Chandira O Chandira Lyrics

ಚಂದಿರ ಓ ಚಂದಿರ Lyrics

in Gunavantha

in ಗುಣವಂತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸ್ನೇಹಿತೆ ಓ ಸ್ನೇಹಿತೆ
ಪ್ರೀತಿಗೆ  ದೃಷ್ಟಿ ತಾಕಿತೆ
ಸ್ನೇಹಿತೆ ಓ ಸ್ನೇಹಿತೆ
ಪ್ರೀತಿಗೆ  ದೃಷ್ಟಿ ತಾಕಿತೆ
ನನ್ನ ಜೀವವು ಅರ್ಧವಾಗಿದೆ….
ಅರ್ಧ ಮರಣವು ಅರ್ಥವಾಗಿದೆ
ನೀನೆ ತುಂಬಿದ್ದ ಹೃದಯ ತಬ್ಬಲಿ ಮಗುವಾಗಿದೆ
ಓ ಸ್ನೇಹಿತೆ ದಿಕ್ಕು ತಪ್ಪಿತೆ
 
||ಸ್ನೇಹಿತೆ ಓ ಸ್ನೇಹಿತೆ
ಪ್ರೀತಿಗೆ  ದೃಷ್ಟಿ ತಾಕಿತೆ||
 
ಬೇರು ತನ್ನ ಭೂಮಿಯಿಂದ
ಬೇರೆಯಾಗೊ ಭಯವಿದು
ತಾಯಿ ತನ್ನ ಕಂದನಿಂದ
ದೂರವಾಗೊ ನೋವಿದು
ಗಾಳಿತುಂಬ ನಿನ್ನ ಅಳು
ಲೋಕವೆಲ್ಲಾ ನಿನ್ನ ಮುಖ
ಕಣ್ಣಿನಲ್ಲಿ ಇರುವೆ ಕಣ್ಣೆದುರು ಬಾ
ಉಸಿರಿನಲ್ಲಿಇರುವೆ ಉಸಿರಾಗಿ ಬಾ
ನನ್ನ ಜೀವವು ಅರ್ಧವಾಗಿದೆ….
ಅರ್ಧ ಮರಣವು ಅರ್ಥವಾಗಿದೆ
ನೀನೆ ನಂಬಿದ್ದ ಹೃದಯ ತಬ್ಬಲಿ ಮಗುವಾಗಿದೆ
ಓ ಸ್ನೇಹಿತೆ ದಾರಿ ಮರೆಯಿತೆ
 
||ಸ್ನೇಹಿತೆ ಓ ಸ್ನೇಹಿತೆ
ಪ್ರೀತಿಗೆ  ದೃಷ್ಟಿ ತಾಕಿತೆ||
 
ಎಲ್ಲೆ ಇರು ಹೇಗೆ ಇರು
ಧೈರ್ಯವಾಗಿ ನೀನಿರು
ನನ್ನ ಜೀವ ನಿನ್ನ ಕೈಲಿ ಇದ್ದೆ ಇದೆ ಕಾದಿರು
ಹುಣ್ಣಿಮೆಯನ್ನೆ ನೋಡುತ್ತಿರು
ಅಲ್ಲೆ ನನ್ನ ಕಾಣುತ್ತಿರು
ಬೆಳಕು ಅರೆಯದೇನೆ ನನ್ನ ಶೋಕವ
ಪ್ರೀತಿ ಕೊಲ್ಲದೇನೆ ನಮ್ಮ ವಿರಹವ
ನಿನ್ನನ ಜೀವವು ಅರ್ಧ ಇಲ್ಲಿದೆ
ನನ್ನ ಜೀವವು ಅರ್ಧ ಅಲ್ಲಿದೆ
ನೋವೆಲ್ಲ ಇಬ್ಬರ ಸಮಪಾಲು
ಸೈರಿಸು ನೀ ಸೈರಿಸು
ಓ ಸ್ನೇಹಿತೆ ಪ್ರಾಣ ಸ್ನೇಹಿತೆ
 
||ಸ್ನೇಹಿತೆ ಓ ಸ್ನೇಹಿತೆ
ಪ್ರೀತಿಗೆ  ದೃಷ್ಟಿ ತಾಕಿತೆ||
 
||ಸ್ನೇಹಿತೆ ಓ ಸ್ನೇಹಿತೆ
ಪ್ರೀತಿಗೆ  ದೃಷ್ಟಿ ತಾಕಿತೆ||

-
ಸ್ನೇಹಿತೆ ಓ ಸ್ನೇಹಿತೆ
ಪ್ರೀತಿಗೆ  ದೃಷ್ಟಿ ತಾಕಿತೆ
ಸ್ನೇಹಿತೆ ಓ ಸ್ನೇಹಿತೆ
ಪ್ರೀತಿಗೆ  ದೃಷ್ಟಿ ತಾಕಿತೆ
ನನ್ನ ಜೀವವು ಅರ್ಧವಾಗಿದೆ….
ಅರ್ಧ ಮರಣವು ಅರ್ಥವಾಗಿದೆ
ನೀನೆ ತುಂಬಿದ್ದ ಹೃದಯ ತಬ್ಬಲಿ ಮಗುವಾಗಿದೆ
ಓ ಸ್ನೇಹಿತೆ ದಿಕ್ಕು ತಪ್ಪಿತೆ
 
||ಸ್ನೇಹಿತೆ ಓ ಸ್ನೇಹಿತೆ
ಪ್ರೀತಿಗೆ  ದೃಷ್ಟಿ ತಾಕಿತೆ||
 
ಬೇರು ತನ್ನ ಭೂಮಿಯಿಂದ
ಬೇರೆಯಾಗೊ ಭಯವಿದು
ತಾಯಿ ತನ್ನ ಕಂದನಿಂದ
ದೂರವಾಗೊ ನೋವಿದು
ಗಾಳಿತುಂಬ ನಿನ್ನ ಅಳು
ಲೋಕವೆಲ್ಲಾ ನಿನ್ನ ಮುಖ
ಕಣ್ಣಿನಲ್ಲಿ ಇರುವೆ ಕಣ್ಣೆದುರು ಬಾ
ಉಸಿರಿನಲ್ಲಿಇರುವೆ ಉಸಿರಾಗಿ ಬಾ
ನನ್ನ ಜೀವವು ಅರ್ಧವಾಗಿದೆ….
ಅರ್ಧ ಮರಣವು ಅರ್ಥವಾಗಿದೆ
ನೀನೆ ನಂಬಿದ್ದ ಹೃದಯ ತಬ್ಬಲಿ ಮಗುವಾಗಿದೆ
ಓ ಸ್ನೇಹಿತೆ ದಾರಿ ಮರೆಯಿತೆ
 
||ಸ್ನೇಹಿತೆ ಓ ಸ್ನೇಹಿತೆ
ಪ್ರೀತಿಗೆ  ದೃಷ್ಟಿ ತಾಕಿತೆ||
 
ಎಲ್ಲೆ ಇರು ಹೇಗೆ ಇರು
ಧೈರ್ಯವಾಗಿ ನೀನಿರು
ನನ್ನ ಜೀವ ನಿನ್ನ ಕೈಲಿ ಇದ್ದೆ ಇದೆ ಕಾದಿರು
ಹುಣ್ಣಿಮೆಯನ್ನೆ ನೋಡುತ್ತಿರು
ಅಲ್ಲೆ ನನ್ನ ಕಾಣುತ್ತಿರು
ಬೆಳಕು ಅರೆಯದೇನೆ ನನ್ನ ಶೋಕವ
ಪ್ರೀತಿ ಕೊಲ್ಲದೇನೆ ನಮ್ಮ ವಿರಹವ
ನಿನ್ನನ ಜೀವವು ಅರ್ಧ ಇಲ್ಲಿದೆ
ನನ್ನ ಜೀವವು ಅರ್ಧ ಅಲ್ಲಿದೆ
ನೋವೆಲ್ಲ ಇಬ್ಬರ ಸಮಪಾಲು
ಸೈರಿಸು ನೀ ಸೈರಿಸು
ಓ ಸ್ನೇಹಿತೆ ಪ್ರಾಣ ಸ್ನೇಹಿತೆ
 
||ಸ್ನೇಹಿತೆ ಓ ಸ್ನೇಹಿತೆ
ಪ್ರೀತಿಗೆ  ದೃಷ್ಟಿ ತಾಕಿತೆ||
 
||ಸ್ನೇಹಿತೆ ಓ ಸ್ನೇಹಿತೆ
ಪ್ರೀತಿಗೆ  ದೃಷ್ಟಿ ತಾಕಿತೆ||

Chandira O Chandira song lyrics from Kannada Movie Gunavantha starring Prem Kumar, Rekha, Rangayana Raghu, Lyrics penned by Hamsalekha Sung by Vijay Yesudas, Music Composed by Hamsalekha, film is Directed by Raghuvardhan and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ