-
ನಂಗೆ ನೀನು ಬೇಡ ಏನು ಬೇಡ ಹೋಗು ಹೋಗು
ನಿನ್ನ ಎಂದು ನಾನು ನಂಬೋದಿಲ್ಲ ಹೋಗು ಹೋಗು
ನಿನ್ನ ಆಣೆಯೆಲ್ಲ ಸುಳ್ಳು ನಿನ್ನ ಮಾತು ಪೂರ ಡೊಂಗಿ
ನನ್ನ ಆಸೆಯೆಲ್ಲ ಕನಸು ನಿನ್ನ ಪ್ರೀತಿ ಒಂದು ವೇಷ
ಹೋಗು ಬೇಡ ಹೋಗು
ನಂಗೆ ನೀನು ಬೇಡ ಏನು ಬೇಡ ಹೋಗು ಹೋಗು
ನಿನ್ನ ಎಂದು ನಾನು ನಂಬೋದಿಲ್ಲ ಹೋಗು ಹೋಗು
ದಿನ ಪ್ರೀತಿಯ ಹೊಸಮಾತು ನಿಂಗೆ ಹೇಳಲೆಬೇಕು ನಾನು
ಅದೆ ಅರಳಿದ ಹೂವಿನಂತ ನಗುವ ನೀಡಬೇಕು ನಾನು
ಪ್ರೇಮಲೋಕದ ಎಲ್ಲ ಜೋಡಿಯು ನಗುವ ಮಾತು ತಂದು
ನಿನ್ನ ಹೃದಯತುಂಬುವೆ
||ನಿನ್ನ ಮಾತುಬೇಡ ಏನು ಬೇಡ ಹೋಗು ಹೋಗು
ನಿನ್ನ ಎಂದು ನಾನು ನಂಬೋದಿಲ್ಲ ಹೋಗು ಹೋಗು
ನಿನ್ನ ಆಣೆಯೆಲ್ಲ ಸುಳ್ಳು ನಿನ್ನ ಮಾತು ಪೂರ ಡೊಂಗಿ
ನನ್ನ ಆಸೆಯೆಲ್ಲ ಕನಸು ನಿನ್ನ ಪ್ರೀತಿ ಒಂದು ವೇಷ
ಹೋಗು ಬೇಡ ಹೋಗು||
ಕೇಳು ಕಪ್ಪನೆ ಕಡಲ ಆಚೆ ಒಂಟಿ ಮರದ ಗುಡ್ಡ ಕಾಣೆ
ಅಲ್ಲಿ ತೂಗುವ ಒಂಟಿ ಹಣ್ಣು ನನ್ನ ಪ್ರೀತಿಯ ಪ್ರಾಣ ಜಾನೆ
ಬೇಗ ಹೋಗುವೆ ಬೇಗ ಬರುವೆ
ಪ್ರೀತಿ ಹಣ್ಣು ಕೊಟ್ಟು ನಿನ್ನ ಪ್ರೀತಿ ಗೆಲ್ಲುವೆ
||ನಿನ್ನ ಪ್ರೀತಿಬೇಡ ಏನು ಬೇಡ ಹೋಗು ಹೋಗು

Hogu Hogu song lyrics from Kannada Movie Gunavantha starring Prem Kumar, Rekha, Rangayana Raghu, Lyrics penned by Hamsalekha Sung by Harish Raghavendra, Chithra, Music Composed by Hamsalekha, film is Directed by Raghuvardhan and film is released on 2007