Ondu Saari Helibidu Lyrics

ಒಂದು ಸಾರಿ ಹೇಳಿಬಿಡು Lyrics

in Gowramma

in ಗೌರಮ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಂದು ಸಾರಿ ಹೇಳಿಬಿಡು  
ಕಾಡ ಬೇಡ ಹೇಳಿಬಿಡು
ನನ್ನನು ನೀನು ಪ್ರೀತಿಸುವೆ 
ಅನ್ನೊ ನಿಜವನ್ನು ಹೇಳಿಬಿಡು
ನನ್ನಾಣೆ ನಿನ್ನಾಣೆ ಇಟ್ಟು ನೀ ಇಂದು 
ನನ್ನಾಸೆ ನಿನ್ನಾಸೆ ಒಂದೇನೆ ಎಂದು
ನನ್ನಾಣೆ ನಿನ್ನಾಣೆ ಇಟ್ಟು ನೀ ಇಂದು 
ನನ್ನಾಸೆ ನಿನ್ನಾಸೆ ಒಂದೇನೆ ಎಂದು
ಮುಚ್ಚಿ ಇಟ್ಟ ಮಾತು ಹೇಳು ನೀ 
 
ಒಂದು ಸಾರಿ ಹೇಳಿಬಿಡು  
ಕಾಡ ಬೇಡ ಹೇಳಿಬಿಡು
ನನ್ನನು ನೀನು ಪ್ರೀತಿಸುವೆ 
ಅನ್ನೊ ನಿಜವನ್ನು ಹೇಳಿಬಿಡು

ಹೂವಿನ ಹಾಗೆ ಕಂಡರು ಕೂಡ 
ಮುಳ್ಳಿನ ಹಂದರ ಪ್ರೀತಿ ಇದು
ಮುಟ್ಟಲು ಹೋದರೆ ಚುಚ್ಚುವುದಮ್ಮ 
ನೋಡಲು ಮಾತ್ರವೆ ಚೆಂದವದು
ಬದುಕು ಎಂಬುದೆ ಹೀಗೇ ಕಣೋ 
ಹೂವು ಮುಳ್ಳಿನ ಹಾದಿ ಕಣೋ 
ಬದುಕು ಎಂಬುದೆ ಹೀಗೇ ಕಣೋ
ಹೂವು ಮುಳ್ಳಿನ ಹಾದಿ ಕಣೋ 
ಹೆದರದೇ ಮುನ್ನುಗ್ಗಲು ಸಿಗುವವು ಆ ಹೂಗಳು
ಗೊತ್ತಿದ್ದು ಎಲ್ಲವು ತಪ್ಪನ್ನು ಮಾಡುವ
ಪ್ರೀತಿ ಆಸೆಯು ಬೇಡ ಬಿಡು

ಒಂದು ಸಾರಿ ಹೇಳಿಬಿಡು  
ಕಾಡ ಬೇಡ ಹೇಳಿಬಿಡು
ನನ್ನನು ನೀನು ಪ್ರೀತಿಸುವೆ 
ಅನ್ನೊ ನಿಜವನ್ನು ಹೇಳಿಬಿಡು
 
ಕುರುಡು ಪ್ರೀತಿಯ ಬೆನ್ನಿಗೆ ಬಿದ್ದು 
ಸಾಗುವೆ ಎಲ್ಲಿಗೆ ಎಚ್ಚರಿಕೆ
ಇರುಳು ಕಾಣುವ ಬಾವಿಗೆ
ಏಕೆ  ಹಗಲು ಬೀಳುವ ಕಾತರಿಕೆ ||
ಕುರುಡು ಪ್ರೀತಿಯು ಅಲ್ಲ ಕಣೋ  
ಕುರುಡು ಎಂದಿಗೂ ನಾವೇ ಕಣೋ
ಕುರುಡು ಪ್ರೀತಿಯು ಅಲ್ಲ ಕಣೋ  
ಕುರುಡು ಎಂದಿಗೂ ನಾವೇ ಕಣೋ
ಒಳಗಿನಾ ಈ ಕಣ್ಣನು ತೆರೆಸುವಾ ಜ್ಯೋತಿ ಅದು
ನಾವಂದುಕೊಳ್ಳುವ ಹಾಗೇನೆ ಯಾವುದು
ಇಲ್ಲೆಂದು ಆಗದು ಗೊತ್ತಾ ಇದು

ಒಂದು ಸಾರಿ ಹೇಳಿಬಿಡು  
ಕಾಡ ಬೇಡ ಹೇಳಿಬಿಡು
ನನ್ನನು ನೀನು ಪ್ರೀತಿಸುವೆ  
ಅನ್ನೊ ನಿಜವನ್ನು ಹೇಳಿಬಿಡು
ನನ್ನಾಣೆ ನಿನ್ನಾಣೆ ಇಟ್ಟು ನೀ ಇಂದು  
ನನ್ನಾಸೆ ನಿನ್ನಾಸೆ ಒಂದೇನೆ ಎಂದು
ನನ್ನಾಣೆ ನಿನ್ನಾಣೆ ಇಟ್ಟು ನೀ ಇಂದು 
ನನ್ನಾಸೆ ನಿನ್ನಾಸೆ ಒಂದೇನೆ ಎಂದು
ಮುಚ್ಚಿಇಟ್ಟ ಮಾತು ಹೇಳು ನೀ  
 

ಒಂದು ಸಾರಿ ಹೇಳಿಬಿಡು  
ಕಾಡ ಬೇಡ ಹೇಳಿಬಿಡು
ನನ್ನನು ನೀನು ಪ್ರೀತಿಸುವೆ 
ಅನ್ನೊ ನಿಜವನ್ನು ಹೇಳಿಬಿಡು
ನನ್ನಾಣೆ ನಿನ್ನಾಣೆ ಇಟ್ಟು ನೀ ಇಂದು 
ನನ್ನಾಸೆ ನಿನ್ನಾಸೆ ಒಂದೇನೆ ಎಂದು
ನನ್ನಾಣೆ ನಿನ್ನಾಣೆ ಇಟ್ಟು ನೀ ಇಂದು 
ನನ್ನಾಸೆ ನಿನ್ನಾಸೆ ಒಂದೇನೆ ಎಂದು
ಮುಚ್ಚಿ ಇಟ್ಟ ಮಾತು ಹೇಳು ನೀ 
 
ಒಂದು ಸಾರಿ ಹೇಳಿಬಿಡು  
ಕಾಡ ಬೇಡ ಹೇಳಿಬಿಡು
ನನ್ನನು ನೀನು ಪ್ರೀತಿಸುವೆ 
ಅನ್ನೊ ನಿಜವನ್ನು ಹೇಳಿಬಿಡು

ಹೂವಿನ ಹಾಗೆ ಕಂಡರು ಕೂಡ 
ಮುಳ್ಳಿನ ಹಂದರ ಪ್ರೀತಿ ಇದು
ಮುಟ್ಟಲು ಹೋದರೆ ಚುಚ್ಚುವುದಮ್ಮ 
ನೋಡಲು ಮಾತ್ರವೆ ಚೆಂದವದು
ಬದುಕು ಎಂಬುದೆ ಹೀಗೇ ಕಣೋ 
ಹೂವು ಮುಳ್ಳಿನ ಹಾದಿ ಕಣೋ 
ಬದುಕು ಎಂಬುದೆ ಹೀಗೇ ಕಣೋ
ಹೂವು ಮುಳ್ಳಿನ ಹಾದಿ ಕಣೋ 
ಹೆದರದೇ ಮುನ್ನುಗ್ಗಲು ಸಿಗುವವು ಆ ಹೂಗಳು
ಗೊತ್ತಿದ್ದು ಎಲ್ಲವು ತಪ್ಪನ್ನು ಮಾಡುವ
ಪ್ರೀತಿ ಆಸೆಯು ಬೇಡ ಬಿಡು

ಒಂದು ಸಾರಿ ಹೇಳಿಬಿಡು  
ಕಾಡ ಬೇಡ ಹೇಳಿಬಿಡು
ನನ್ನನು ನೀನು ಪ್ರೀತಿಸುವೆ 
ಅನ್ನೊ ನಿಜವನ್ನು ಹೇಳಿಬಿಡು
 
ಕುರುಡು ಪ್ರೀತಿಯ ಬೆನ್ನಿಗೆ ಬಿದ್ದು 
ಸಾಗುವೆ ಎಲ್ಲಿಗೆ ಎಚ್ಚರಿಕೆ
ಇರುಳು ಕಾಣುವ ಬಾವಿಗೆ
ಏಕೆ  ಹಗಲು ಬೀಳುವ ಕಾತರಿಕೆ ||
ಕುರುಡು ಪ್ರೀತಿಯು ಅಲ್ಲ ಕಣೋ  
ಕುರುಡು ಎಂದಿಗೂ ನಾವೇ ಕಣೋ
ಕುರುಡು ಪ್ರೀತಿಯು ಅಲ್ಲ ಕಣೋ  
ಕುರುಡು ಎಂದಿಗೂ ನಾವೇ ಕಣೋ
ಒಳಗಿನಾ ಈ ಕಣ್ಣನು ತೆರೆಸುವಾ ಜ್ಯೋತಿ ಅದು
ನಾವಂದುಕೊಳ್ಳುವ ಹಾಗೇನೆ ಯಾವುದು
ಇಲ್ಲೆಂದು ಆಗದು ಗೊತ್ತಾ ಇದು

ಒಂದು ಸಾರಿ ಹೇಳಿಬಿಡು  
ಕಾಡ ಬೇಡ ಹೇಳಿಬಿಡು
ನನ್ನನು ನೀನು ಪ್ರೀತಿಸುವೆ  
ಅನ್ನೊ ನಿಜವನ್ನು ಹೇಳಿಬಿಡು
ನನ್ನಾಣೆ ನಿನ್ನಾಣೆ ಇಟ್ಟು ನೀ ಇಂದು  
ನನ್ನಾಸೆ ನಿನ್ನಾಸೆ ಒಂದೇನೆ ಎಂದು
ನನ್ನಾಣೆ ನಿನ್ನಾಣೆ ಇಟ್ಟು ನೀ ಇಂದು 
ನನ್ನಾಸೆ ನಿನ್ನಾಸೆ ಒಂದೇನೆ ಎಂದು
ಮುಚ್ಚಿಇಟ್ಟ ಮಾತು ಹೇಳು ನೀ  
 

Ondu Saari Helibidu song lyrics from Kannada Movie Gowramma starring Upendra, Ramya, Srinivasamurthy, Lyrics penned by Kaviraj Sung by Udit Narayan, Chithra, Music Composed by S A Rajkumar, film is Directed by Naganna and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ