನಾ ನಿನ್ನ ಫ್ಯಾನಮ್ಮ
ನೀನು ಇಲ್ದೆ ಲೈಫು ಬೋರಮ್ಮ
 
||ಅಮ್ಮಮ್ಮ ಬಾರಮ್ಮ ಬಾರೆ ಗೌರಮ್ಮ
ನಿನ್ನಂತ ಸುಂದರಿಯೆ ಎಲ್ಲುಇಲ್ಲಮ್ಮ
ಜೂಲಿ ಕಣ್ಣಿನ ಜಯಪ್ರದ ಮೂಗಿನ
ಮಾಧುರಿ ಮೈಯಿನ ಶ್ರೀದೇವಿ ತೋಳಿನ
ಪೂನಂ ಸೋನಂ ನೀಲಂ ಶಬ್ನಂ ಎಲ್ಲ ನೀನಮ್ಮ
ಮೀನಾ ರೀನಾ ನೀನಾ ಲೀನಾ ನೀನೆ ಬಿಂಕಮ್ಮ||

-
ಅಮ್ಮಮ್ಮ ಬಾರಮ್ಮ ಬಾರೆ ಗೌರಮ್ಮ
ನಿನ್ನಂತ ಸುಂದರಿಯೆ ಎಲ್ಲುಇಲ್ಲಮ್ಮ
ಜೂಲಿ ಕಣ್ಣಿನ ಜಯಪ್ರದ ಮೂಗಿನ
ಮಾಧುರಿ ಮೈಯಿನ ಶ್ರೀದೇವಿ ತೋಳಿನ
ಪೂನಂ ಸೋನಂ ನೀಲಂ ಶಬ್ನಂ ಎಲ್ಲ ನೀನಮ್ಮ
ಮೀನಾ ರೀನಾ ನೀನಾ ಲೀನಾ ನೀನೆ ಬಿಂಕಮ್ಮ
 
||ಅಮ್ಮಮ್ಮ ಬಾರಮ್ಮ ಬಾರೆ ಗೌರಮ್ಮ
ನಿನ್ನಂತ ಸುಂದರಿಯೆ ಎಲ್ಲುಇಲ್ಲಮ್ಮ
ಜೂಲಿ ಕಣ್ಣಿನ ಜಯಪ್ರದ ಮೂಗಿನ
ಮಾಧುರಿ ಮೈಯಿನ ಶ್ರೀದೇವಿ ತೋಳಿನ
ಪೂನಂ ಸೋನಂ ನೀಲಂ ಶಬ್ನಂ ಎಲ್ಲ ನೀನಮ್ಮ
ಮೀನಾ ರೀನಾ ನೀನಾ ಲೀನಾ ನೀನೆ ಬಿಂಕಮ್ಮ||
 
ಅರೆರೆರೆ ಪಕ್ಕದಿಂದ ನೋಡ್ತಿದ್ರೆ ಹೇಮಾಮಾಲಿನಿ
ತಕ್ಕಧಿಂ ಧಿಂ ಕುಣಿಯುತ್ತಿದ್ರೆ ಜಯಮಾಲಿನಿ
ಸಂಗೀತ ಬಳುಕಾಟ ಮೀನಾಕ್ಷಿ ಕುಲುಕಾಟ
ನೇನ ಕಾಳ ಮಾತೆ ನಿಂದಮ್ಮ
 
ಒಮ್ಮೆ ರೇಖಾ ಒಮ್ಮೆ ರಾಖಿ ಒಮ್ಮೆ ರೂಪಿಣಿ
ಒಮ್ಮೆ ಗೀತ ಒಮ್ಮೆ ಸೀತ ಒಮ್ಮೆ ರೋಹಿಣಿ
ನೀನೆ ಸೂಪರ್‌ ಸ್ಟಾರಮ್ಮ ನಾ ನಿನ್ನ ಫ್ಯಾನಮ್ಮ
ನೀನು ಇಲ್ದೆ ಲೈಫು ಬೋರಮ್ಮ
 
ಅಮ್ಮಮ್ಮ ಬಾರಮ್ಮ ಬಾರೆ ಗೌರಮ್ಮ
ನಿನ್ನಂತ ಸುಂದರಿಯೆ ಎಲ್ಲುಇಲ್ಲಮ್ಮ
ಜೂಲಿ ಕಣ್ಣಿನ ಜಯಪ್ರದ ಮೂಗಿನ
ಮಾಧುರಿ ಮೈಯಿನ ಶ್ರೀದೇವಿ ತೋಳಿನ
ಭವ್ಯ ಕಾವ್ಯ ದಿವ್ಯ ಛಾಯ ಎಲ್ಲ ನೀನಮ್ಮ
ರೂಪ ದೀಪ ಮಾಯಾ ಶೀಲ ನೀನೆ ಬಿಂಕಮ್ಮ
 
ಚಿಕ್ಕದೊಂದು ಚುಕ್ಕೆ ಇಟ್ರೆ ನೀನೆ ಶೋಭನ
ಪಕ್ಕ ನಿಂತು ನಕ್ಕುಬಿಟ್ರೆ ನೀನೆ ರೂಬಿನ
ಭಾಗ್ಯಶ್ರಿ ಸೌಮ್ಯಶ್ರಿ ವಿದ್ಯಾಶ್ರಿ ಭವ್ಯಶ್ರಿ
ರೂಪಶ್ರಿಯ ಸ್ಟೈಲು ನಿಂದಮ್ಮ
ಒಮ್ಮೆ ಡಿಂಪಲ್‌ ಒಮ್ಮೆ ಕಾಜಲ್‌ ಒಮ್ಮೆ ಖುಷ್ಬು
ಒಮ್ಮೆ ಪೂಜಾ ಒಮ್ಮೆ ಶಿಲ್ಪ ಪ್ರಿಯಾಂಕ ನಸೀಬು
ನೀನೆ ಸೂಪರ್‌ ಸ್ಟಾರಮ್ಮ ನಾ ನಿನ್ನ ಫ್ಯಾನಮ್ಮ
ನೀನು ಇಲ್ದೆ ಲೈಫು ಬೋರಮ್ಮ
 
||ಅಮ್ಮಮ್ಮ ಬಾರಮ್ಮ ಬಾರೆ ಗೌರಮ್ಮ
ನಿನ್ನಂತ ಸುಂದರಿಯೆ ಎಲ್ಲುಇಲ್ಲಮ್ಮ
ಜೂಲಿ ಕಣ್ಣಿನ ಜಯಪ್ರದ ಮೂಗಿನ
ಮಾಧುರಿ ಮೈಯಿನ ಶ್ರೀದೇವಿ ತೋಳಿನ
ಪೂನಂ ಸೋನಂ ನೀಲಂ ಶಬ್ನಂ ಎಲ್ಲ ನೀನಮ್ಮ
ಮೀನಾ ರೀನಾ ನೀನಾ ಲೀನಾ ನೀನೆ ಬಿಂಕಮ್ಮ||

Ammamma Baaramma song lyrics from Kannada Movie Gundana Maduve starring Jaggesh, Ragini, Vinaya Prasad, Lyrics penned bySung by S P Balasubrahmanyam, Music Composed by V Manohar, film is Directed by G K Mudduraj and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ