Premada Kalpane Lyrics

ಪ್ರೇಮದ ಕಲ್ಪನೆ Lyrics

in Gowri Kalyana

in ಗೌರಿ ಕಲ್ಯಾಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರೇಮದ ಕಲ್ಪನೆ ಅಂದು ಮೂಡಿದಾಗ
ಕಣ್ಣಿಗೆ ಕಣ್ಣಿನ ಭಾಷೆ ಸೇರಿದಾಗ
ಎದೆಕೂಗಿ ಹೇಳಿತು ಜೊತೆ ಬೇಡಿ ಬಂದಿತು
ಪ್ರೀತಿಗೆ ಪ್ರೀತಿಯ ನೀಡು ಎಂದಿತು
 
ಪ್ರೇಮದ ಕಲ್ಪನೆ ಅಂದು ಮೂಡಿದಾಗ
ಕಣ್ಣಿಗೆ ಕಣ್ಣಿನ ಭಾಷೆ ಸೇರಿದಾಗ
ಮನಸೋತು ಹೋಯಿತು ಒಲವನ್ನು ಕೇಳಿತು
ಪ್ರೀತಿಗೆ ಪ್ರೀತಿಯ ನೀಡು ಎಂದಿತು
 
ಲೋಕವೆ ತುಂಬಿರಲು ನಮ್ಮಂತ ಪ್ರೇಮಿಗಳು
ಪ್ರಾಣವೆ ಮುಡುಪಿಟ್ಟು ಹಾತೊರೆದು ಕಾದಿರಲು
ಇರಲಿ ಈ ಪ್ರೀತಿ ಶ್ರೀ ರಕ್ಷೆ ನನಗೆಂದೆಂದೂ
ಕೊಡಲಿ ಆ ದೇವ ನಿನ್ನನ್ನೆ ಜೊತೆ ಎಂದೆಂದೂ
ಈ ಜೀವ ಒಂದಾಗಿ ಪ್ರಾಣ ನಿಂದಾಗಿ
ಈ ಮೋಹ ನೂರಾಗಿ ದಾಹ ಹೆಚ್ಚಾಗಿ
ಸೇರುವೆ ನಿನ್ನನು ನಂಬು ನನ್ನನು
 
||ಪ್ರೇಮದ ಕಲ್ಪನೆ ಅಂದು ಮೂಡಿದಾಗ
ಕಣ್ಣಿಗೆ ಕಣ್ಣಿನ ಭಾಷೆ ಸೇರಿದಾಗ||
 
(ಬೀಸುವ ಪದ ಚೆಂದ ಕೂಸಿನ ದನಿ ಚೆಂದ
ರಾಗಿ ಬೀಸೊ ಕಲ್ಲೆ ರಾಯರ ಒಡಿಗಲ್ಲೆ)
 
ಯಾವುದೊ ಅನುಬಂಧ ನಮ್ಮನ್ನು ಕೂಡಿಸಿದೆ
ಸ್ನೇಹದ ಶ್ರೀಗಂಧ ಕಂಪಿಂದ ಬಂಧಿಸಿದೆ
ನಿನಗೆ ಈ ಜೀವ ವಶವಾಗಿ ಸೆರೆಯಾದಂತೆ
ಪಡೆದೆ ಹೊಸಬಾಳು ನಿನ್ನಿಂದ ಬೆಳಕಾದಂತೆ
ಆ ಸ್ವರ್ಗ ಬೇಕಿಲ್ಲ ರಂಬೆ ಬೇಕಿಲ್ಲ
ಈ ಲೋಕ ಬೇಕಿಲ್ಲ ನೀನೆ ಸಾಕಲ್ಲ
ಸಾರುವೆ ಲೋಕಕ್ಕೆ ನೀನೆ ಪ್ರಾಣವು
 
||ಪ್ರೇಮದ ಕಲ್ಪನೆ ಅಂದು ಮೂಡಿದಾಗ
ಕಣ್ಣಿಗೆ ಕಣ್ಣಿನ ಭಾಷೆ ಸೇರಿದಾಗ
ಎದೆಕೂಗಿ ಹೇಳಿತು ಜೊತೆ ಬೇಡಿ ಬಂದಿತು
ಪ್ರೀತಿಗೆ ಪ್ರೀತಿಯ ನೀಡು ಎಂದಿತು||
 
||ಪ್ರೇಮದ ಕಲ್ಪನೆ ಅಂದು ಮೂಡಿದಾಗ
ಕಣ್ಣಿಗೆ ಕಣ್ಣಿನ ಭಾಷೆ ಸೇರಿದಾಗ
ಮನಸೋತು ಹೋಯಿತು ಒಲವನ್ನು ಕೇಳಿತು
ಪ್ರೀತಿಗೆ ಪ್ರೀತಿಯ ನೀಡು ಎಂದಿತು||
 
 

-
ಪ್ರೇಮದ ಕಲ್ಪನೆ ಅಂದು ಮೂಡಿದಾಗ
ಕಣ್ಣಿಗೆ ಕಣ್ಣಿನ ಭಾಷೆ ಸೇರಿದಾಗ
ಎದೆಕೂಗಿ ಹೇಳಿತು ಜೊತೆ ಬೇಡಿ ಬಂದಿತು
ಪ್ರೀತಿಗೆ ಪ್ರೀತಿಯ ನೀಡು ಎಂದಿತು
 
ಪ್ರೇಮದ ಕಲ್ಪನೆ ಅಂದು ಮೂಡಿದಾಗ
ಕಣ್ಣಿಗೆ ಕಣ್ಣಿನ ಭಾಷೆ ಸೇರಿದಾಗ
ಮನಸೋತು ಹೋಯಿತು ಒಲವನ್ನು ಕೇಳಿತು
ಪ್ರೀತಿಗೆ ಪ್ರೀತಿಯ ನೀಡು ಎಂದಿತು
 
ಲೋಕವೆ ತುಂಬಿರಲು ನಮ್ಮಂತ ಪ್ರೇಮಿಗಳು
ಪ್ರಾಣವೆ ಮುಡುಪಿಟ್ಟು ಹಾತೊರೆದು ಕಾದಿರಲು
ಇರಲಿ ಈ ಪ್ರೀತಿ ಶ್ರೀ ರಕ್ಷೆ ನನಗೆಂದೆಂದೂ
ಕೊಡಲಿ ಆ ದೇವ ನಿನ್ನನ್ನೆ ಜೊತೆ ಎಂದೆಂದೂ
ಈ ಜೀವ ಒಂದಾಗಿ ಪ್ರಾಣ ನಿಂದಾಗಿ
ಈ ಮೋಹ ನೂರಾಗಿ ದಾಹ ಹೆಚ್ಚಾಗಿ
ಸೇರುವೆ ನಿನ್ನನು ನಂಬು ನನ್ನನು
 
||ಪ್ರೇಮದ ಕಲ್ಪನೆ ಅಂದು ಮೂಡಿದಾಗ
ಕಣ್ಣಿಗೆ ಕಣ್ಣಿನ ಭಾಷೆ ಸೇರಿದಾಗ||
 
(ಬೀಸುವ ಪದ ಚೆಂದ ಕೂಸಿನ ದನಿ ಚೆಂದ
ರಾಗಿ ಬೀಸೊ ಕಲ್ಲೆ ರಾಯರ ಒಡಿಗಲ್ಲೆ)
 
ಯಾವುದೊ ಅನುಬಂಧ ನಮ್ಮನ್ನು ಕೂಡಿಸಿದೆ
ಸ್ನೇಹದ ಶ್ರೀಗಂಧ ಕಂಪಿಂದ ಬಂಧಿಸಿದೆ
ನಿನಗೆ ಈ ಜೀವ ವಶವಾಗಿ ಸೆರೆಯಾದಂತೆ
ಪಡೆದೆ ಹೊಸಬಾಳು ನಿನ್ನಿಂದ ಬೆಳಕಾದಂತೆ
ಆ ಸ್ವರ್ಗ ಬೇಕಿಲ್ಲ ರಂಬೆ ಬೇಕಿಲ್ಲ
ಈ ಲೋಕ ಬೇಕಿಲ್ಲ ನೀನೆ ಸಾಕಲ್ಲ
ಸಾರುವೆ ಲೋಕಕ್ಕೆ ನೀನೆ ಪ್ರಾಣವು
 
||ಪ್ರೇಮದ ಕಲ್ಪನೆ ಅಂದು ಮೂಡಿದಾಗ
ಕಣ್ಣಿಗೆ ಕಣ್ಣಿನ ಭಾಷೆ ಸೇರಿದಾಗ
ಎದೆಕೂಗಿ ಹೇಳಿತು ಜೊತೆ ಬೇಡಿ ಬಂದಿತು
ಪ್ರೀತಿಗೆ ಪ್ರೀತಿಯ ನೀಡು ಎಂದಿತು||
 
||ಪ್ರೇಮದ ಕಲ್ಪನೆ ಅಂದು ಮೂಡಿದಾಗ
ಕಣ್ಣಿಗೆ ಕಣ್ಣಿನ ಭಾಷೆ ಸೇರಿದಾಗ
ಮನಸೋತು ಹೋಯಿತು ಒಲವನ್ನು ಕೇಳಿತು
ಪ್ರೀತಿಗೆ ಪ್ರೀತಿಯ ನೀಡು ಎಂದಿತು||
 
 

Premada Kalpane song lyrics from Kannada Movie Gowri Kalyana starring Harshavardhan, Nithya, M P Shankar, Lyrics penned by M N Vyasa Rao Sung by S P Balasubrahmanyam, Chithra, Music Composed by S A Rajkumar, film is Directed by Dwarakish and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ