-
ಲೊಲೊಲೊ
ಆಯಿ ಆಯಿ ಆಯಿ ಆಯಿ
ನೋಡಪ್ಪ ನನಗೆ ಸಿಕ್ಕ ಮಗುವನ್ನು
ಬೆಳೆಸೋದು ಹೇಗೆ ಹೇಳು ಇವಳನ್ನು
ಯೌವ್ವನ ತುಂಬುವ ಕಾಲ ಬರುವುದು ಇನ್ನೆಂದು
ಪ್ರೀತಿಯ ತಾಳುವ ಆ ವಯಸ್ಸು ಅರಳುವುದು ಇನ್ನೆಂದು
ಅಮ್ಮಮ್ಮ ನಾಕಾಣೆ ಸುಳ್ಳಲ್ಲ ನನ್ನಾಣೆ
||ನೋಡಪ್ಪ ನನಗೆ ಸಿಕ್ಕ ಮಗುವನ್ನು
ಬೆಳೆಸೋದು ಹೇಗೆ ಹೇಳು ಇವಳನ್ನು||
ಯಾರು ಕಾಣದ ಹೊಸರೀತಿ ಈ ಮಗು
ಯಾರು ಕಾಣದೆಂದು ಇವಳ ಹೂ ನಗು
ಕೆನ್ನೆ ಕಾಣದೆಂದು ಒಂದು ಮುತ್ತನು
ಹೂವಂತೆ ಈ ಕೆನ್ನೆ ಸವರುತ ಇರುವಾಗ
ಜೇನಂತೆ ಚೆಂದುಟಿಯು ಕಿಲ ಕಿಲ ಎನುವಾಗ
ನನ್ನ ಅರಗಿಣಿ ಮರಿಗುಣಿ ಕರಿಮಣಿ
ಮಿಣಿ ಮಿಣಿ ಲಾಲಿ ಲಾಲಿ ಜೋ ಲಾಲಿ
||ನೋಡಪ್ಪ ನನಗೆ ಸಿಕ್ಕ ಮಗುವನ್ನು ಲೊಲೊಆಯಿ
ಬೆಳೆಸೋದು ಹೇಗೆ ಹೇಳು ಇವಳನ್ನು||
ಲೊಲೊಆಯಿ
ನೂರು ಹೆಣ್ಣನು ದಿನ ನೋಡಿ ಬಂದೆನು
ಯಾರು ಬೇಡವೆಂದು ಓಡಿ ಹೋದೆನು
ನೋಡಿ ಹಿಗ್ಗಿದೆ ಈ ಹೆಣ್ಣ ಕಣ್ಣನು
ಅಂದಗಾತಿ ಎಂದು ಒಪ್ಪಿಕೊಂಡನು
ಇವಳೆಂತ ಹೆಣ್ಣೆಂದು ಅರಿತೆನು ನಾನೀಗ
ಅಮ್ಮಮ್ಮ ಗತಿಯೇನು ತಿಳಿಯೆನು ನಾನೀಗ
ನನ್ನ ಚಿನಿಮಿನಿ ಕಣ್ಮಣಿ ಚಿನ್ನದ ಗಣಿ ಗಣಿ
ಲಾಲಿ ಲಾಲಿ ಜೋಲಾಲಿ
ನೋಡಪ್ಪ ನನಗೆ ಸಿಕ್ಕ ಮಗುವನ್ನು
ಬೆಳೆಸೋದು ಹೇಗೆ ಹೇಳು ಇವಳನ್ನು
ಯೌವ್ವನ ತುಂಬುವ ಕಾಲ ಬರುವುದು ಇನ್ನೆಂದು
ಪ್ರೀತಿಯ ತಾಳುವ ಆ ವಯಸ್ಸು ಅರಳುವುದು ಇನ್ನೆಂದು
ಅಮ್ಮಮ್ಮ ನಾಕಾಣೆ ಸುಳ್ಳಲ್ಲ ನನ್ನಾಣೆ
||ನೋಡಪ್ಪ ನನಗೆ ಸಿಕ್ಕ ಮಗುವನ್ನು
ಬೆಳೆಸೋದು ಹೇಗೆ ಹೇಳು ಇವಳನ್ನು||
-
ಲೊಲೊಲೊ
ಆಯಿ ಆಯಿ ಆಯಿ ಆಯಿ
ನೋಡಪ್ಪ ನನಗೆ ಸಿಕ್ಕ ಮಗುವನ್ನು
ಬೆಳೆಸೋದು ಹೇಗೆ ಹೇಳು ಇವಳನ್ನು
ಯೌವ್ವನ ತುಂಬುವ ಕಾಲ ಬರುವುದು ಇನ್ನೆಂದು
ಪ್ರೀತಿಯ ತಾಳುವ ಆ ವಯಸ್ಸು ಅರಳುವುದು ಇನ್ನೆಂದು
ಅಮ್ಮಮ್ಮ ನಾಕಾಣೆ ಸುಳ್ಳಲ್ಲ ನನ್ನಾಣೆ
||ನೋಡಪ್ಪ ನನಗೆ ಸಿಕ್ಕ ಮಗುವನ್ನು
ಬೆಳೆಸೋದು ಹೇಗೆ ಹೇಳು ಇವಳನ್ನು||
ಯಾರು ಕಾಣದ ಹೊಸರೀತಿ ಈ ಮಗು
ಯಾರು ಕಾಣದೆಂದು ಇವಳ ಹೂ ನಗು
ಕೆನ್ನೆ ಕಾಣದೆಂದು ಒಂದು ಮುತ್ತನು
ಹೂವಂತೆ ಈ ಕೆನ್ನೆ ಸವರುತ ಇರುವಾಗ
ಜೇನಂತೆ ಚೆಂದುಟಿಯು ಕಿಲ ಕಿಲ ಎನುವಾಗ
ನನ್ನ ಅರಗಿಣಿ ಮರಿಗುಣಿ ಕರಿಮಣಿ
ಮಿಣಿ ಮಿಣಿ ಲಾಲಿ ಲಾಲಿ ಜೋ ಲಾಲಿ
||ನೋಡಪ್ಪ ನನಗೆ ಸಿಕ್ಕ ಮಗುವನ್ನು ಲೊಲೊಆಯಿ
ಬೆಳೆಸೋದು ಹೇಗೆ ಹೇಳು ಇವಳನ್ನು||
ಲೊಲೊಆಯಿ
ನೂರು ಹೆಣ್ಣನು ದಿನ ನೋಡಿ ಬಂದೆನು
ಯಾರು ಬೇಡವೆಂದು ಓಡಿ ಹೋದೆನು
ನೋಡಿ ಹಿಗ್ಗಿದೆ ಈ ಹೆಣ್ಣ ಕಣ್ಣನು
ಅಂದಗಾತಿ ಎಂದು ಒಪ್ಪಿಕೊಂಡನು
ಇವಳೆಂತ ಹೆಣ್ಣೆಂದು ಅರಿತೆನು ನಾನೀಗ
ಅಮ್ಮಮ್ಮ ಗತಿಯೇನು ತಿಳಿಯೆನು ನಾನೀಗ
ನನ್ನ ಚಿನಿಮಿನಿ ಕಣ್ಮಣಿ ಚಿನ್ನದ ಗಣಿ ಗಣಿ
ಲಾಲಿ ಲಾಲಿ ಜೋಲಾಲಿ
ನೋಡಪ್ಪ ನನಗೆ ಸಿಕ್ಕ ಮಗುವನ್ನು
ಬೆಳೆಸೋದು ಹೇಗೆ ಹೇಳು ಇವಳನ್ನು
ಯೌವ್ವನ ತುಂಬುವ ಕಾಲ ಬರುವುದು ಇನ್ನೆಂದು
ಪ್ರೀತಿಯ ತಾಳುವ ಆ ವಯಸ್ಸು ಅರಳುವುದು ಇನ್ನೆಂದು
ಅಮ್ಮಮ್ಮ ನಾಕಾಣೆ ಸುಳ್ಳಲ್ಲ ನನ್ನಾಣೆ
||ನೋಡಪ್ಪ ನನಗೆ ಸಿಕ್ಕ ಮಗುವನ್ನು
ಬೆಳೆಸೋದು ಹೇಗೆ ಹೇಳು ಇವಳನ್ನು||