Oppisu Lyrics

ಒಪ್ಪಿಸು Lyrics

in Gunavantha

in ಗುಣವಂತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಪ್ಪಿಸು…ಮೆಲ್ಲಾನೊಪ್ಪಿಸು
ನಿನ್ನ ಆಸೆ ಮನಕೊಪ್ಪಿಸು
ಒಪ್ಪಿಸು…ಮೆಲ್ಲಾನೊಪ್ಪಿಸು
ನಿನ್ನ ಆಸೆ ಮನಕೊಪ್ಪಿಸು
ಹೇಳಿದರೆ ಕೇಳೋ ಭೂತ
ಕೇಳಿದರೆ ಕಾಡೋ ಭೂತ
ಕೇಳಲೇ ಬೇಡ ಮನದ ಮಾತ
ಮನಸೇ ನಮ್ಮ ಸೇವಕ….
ಮನಸೇ ನಮ್ಮ ಸೇವಕ….
ಮನಸಿಗೊಪ್ಪಿಸು ಕಾಯಕ…
 
|| ಒಪ್ಪಿಸು…ಮೆಲ್ಲಾನೊಪ್ಪಿಸು
ನಿನ್ನ ಆಸೆ ಮನಕೊಪ್ಪಿಸು
ಒಪ್ಪಿಸು…ಮೆಲ್ಲಾನೊಪ್ಪಿಸು
ನಿನ್ನ ಆಸೆ ಮನಕೊಪ್ಪಿಸು…||
 
ಪ್ರೀತಿಯಿಂದ ಕಲಿಯುವ ಎಲ್ಲಾ ವಿದ್ಯೆಗೆ
ಹೃದಯ ತನ್ನ ಬಾಗಿಲನ್ನ ತೆರೆವುದು ಗೆಳತಿ…
ಹೇ ಹೇ…ಹೂವಿನಂಥ ಮನಸಿರೋ
ಮುದ್ದು ಮೊಗದಲಿ…
ಮುಗುಳುನಗೆಯ ಉದಯ ಸೂರ್ಯ
ಮುಳುಗನು…ಗೆಳತಿ….
ನಗಿಸಿದರೆ ಗಣನಾಥ ಅಳಿಸಿದರೆ ಚಂಚಲನಾಥ
ಕೇಳಲೇ ಬೇಡ ಮನದಾ ಮಾತ…
ಮನಸೇ ನಮ್ಮ ಸೇವಕ….
ಮನಸೇ ನಮ್ಮ ಸೇವಕ….
ಮನಸಿಗೊಪ್ಪಿಸು ಕಾಯಕ…
 
|| ಒಪ್ಪಿಸು…ಮೆಲ್ಲಾನೊಪ್ಪಿಸು
ನಿನ್ನ ಆಸೆ ಮನಕೊಪ್ಪಿಸು
ಒಪ್ಪಿಸು…..||
 
ಊ….ಲಾಲಾಲಾಲಾಲಾ….
ಯಾಹಿಯಾ….ತೂರುತೂರುತೂರು
ಲಾಲಾಲಾ..ಲಾಲಾ…ಆ ಆ ಆ….
 
ಆತುರ ಬಂದು ಕಳಿಸಿದರೆ ಕೆಲಸ ಕೆಡುವುದು
ಸಂಯಮದಿಂದ ಓದುವುದನ್ನು
ಮನಸಿಗೆ…..ಕಲಿಸು….
ಅಂಜಿಕೆಯನ್ನು ಬೆಳೆಸದರೆ ಸೋಲೇ ಸಿಗುವುದು
ಲೋಕವನೆಲ್ಲಾ ಜಯಿಸಬಲ್ಲ ಮನವ ನೀ ಜಯಿಸು
ಗೆದರಿದರೆ ಜ್ಞಾನಧಾತ ಹೆದರಿದರೆ ಪೇಡಂಭೂತ
ಕೇಳಲೇ ಬೇಡ ಮನದಾ ಮಾತ…
ಮನಸೇ ನಮ್ಮ ಸೇವಕ….
ಮನಸೇ ನಮ್ಮ ಸೇವಕ….
ಮನಸಿಗೊಪ್ಪಿಸು ಕಾಯಕ…
 
|| ಒಪ್ಪಿಸು…ಮೆಲ್ಲಾನೊಪ್ಪಿಸು
ನಿನ್ನ ಆಸೆ ಮನಕೊಪ್ಪಿಸು
ಒಪ್ಪಿಸು…..||
 
ವ್ವಾ ವ್ವಾ ವ್ವಾ….. ವ್ವಾ ವ್ವಾ ವ್ವಾ…..
ವ್ವಾ ವ್ವಾ ವ್ವಾ….. ವ್ವಾ ವ್ವಾ ವ್ವಾ…..
ವ್ವಾ ವ್ವಾ ವ್ವಾ….. ವ್ವಾ ವ್ವಾ ವ್ವಾ…..
ವ್ವಾ ವ್ವಾ ವ್ವಾ….. ವ್ವಾ ವ್ವಾ ವ್ವಾ…..
ವ್ವಾ ವ್ವಾ ವ್ವಾ….. ವ್ವಾ ವ್ವಾ ವ್ವಾ…..
ವ್ವಾ ವ್ವಾ ವ್ವಾ….. ವ್ವಾ ವ್ವಾ ವ್ವಾ…..

ಒಪ್ಪಿಸು…ಮೆಲ್ಲಾನೊಪ್ಪಿಸು
ನಿನ್ನ ಆಸೆ ಮನಕೊಪ್ಪಿಸು
ಒಪ್ಪಿಸು…ಮೆಲ್ಲಾನೊಪ್ಪಿಸು
ನಿನ್ನ ಆಸೆ ಮನಕೊಪ್ಪಿಸು
ಹೇಳಿದರೆ ಕೇಳೋ ಭೂತ
ಕೇಳಿದರೆ ಕಾಡೋ ಭೂತ
ಕೇಳಲೇ ಬೇಡ ಮನದ ಮಾತ
ಮನಸೇ ನಮ್ಮ ಸೇವಕ….
ಮನಸೇ ನಮ್ಮ ಸೇವಕ….
ಮನಸಿಗೊಪ್ಪಿಸು ಕಾಯಕ…
 
|| ಒಪ್ಪಿಸು…ಮೆಲ್ಲಾನೊಪ್ಪಿಸು
ನಿನ್ನ ಆಸೆ ಮನಕೊಪ್ಪಿಸು
ಒಪ್ಪಿಸು…ಮೆಲ್ಲಾನೊಪ್ಪಿಸು
ನಿನ್ನ ಆಸೆ ಮನಕೊಪ್ಪಿಸು…||
 
ಪ್ರೀತಿಯಿಂದ ಕಲಿಯುವ ಎಲ್ಲಾ ವಿದ್ಯೆಗೆ
ಹೃದಯ ತನ್ನ ಬಾಗಿಲನ್ನ ತೆರೆವುದು ಗೆಳತಿ…
ಹೇ ಹೇ…ಹೂವಿನಂಥ ಮನಸಿರೋ
ಮುದ್ದು ಮೊಗದಲಿ…
ಮುಗುಳುನಗೆಯ ಉದಯ ಸೂರ್ಯ
ಮುಳುಗನು…ಗೆಳತಿ….
ನಗಿಸಿದರೆ ಗಣನಾಥ ಅಳಿಸಿದರೆ ಚಂಚಲನಾಥ
ಕೇಳಲೇ ಬೇಡ ಮನದಾ ಮಾತ…
ಮನಸೇ ನಮ್ಮ ಸೇವಕ….
ಮನಸೇ ನಮ್ಮ ಸೇವಕ….
ಮನಸಿಗೊಪ್ಪಿಸು ಕಾಯಕ…
 
|| ಒಪ್ಪಿಸು…ಮೆಲ್ಲಾನೊಪ್ಪಿಸು
ನಿನ್ನ ಆಸೆ ಮನಕೊಪ್ಪಿಸು
ಒಪ್ಪಿಸು…..||
 
ಊ….ಲಾಲಾಲಾಲಾಲಾ….
ಯಾಹಿಯಾ….ತೂರುತೂರುತೂರು
ಲಾಲಾಲಾ..ಲಾಲಾ…ಆ ಆ ಆ….
 
ಆತುರ ಬಂದು ಕಳಿಸಿದರೆ ಕೆಲಸ ಕೆಡುವುದು
ಸಂಯಮದಿಂದ ಓದುವುದನ್ನು
ಮನಸಿಗೆ…..ಕಲಿಸು….
ಅಂಜಿಕೆಯನ್ನು ಬೆಳೆಸದರೆ ಸೋಲೇ ಸಿಗುವುದು
ಲೋಕವನೆಲ್ಲಾ ಜಯಿಸಬಲ್ಲ ಮನವ ನೀ ಜಯಿಸು
ಗೆದರಿದರೆ ಜ್ಞಾನಧಾತ ಹೆದರಿದರೆ ಪೇಡಂಭೂತ
ಕೇಳಲೇ ಬೇಡ ಮನದಾ ಮಾತ…
ಮನಸೇ ನಮ್ಮ ಸೇವಕ….
ಮನಸೇ ನಮ್ಮ ಸೇವಕ….
ಮನಸಿಗೊಪ್ಪಿಸು ಕಾಯಕ…
 
|| ಒಪ್ಪಿಸು…ಮೆಲ್ಲಾನೊಪ್ಪಿಸು
ನಿನ್ನ ಆಸೆ ಮನಕೊಪ್ಪಿಸು
ಒಪ್ಪಿಸು…..||
 
ವ್ವಾ ವ್ವಾ ವ್ವಾ….. ವ್ವಾ ವ್ವಾ ವ್ವಾ…..
ವ್ವಾ ವ್ವಾ ವ್ವಾ….. ವ್ವಾ ವ್ವಾ ವ್ವಾ…..
ವ್ವಾ ವ್ವಾ ವ್ವಾ….. ವ್ವಾ ವ್ವಾ ವ್ವಾ…..
ವ್ವಾ ವ್ವಾ ವ್ವಾ….. ವ್ವಾ ವ್ವಾ ವ್ವಾ…..
ವ್ವಾ ವ್ವಾ ವ್ವಾ….. ವ್ವಾ ವ್ವಾ ವ್ವಾ…..
ವ್ವಾ ವ್ವಾ ವ್ವಾ….. ವ್ವಾ ವ್ವಾ ವ್ವಾ…..

Oppisu song lyrics from Kannada Movie Gunavantha starring Prem Kumar, Rekha, Rangayana Raghu, Lyrics penned by Hamsalekha Sung by Rajesh Krishnan, Music Composed by Hamsalekha, film is Directed by Raghuvardhan and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ