Mallige Mallige Lyrics

ಮಲ್ಲಿಗೆ ಮಲ್ಲಿಗೆ Lyrics

in Gowri Kalyana

in ಗೌರಿ ಕಲ್ಯಾಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತಂದನ ತಂದನ ತಂದನನ ತಾನ ತಂದನನ
ತಂದನ ತಂದನ ತಂದನನ ತಾನ ತಂದನನ
ಮಲ್ಲಿಗೆ ಮಲ್ಲಿಗೆ ಹೃದಯದ  ಮಾತು ಕೇಳಿದೆಯಾ
ಒಲವಿನ ರೀತಿ ನೋಡಿದೆಯಾ
ಮೆಲ್ಲಗೆ ಮೆಲ್ಲಗೆ ನನ್ನ ಕಂಡು ನೀನು ನಗುವೆಯಾ
ಹುಚ್ಚನೆಂದು ನನ್ನ ಕರೆವೆಯಾ
ಪ್ರೀತಿ ಮಾಡಬೇಡ ಎಂದು ನೀನು ನುಡಿದೆಯಾ
ಮೋಸ ಹೋಗಬೇಡ ಎಂದು ಎಚ್ಚರ ತಂದೆಯಾ
ನಾನು ಪಾಠ ಕಲಿತೆನು ಇನ್ನು ಮೇಲೆ ಎಂದು ಮರೆಯೆನು
 
||ಮಲ್ಲಿಗೆ ಮಲ್ಲಿಗೆ ಹೃದಯದ  ಮಾತು ಕೇಳಿದೆಯಾ
ಒಲವಿನ ರೀತಿ ನೋಡಿದೆಯಾ||
 
ನಲ್ಲೆ ಬರೊ ದಾರಿ ಬಿಡಿ ಹೂವ ಹಾಸಿದೆ
ಹೂವ ಜೊತೆ ನನ್ನ ಕನಸೆಲ್ಲ ಚೆಲ್ಲಿದೆ
ಮನದ ಉಡಿಯಲ್ಲಿ ದಿನ ಪೂಜೆ ಮಾಡಿದೆ
ರಾತ್ರಿ ಹಗಲೆಲ್ಲ ಹೆಸರ ಹಾಡಿದೆ
ಹಕ್ಕಿ ಜೊತೆಯಂತೆ ಹಾರಾಡಿ ಮೆರೆದೆವು
ಮಳೆಬಿಲ್ಲ ಮೇಲೆ ಜಾರಾಡಿ ನಲಿದೆವು
ನಂಬಿ ಮೋಸಹೋದೆ ಸಾಕಿನ್ನು ನಾಟಕ
ಸರಿಯಾದ ಪಾಠ ಕಲಿತೆನು ಇನ್ನು ಮೇಲೆ ಎಂದು ಮರೆಯೆನು
 
||ಮಲ್ಲಿಗೆ ಮಲ್ಲಿಗೆ ಹೃದಯದ  ಮಾತು ಕೇಳಿದೆಯಾ
ಒಲವಿನ ರೀತಿ ನೋಡಿದೆಯಾ||
 
ಬಾನು ನನ್ನ ನೋಡಿ ಜೊತೆಯಾಗಿ ಅಳುತ್ತಿದೆ
ಮುಟ್ಟು ಮಳೆಯನ್ನು ನನಗಾಗಿ ಸುರಿಸಿದೆ
ಚಂದ್ರ ಮೊಗವನ್ನು ಮುಗಿಲಲ್ಲಿ ಮರೆಸಿದ
ನನ್ನ ಸಂತೈಸಿ ತಂಗಾಳಿ ಕಳಿಸಿದ
ಹೂವಿನಂತ ಮನಸ್ಸು ಕಲ್ಲಾಗಿ ಹೋಯಿತೆ
ಆಡಿದಂತ ಆಟ ಹುಸಿಯಾಗಿ ಹೋಯಿತೆ
ನಂಬಿ ಮೋಸಹೋದೆ ಸಾಕಿನ್ನು ನಾಟಕ
ಸರಿಯಾದ ಪಾಠ ಕಲಿತೆನು ಇನ್ನು ಮೇಲೆ ಎಂದು ಮರೆಯೆನು
 
||ಮಲ್ಲಿಗೆ ಮಲ್ಲಿಗೆ ಹೃದಯದ  ಮಾತು ಕೇಳಿದೆಯಾ
ಒಲವಿನ ರೀತಿ ನೋಡಿದೆಯಾ
ಮೆಲ್ಲಗೆ ಮೆಲ್ಲಗೆ ನನ್ನ ಕಂಡು ನೀನು ನಗುವೆಯಾ
ಹುಚ್ಚನೆಂದು ನನ್ನ ಕರೆವೆಯಾ
ಪ್ರೀತಿ ಮಾಡಬೇಡ ಎಂದು ನೀನು ನುಡಿದೆಯಾ
ಮೋಸ ಹೋಗಬೇಡ ಎಂದು ಎಚ್ಚರ ತಂದೆಯಾ
ನಾನು ಪಾಠ ಕಲಿತೆನು ಇನ್ನು ಮೇಲೆ ಎಂದು ಮರೆಯೆನು||
 
||ಮಲ್ಲಿಗೆ ಮಲ್ಲಿಗೆ ಹೃದಯದ  ಮಾತು ಕೇಳಿದೆಯಾ
ಒಲವಿನ ರೀತಿ ನೋಡಿದೆಯಾ||
||ಮೆಲ್ಲಗೆ ಮೆಲ್ಲಗೆ ನನ್ನ ಕಂಡು ನೀನು ನಗುವೆಯಾ
ಹುಚ್ಚನೆಂದು ನನ್ನ ಕರೆವೆಯಾ||

-
ತಂದನ ತಂದನ ತಂದನನ ತಾನ ತಂದನನ
ತಂದನ ತಂದನ ತಂದನನ ತಾನ ತಂದನನ
ಮಲ್ಲಿಗೆ ಮಲ್ಲಿಗೆ ಹೃದಯದ  ಮಾತು ಕೇಳಿದೆಯಾ
ಒಲವಿನ ರೀತಿ ನೋಡಿದೆಯಾ
ಮೆಲ್ಲಗೆ ಮೆಲ್ಲಗೆ ನನ್ನ ಕಂಡು ನೀನು ನಗುವೆಯಾ
ಹುಚ್ಚನೆಂದು ನನ್ನ ಕರೆವೆಯಾ
ಪ್ರೀತಿ ಮಾಡಬೇಡ ಎಂದು ನೀನು ನುಡಿದೆಯಾ
ಮೋಸ ಹೋಗಬೇಡ ಎಂದು ಎಚ್ಚರ ತಂದೆಯಾ
ನಾನು ಪಾಠ ಕಲಿತೆನು ಇನ್ನು ಮೇಲೆ ಎಂದು ಮರೆಯೆನು
 
||ಮಲ್ಲಿಗೆ ಮಲ್ಲಿಗೆ ಹೃದಯದ  ಮಾತು ಕೇಳಿದೆಯಾ
ಒಲವಿನ ರೀತಿ ನೋಡಿದೆಯಾ||
 
ನಲ್ಲೆ ಬರೊ ದಾರಿ ಬಿಡಿ ಹೂವ ಹಾಸಿದೆ
ಹೂವ ಜೊತೆ ನನ್ನ ಕನಸೆಲ್ಲ ಚೆಲ್ಲಿದೆ
ಮನದ ಉಡಿಯಲ್ಲಿ ದಿನ ಪೂಜೆ ಮಾಡಿದೆ
ರಾತ್ರಿ ಹಗಲೆಲ್ಲ ಹೆಸರ ಹಾಡಿದೆ
ಹಕ್ಕಿ ಜೊತೆಯಂತೆ ಹಾರಾಡಿ ಮೆರೆದೆವು
ಮಳೆಬಿಲ್ಲ ಮೇಲೆ ಜಾರಾಡಿ ನಲಿದೆವು
ನಂಬಿ ಮೋಸಹೋದೆ ಸಾಕಿನ್ನು ನಾಟಕ
ಸರಿಯಾದ ಪಾಠ ಕಲಿತೆನು ಇನ್ನು ಮೇಲೆ ಎಂದು ಮರೆಯೆನು
 
||ಮಲ್ಲಿಗೆ ಮಲ್ಲಿಗೆ ಹೃದಯದ  ಮಾತು ಕೇಳಿದೆಯಾ
ಒಲವಿನ ರೀತಿ ನೋಡಿದೆಯಾ||
 
ಬಾನು ನನ್ನ ನೋಡಿ ಜೊತೆಯಾಗಿ ಅಳುತ್ತಿದೆ
ಮುಟ್ಟು ಮಳೆಯನ್ನು ನನಗಾಗಿ ಸುರಿಸಿದೆ
ಚಂದ್ರ ಮೊಗವನ್ನು ಮುಗಿಲಲ್ಲಿ ಮರೆಸಿದ
ನನ್ನ ಸಂತೈಸಿ ತಂಗಾಳಿ ಕಳಿಸಿದ
ಹೂವಿನಂತ ಮನಸ್ಸು ಕಲ್ಲಾಗಿ ಹೋಯಿತೆ
ಆಡಿದಂತ ಆಟ ಹುಸಿಯಾಗಿ ಹೋಯಿತೆ
ನಂಬಿ ಮೋಸಹೋದೆ ಸಾಕಿನ್ನು ನಾಟಕ
ಸರಿಯಾದ ಪಾಠ ಕಲಿತೆನು ಇನ್ನು ಮೇಲೆ ಎಂದು ಮರೆಯೆನು
 
||ಮಲ್ಲಿಗೆ ಮಲ್ಲಿಗೆ ಹೃದಯದ  ಮಾತು ಕೇಳಿದೆಯಾ
ಒಲವಿನ ರೀತಿ ನೋಡಿದೆಯಾ
ಮೆಲ್ಲಗೆ ಮೆಲ್ಲಗೆ ನನ್ನ ಕಂಡು ನೀನು ನಗುವೆಯಾ
ಹುಚ್ಚನೆಂದು ನನ್ನ ಕರೆವೆಯಾ
ಪ್ರೀತಿ ಮಾಡಬೇಡ ಎಂದು ನೀನು ನುಡಿದೆಯಾ
ಮೋಸ ಹೋಗಬೇಡ ಎಂದು ಎಚ್ಚರ ತಂದೆಯಾ
ನಾನು ಪಾಠ ಕಲಿತೆನು ಇನ್ನು ಮೇಲೆ ಎಂದು ಮರೆಯೆನು||
 
||ಮಲ್ಲಿಗೆ ಮಲ್ಲಿಗೆ ಹೃದಯದ  ಮಾತು ಕೇಳಿದೆಯಾ
ಒಲವಿನ ರೀತಿ ನೋಡಿದೆಯಾ||
||ಮೆಲ್ಲಗೆ ಮೆಲ್ಲಗೆ ನನ್ನ ಕಂಡು ನೀನು ನಗುವೆಯಾ
ಹುಚ್ಚನೆಂದು ನನ್ನ ಕರೆವೆಯಾ||

Mallige Mallige song lyrics from Kannada Movie Gowri Kalyana starring Harshavardhan, Nithya, M P Shankar, Lyrics penned by R N Jayagopal Sung by S P Balasubrahmanyam, Music Composed by S A Rajkumar, film is Directed by Dwarakish and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ