Chaaku Choori Lyrics

ಚಾಕು ಚೂರಿ Lyrics

in Gunavantha

in ಗುಣವಂತ

Video:
ಸಂಗೀತ ವೀಡಿಯೊ:

LYRIC

ರೌಡಿಗಳಿಗೆ ಆಯ್ಸ ಕಮ್ಮಿ
ಆಗೋಯ್ತೀಗ ಯಾಕೇಳ್ರಿ…
ಮೆಗ ಸಿಟೀಲ್‌ ರೌಡಿಸಂಗೆ
ಕಾಂಪಿಟೇಷನ್‌ ತಿಳ್ಕೊಳ್ರಿ
ಹುಷಾರಾಗ್ರೋ ಮುಂಡೇವಾ
ಆ…..ಆ…..ಆ…….
 
ಚಾಕು ಚೂರಿ ಕೈಯಲಿದ್ರೆ
ನಾನೇ ದಾದಾ ಅಂತೋಯ್ತೀರ
ಕುಯ್ಯೋಕೋಗಿ ಕುಯ್ಯೋಕೋಗಿ
ಕುಯ್ಸ್ಕೊಂಡ್‌ ಕುಯ್ಸ್ಕೊಂಡ್ ಬರ್ತೀರಾ…
 
ಲಾಂಗು ಮಚ್ಚು ಕೈಯಲಿದ್ರೆ
ನಾನೇ ಡಾನ್‌ ಅನ್ಕೊತೀರ
ಪೊಲೀಸ್‌ ಮಾಮನ್‌ ಸೈರನ್‌
ಕೇಳಿ ಕುಯ್ಯೋ ಮರ್ರೋಂತ
ಓಡ್ತೀರಾ….
ನಿಮಗ್ಯಾಕ್ರೋಲೋ ಲವ್ವು
ನಿಮಗೇನ್‌ ಗೊತ್ತಿದ್ರ ನೋವು
ನಿಮಗ್ಯಾಕ್ರೋಲೋ ಲವ್ವು
ನಿಮಗೇನ್‌ ಗೊತ್ತಿದ್ರ ನೋವು
ಸತ್ಯವಾಗ್‌ ಪ್ರೀತಿ ಮಾಡೋಣ್‌
ಯಾರಿಗೂ ಹೆದರೋಲ್ಲಾ…
 
|| ಚಾಕು ಚೂರಿ ಕೈಯಲಿದ್ರೆ
ನಾನೇ ದಾದಾ ಅಂತೋಯ್ತೀರ
ಕುಯ್ಯೋಕೋಗಿ ಕುಯ್ಯೋಕೋಗಿ
ಕುಯ್ಸ್ಕೊಂಡ್‌ ಕುಯ್ಸ್ಕೊಂಡ್ ಬರ್ತೀರಾ…
 
ಲಾಂಗು ಮಚ್ಚು ಕೈಯಲಿದ್ರೆ
ನಾನೇ ಡಾನ್‌ ಅನ್ಕೊತೀರ
ಪೊಲೀಸ್‌ ಮಾಮನ್‌ ಸೈರನ್‌
ಕೇಳಿ ಕುಯ್ಯೋ ಮರ್ರೋಂತ
ಓಡ್ತೀರಾ….
ನಿಮಗ್ಯಾಕ್ರೋಲೋ ಲವ್ವು…..||
 
ನಿದ್ದೆ ಮಾಡೋಕ್‌ ಜಾಗ ಇಲ್ದೆ
ದೆವ್ವದ್‌ ತರ ಅಳಿತೀರಾ
ಮೋರಿ ಕೆಳಗೋ
ಟಾಯ್ಲೆಟ್‌ ಒಳಗೋ
ಕುಂತ್ಕೊಂಡ್‌ ಸ್ಕೆಚ್‌ಗಳಾಕ್ತೀರ
ಕಬ್ಬಿನ್‌ ಹಾಲು ಹಾವು ಹದ್ದು
ತಿನ್ನಕ್‌ ಕಾಯೋಂಗ್‌ ಕಾಯ್ತೀರ
ನಂಬಕ್ಕೊಂದು ಜೀವ ಇಲ್ದೆ
ಅನುಮಾನದಲ್ಲೆ ಸಾಯ್ತೀರ
ಬಳಗೈ ಭಂಟಾನೆ ಹಳ್ಳ ತೋಡ್ತಾನೆ
ಹೆಂಡ್ತಿ ತಮ್ಮಾನೆ ಹಳ್ಳಕ್‌ ತಳ್ತಾನೆ
ಪ್ರೀತಿ ಮಾಡೋಣ್‌
ಯಾವ ಮಾತಿಗ್‌ ತಪ್ಪೊಲ್ಲ
 
|| ಚಾಕು ಚೂರಿ….ಸರಕ್…. ‌
ಚಾಕು ಚೂರಿ ಕೈಯಲಿದ್ರೆ
ನಾನೇ ದಾದಾ ಅಂತೋಯ್ತೀರ
ಕುಯ್ಯೋಕೋಗಿ ಕುಯ್ಯೋಕೋಗಿ
ಕುಯ್ಸ್ಕೊಂಡ್‌ ಕುಯ್ಸ್ಕೊಂಡ್ ಬರ್ತೀರಾ…
 
ಲಾಂಗು ಮಚ್ಚು ಕೈಯಲಿದ್ರೆ
ನಾನೇ ಡಾನ್‌ ಅನ್ಕೊತೀರ
ಪೊಲೀಸ್‌ ಮಾಮನ್‌ ಸೈರನ್‌
ಕೇಳಿ ಕುಯ್ಯೋ ಮರ್ರೋಂತ
ಓಡ್ತೀರಾ….
ನಿಮಗ್ಯಾಕ್ರೋಲೋ ಲವ್ವು
ನಿಮಗೇನ್‌ ಗೊತ್ತಿದ್ರ ನೋವು
ನಿಮಗ್ಯಾಕ್ರೋಲೋ ಲವ್ವು
ನಿಮಗೇನ್‌ ಗೊತ್ತಿದ್ರ ನೋವು
ಸತ್ಯವಾಗ್‌ ಪ್ರೀತಿ ಮಾಡೋಣ್‌
ಯಾರಿಗೂ ಹೆದರೋಲ್ಲಾ….||
 
ರೌಡಿಗಳು ಬೇಳೆ ಒಳಗಿನ್‌
ಕಾಳೆ ಇದ್ದಂಗ್‌ ತಿಳಕೊಳ್ರಿ
ರೌಡಿಗಳು ಮಂತ್ರಿಗಳಿಗೆ
ಕರ್ಬೇವಿದ್ದಂಗ್‌ ಬರ್ಕೊಳ್ರಿ…
ರೌಡಿಗಳಿಗೆ ಆಯ್ಸ ಕಮ್ಮಿ
ಆಗೋಯ್ತೀಗ ಯಾಕೇಳ್ರಿ…
ಮೆಗ ಸಿಟೀಲ್‌ ರೌಡಿಸಂಗೆ
ಕಾಂಪಿಟೇಷನ್‌ ತಿಳ್ಕೊಳ್ರಿ
ಈಜಿ ಸಂಪಾದನೆ
ನೆಚ್ಕೊಂಡ್‌ ಬರ್ತೀರ
ಹೆಣ್ಣು ಮಣ್ಣೆನ್ನ ತಕತಕ ತಿಂತೀರಾ
ಲವ್ವಿನ್‌ ಲೋಕಕ್‌ ನಿಮ್ಗೆ
ಪರ್ಮಿಟ್ಟೇ ಇಲ್ಲಾ…
 
|| ಚಾಕು ಚೂರಿ….ಕಚಕ್…. ‌
ಚಾಕು ಚೂರಿ ಕೈಯಲಿದ್ರೆ
ನಾನೇ ದಾದಾ ಅಂತೋಯ್ತೀರ
ಕುಯ್ಯೋಕೋಗಿ ಕುಯ್ಯೋಕೋಗಿ
ಕುಯ್ಸ್ಕೊಂಡ್‌ ಕುಯ್ಸ್ಕೊಂಡ್ ಬರ್ತೀರಾ…
 
ಲಾಂಗು ಮಚ್ಚು ಕೈಯಲಿದ್ರೆ
ನಾನೇ ಡಾನ್‌ ಅನ್ಕೊತೀರ
ಪೊಲೀಸ್‌ ಮಾಮನ್‌ ಸೈರನ್‌
ಕೇಳಿ ಕುಯ್ಯೋ ಮರ್ರೋಂತ
ಓಡ್ತೀರಾ….
ನಿಮಗ್ಯಾಕ್ರೋಲೋ ಲವ್ವು
ನಿಮಗೇನ್‌ ಗೊತ್ತಿದ್ರ ನೋವು
ನಿಮಗ್ಯಾಕ್ರೋಲೋ ಲವ್ವು
ನಿಮಗೇನ್‌ ಗೊತ್ತಿದ್ರ ನೋವು….||

ರೌಡಿಗಳಿಗೆ ಆಯ್ಸ ಕಮ್ಮಿ
ಆಗೋಯ್ತೀಗ ಯಾಕೇಳ್ರಿ…
ಮೆಗ ಸಿಟೀಲ್‌ ರೌಡಿಸಂಗೆ
ಕಾಂಪಿಟೇಷನ್‌ ತಿಳ್ಕೊಳ್ರಿ
ಹುಷಾರಾಗ್ರೋ ಮುಂಡೇವಾ
ಆ…..ಆ…..ಆ…….
 
ಚಾಕು ಚೂರಿ ಕೈಯಲಿದ್ರೆ
ನಾನೇ ದಾದಾ ಅಂತೋಯ್ತೀರ
ಕುಯ್ಯೋಕೋಗಿ ಕುಯ್ಯೋಕೋಗಿ
ಕುಯ್ಸ್ಕೊಂಡ್‌ ಕುಯ್ಸ್ಕೊಂಡ್ ಬರ್ತೀರಾ…
 
ಲಾಂಗು ಮಚ್ಚು ಕೈಯಲಿದ್ರೆ
ನಾನೇ ಡಾನ್‌ ಅನ್ಕೊತೀರ
ಪೊಲೀಸ್‌ ಮಾಮನ್‌ ಸೈರನ್‌
ಕೇಳಿ ಕುಯ್ಯೋ ಮರ್ರೋಂತ
ಓಡ್ತೀರಾ….
ನಿಮಗ್ಯಾಕ್ರೋಲೋ ಲವ್ವು
ನಿಮಗೇನ್‌ ಗೊತ್ತಿದ್ರ ನೋವು
ನಿಮಗ್ಯಾಕ್ರೋಲೋ ಲವ್ವು
ನಿಮಗೇನ್‌ ಗೊತ್ತಿದ್ರ ನೋವು
ಸತ್ಯವಾಗ್‌ ಪ್ರೀತಿ ಮಾಡೋಣ್‌
ಯಾರಿಗೂ ಹೆದರೋಲ್ಲಾ…
 
|| ಚಾಕು ಚೂರಿ ಕೈಯಲಿದ್ರೆ
ನಾನೇ ದಾದಾ ಅಂತೋಯ್ತೀರ
ಕುಯ್ಯೋಕೋಗಿ ಕುಯ್ಯೋಕೋಗಿ
ಕುಯ್ಸ್ಕೊಂಡ್‌ ಕುಯ್ಸ್ಕೊಂಡ್ ಬರ್ತೀರಾ…
 
ಲಾಂಗು ಮಚ್ಚು ಕೈಯಲಿದ್ರೆ
ನಾನೇ ಡಾನ್‌ ಅನ್ಕೊತೀರ
ಪೊಲೀಸ್‌ ಮಾಮನ್‌ ಸೈರನ್‌
ಕೇಳಿ ಕುಯ್ಯೋ ಮರ್ರೋಂತ
ಓಡ್ತೀರಾ….
ನಿಮಗ್ಯಾಕ್ರೋಲೋ ಲವ್ವು…..||
 
ನಿದ್ದೆ ಮಾಡೋಕ್‌ ಜಾಗ ಇಲ್ದೆ
ದೆವ್ವದ್‌ ತರ ಅಳಿತೀರಾ
ಮೋರಿ ಕೆಳಗೋ
ಟಾಯ್ಲೆಟ್‌ ಒಳಗೋ
ಕುಂತ್ಕೊಂಡ್‌ ಸ್ಕೆಚ್‌ಗಳಾಕ್ತೀರ
ಕಬ್ಬಿನ್‌ ಹಾಲು ಹಾವು ಹದ್ದು
ತಿನ್ನಕ್‌ ಕಾಯೋಂಗ್‌ ಕಾಯ್ತೀರ
ನಂಬಕ್ಕೊಂದು ಜೀವ ಇಲ್ದೆ
ಅನುಮಾನದಲ್ಲೆ ಸಾಯ್ತೀರ
ಬಳಗೈ ಭಂಟಾನೆ ಹಳ್ಳ ತೋಡ್ತಾನೆ
ಹೆಂಡ್ತಿ ತಮ್ಮಾನೆ ಹಳ್ಳಕ್‌ ತಳ್ತಾನೆ
ಪ್ರೀತಿ ಮಾಡೋಣ್‌
ಯಾವ ಮಾತಿಗ್‌ ತಪ್ಪೊಲ್ಲ
 
|| ಚಾಕು ಚೂರಿ….ಸರಕ್…. ‌
ಚಾಕು ಚೂರಿ ಕೈಯಲಿದ್ರೆ
ನಾನೇ ದಾದಾ ಅಂತೋಯ್ತೀರ
ಕುಯ್ಯೋಕೋಗಿ ಕುಯ್ಯೋಕೋಗಿ
ಕುಯ್ಸ್ಕೊಂಡ್‌ ಕುಯ್ಸ್ಕೊಂಡ್ ಬರ್ತೀರಾ…
 
ಲಾಂಗು ಮಚ್ಚು ಕೈಯಲಿದ್ರೆ
ನಾನೇ ಡಾನ್‌ ಅನ್ಕೊತೀರ
ಪೊಲೀಸ್‌ ಮಾಮನ್‌ ಸೈರನ್‌
ಕೇಳಿ ಕುಯ್ಯೋ ಮರ್ರೋಂತ
ಓಡ್ತೀರಾ….
ನಿಮಗ್ಯಾಕ್ರೋಲೋ ಲವ್ವು
ನಿಮಗೇನ್‌ ಗೊತ್ತಿದ್ರ ನೋವು
ನಿಮಗ್ಯಾಕ್ರೋಲೋ ಲವ್ವು
ನಿಮಗೇನ್‌ ಗೊತ್ತಿದ್ರ ನೋವು
ಸತ್ಯವಾಗ್‌ ಪ್ರೀತಿ ಮಾಡೋಣ್‌
ಯಾರಿಗೂ ಹೆದರೋಲ್ಲಾ….||
 
ರೌಡಿಗಳು ಬೇಳೆ ಒಳಗಿನ್‌
ಕಾಳೆ ಇದ್ದಂಗ್‌ ತಿಳಕೊಳ್ರಿ
ರೌಡಿಗಳು ಮಂತ್ರಿಗಳಿಗೆ
ಕರ್ಬೇವಿದ್ದಂಗ್‌ ಬರ್ಕೊಳ್ರಿ…
ರೌಡಿಗಳಿಗೆ ಆಯ್ಸ ಕಮ್ಮಿ
ಆಗೋಯ್ತೀಗ ಯಾಕೇಳ್ರಿ…
ಮೆಗ ಸಿಟೀಲ್‌ ರೌಡಿಸಂಗೆ
ಕಾಂಪಿಟೇಷನ್‌ ತಿಳ್ಕೊಳ್ರಿ
ಈಜಿ ಸಂಪಾದನೆ
ನೆಚ್ಕೊಂಡ್‌ ಬರ್ತೀರ
ಹೆಣ್ಣು ಮಣ್ಣೆನ್ನ ತಕತಕ ತಿಂತೀರಾ
ಲವ್ವಿನ್‌ ಲೋಕಕ್‌ ನಿಮ್ಗೆ
ಪರ್ಮಿಟ್ಟೇ ಇಲ್ಲಾ…
 
|| ಚಾಕು ಚೂರಿ….ಕಚಕ್…. ‌
ಚಾಕು ಚೂರಿ ಕೈಯಲಿದ್ರೆ
ನಾನೇ ದಾದಾ ಅಂತೋಯ್ತೀರ
ಕುಯ್ಯೋಕೋಗಿ ಕುಯ್ಯೋಕೋಗಿ
ಕುಯ್ಸ್ಕೊಂಡ್‌ ಕುಯ್ಸ್ಕೊಂಡ್ ಬರ್ತೀರಾ…
 
ಲಾಂಗು ಮಚ್ಚು ಕೈಯಲಿದ್ರೆ
ನಾನೇ ಡಾನ್‌ ಅನ್ಕೊತೀರ
ಪೊಲೀಸ್‌ ಮಾಮನ್‌ ಸೈರನ್‌
ಕೇಳಿ ಕುಯ್ಯೋ ಮರ್ರೋಂತ
ಓಡ್ತೀರಾ….
ನಿಮಗ್ಯಾಕ್ರೋಲೋ ಲವ್ವು
ನಿಮಗೇನ್‌ ಗೊತ್ತಿದ್ರ ನೋವು
ನಿಮಗ್ಯಾಕ್ರೋಲೋ ಲವ್ವು
ನಿಮಗೇನ್‌ ಗೊತ್ತಿದ್ರ ನೋವು….||

Chaaku Choori song lyrics from Kannada Movie Gunavantha starring Prem Kumar, Rekha, Rangayana Raghu, Lyrics penned by Hamsalekha Sung by Chaithra, Music Composed by Hamsalekha, film is Directed by Raghuvardhan and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ