-
ಬದುಕಲ್ಲಿ ಬೊಂಬೆಗಳು ನಾವು
ಬದುಕಲ್ಲಿ ಬೊಂಬೆಗಳು ನಾವು
ಈ ನಿಜವನ್ನು ಅರಿತಾಗ ನಿನಗಿಲ್ಲ ನೋವು
ಬದುಕಲ್ಲಿ ಬೊಂಬೆಗಳು ನಾವು
ಸಿಹಿಯೊಂದೆ ತುಂಬಿಲ್ಲ ಬೆರೆತಿಹುದು ಬೇವು
ಬದುಕಲ್ಲಿ ಬೊಂಬೆಗಳು ನಾವು
ಚೆಲುವಾದ ಹೂ ಉಂಟು ಬಳಿಯಲ್ಲೆ ಮುಳ್ಳುಂಟು
ಆ ದೇವನ ಆಟ ಇದೆ
ಚೆಲುವಾದ ಹೂ ಉಂಟು ಬಳಿಯಲ್ಲೆ ಮುಳ್ಳುಂಟು
ಆ ದೇವನ ಆಟ ಇದೆ
ಕಹಿಯಾದ ಜೇನುಂಟು ಅದರಂತೆ ವಿಷವುಂಟು
ಭೂಮೀಲಿ ಎಲ್ಲಾ ಇದೆ
ಇದು ಬೇಕು ಅದು ಬೇಕು
ಎನಬೇಡ ನೀನೆಂದು ಬಂದಿದ್ದು ನಿನದೆಂದುಕೊ
ಇದು ಬೇಕು ಅದು ಬೇಕು
ಎನಬೇಡ ನೀನೆಂದು ಬಂದಿದ್ದು ನಿನದೆಂದುಕೊ
ಆ…
||ಬದುಕಲ್ಲಿ ಬೊಂಬೆಗಳು ನಾವು||
ಅಲೆಯುಂಟು ಕಡಲಂತೆ ಸುಳಿಯುಂಟು ಮಡುವಂತೆ
ಭಯವುಂಟು ಎಲ್ಲೆಲ್ಲಿಯೂ
ಸುರರುಂಟು ಅಲ್ಲಲ್ಲಿ ರಕ್ಕಸರ ಗುಂಪಲ್ಲಿ
ಬೆಳಕುಂಟು ಇರುಳಲ್ಲಿಯೂ
ಭಯಬಿಟ್ಟು ನಡೆ ಮುಂದೆ ಅವನಿರುವ ನಿನ ಹಿಂದೆ
ನಂಬಿದರೆ ಕಾಪಾಡುವ
ಭಯಬಿಟ್ಟು ನಡೆ ಮುಂದೆ ಅವನಿರುವ ನಿನ ಹಿಂದೆ
ನಂಬಿದರೆ ಕಾಪಾಡುವ
ಆ…
ಆ ರಾಹು ಬಂದಾಗ ಬಾನನ್ನೆ ತಿಂದಾಗ
ಚಂದಿರನು ಎಲ್ಲೋಡುವ
ಕಡಲುಕ್ಕಿ ಬಂದಾಗ ನೆಲಕಾಣದಾದಾಗ
ಮಾನವನು ಹೇಗ್ ಉಳಿಯುವ
ಒಮ್ಮೊಮ್ಮ ಆ ಬ್ರಹ್ಮ ನಿದಿರೆಯಲಿ ಬರೆದಾಗ
ಹೀಗೇನೆ ಓ ಜೀವವೆ
ಒಮ್ಮೊಮ್ಮ ಆ ಬ್ರಹ್ಮ ನಿದಿರೆಯಲಿ ಬರೆದಾಗ
ಹೀಗೇನೆ ಓ ಜೀವವೆ
ಆ….
||ಬದುಕಲ್ಲಿ ಬೊಂಬೆಗಳು ನಾವು
ಈ ನಿಜವನ್ನು ಅರಿತಾಗ ನಿನಗಿಲ್ಲ ನೋವು||
||ಬದುಕಲ್ಲಿ ಬೊಂಬೆಗಳು ನಾವು||
||ಬದುಕಲ್ಲಿ ಬೊಂಬೆಗಳು ನಾವು||
-
ಬದುಕಲ್ಲಿ ಬೊಂಬೆಗಳು ನಾವು
ಬದುಕಲ್ಲಿ ಬೊಂಬೆಗಳು ನಾವು
ಈ ನಿಜವನ್ನು ಅರಿತಾಗ ನಿನಗಿಲ್ಲ ನೋವು
ಬದುಕಲ್ಲಿ ಬೊಂಬೆಗಳು ನಾವು
ಸಿಹಿಯೊಂದೆ ತುಂಬಿಲ್ಲ ಬೆರೆತಿಹುದು ಬೇವು
ಬದುಕಲ್ಲಿ ಬೊಂಬೆಗಳು ನಾವು
ಚೆಲುವಾದ ಹೂ ಉಂಟು ಬಳಿಯಲ್ಲೆ ಮುಳ್ಳುಂಟು
ಆ ದೇವನ ಆಟ ಇದೆ
ಚೆಲುವಾದ ಹೂ ಉಂಟು ಬಳಿಯಲ್ಲೆ ಮುಳ್ಳುಂಟು
ಆ ದೇವನ ಆಟ ಇದೆ
ಕಹಿಯಾದ ಜೇನುಂಟು ಅದರಂತೆ ವಿಷವುಂಟು
ಭೂಮೀಲಿ ಎಲ್ಲಾ ಇದೆ
ಇದು ಬೇಕು ಅದು ಬೇಕು
ಎನಬೇಡ ನೀನೆಂದು ಬಂದಿದ್ದು ನಿನದೆಂದುಕೊ
ಇದು ಬೇಕು ಅದು ಬೇಕು
ಎನಬೇಡ ನೀನೆಂದು ಬಂದಿದ್ದು ನಿನದೆಂದುಕೊ
ಆ…
||ಬದುಕಲ್ಲಿ ಬೊಂಬೆಗಳು ನಾವು||
ಅಲೆಯುಂಟು ಕಡಲಂತೆ ಸುಳಿಯುಂಟು ಮಡುವಂತೆ
ಭಯವುಂಟು ಎಲ್ಲೆಲ್ಲಿಯೂ
ಸುರರುಂಟು ಅಲ್ಲಲ್ಲಿ ರಕ್ಕಸರ ಗುಂಪಲ್ಲಿ
ಬೆಳಕುಂಟು ಇರುಳಲ್ಲಿಯೂ
ಭಯಬಿಟ್ಟು ನಡೆ ಮುಂದೆ ಅವನಿರುವ ನಿನ ಹಿಂದೆ
ನಂಬಿದರೆ ಕಾಪಾಡುವ
ಭಯಬಿಟ್ಟು ನಡೆ ಮುಂದೆ ಅವನಿರುವ ನಿನ ಹಿಂದೆ
ನಂಬಿದರೆ ಕಾಪಾಡುವ
ಆ…
ಆ ರಾಹು ಬಂದಾಗ ಬಾನನ್ನೆ ತಿಂದಾಗ
ಚಂದಿರನು ಎಲ್ಲೋಡುವ
ಕಡಲುಕ್ಕಿ ಬಂದಾಗ ನೆಲಕಾಣದಾದಾಗ
ಮಾನವನು ಹೇಗ್ ಉಳಿಯುವ
ಒಮ್ಮೊಮ್ಮ ಆ ಬ್ರಹ್ಮ ನಿದಿರೆಯಲಿ ಬರೆದಾಗ
ಹೀಗೇನೆ ಓ ಜೀವವೆ
ಒಮ್ಮೊಮ್ಮ ಆ ಬ್ರಹ್ಮ ನಿದಿರೆಯಲಿ ಬರೆದಾಗ
ಹೀಗೇನೆ ಓ ಜೀವವೆ
ಆ….
||ಬದುಕಲ್ಲಿ ಬೊಂಬೆಗಳು ನಾವು
ಈ ನಿಜವನ್ನು ಅರಿತಾಗ ನಿನಗಿಲ್ಲ ನೋವು||
||ಬದುಕಲ್ಲಿ ಬೊಂಬೆಗಳು ನಾವು||
||ಬದುಕಲ್ಲಿ ಬೊಂಬೆಗಳು ನಾವು||
Badukalli Bombegalu Naavu song lyrics from Kannada Movie Gruha Pravesha starring Devaraj, Malashree, Sridhar, Lyrics penned by Chi Udayashankar Sung by S P Balasubrahmanyam, Music Composed by Upendra Kumar, film is Directed by Om Saiprakash and film is released on 1991