Maduvemaneli Maduvanagitthi Lyrics

ಮದುವೆಮನೇಲಿ ಮದುವಣಗಿತ್ತಿ Lyrics

in Gundana Maduve

in ಗುಂಡನ ಮದುವೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮದುವೆಮನೇಲಿ ಮದುವಣಗಿತ್ತಿ
ಮದುವನದಲ್ಲಿ ಪಾತರಗಿತ್ತಿ
ಮದುವೆಮನೇಲಿ ಮದುವಣಗಿತ್ತಿ
ಮದುವನದಲ್ಲಿ ಪಾತರಗಿತ್ತಿ
ಈ ಲೋಕದಲ್ಲೆ ಈ ಲೋಕದಲ್ಲೆ ನೀನು ಬಿನ್ನಾಣಗಾತಿ
ಈ ಲೋಕದಲ್ಲೆ ನೀನು ಬಿನ್ನಾಣಗಾತಿ
 
ಮದುವೆಮನೇಲಿ ಮದುವಣಗಿತ್ತಿ
ಮದುವನದಲ್ಲಿ ಪಾತರಗಿತ್ತಿ
ಬಿನ್ನಾಣಗಾರ ಮನಸ್ಸ ಕದ್ದಂತ ಚೋರ
 
ಹಿಂದಿನ ಪೀಳಿಗೆ ಜನರೆಲ್ಲ ಲೈಲಾಮಜ್ನು ನೆನೆದಂತೆ
ಮುಂದಿನ ಪೀಳಿಗೆ ಜನಕ್ಕೆಲ್ಲ ಪ್ರೇಮಕ್ಕೆ ಸ್ಪೂರ್ತಿಯು ನಾವಂತೆ
ಬಾನಿನ ಚಪ್ಪರ ಬೀಳೊಲ್ಲ ತಿರುಗುವ ಭೂಮಿಯು ನಿಲ್ಲೊಲ್ಲ
ಸಾಗರ ನೀರದು ಬತ್ತೊಲ್ಲ ಪ್ರೇಮಕ್ಕೆ ಎಂದಿಗು ಸೋಲಿಲ್ಲ
 
||ಮದುವೆಮನೇಲಿ ಮದುವಣಗಿತ್ತಿ
ಮದುವನದಲ್ಲಿ ಪಾತರಗಿತ್ತಿ
ಮದುವೆಮನೇಲಿ ಮದುವಣಗಿತ್ತಿ
ಮದುವನದಲ್ಲಿ ಪಾತರಗಿತ್ತಿ
ಬಿನ್ನಾಣಗಾರ ಬಿನ್ನಾಣಗಾರ ಮನಸ್ಸ ಕದ್ದಂತ ಚೋರ
ಬಿನ್ನಾಣಗಾರ ಮನಸ್ಸ ಕದ್ದಂತ ಚೋರ||
 
||ಮದುವೆಮನೇಲಿ ಮದುವಣಗಿತ್ತಿ
ಮದುವನದಲ್ಲಿ ಪಾತರಗಿತ್ತಿ
ಈ ಲೋಕದಲ್ಲೆ ನೀನು ಬಿನ್ನಾಣಗಾತಿ||
 
ಚೊಚ್ಚಲ ಬಸುರಿಯು ನಾನಯ್ಯ ಮಕ್ಕಳು ಎಷ್ಟು ಬೇಕಯ್ಯ
ಒಂದೇ ಮಗುವು ಸಾಕಮ್ಮ ಕುಟುಂಬ ಯೋಜನೆ ಬೇಕಮ್ಮ
ಗುಂಡನ ಮದುವೆಯು ನಡೆದೋಯ್ತು ತುಂಟನ ಲೀಲೆಯು ಶುರುವಾಯ್ತು
ಅತ್ತೆಯ ಮುದ್ದಿನ ಸೊಸೆಯಾಗು ಗಂಡನ ಮನೆಗೆ ಬೆಳಕಾಗು
||ಮದುವೆಮನೇಲಿ ಮದುವಣಗಿತ್ತಿ
ಮದುವನದಲ್ಲಿ ಪಾತರಗಿತ್ತಿ
ಈ ಲೋಕದಲ್ಲೆ ನೀನು ಬಿನ್ನಾಣಗಾತಿ||
 

-
ಮದುವೆಮನೇಲಿ ಮದುವಣಗಿತ್ತಿ
ಮದುವನದಲ್ಲಿ ಪಾತರಗಿತ್ತಿ
ಮದುವೆಮನೇಲಿ ಮದುವಣಗಿತ್ತಿ
ಮದುವನದಲ್ಲಿ ಪಾತರಗಿತ್ತಿ
ಈ ಲೋಕದಲ್ಲೆ ಈ ಲೋಕದಲ್ಲೆ ನೀನು ಬಿನ್ನಾಣಗಾತಿ
ಈ ಲೋಕದಲ್ಲೆ ನೀನು ಬಿನ್ನಾಣಗಾತಿ
 
ಮದುವೆಮನೇಲಿ ಮದುವಣಗಿತ್ತಿ
ಮದುವನದಲ್ಲಿ ಪಾತರಗಿತ್ತಿ
ಬಿನ್ನಾಣಗಾರ ಮನಸ್ಸ ಕದ್ದಂತ ಚೋರ
 
ಹಿಂದಿನ ಪೀಳಿಗೆ ಜನರೆಲ್ಲ ಲೈಲಾಮಜ್ನು ನೆನೆದಂತೆ
ಮುಂದಿನ ಪೀಳಿಗೆ ಜನಕ್ಕೆಲ್ಲ ಪ್ರೇಮಕ್ಕೆ ಸ್ಪೂರ್ತಿಯು ನಾವಂತೆ
ಬಾನಿನ ಚಪ್ಪರ ಬೀಳೊಲ್ಲ ತಿರುಗುವ ಭೂಮಿಯು ನಿಲ್ಲೊಲ್ಲ
ಸಾಗರ ನೀರದು ಬತ್ತೊಲ್ಲ ಪ್ರೇಮಕ್ಕೆ ಎಂದಿಗು ಸೋಲಿಲ್ಲ
 
||ಮದುವೆಮನೇಲಿ ಮದುವಣಗಿತ್ತಿ
ಮದುವನದಲ್ಲಿ ಪಾತರಗಿತ್ತಿ
ಮದುವೆಮನೇಲಿ ಮದುವಣಗಿತ್ತಿ
ಮದುವನದಲ್ಲಿ ಪಾತರಗಿತ್ತಿ
ಬಿನ್ನಾಣಗಾರ ಬಿನ್ನಾಣಗಾರ ಮನಸ್ಸ ಕದ್ದಂತ ಚೋರ
ಬಿನ್ನಾಣಗಾರ ಮನಸ್ಸ ಕದ್ದಂತ ಚೋರ||
 
||ಮದುವೆಮನೇಲಿ ಮದುವಣಗಿತ್ತಿ
ಮದುವನದಲ್ಲಿ ಪಾತರಗಿತ್ತಿ
ಈ ಲೋಕದಲ್ಲೆ ನೀನು ಬಿನ್ನಾಣಗಾತಿ||
 
ಚೊಚ್ಚಲ ಬಸುರಿಯು ನಾನಯ್ಯ ಮಕ್ಕಳು ಎಷ್ಟು ಬೇಕಯ್ಯ
ಒಂದೇ ಮಗುವು ಸಾಕಮ್ಮ ಕುಟುಂಬ ಯೋಜನೆ ಬೇಕಮ್ಮ
ಗುಂಡನ ಮದುವೆಯು ನಡೆದೋಯ್ತು ತುಂಟನ ಲೀಲೆಯು ಶುರುವಾಯ್ತು
ಅತ್ತೆಯ ಮುದ್ದಿನ ಸೊಸೆಯಾಗು ಗಂಡನ ಮನೆಗೆ ಬೆಳಕಾಗು
||ಮದುವೆಮನೇಲಿ ಮದುವಣಗಿತ್ತಿ
ಮದುವನದಲ್ಲಿ ಪಾತರಗಿತ್ತಿ
ಈ ಲೋಕದಲ್ಲೆ ನೀನು ಬಿನ್ನಾಣಗಾತಿ||
 

Maduvemaneli Maduvanagitthi song lyrics from Kannada Movie Gundana Maduve starring Jaggesh, Ragini, Vinaya Prasad, Lyrics penned bySung by Jaggesh, Manjula Gururaj, Music Composed by V Manohar, film is Directed by G K Mudduraj and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ