-
ಪ್ರೀತಿಯಲಿ ಎಂಥ ಸುಖವು ತುಂಬಿದೆ
ಮೈಮರೆತು ನಾನು ನಿನ್ನ ಸೇರಿದೆ
ಹಿಂದೆ ಎಂದು ಕಾಣದಂತ ಅನುಭವ ಇದೆ
ಬೇರೆ ಒಂದು ಲೋಕಕ್ಕಿಂದು ನಮ್ಮ ಕರೆದಿದೆ
ನೀನಿರುವ ಆಲಯವು ನನ್ನ ಈ ಮನ
ಪ್ರೀತಿಯಲಿ ಎಂಥ ಸುಖವು ತುಂಬಿದೆ
ತುಂಟು ಕಣ್ಣಲ್ಲಿ ಆಡೊ ಮಾತಲ್ಲಿ ಕಂಡೆ ನಾನೊಂದು ಸಂಭ್ರಮ
ನಿನ್ನ ತೋಳಲ್ಲಿ ನಿಂತು ನಾನಿಲ್ಲಿ ಕಂಡೆ ಈ ಜೀವ ಸಂಗಮ
ನನ್ನ ಬಾಳ ದೇವಿಯೆ ನಿನಗೆ ಪ್ರೇಮಪೂಜೆಯು
ನೀನೆ ನನ್ನ ದೇವರು ನಾನೆ ದಾಸಿಯು
ಪ್ರಿಯತಮ
||ಪ್ರೀತಿಯಲಿ ಎಂಥ ಸುಖವು ತುಂಬಿದೆ
ಮೈಮರೆತು ನಾನು ನಿನ್ನ ಸೇರಿದೆ||
ನಿನ್ನ ಈ ಪಾದ ನಡೆವ ದಾರಿಗೆ ನಾನು ಹೂವನ್ನನು ಹಾಸಿದೆ
ಕರೆದ ರೀತಿಲಿ ನುಡಿದ ಇಂಪಲ್ಲಿ ಪ್ರೇಮಸಂದೇಶ ಕೇಳಿದೆ
ಇರಲು ನೀನು ಜೊತೆಯಲಿ ಎಲ್ಲೊ ಎಲ್ಲೊ ತೇಲಿದೆ
ಹೀಗೆ ನಗಲಿ ಎಂದಿಗು ನಮ್ಮ ಬಂಧನ
ಪ್ರಿಯತಮೆ
||ಪ್ರೀತಿಯಲಿ ಎಂಥ ಸುಖವು ತುಂಬಿದೆ
ಮೈಮರೆತು ನಾನು ನಿನ್ನ ಸೇರಿದೆ
ಹಿಂದೆ ಎಂದು ಕಾಣದಂತ ಅನುಭವ ಇದೆ
ಬೇರೆ ಒಂದು ಲೋಕಕ್ಕಿಂದು ನಮ್ಮ ಕರೆದಿದೆ
ನೀನಿರುವ ಆಲಯವು ನನ್ನ ಈ ಮನ||
||ಪ್ರೀತಿಯಲಿ ಎಂಥ ಸುಖವು ತುಂಬಿದೆ
ಮೈಮರೆತು ನಾನು ನಿನ್ನ ಸೇರಿದೆ||
-
ಪ್ರೀತಿಯಲಿ ಎಂಥ ಸುಖವು ತುಂಬಿದೆ
ಮೈಮರೆತು ನಾನು ನಿನ್ನ ಸೇರಿದೆ
ಹಿಂದೆ ಎಂದು ಕಾಣದಂತ ಅನುಭವ ಇದೆ
ಬೇರೆ ಒಂದು ಲೋಕಕ್ಕಿಂದು ನಮ್ಮ ಕರೆದಿದೆ
ನೀನಿರುವ ಆಲಯವು ನನ್ನ ಈ ಮನ
ಪ್ರೀತಿಯಲಿ ಎಂಥ ಸುಖವು ತುಂಬಿದೆ
ತುಂಟು ಕಣ್ಣಲ್ಲಿ ಆಡೊ ಮಾತಲ್ಲಿ ಕಂಡೆ ನಾನೊಂದು ಸಂಭ್ರಮ
ನಿನ್ನ ತೋಳಲ್ಲಿ ನಿಂತು ನಾನಿಲ್ಲಿ ಕಂಡೆ ಈ ಜೀವ ಸಂಗಮ
ನನ್ನ ಬಾಳ ದೇವಿಯೆ ನಿನಗೆ ಪ್ರೇಮಪೂಜೆಯು
ನೀನೆ ನನ್ನ ದೇವರು ನಾನೆ ದಾಸಿಯು
ಪ್ರಿಯತಮ
||ಪ್ರೀತಿಯಲಿ ಎಂಥ ಸುಖವು ತುಂಬಿದೆ
ಮೈಮರೆತು ನಾನು ನಿನ್ನ ಸೇರಿದೆ||
ನಿನ್ನ ಈ ಪಾದ ನಡೆವ ದಾರಿಗೆ ನಾನು ಹೂವನ್ನನು ಹಾಸಿದೆ
ಕರೆದ ರೀತಿಲಿ ನುಡಿದ ಇಂಪಲ್ಲಿ ಪ್ರೇಮಸಂದೇಶ ಕೇಳಿದೆ
ಇರಲು ನೀನು ಜೊತೆಯಲಿ ಎಲ್ಲೊ ಎಲ್ಲೊ ತೇಲಿದೆ
ಹೀಗೆ ನಗಲಿ ಎಂದಿಗು ನಮ್ಮ ಬಂಧನ
ಪ್ರಿಯತಮೆ
||ಪ್ರೀತಿಯಲಿ ಎಂಥ ಸುಖವು ತುಂಬಿದೆ
ಮೈಮರೆತು ನಾನು ನಿನ್ನ ಸೇರಿದೆ
ಹಿಂದೆ ಎಂದು ಕಾಣದಂತ ಅನುಭವ ಇದೆ
ಬೇರೆ ಒಂದು ಲೋಕಕ್ಕಿಂದು ನಮ್ಮ ಕರೆದಿದೆ
ನೀನಿರುವ ಆಲಯವು ನನ್ನ ಈ ಮನ||
||ಪ್ರೀತಿಯಲಿ ಎಂಥ ಸುಖವು ತುಂಬಿದೆ
ಮೈಮರೆತು ನಾನು ನಿನ್ನ ಸೇರಿದೆ||