-
ನಿನ್ನಂದ ನೋಡಿದಾಗ ಎದೆಯೊಳಗಡೆ ಢಂ ಢಂ
ಸನ್ಯಾಸಿ ಆದರೇನು ಬಹು ಸಹಜವು ಜುಂ ಜುಂ
ಬಾಯಾರಿದ ದುಂಬಿಯಂತೆ ಜೇನಾಟಕ್ಕೆ ಬಾಯ್ಬಿಡುವಂತೆ
ಬಾಯಾರಿದ ದುಂಬಿಯಂತೆ ಜೇನಾಟಕ್ಕೆ ಬಾಯ್ಬಿಡುವಂತೆ
ಉರಿಬಿಸಿಲೊ ನೆರಳೊ ಮಳೆಯೊ ಅಲೆವ ಯೌವ್ವನದಲ್ಲಿ
ಉರಿಬಿಸಿಲೊ ನೆರಳೊ ಮಳೆಯೊ ಅಲೆವ ಯೌವ್ವನದಲ್ಲಿ
||ನಿನ್ನಂದ ನೋಡಿದಾಗ ಎದೆಯೊಳಗಡೆ ಢಂ ಢಂ
ಸನ್ಯಾಸಿ ಆದರೇನು ಬಹು ಸಹಜವು ಜುಂ ಜುಂ
ಬಾಯಾರಿದ ದುಂಬಿಯಂತೆ ಜೇನಾಟಕ್ಕೆ ಬಾಯ್ಬಿಡುವಂತೆ
ಉರಿಬಿಸಿಲೊ ನೆರಳೊ ಮಳೆಯೊ ಅಲೆವ ಯೌವ್ವನದಲ್ಲಿ
ಉರಿಬಿಸಿಲೊ ನೆರಳೊ ಮಳೆಯೊ ಅಲೆವ ಯೌವ್ವನದಲ್ಲಿ||
ಮೇನಕೆ ಅತ್ತಳು ನಿನ್ನನು ನೋಡಲು
ಊರ್ವಶಿ ಸತ್ತಳು ನಿನ್ನನು ಕಾಡಲು
ಮೇನಕೆ ಅತ್ತಳು ನಿನ್ನನು ನೋಡಲು
ಊರ್ವಶಿ ಸತ್ತಳು ನಿನ್ನನು ಕಾಡಲು
ನಿನ್ನಂತೆ ಯಾರನು ಕಾನೆನು ಓ ಬಂಗಾರಿ
ಬಿಟ್ಟೆನೆ ಓಡಲು ಈ ಜಿಂಕೆಯ ಬಾ ವೈಯ್ಯಾರಿ
ಈ ಭೂಮಿಯು ಏಕೆ ಇನ್ನು ನಾ ತೋರುವೆ ಸ್ವರ್ಗವನ್ನು
ಈ ಭೂಮಿಯು ಏಕೆ ಇನ್ನು ನಾ ತೋರುವೆ ಸ್ವರ್ಗವನ್ನು
ಬಾ ತುಟಿಗೆ ತುಟಿಯ ಬೆರೆಸು ಸುಖಿಸು ನೀ ಒಲವಿನಲಿ

ಹೆಣ್ಣಿನ ಪ್ರೀತಿಯ ಬಯಸದೆ ಇರುವ ನಾ
ಕನ್ಯೆಯ ಸ್ನೇಹಕ್ಕೆ ನಲಿಯದೆ ಇರುವ ನಾ
ಹೆಣ್ಣಿನ ಪ್ರೀತಿಯ ಬಯಸದೆ ಇರುವ ನಾ
ಕನ್ಯೆಯ ಸ್ನೇಹಕ್ಕೆ ನಲಿಯದೆ ಇರುವ ನಾ
ಬಾಳಲ್ಲಿ ಎಲ್ಲಿದೆ ಸಂತೋಷವು ಓ ನಾ ಕಾಣೆ
ಮಣ್ಣಂತೆ ಜೀವನಆ ಪಾಪಿಗೆ ನನ್ನಾಣೆ
ಓಡಾಡಲು ಮೈಲಿ ಮಿಂಚು ಮಿಂಚಾಗಲು ಕಣ್ಣ ಅಂಚು
ಓಡಾಡಲು ಮೈಲಿ ಮಿಂಚು ಮಿಂಚಾಗಲು ಕಣ್ಣ ಅಂಚು
ಈ ತನುವ ಬಳಿಸಿ ರಮಿಸು ನಗುವ ಈ ರತಿಯಲಿ

Ninnanda Nodidaaga song lyrics from Kannada Movie Gruha Pravesha starring Devaraj, Malashree, Sridhar, Lyrics penned by Chi Udayashankar Sung by S P Balasubrahmanyam, Music Composed by Upendra Kumar, film is Directed by Om Saiprakash and film is released on 1991