Gowri Kalyana Katheyidu Lyrics

ಗೌರಿ ಕಲ್ಯಾಣ ಕಥೆಯಿದು Lyrics

in Gowri Kalyana

in ಗೌರಿ ಕಲ್ಯಾಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗೌರಿ ಕಲ್ಯಾಣ ಕಥೆಯಿದು ಕೇಳಿ
ಗೌರಿ ಕಲ್ಯಾಣ ಕಥೆಯಿದು
ಕಲಿಗಾಲದಲ್ಲೆ ನಡೆದುದು  ಅಯ್ಯಯ್ಯಯ್ಯೊ
ಕಲಿಗಾಲದಲ್ಲೆ ನಡೆದುದು
ಗೌರಿ ಕಲ್ಯಾಣ ಕಥೆಯಿದು ಕೇಳಿ
ಗೌರಿ ಕಲ್ಯಾಣ ಕಥೆಯಿದು
 
ಊರ ಬಿಟ್ಟು ಊರಿಗೆ ಬಂದೆ ನನ್ನ ಗೌರಿಗಾಗಿ
ಬಿಸಿಲಿನಲ್ಲಿ ಸೈಕಲ್‌ ತುಳಿದೆ ಅವಳ ಪ್ರೀತಿಗಾಗಿ
ಅಯ್ಯಯ್ಯಯ್ಯೊ
ಅವಳಿಗಾಗಿ ಪ್ರಾಣ ಬಿಡಲು ನಾನು ಸಿದ್ಧನಾಗಿ
ನಿಂತಾಗ ತಡೆದ ಈತ ನನ್ನ ಗುರು ಆಗಿ
ಅಂತು ಇಂತು ನಾನು ಒಂಟಿಯಾಗಿ
ಗೌರಿಯಿಂದ ನಾ ದೂರವಾಗಿ
 
ಸೇರಲು ದಾರಿಯ ಕಾಣದೆ ನೊಂದ
ವಿರಹದ ಉರಿಯಲಿ ಅನುದಿನ ಬೆಂದ
 
||ಗೌರಿ ಕಲ್ಯಾಣ ಕಥೆಯಿದು ಕೇಳಿ||
||ಗೌರಿ ಕಲ್ಯಾಣ ಕಥೆಯಿದು ಕೇಳಿ||
 
ಉನ್ನತ ಯುವಕರು ಎಂಬ ಜ್ಞಾನ ಬೇಕೆಯಿಲ್ಲ
ತಮಗೂ ಹೀಗೆ ಆಸೆ ಇದ್ದ ನೆನಪು ಏತಕ್ಕಿಲ್ಲ
ಯುವಕರಲ್ಲಿ ಮುದುಕರಿಗಿಂದು ಮರುಕವೇಕೆಯಿಲ್ಲ
ತಮ್ಮ ಹಾಗೆ ನಾವು ಎಂಬ ಅರಿವು ಏತಕ್ಕಿಲ್ಲ
ಹಗಲು ರಾತ್ರಿ ನನ್ನ ಗೌರಿ ಚಿಂತೆ
ಕುಡಿದು ಬಂದೆ ದೇವದಾಸನಂತೆ
 
ಹೆಣ್ಣನು ಗಂಡನು ತಳ್ಳಲು ತಂದೆ
ಬಡೆಯುವರು  ನಾಯಿಯ ಜನ್ಮವ ಮುಂದೆ
 
||ಗೌರಿ ಕಲ್ಯಾಣ ಕಥೆಯಿದು ಕೇಳಿ
ಗೌರಿ ಕಲ್ಯಾಣ ಕಥೆಯಿದು
ಕಲಿಗಾಲದಲ್ಲೆ ನಡೆದುದು  ಅಯ್ಯಯ್ಯಯ್ಯೊ
ಕಲಿಗಾಲದಲ್ಲೆ ನಡೆದುದು
ಗೌರಿ ಕಲ್ಯಾಣ ಕಥೆಯಿದು ಕೇಳಿ
ಗೌರಿ ಕಲ್ಯಾಣ ಕಥೆಯಿದು||
ಕಥೆಯಿದು
ಕಥೆಯಿದು

-
ಗೌರಿ ಕಲ್ಯಾಣ ಕಥೆಯಿದು ಕೇಳಿ
ಗೌರಿ ಕಲ್ಯಾಣ ಕಥೆಯಿದು
ಕಲಿಗಾಲದಲ್ಲೆ ನಡೆದುದು  ಅಯ್ಯಯ್ಯಯ್ಯೊ
ಕಲಿಗಾಲದಲ್ಲೆ ನಡೆದುದು
ಗೌರಿ ಕಲ್ಯಾಣ ಕಥೆಯಿದು ಕೇಳಿ
ಗೌರಿ ಕಲ್ಯಾಣ ಕಥೆಯಿದು
 
ಊರ ಬಿಟ್ಟು ಊರಿಗೆ ಬಂದೆ ನನ್ನ ಗೌರಿಗಾಗಿ
ಬಿಸಿಲಿನಲ್ಲಿ ಸೈಕಲ್‌ ತುಳಿದೆ ಅವಳ ಪ್ರೀತಿಗಾಗಿ
ಅಯ್ಯಯ್ಯಯ್ಯೊ
ಅವಳಿಗಾಗಿ ಪ್ರಾಣ ಬಿಡಲು ನಾನು ಸಿದ್ಧನಾಗಿ
ನಿಂತಾಗ ತಡೆದ ಈತ ನನ್ನ ಗುರು ಆಗಿ
ಅಂತು ಇಂತು ನಾನು ಒಂಟಿಯಾಗಿ
ಗೌರಿಯಿಂದ ನಾ ದೂರವಾಗಿ
 
ಸೇರಲು ದಾರಿಯ ಕಾಣದೆ ನೊಂದ
ವಿರಹದ ಉರಿಯಲಿ ಅನುದಿನ ಬೆಂದ
 
||ಗೌರಿ ಕಲ್ಯಾಣ ಕಥೆಯಿದು ಕೇಳಿ||
||ಗೌರಿ ಕಲ್ಯಾಣ ಕಥೆಯಿದು ಕೇಳಿ||
 
ಉನ್ನತ ಯುವಕರು ಎಂಬ ಜ್ಞಾನ ಬೇಕೆಯಿಲ್ಲ
ತಮಗೂ ಹೀಗೆ ಆಸೆ ಇದ್ದ ನೆನಪು ಏತಕ್ಕಿಲ್ಲ
ಯುವಕರಲ್ಲಿ ಮುದುಕರಿಗಿಂದು ಮರುಕವೇಕೆಯಿಲ್ಲ
ತಮ್ಮ ಹಾಗೆ ನಾವು ಎಂಬ ಅರಿವು ಏತಕ್ಕಿಲ್ಲ
ಹಗಲು ರಾತ್ರಿ ನನ್ನ ಗೌರಿ ಚಿಂತೆ
ಕುಡಿದು ಬಂದೆ ದೇವದಾಸನಂತೆ
 
ಹೆಣ್ಣನು ಗಂಡನು ತಳ್ಳಲು ತಂದೆ
ಬಡೆಯುವರು  ನಾಯಿಯ ಜನ್ಮವ ಮುಂದೆ
 
||ಗೌರಿ ಕಲ್ಯಾಣ ಕಥೆಯಿದು ಕೇಳಿ
ಗೌರಿ ಕಲ್ಯಾಣ ಕಥೆಯಿದು
ಕಲಿಗಾಲದಲ್ಲೆ ನಡೆದುದು  ಅಯ್ಯಯ್ಯಯ್ಯೊ
ಕಲಿಗಾಲದಲ್ಲೆ ನಡೆದುದು
ಗೌರಿ ಕಲ್ಯಾಣ ಕಥೆಯಿದು ಕೇಳಿ
ಗೌರಿ ಕಲ್ಯಾಣ ಕಥೆಯಿದು||
ಕಥೆಯಿದು
ಕಥೆಯಿದು

Gowri Kalyana Katheyidu song lyrics from Kannada Movie Gowri Kalyana starring Harshavardhan, Nithya, M P Shankar, Lyrics penned by Chi Udayashankar Sung by S P Balasubrahmanyam, Music Composed by S A Rajkumar, film is Directed by Dwarakish and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ