Kolle Nanna Lyrics

ಕೊಳ್ಳೆ ನನ್ನ Lyrics

in Gunavantha

in ಗುಣವಂತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೊಳ್ಳೆ ನನ್ನ ಮುತ್ತಿನ ಸಹಿಯ..
ಕೊಳ್ಳೆ ನನ್ನ ಮುತ್ತಿನ ಸಹಿಯ..
ಸುವ್ವಿ ಸುವ್ವಿ ಸಾಯಂಕಾಲ ಪ್ರೀತಿ ಚೆನ್ನ
ಟುವ್ವಿ ಟುವ್ವಿ ಟುವ್ವಿ ಅಂತ ಪ್ರೀತ್ಸು ನನ್ನ
ಪ್ರೀತ್ಸು ನನ್ನ!
ಹ್ಂ ಹ್ಂ ಹ್ಂ. .ಹ್ಂ ಹ್ಂ. .
ಹ್ಂ ಹ್ಂ ಹ್ಂ. .ಹ್ಂ ಹ್ಂ. . ಪ್ರೀತ್ಸು ನನ್ನ!

ಕೊಳ್ಳೊ ನನ್ನ ಮುತ್ತಿನ ಸಹಿಯ... ಪ್ರೀತ್ಸು ನನ್ನ!
ಟುವ್ವಿ ಟುವ್ವಿ ಪ್ರಾತಃಕಾಲ ಪ್ರೀತಿ ಚೆನ್ನ
ಸುವ್ವಿ ಸುವ್ವಿ ಸುವ್ವಿ ಅಂತ ಪ್ರೀತ್ಸು ನನ್ನ
ಪ್ರೀತ್ಸು ನನ್ನ!
ಹ್ಂ ಹ್ಂ ಹ್ಂ. .ಹ್ಂ ಹ್ಂ. .
ಹ್ಂ ಹ್ಂ ಹ್ಂ. .ಹ್ಂ ಹ್ಂ. . ಪ್ರೀತ್ಸು ನನ್ನ!

ಹ್ಂ. . .ಹೃದಯ ಎತ್ತಿಟ್ಟು,
ಬಚ್ಚಿಟ್ಟು ನೀಡಿದ ಮುತ್ತಿದು
ಪ್ರೀತಿ, ಪ್ರಮಾಣ, ಕನಸುಗಳು ಇದರಲ್ಲಿದೆ..
ಹೆಣ್ಣು ತಾ ಮೆಚ್ಚೊ
ತವರನ್ನೆ ಮರೆಸುವ ಮುತ್ತಿದು
ಆಸೆ, ಅಭಿಮಾನ, ಹೊಸ ಜಗವೆ ಇದರಲ್ಲಿದೆ..
ಹುಡುಗಿ..    ಹೇಳೊ..
ಹುಡುಗಿ..    ಕೇಳೊ..
ಒಂದೆ ಸಮವಿರಲಿ.. ನಿನ್ನ   ಪ್ರೀತಿ
ನನ್ನ .. ಪ್ರೀತಿ.. ಎಲ್ಲಾ ಕಾಲಕ್ಕು!

ಕೊಳ್ಳೆ ನನ್ನ ಮುತ್ತಿನ ಸಹಿಯ..
ಕೊಳ್ಳೆ ನನ್ನ ಮುತ್ತಿನ ಸಹಿಯ..
ಸುವ್ವಿ ಸುವ್ವಿ ಸಾಯಂಕಾಲ ಪ್ರೀತಿ ಚೆನ್ನ
ಟುವ್ವಿ ಟುವ್ವಿ ಟುವ್ವಿ ಅಂತ ಪ್ರೀತ್ಸು ನನ್ನ
ಪ್ರೀತ್ಸು ನನ್ನ!
ಹ್ಂ ಹ್ಂ ಹ್ಂ. .ಹ್ಂ ಹ್ಂ. .
ಹ್ಂ ಹ್ಂ ಹ್ಂ. .ಹ್ಂ ಹ್ಂ. . ಪ್ರೀತ್ಸು ನನ್ನ!
 
ಹಾ. . .ಜಾರಿ ಹೋದೆನು
ಜೋಪಾನ ಕಣ್ಣಲಿ ಇದ್ದರೆ
ಎದೆಯ ಒಳಗಿರಿಸು ನಿನ್ನಳುವ ತಡೆಯುವೆ!
ನಿನ್ನ ನಾ ಗೆದ್ದೆ ಅಂತಿದ್ದೆ
ಆದರೆ.. ಸುಳ್ಳದು
ನನ್ನೆ ನಾನೀಗ ಕಳಕೊಂಡೆ ಪ್ರೀತಿಗೆ.. 
ಹುಡುಗಾ..   ಹೇಳೆ..ಹುಡುಗಾ..  ಕೇಳೇ..
ಎಲ್ಲಾ ಗಾಯಕ್ಕು.. ಪ್ರೀತಿ  ಮದ್ದು..
ಮದ್ದೆ.. ಪ್ರೀತಿ.. ಕಾಲ ಕಾಲಕ್ಕು!

ಕೊಳ್ಳೆ ನನ್ನ ಮುತ್ತಿನ ಸಹಿಯ
ಕೊಳ್ಳೊ ನನ್ನ ಮುತ್ತಿನ ಸಹಿಯ
ಸುವ್ವಿ ಸುವ್ವಿ .. ಸಾಯಂಕಾಲ.. ಪ್ರೀತಿ ಚೆನ್ನ
ಟುವ್ವಿ ಟುವ್ವಿ .. ಟುವ್ವಿ ಅಂತ.. ಪ್ರೀತ್ಸು ನನ್ನ
ಪ್ರೀತ್ಸು ನನ್ನ!
ಹ್ಂ ಹ್ಂ ಹ್ಂ. .ಹ್ಂ ಹ್ಂ. .
ಹ್ಂ ಹ್ಂ ಹ್ಂ. .ಹ್ಂ ಹ್ಂ. . ಪ್ರೀತ್ಸು ನನ್ನ!

ಕೊಳ್ಳೆ ನನ್ನ ಮುತ್ತಿನ ಸಹಿಯ..
ಕೊಳ್ಳೆ ನನ್ನ ಮುತ್ತಿನ ಸಹಿಯ..
ಸುವ್ವಿ ಸುವ್ವಿ ಸಾಯಂಕಾಲ ಪ್ರೀತಿ ಚೆನ್ನ
ಟುವ್ವಿ ಟುವ್ವಿ ಟುವ್ವಿ ಅಂತ ಪ್ರೀತ್ಸು ನನ್ನ
ಪ್ರೀತ್ಸು ನನ್ನ!
ಹ್ಂ ಹ್ಂ ಹ್ಂ. .ಹ್ಂ ಹ್ಂ. .
ಹ್ಂ ಹ್ಂ ಹ್ಂ. .ಹ್ಂ ಹ್ಂ. . ಪ್ರೀತ್ಸು ನನ್ನ!

ಕೊಳ್ಳೊ ನನ್ನ ಮುತ್ತಿನ ಸಹಿಯ... ಪ್ರೀತ್ಸು ನನ್ನ!
ಟುವ್ವಿ ಟುವ್ವಿ ಪ್ರಾತಃಕಾಲ ಪ್ರೀತಿ ಚೆನ್ನ
ಸುವ್ವಿ ಸುವ್ವಿ ಸುವ್ವಿ ಅಂತ ಪ್ರೀತ್ಸು ನನ್ನ
ಪ್ರೀತ್ಸು ನನ್ನ!
ಹ್ಂ ಹ್ಂ ಹ್ಂ. .ಹ್ಂ ಹ್ಂ. .
ಹ್ಂ ಹ್ಂ ಹ್ಂ. .ಹ್ಂ ಹ್ಂ. . ಪ್ರೀತ್ಸು ನನ್ನ!

ಹ್ಂ. . .ಹೃದಯ ಎತ್ತಿಟ್ಟು,
ಬಚ್ಚಿಟ್ಟು ನೀಡಿದ ಮುತ್ತಿದು
ಪ್ರೀತಿ, ಪ್ರಮಾಣ, ಕನಸುಗಳು ಇದರಲ್ಲಿದೆ..
ಹೆಣ್ಣು ತಾ ಮೆಚ್ಚೊ
ತವರನ್ನೆ ಮರೆಸುವ ಮುತ್ತಿದು
ಆಸೆ, ಅಭಿಮಾನ, ಹೊಸ ಜಗವೆ ಇದರಲ್ಲಿದೆ..
ಹುಡುಗಿ..    ಹೇಳೊ..
ಹುಡುಗಿ..    ಕೇಳೊ..
ಒಂದೆ ಸಮವಿರಲಿ.. ನಿನ್ನ   ಪ್ರೀತಿ
ನನ್ನ .. ಪ್ರೀತಿ.. ಎಲ್ಲಾ ಕಾಲಕ್ಕು!

ಕೊಳ್ಳೆ ನನ್ನ ಮುತ್ತಿನ ಸಹಿಯ..
ಕೊಳ್ಳೆ ನನ್ನ ಮುತ್ತಿನ ಸಹಿಯ..
ಸುವ್ವಿ ಸುವ್ವಿ ಸಾಯಂಕಾಲ ಪ್ರೀತಿ ಚೆನ್ನ
ಟುವ್ವಿ ಟುವ್ವಿ ಟುವ್ವಿ ಅಂತ ಪ್ರೀತ್ಸು ನನ್ನ
ಪ್ರೀತ್ಸು ನನ್ನ!
ಹ್ಂ ಹ್ಂ ಹ್ಂ. .ಹ್ಂ ಹ್ಂ. .
ಹ್ಂ ಹ್ಂ ಹ್ಂ. .ಹ್ಂ ಹ್ಂ. . ಪ್ರೀತ್ಸು ನನ್ನ!
 
ಹಾ. . .ಜಾರಿ ಹೋದೆನು
ಜೋಪಾನ ಕಣ್ಣಲಿ ಇದ್ದರೆ
ಎದೆಯ ಒಳಗಿರಿಸು ನಿನ್ನಳುವ ತಡೆಯುವೆ!
ನಿನ್ನ ನಾ ಗೆದ್ದೆ ಅಂತಿದ್ದೆ
ಆದರೆ.. ಸುಳ್ಳದು
ನನ್ನೆ ನಾನೀಗ ಕಳಕೊಂಡೆ ಪ್ರೀತಿಗೆ.. 
ಹುಡುಗಾ..   ಹೇಳೆ..ಹುಡುಗಾ..  ಕೇಳೇ..
ಎಲ್ಲಾ ಗಾಯಕ್ಕು.. ಪ್ರೀತಿ  ಮದ್ದು..
ಮದ್ದೆ.. ಪ್ರೀತಿ.. ಕಾಲ ಕಾಲಕ್ಕು!

ಕೊಳ್ಳೆ ನನ್ನ ಮುತ್ತಿನ ಸಹಿಯ
ಕೊಳ್ಳೊ ನನ್ನ ಮುತ್ತಿನ ಸಹಿಯ
ಸುವ್ವಿ ಸುವ್ವಿ .. ಸಾಯಂಕಾಲ.. ಪ್ರೀತಿ ಚೆನ್ನ
ಟುವ್ವಿ ಟುವ್ವಿ .. ಟುವ್ವಿ ಅಂತ.. ಪ್ರೀತ್ಸು ನನ್ನ
ಪ್ರೀತ್ಸು ನನ್ನ!
ಹ್ಂ ಹ್ಂ ಹ್ಂ. .ಹ್ಂ ಹ್ಂ. .
ಹ್ಂ ಹ್ಂ ಹ್ಂ. .ಹ್ಂ ಹ್ಂ. . ಪ್ರೀತ್ಸು ನನ್ನ!

Kolle Nanna song lyrics from Kannada Movie Gunavantha starring Prem Kumar, Rekha, Rangayana Raghu, Lyrics penned by Hamsalekha Sung by Rajesh Krishnan, Chithra, Music Composed by Hamsalekha, film is Directed by Raghuvardhan and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ