-
ನೀ ಕರುಣೆಯಲ್ಲಿ ಕರ ಹಿಡಿದಿರಲು
ಜ್ಯೋತಿ ಬೆಳಗಿತು ಪ್ರೀತಿ ಅರಳಿತು
ನೀ ಕರುಣೆಯಲ್ಲಿ ಕರ ಹಿಡಿದಿರಲು
ಜ್ಯೋತಿ ಬೆಳಗಿತು ಪ್ರೀತಿ ಅರಳಿತು
ನನ ಬಾಳಿನಲಿ ಇರುಳಾಗಿರಲು
ನನ ಕಣ್ಣುಗಳೆ ಕುರುಡಾಗಿರಲು
ನೀ ಕರುಣೆಯಲ್ಲಿ ಕರ ಹಿಡಿದಿರಲು
ಕೊಲ್ಲಲು ಬಂದ ದಾನವನನ್ನು
ಮನ್ನಿಸಿ ಮನುಜನ ಮಾಡಿರುವೆ
ಕಲ್ಲಿನ ಸುಮವ ನಿನ್ನೊಲವಿಂದ
ಅರಳಿಸಿ ಕಂಪನು ತುಂಬಿರುವೆ
ನಿನ್ನ ಕೈ ಸೋಕಿ ಮಣ್ಣು ಚಿನ್ನವಾಯ್ತು
ನಿನ್ನ ಪ್ರೀತಿಯಿಂದ ಮುಳ್ಳು ಕುಸುಮವಾಯ್ತು
ಬಯಸದೆ ಭಾಗ್ಯ ನಾ ಪಡೆದೆ
||ನೀ ಕರುಣೆಯಲ್ಲಿ ಕರ ಹಿಡಿದಿರಲು
ಜ್ಯೋತಿ ಬೆಳಗಿತು ಪ್ರೀತಿ ಅರಳಿತು
ನನ ಬಾಳಿನಲಿ ಇರುಳಾಗಿರಲು
ನನ ಕಣ್ಣುಗಳೆ ಕುರುಡಾಗಿರಲು||
||ನೀ ಕರುಣೆಯಲ್ಲಿ ಕರ ಹಿಡಿದಿರಲು||
ಪಾಪವ ತೊಳೆವ ಗಂಗೆಯ ಹಾಗೆ
ಬದುಕಲ್ಲಿ ನನ್ನನು ಸೇರಿರುವೆ
ಶಾಪವ ಕಳೆವ ದೇವತೆಯಂತೆ
ಕರುಣೆಯ ತೋರಲು ಬಂದಿರುವೆ
ನಿನ್ನ ಸೇರಿ ನನ್ನ ಭ್ರಾಂತಿ ಹೋಯಿತಮ್ಮ
ನಿನ್ನ ಕಂಡ ಮೇಲೆ ಶಾಂತಿ ಕಂಡೆನಮ್ಮ
ಬದುಕಿನ ಬೆಲೆಯ ನಾ ತಿಳಿದೆ
||ನೀ ಕರುಣೆಯಲ್ಲಿ ಕರ ಹಿಡಿದಿರಲು
ಜ್ಯೋತಿ ಬೆಳಗಿತು ಪ್ರೀತಿ ಅರಳಿತು
ನನ ಬಾಳಿನಲಿ ಇರುಳಾಗಿರಲು
ನನ ಕಣ್ಣುಗಳೆ ಕುರುಡಾಗಿರಲು||
||ನೀ ಕರುಣೆಯಲ್ಲಿ ಕರ ಹಿಡಿದಿರಲು||
-
ನೀ ಕರುಣೆಯಲ್ಲಿ ಕರ ಹಿಡಿದಿರಲು
ಜ್ಯೋತಿ ಬೆಳಗಿತು ಪ್ರೀತಿ ಅರಳಿತು
ನೀ ಕರುಣೆಯಲ್ಲಿ ಕರ ಹಿಡಿದಿರಲು
ಜ್ಯೋತಿ ಬೆಳಗಿತು ಪ್ರೀತಿ ಅರಳಿತು
ನನ ಬಾಳಿನಲಿ ಇರುಳಾಗಿರಲು
ನನ ಕಣ್ಣುಗಳೆ ಕುರುಡಾಗಿರಲು
ನೀ ಕರುಣೆಯಲ್ಲಿ ಕರ ಹಿಡಿದಿರಲು
ಕೊಲ್ಲಲು ಬಂದ ದಾನವನನ್ನು
ಮನ್ನಿಸಿ ಮನುಜನ ಮಾಡಿರುವೆ
ಕಲ್ಲಿನ ಸುಮವ ನಿನ್ನೊಲವಿಂದ
ಅರಳಿಸಿ ಕಂಪನು ತುಂಬಿರುವೆ
ನಿನ್ನ ಕೈ ಸೋಕಿ ಮಣ್ಣು ಚಿನ್ನವಾಯ್ತು
ನಿನ್ನ ಪ್ರೀತಿಯಿಂದ ಮುಳ್ಳು ಕುಸುಮವಾಯ್ತು
ಬಯಸದೆ ಭಾಗ್ಯ ನಾ ಪಡೆದೆ
||ನೀ ಕರುಣೆಯಲ್ಲಿ ಕರ ಹಿಡಿದಿರಲು
ಜ್ಯೋತಿ ಬೆಳಗಿತು ಪ್ರೀತಿ ಅರಳಿತು
ನನ ಬಾಳಿನಲಿ ಇರುಳಾಗಿರಲು
ನನ ಕಣ್ಣುಗಳೆ ಕುರುಡಾಗಿರಲು||
||ನೀ ಕರುಣೆಯಲ್ಲಿ ಕರ ಹಿಡಿದಿರಲು||
ಪಾಪವ ತೊಳೆವ ಗಂಗೆಯ ಹಾಗೆ
ಬದುಕಲ್ಲಿ ನನ್ನನು ಸೇರಿರುವೆ
ಶಾಪವ ಕಳೆವ ದೇವತೆಯಂತೆ
ಕರುಣೆಯ ತೋರಲು ಬಂದಿರುವೆ
ನಿನ್ನ ಸೇರಿ ನನ್ನ ಭ್ರಾಂತಿ ಹೋಯಿತಮ್ಮ
ನಿನ್ನ ಕಂಡ ಮೇಲೆ ಶಾಂತಿ ಕಂಡೆನಮ್ಮ
ಬದುಕಿನ ಬೆಲೆಯ ನಾ ತಿಳಿದೆ
||ನೀ ಕರುಣೆಯಲ್ಲಿ ಕರ ಹಿಡಿದಿರಲು
ಜ್ಯೋತಿ ಬೆಳಗಿತು ಪ್ರೀತಿ ಅರಳಿತು
ನನ ಬಾಳಿನಲಿ ಇರುಳಾಗಿರಲು
ನನ ಕಣ್ಣುಗಳೆ ಕುರುಡಾಗಿರಲು||
||ನೀ ಕರುಣೆಯಲ್ಲಿ ಕರ ಹಿಡಿದಿರಲು||
Nee Karuneyalli Kara Hididiralu song lyrics from Kannada Movie Gruha Pravesha starring Devaraj, Malashree, Sridhar, Lyrics penned by Chi Udayashankar Sung by S P Balasubrahmanyam, Music Composed by Upendra Kumar, film is Directed by Om Saiprakash and film is released on 1991