Aarathi Belagona Lyrics

ಆರತಿ ಬೆಳಗೋಣ Lyrics

in Gruha Pravesha

in ಗೃಹ ಪ್ರವೇಶ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆರತಿ ಬೆಳಗೋಣ ದೇವಗೆ ಆರತಿ ಬೆಳಗೋಣ
ಆರತಿ ಬೆಳಗೋಣ ದೇವಗೆ ಆರತಿ ಬೆಳಗೋಣ
ಕತ್ತಲ ಕಳೆಯುತ ಬಾಳು ಬೆಳಗೆಂದು ಆರತಿ ಬೆಳಗೋಣ
ಕತ್ತಲ ಕಳೆಯುತ ಬಾಳು ಬೆಳಗೆಂದು ಆರತಿ ಬೆಳಗೋಣ
ಸತ್ಯನಾರಾಯಣ ಜಯ ಜಯ ಸತ್ಯನಾರಾಯಣ
ಸತ್ಯನಾರಾಯಣ ಜಯ ಜಯ ಸತ್ಯನಾರಾಯಣ
ನೆಮ್ಮದಿ ನೀಡು ಎಂದು ಬೇಡುತ ಆರತಿ ಬೆಳಗೋಣ
ನೆಮ್ಮದಿ ನೀಡು ಎಂದು ಬೇಡುತ ಆರತಿ ಬೆಳಗೋಣ
 
ಆಆಆಆಆಆಆ
ಸತ್ಯನಾರಾಯಣ ಜಯ ಜಯ ಸತ್ಯನಾರಾಯಣ
ಸತ್ಯನಾರಾಯಣ ಜಯ ಜಯ ಸತ್ಯನಾರಾಯಣ
ಜಯ ಜಯ ಸತ್ಯನಾರಾಯಣ
ಜಯ ಜಯ ಸತ್ಯನಾರಾಯಣ
 
ಮನೆಯಲಿ ಎಂದೂ ಸಂತಸ ತುಂಬು
ಮನಸಿಗೆ ನೀ ತಾ ಶಾಂತಿಯನು
ಬದುಕಲಿ ಎಂದೂ ಸರಸವ ತುಂಬು
ಹೃದಯಕೆ ನೀ ತಾ ಹರುಷವನು
ಮೊರೆಯನು ಆಲಿಸು ಶ್ರೀ ಹರಿ ಕರುಣಿಸು
ನಂಬಿಯೇ ನಾ ನಿನ್ನ….
ದೀಪವ ಬೆಳಗೋಣ
ತುಪ್ಪದ ದೀಪವ ಬೆಳಗೋಣ
ದೀಪವ ಬೆಳಗೋಣ
ತುಪ್ಪದ ದೀಪವ ಬೆಳಗೋಣ
ಪಾಪವ ಕಳೆ ಪರಮಾತ್ಮ ನೀನೆಂದು
ದೀಪವ ಬೆಳಗೋಣ
ಪಾಪವ ಕಳೆ ಪರಮಾತ್ಮ ನೀನೆಂದು
ದೀಪವ ಬೆಳಗೋಣ
 
ಆಆಆಆಆಆಆಆಆಆಆ
ಸತ್ಯನಾರಾಯಣ ಜಯ ಜಯ ಸತ್ಯನಾರಾಯಣ
ಸತ್ಯನಾರಾಯಣ ಜಯ ಜಯ ಸತ್ಯನಾರಾಯಣ
ಜಯ ಜಯ ಸತ್ಯನಾರಾಯಣ
ಜಯ ಜಯ ಸತ್ಯನಾರಾಯಣ
 
ಮಲ್ಲಿಗೆ ಹೂವ ಚರಣದಲಿಡುವೆ
ನಲ್ಲನಿಗೆ ನೀ ಸುಖ ನೀಡು
ಸಂಪಿಗೆ ಹೂವ ಶಿರದಲಿ ಇಡುವೆ
ಶ್ರೀಪತಿ ಪತಿಯ ಕಾಪಾಡು
ಕನಸಲಿ ಮನಸಲಿ ಎಂದಿಗು ಬದುಕಲಿ
ಭಕುತಿಯ ನೀ ಬೆರೆಸೂ
 
ಆರತಿ ಬೆಳಗೋಣ ಹರಿಗೆ ಆರತಿ ಬೆಳಗೋಣ
ಆರತಿ ಬೆಳಗೋಣ ಹರಿಗೆ ಆರತಿ ಬೆಳಗೋಣ
ವರವನು ಕರುಣಿಸೊ ನರಹರಿಯೆಂದು ಆರತಿ ಬೆಳಗೋಣ
ವರವನು ಕರುಣಿಸೊ ನರಹರಿಯೆಂದು ಆರತಿ ಬೆಳಗೋಣ
ಆರತಿ ಬೆಳಗೋಣ ದೇವಗೆ ಆರತಿ ಬೆಳಗೋಣ
ಕತ್ತಲ ಕಳೆಯುತ ಬಾಳು ಬೆಳಗೆಂದು ಆರತಿ ಬೆಳಗೋಣ
ಸತ್ಯನಾರಾಯಣ ಜಯ ಜಯ ಸತ್ಯನಾರಾಯಣ
ನೆಮ್ಮದಿ ನೀಡು ಎಂದು ಬೇಡುತ ಆರತಿ ಬೆಳಗೋಣ
ಕತ್ತಲ ಕಳೆಯುತ ಬಾಳು ಬೆಳಗೆಂದು ಆರತಿ ಬೆಳಗೋಣ
ನೆಮ್ಮದಿ ನೀಡು ಎಂದು ಬೇಡುತ ಆರತಿ ಬೆಳಗೋಣ

ಆರತಿ ಬೆಳಗೋಣ ದೇವಗೆ ಆರತಿ ಬೆಳಗೋಣ
ಆರತಿ ಬೆಳಗೋಣ ದೇವಗೆ ಆರತಿ ಬೆಳಗೋಣ
ಕತ್ತಲ ಕಳೆಯುತ ಬಾಳು ಬೆಳಗೆಂದು ಆರತಿ ಬೆಳಗೋಣ
ಕತ್ತಲ ಕಳೆಯುತ ಬಾಳು ಬೆಳಗೆಂದು ಆರತಿ ಬೆಳಗೋಣ
ಸತ್ಯನಾರಾಯಣ ಜಯ ಜಯ ಸತ್ಯನಾರಾಯಣ
ಸತ್ಯನಾರಾಯಣ ಜಯ ಜಯ ಸತ್ಯನಾರಾಯಣ
ನೆಮ್ಮದಿ ನೀಡು ಎಂದು ಬೇಡುತ ಆರತಿ ಬೆಳಗೋಣ
ನೆಮ್ಮದಿ ನೀಡು ಎಂದು ಬೇಡುತ ಆರತಿ ಬೆಳಗೋಣ
 
ಆಆಆಆಆಆಆ
ಸತ್ಯನಾರಾಯಣ ಜಯ ಜಯ ಸತ್ಯನಾರಾಯಣ
ಸತ್ಯನಾರಾಯಣ ಜಯ ಜಯ ಸತ್ಯನಾರಾಯಣ
ಜಯ ಜಯ ಸತ್ಯನಾರಾಯಣ
ಜಯ ಜಯ ಸತ್ಯನಾರಾಯಣ
 
ಮನೆಯಲಿ ಎಂದೂ ಸಂತಸ ತುಂಬು
ಮನಸಿಗೆ ನೀ ತಾ ಶಾಂತಿಯನು
ಬದುಕಲಿ ಎಂದೂ ಸರಸವ ತುಂಬು
ಹೃದಯಕೆ ನೀ ತಾ ಹರುಷವನು
ಮೊರೆಯನು ಆಲಿಸು ಶ್ರೀ ಹರಿ ಕರುಣಿಸು
ನಂಬಿಯೇ ನಾ ನಿನ್ನ….
ದೀಪವ ಬೆಳಗೋಣ
ತುಪ್ಪದ ದೀಪವ ಬೆಳಗೋಣ
ದೀಪವ ಬೆಳಗೋಣ
ತುಪ್ಪದ ದೀಪವ ಬೆಳಗೋಣ
ಪಾಪವ ಕಳೆ ಪರಮಾತ್ಮ ನೀನೆಂದು
ದೀಪವ ಬೆಳಗೋಣ
ಪಾಪವ ಕಳೆ ಪರಮಾತ್ಮ ನೀನೆಂದು
ದೀಪವ ಬೆಳಗೋಣ
 
ಆಆಆಆಆಆಆಆಆಆಆ
ಸತ್ಯನಾರಾಯಣ ಜಯ ಜಯ ಸತ್ಯನಾರಾಯಣ
ಸತ್ಯನಾರಾಯಣ ಜಯ ಜಯ ಸತ್ಯನಾರಾಯಣ
ಜಯ ಜಯ ಸತ್ಯನಾರಾಯಣ
ಜಯ ಜಯ ಸತ್ಯನಾರಾಯಣ
 
ಮಲ್ಲಿಗೆ ಹೂವ ಚರಣದಲಿಡುವೆ
ನಲ್ಲನಿಗೆ ನೀ ಸುಖ ನೀಡು
ಸಂಪಿಗೆ ಹೂವ ಶಿರದಲಿ ಇಡುವೆ
ಶ್ರೀಪತಿ ಪತಿಯ ಕಾಪಾಡು
ಕನಸಲಿ ಮನಸಲಿ ಎಂದಿಗು ಬದುಕಲಿ
ಭಕುತಿಯ ನೀ ಬೆರೆಸೂ
 
ಆರತಿ ಬೆಳಗೋಣ ಹರಿಗೆ ಆರತಿ ಬೆಳಗೋಣ
ಆರತಿ ಬೆಳಗೋಣ ಹರಿಗೆ ಆರತಿ ಬೆಳಗೋಣ
ವರವನು ಕರುಣಿಸೊ ನರಹರಿಯೆಂದು ಆರತಿ ಬೆಳಗೋಣ
ವರವನು ಕರುಣಿಸೊ ನರಹರಿಯೆಂದು ಆರತಿ ಬೆಳಗೋಣ
ಆರತಿ ಬೆಳಗೋಣ ದೇವಗೆ ಆರತಿ ಬೆಳಗೋಣ
ಕತ್ತಲ ಕಳೆಯುತ ಬಾಳು ಬೆಳಗೆಂದು ಆರತಿ ಬೆಳಗೋಣ
ಸತ್ಯನಾರಾಯಣ ಜಯ ಜಯ ಸತ್ಯನಾರಾಯಣ
ನೆಮ್ಮದಿ ನೀಡು ಎಂದು ಬೇಡುತ ಆರತಿ ಬೆಳಗೋಣ
ಕತ್ತಲ ಕಳೆಯುತ ಬಾಳು ಬೆಳಗೆಂದು ಆರತಿ ಬೆಳಗೋಣ
ನೆಮ್ಮದಿ ನೀಡು ಎಂದು ಬೇಡುತ ಆರತಿ ಬೆಳಗೋಣ

Aarathi Belagona song lyrics from Kannada Movie Gruha Pravesha starring Devaraj, Malashree, Sridhar, Lyrics penned by Chi Udayashankar Sung by Sangeetha Katti, Chorus, Music Composed by Upendra Kumar, film is Directed by Om Saiprakash and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ