-
ನನ್ನಾಸೆಯಾಗಿ ಬಾಳಲಿ ಬಂದೆ
ನಾ ಕಾಣದಂತ ಆನಂದ ತಂದೆ
ಒಲವ ತುಂಬಿರಲು ನೀನು ನನ್ನಲ್ಲಿ
ನನ್ನಾಸೆಯಾಗಿ ಬಾಳಲಿ ಬಂದೆ
ನಾ ಕಾಣದಂತ ಆನಂದ ತಂದೆ
ಒಲವ ತುಂಬಿರಲು ನೀನು ನನ್ನಲ್ಲಿ
ಮನ ಕುಣಿದಾಡಿದೆ ಗಿರಿ ನವಿಲಾಗಿದೆ
ಮನ ಕುಣಿದಾಡಿದೆ ಗಿರಿ ನವಿಲಾಗಿದೆ
ಬಯಕೆ ಚಿಮ್ಮುತ್ತಿದೆ ನಿನ್ನ ಕಂಡಾಗ
||ನನ್ನಾಸೆಯಾಗಿ ಬಾಳಲಿ ಬಂದೆ
ನಾ ಕಾಣದಂತ ಆನಂದ ತಂದೆ
ಒಲವ ತುಂಬಿರಲು ನೀನು ನನ್ನಲ್ಲಿ||
ಮನ ಕುಣಿದಾಡಿದೆ ಗಿರಿ ನವಿಲಾಗಿದೆ
ಬಯಕೆ ಚಿಮ್ಮುತ್ತಿದೆ ನಿನ್ನ ಕಂಡಾಗ
ಕನಸಿನ ರಾಣಿಯ ಎದುರಿಗೆ ಕಂಡಾಗ
ಎದೆಯಲಿ ವೀಣೆಯು ಮಿಡಿಯಿತು ಆಗ
ಕನಸಿನ ರಾಣಿಯ ಎದುರಿಗೆ ಕಂಡಾಗ
ಎದೆಯಲಿ ವೀಣೆಯು ಮಿಡಿಯಿತು ಆಗ
ಗಗನದ ಚಂದಿರ ನಗುತಲಿ ಬಂದಾಗ
ಹೃದಯದ ಕೋಗಿಲೆ ಹಾಡಿತು ರಾಗ
ಓಓಓಓ…
ಕಿರುನಗೆ ಮೂಡಲು ನಿನ ತುಟಿಯಂಚಲಿ
ತನುವೆ ತೂಗುತ್ತಿದೆ ಆಗಿ ಉಯ್ಯಾಲೆ
ಓಓಓ
ತನುವೆ ತೂಗುತ್ತಿದೆ ಆಗಿ ಉಯ್ಯಾಲೆ
||ನನ್ನಾಸೆಯಾಗಿ ಬಾಳಲಿ ಬಂದೆ
ನಾ ಕಾಣದಂತ ಆನಂದ ತಂದೆ
ಒಲವ ತುಂಬಿರಲು ನೀನು ನನ್ನಲ್ಲಿ||
ಸಡಗರ ಕಂಡೆನು ಬದುಕಲಿ ನಾನೀಗ
ಹೊಸತನ ತಂದಿದೆ ನಿನ್ ಅನುರಾಗ
ಸಡಗರ ಕಂಡೆನು ಬದುಕಲಿ ನಾನೀಗ
ಹೊಸತನ ತಂದಿದೆ ನಿನ್ ಅನುರಾಗ
ಬೆರೆಸಲು ಬಾಳಲಿ ಸಿಹಿಸಿಹಿ ಜೇನನ್ನು
ಪ್ರೇಮದ ಅರಗಿನಿ ಬಾರೆಯ ಬೇಗ
ಓಓಓ…
ನಿನ ಸವಿಮಾತಿಗೆ ನನ್ನ ಕಿವಿಮಾತಿದೆ
ಬರುವೆ ಸಂಭ್ರಮದಿ ಮದುವೆ ಆದಾಗ
ಬರುವೆ ಸಂಭ್ರಮದಿ ಮದುವೆ ಆದಾಗ
||ನನ್ನಾಸೆಯಾಗಿ ಬಾಳಲಿ ಬಂದೆ
ನಾ ಕಾಣದಂತ ಆನಂದ ತಂದೆ
ಒಲವ ತುಂಬಿರಲು ನೀನು ನನ್ನಲ್ಲಿ||
||ಮನ ಕುಣಿದಾಡಿದೆ ಗಿರಿ ನವಿಲಾಗಿದೆ
ಮನ ಕುಣಿದಾಡಿದೆ ಗಿರಿ ನವಿಲಾಗಿದೆ
ಬಯಕೆ ಚಿಮ್ಮುತ್ತಿದೆ ನಿನ್ನ ಕಂಡಾಗ||
-
ನನ್ನಾಸೆಯಾಗಿ ಬಾಳಲಿ ಬಂದೆ
ನಾ ಕಾಣದಂತ ಆನಂದ ತಂದೆ
ಒಲವ ತುಂಬಿರಲು ನೀನು ನನ್ನಲ್ಲಿ
ನನ್ನಾಸೆಯಾಗಿ ಬಾಳಲಿ ಬಂದೆ
ನಾ ಕಾಣದಂತ ಆನಂದ ತಂದೆ
ಒಲವ ತುಂಬಿರಲು ನೀನು ನನ್ನಲ್ಲಿ
ಮನ ಕುಣಿದಾಡಿದೆ ಗಿರಿ ನವಿಲಾಗಿದೆ
ಮನ ಕುಣಿದಾಡಿದೆ ಗಿರಿ ನವಿಲಾಗಿದೆ
ಬಯಕೆ ಚಿಮ್ಮುತ್ತಿದೆ ನಿನ್ನ ಕಂಡಾಗ
||ನನ್ನಾಸೆಯಾಗಿ ಬಾಳಲಿ ಬಂದೆ
ನಾ ಕಾಣದಂತ ಆನಂದ ತಂದೆ
ಒಲವ ತುಂಬಿರಲು ನೀನು ನನ್ನಲ್ಲಿ||
ಮನ ಕುಣಿದಾಡಿದೆ ಗಿರಿ ನವಿಲಾಗಿದೆ
ಬಯಕೆ ಚಿಮ್ಮುತ್ತಿದೆ ನಿನ್ನ ಕಂಡಾಗ
ಕನಸಿನ ರಾಣಿಯ ಎದುರಿಗೆ ಕಂಡಾಗ
ಎದೆಯಲಿ ವೀಣೆಯು ಮಿಡಿಯಿತು ಆಗ
ಕನಸಿನ ರಾಣಿಯ ಎದುರಿಗೆ ಕಂಡಾಗ
ಎದೆಯಲಿ ವೀಣೆಯು ಮಿಡಿಯಿತು ಆಗ
ಗಗನದ ಚಂದಿರ ನಗುತಲಿ ಬಂದಾಗ
ಹೃದಯದ ಕೋಗಿಲೆ ಹಾಡಿತು ರಾಗ
ಓಓಓಓ…
ಕಿರುನಗೆ ಮೂಡಲು ನಿನ ತುಟಿಯಂಚಲಿ
ತನುವೆ ತೂಗುತ್ತಿದೆ ಆಗಿ ಉಯ್ಯಾಲೆ
ಓಓಓ
ತನುವೆ ತೂಗುತ್ತಿದೆ ಆಗಿ ಉಯ್ಯಾಲೆ
||ನನ್ನಾಸೆಯಾಗಿ ಬಾಳಲಿ ಬಂದೆ
ನಾ ಕಾಣದಂತ ಆನಂದ ತಂದೆ
ಒಲವ ತುಂಬಿರಲು ನೀನು ನನ್ನಲ್ಲಿ||
ಸಡಗರ ಕಂಡೆನು ಬದುಕಲಿ ನಾನೀಗ
ಹೊಸತನ ತಂದಿದೆ ನಿನ್ ಅನುರಾಗ
ಸಡಗರ ಕಂಡೆನು ಬದುಕಲಿ ನಾನೀಗ
ಹೊಸತನ ತಂದಿದೆ ನಿನ್ ಅನುರಾಗ
ಬೆರೆಸಲು ಬಾಳಲಿ ಸಿಹಿಸಿಹಿ ಜೇನನ್ನು
ಪ್ರೇಮದ ಅರಗಿನಿ ಬಾರೆಯ ಬೇಗ
ಓಓಓ…
ನಿನ ಸವಿಮಾತಿಗೆ ನನ್ನ ಕಿವಿಮಾತಿದೆ
ಬರುವೆ ಸಂಭ್ರಮದಿ ಮದುವೆ ಆದಾಗ
ಬರುವೆ ಸಂಭ್ರಮದಿ ಮದುವೆ ಆದಾಗ
||ನನ್ನಾಸೆಯಾಗಿ ಬಾಳಲಿ ಬಂದೆ
ನಾ ಕಾಣದಂತ ಆನಂದ ತಂದೆ
ಒಲವ ತುಂಬಿರಲು ನೀನು ನನ್ನಲ್ಲಿ||
||ಮನ ಕುಣಿದಾಡಿದೆ ಗಿರಿ ನವಿಲಾಗಿದೆ
ಮನ ಕುಣಿದಾಡಿದೆ ಗಿರಿ ನವಿಲಾಗಿದೆ
ಬಯಕೆ ಚಿಮ್ಮುತ್ತಿದೆ ನಿನ್ನ ಕಂಡಾಗ||
Nannaseyagi Baalali Bande song lyrics from Kannada Movie Gruha Pravesha starring Devaraj, Malashree, Sridhar, Lyrics penned by Chi Udayashankar Sung by S P Balasubrahmanyam, Sangeetha Katti, Music Composed by Upendra Kumar, film is Directed by Om Saiprakash and film is released on 1991